Political News: ಕರ್ನಾಟಕ ಟಿವಿ ನಡೆಸಿದ ಸಂದರ್ಶನದಲ್ಲಿ ಮಾತನಾಡಿದ ಮಾಜಿ ಸಚಿವ ಸಿ.ಟಿ.ರವಿ, ದೇಶದ ಜನ ಲೋಕಸಭೆ ಚುನಾವಣೆಯಲ್ಲಿ ಯಾಕೆ ಬಿಜೆಪಿಗೆ ಓಟ್ ಹಾಕಬೇಕು ಅನ್ನೋ ಬಗ್ಗೆ ಮಾತನಾಡಿದ್ದಾರೆ.
https://youtu.be/dvhf_LmTFEE
ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಭಾರತೀಯ ಜನತಾ ಪಾರ್ಟಿ ಸರ್ಕಾರ ಮಾಡಿರುವಂಥ ಕೆಲಸಗಳನ್ನು ನೋಡಿ ಜನರು ನಮಗೆ ಓಟ್ ಹಾಕಬೇಕು. ಜನಪರವಾದ ಕೆಲಸ, ಜಗತ್ತಿನಲ್ಲಿ...
Political News: ಕಲಬುರಗಿಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಯುವ ಬ್ರಿಗೇಡ್‌ನ ಚಕ್ರವರ್ತಿ ಸೂಲಿಬೆಲೆ ಅವರು ಭಾಷಣ ಮಾಡಬೇಕಿತ್ತು. ಆದರೆ ಅವರು ಕೋಮು ಪ್ರಚೋದನಕಾರಿ ಭಾಷಣ ಮಾಡುತ್ತಾರೆಂದು ಆರೋಪಿಸಿ, ಕಾಂಗ್ರೆಸ್ ಚಕ್ರವರ್ತಿ ಸೂಲಿಬೆಲೆ ಅವರಿಗೆ, ಕಲಬುರಗಿ ಪ್ರವೇಷ ನಿಷೇಧಿಸಿದ್ದಾರೆ. ಈ ಕಾರಣಕ್ಕೆ ಸಂಸದ ತೇಜಸ್ವಿ ಸೂರ್ಯ ಟ್ವೀಟ್ ಮಾಡಿ ಆಕ್ರೋಶ ಹೊರಹಾಕಿದ್ದಾರೆ.
ಈ ದೇಶದ ಸಂವಿಧಾನವು ಜನರಿಗೆ ಅಭಿವ್ಯಕ್ತಿ...
Political News: ಅರಮನೆ ಮೈದಾನದಲ್ಲಿ ನಡೆದ ಅನ್ನಭಾಗ್ಯ ಯೋಜನೆಯ ದಶಮಾನೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಬಿಜೆಪಿ ಕಾಂಗ್ರೆಸ್ ಮುಕ್ತ ಭಾರತ ಎನ್ನುತ್ತದೆ, ಆದರೆ ಕಾಂಗ್ರೆಸ್ ಹಸಿವು ಮುಕ್ತ ನಾಡನ್ನು, ಹಸಿವು ಮುಕ್ತ ದೇಶವನ್ನು ನಿರ್ಮಿಸಲು ಹೊರಟಿದೆ ಎಂದು ಕಿಡಿಕಾರಿದ್ದಾರೆ.
ನರೇಂದ್ರ ಮೋದಿ ಅವರು ಗುಜರಾತ್ ಮುಖ್ಯಮಂತ್ರಿಯಾಗಿ ಆಹಾರ ಭದ್ರತೆ ಮತ್ತು ನರೇಗಾ ಕಾರ್ಯಕ್ರಮಗಳನ್ನು ವಿರೋಧಿಸಿದ್ದರು....
Movie News: ನಟ, ಅಧಿಕಾರಿ ಮತ್ತು ರಾಜಕಾರಣಿ ಕೆ.ಶಿವರಾಮ್ ಹೃದಯಾಘಾತವಾಗಿ, 12 ದಿನದ ಹಿಂದೆ ಆಸ್ಪತ್ರೆಗೆ ದಾಖಲಾಗಿದ್ದರು. ನಿನ್ನೆ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿತ್ತು. ಇಂದು ಚಿಕಿತ್ಸೆ ಫಲಿಸದೇ, ಶಿವರಾಮ್(71) ನಿಧನರಾಗಿದ್ದಾರೆ.
ಶಿವರಾಮ್ ಅವರಿಗೆ 12 ದಿನಗಳ ಹಿಂದೆ ತೀವ್ರ ಹೃದಯಾಘಾತವಾಗಿದೆ. ಅಂದಿನಿಂದ ನಿನ್ನೆವರೆಗೂ ಶಿವರಾಮ್ ಅವರನ್ನು ಐಸಿಯುನಲ್ಲಿರಿಸಿ, ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಬೆಂಗಳೂರಿನ ಸಂಪಂಗಿರಾಮನಗರದ ಎಚ್.ಜೆ.ಎಸ್...
Bollywood News: ಬಾಲಿವುಡ್ ನಟ ನಟಿಯರು ಮೊದಲೆಲ್ಲ ಸಖತ್ ಫೇಮಸ್ ಇದ್ದರು, ಅವರೇನೇ ಮಾಡಿದರೂ ಅದು ಟ್ರೆಂಡಿಂಗ್‌ನಲ್ಲಿ ಇರುತ್ತಿತ್ತು. ಜನರ ಪ್ರೀತಿಯೇ ಅವರನ್ನು ಟಾಪ್‌ನಲ್ಲಿ ಇಟ್ಟಿತ್ತು. ಆದರೆ ಈಗ ಕಾಲ ಬದಲಾಗಿದೆ. ಬಾಲಿವುಡ್ನ ಕೆಲವು ನಟ ನಟಿಯರ ಒಂದೊಂದೇ ಬಂಡವಾಳ ಬಯಲಾಗುತ್ತಿದೆ. ಸಾಮಾಜಿಕ ಜಾಲತಾಣ ಆ್ಯಾಕ್ಟಿವ್ ಆದ ಬಳಿಕ, ವೀಡಿಯೋ ಮೂಲಕ ಬಾಲಿವುಡ್ ಕರಾಳ...
National News: ಮಹಾರಾಷ್ಟ್ರದ ನಾಗಪುರದಲ್ಲಿ ಡಾಲಿ ಚಾಯ್‌ವಾಲಾ ಎಂಬ ಚಹಾ ಮಾರುವ ವ್ಯಕ್ತಿ ಸಾಮಾಜಿಕ ಜಾಲತಾಣದಲ್ಲಿ ಭಾರೀ ಫೇಮಸ್ ಇದ್ದಾರೆ. ನಾಗ್‌ಪುರಕ್ಕೆ ಹೋದವರು, ಇವನು ತಯಾರಿಸಿದ ಚಹಾ ಸೇವಿಸುತ್ತಾರೆ. ಅದೇ ರೀತಿ ಪ್ರಪಂಚದ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರಾದ ಬಿಲ್ ಗೇಟ್ಸ್ ಈ ಡಾಲಿ ಚಾಯ್‌ವಾಲಾ ಬಳಿ ಬಂದು ಚಹಾ ಸವಿದಿದ್ದಾರೆ. ಅಲ್ಲದೇ ವೀಡಿಯೋ ಮಾಡಿ,...
Movie News: ರಿಟೇಕ್ ತೆಗೆದುಕೊಳ್ಳಲು ಅವಕಾಶವಿಲ್ಲದ ಕಾಲದಲ್ಲಿ ನಿರ್ದೇಶಕರು ನಟ ನಟಿಯರಿಗೆ ಬಯ್ಯುತ್ತಿದ್ದರು, ಬಡಿಯುತ್ತಿದ್ದರು ಅಂತಾ ಹಳೆಯ ನಟ ನಟಿಯರು ಹೇಳಿದ್ದನ್ನ ನಾವು ಕೇಳಿದ್ದೇವೆ. ಆದರೆ ಅವರು ಹಾಗೆ ಹೇಳುವಾಗ, ನಾವು ನಿರ್ದೇಶಕರನ್ನು ಗುರುಗಳ ರೀತಿ ನೋಡುತ್ತಿದ್ದೆವು,. ಅವರಿಗೆ ಹೆದರುತ್ತಿದ್ದೆವು. ಆ ಕಾರಣಕ್ಕಾಗಿಯೇ, ಇಂದು ಸಮಾಜದಲ್ಲಿ ನಾವು ಉನ್ನತ ಮಟ್ಟದಲ್ಲಿ ಬಾಳುತ್ತಿದ್ದೇವೆ ಎಂದು ಹೇಳುತ್ತಾರೆ.
ಆದರೆ...
Political News: ಮಾಜಿ ಶಾಸಕ ಪ್ರೀತಂಗೌಡ, ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದು, ಕಾಂಗ್ರೆಸ್ ಹಿಂದೂಗಳ ದೇವಸ್ಥಾನದ ಹುಂಡಿಗೆ ಕೈ ಹಾಕುತ್ತಿದೆ ಎಂದು ಆರೋಪಿಸಿದ್ದಾರೆ.
ಅಂದು ನಮ್ಮ ದೇವಾಲಯಗಳನ್ನು ಪದೇಪದೇ ಲೂಟಿ ಮಾಡಿ ಧ್ವಂಸಗೊಳಿಸಿದ ಮೊಹಮ್ಮದ್ ಘಜ್ನಿಯಂತೆ ಈಗ ದೇವಾಲಯಗಳ ಹುಂಡಿ ಲೂಟಿಮಾಡಲು ಕಾಂಗ್ರೆಸ್ ಹೊರಟಿದೆ. ರಾಜ್ಯದ ಹಿಂದೂ ವಿರೋಧಿ ಕಾಂಗ್ರೆಸ್ ಸರ್ಕಾರ ವಿಧಾನ ಪರಿಷತ್‌ನಲ್ಲಿ ಹಿಂದೂ ಧಾರ್ಮಿಕ...
Hubli News: ಹುಬ್ಬಳ್ಳಿ: ಅಳುತ್ತದೆ ಎಂದು ಮಗುವನ್ನು ಗೋಡೆಗೆ ಎಸೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿಕಿತ್ಸೆ ಫಲಿಸದೆ ಮಗು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದೆ.
ಧಾರವಾಡ ತಾಲೂಕಿನ ಯಾದವಾಡ ಗ್ರಾಮದಲ್ಲಿ ನಡೆದಿದ್ದ ಘಟನೆ ಇದಾಗಿದೆ. ಮಗು ಅಳುತ್ತಿದ್ದರಿಂದ ನಿದ್ದೆಗೆ ಭಂಗ ಬರುತ್ತಿದೆ ಅಂತ ಪಾಪಿ ತಂದೆ ಶಂಭುಲಿಂಗಯ್ಯ ಶಾಪುರಮಠ ಕೋಪಗೊಂಡಿದ್ದ. ಬಳಿಕ ಒಂದು ವರ್ಷದ ಶ್ರೇಯಾ ಎಂಬುವ...
Chithradurga News: ನಾಯಕನಹಟ್ಟಿ: ಶ್ರೀ ಗುರು ತಿಪ್ಪೇರುದ್ರಸ್ವಾಮಿ ದೇವಾಲಯದ ದಾಸೋಹ ಭವನ ನಿರ್ಮಾಣದಲ್ಲಿ ವ್ಯವಹಾರಕ್ಕೆ ಕಾರಣವಾದವರಿಂದ 33 ಲಕ್ಷ ರೂ .ದಂಡ ವಸೂಲಿ ಮಾಡಬೇಕೆಂದು ಪಟ್ಟಣ ಪಂಚಾಯಿತಿ ಮಾಜಿ ಸದಸ್ಯ ಎಸ್ .ಉಮಾಪತಿ ಒತ್ತಾಯಿಸಿದ್ದಾರೆ .
ಉದ್ಯಾನವನಕ್ಕೆ ಮೀಸಲಾದ ಜಾಗವನ್ನು ದೇವಾಲಯಕ್ಕೆ 15 ಲಕ್ಷ ರೂಪಾಯಿಗಳಿಗೆ ಮಾರಾಟ ಮಾಡಲಾಗಿದೆ. ಇದೇ ಜಾಗದಲ್ಲಿ ದೇವಾಲಯದ ದಾಸೋಹ ಭವನ...