ಕರ್ನಾಟಕ ಟಿವಿ : ಕಾಂಗ್ರೆಸ್ ಶಾಸಕಿ, ಡಿಕೆ ಶಿವಕುಮಾರ್ ಆಪ್ತೆ ಲಕ್ಷ್ಮೀ ಹೆಬ್ಬಾಳ್ಕರ್ ಗೂ ಇಡಿ ನೋಟಿಸ್ ನೀಡಿದೆ. ಇದೆ ತಿಂಗಳ 19 ರಂದು ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದೆ. ಸಾಕ್ಷಿಯಾಗಿ ವಿಚಾರಣೆಗೆ ಹಾಜರಾಗುವಂತೆ ಇಡಿ ನೋಟಿಸ್ ನೀಡಿದೆ ಎಂದು ಲಕ್ಷ್ಮೀ ಹೆಬ್ಬಾಳ್ಕರ್ ಸ್ಪಷ್ಟಪಡಿಸಿದರು.
ಲಕ್ಷ್ಮೀ ಹೆಬ್ಬಾಳ್ಕರ್ ಸಹೋದರ ಚನ್ನರಾಜುಗೂ ಕಂಟಕ
ಹೆಬ್ಬಾಳ್ಕರ್ ಸಹೋದರ...
ಕನಕಪುರ ಬಂಡೆ, ಮಾಜಿ ಸಚಿವ ಡಿಕೆ ಶಿವಕುಮಾರ್ ಇಡಿ ಬಂಧನಕ್ಕೆ ಒಳಪಟ್ಟ ಬೆನ್ನಲ್ಲೆ ಬೇರೆ ರಾಜಕಾರಣಿಗಳ ಆಸ್ತಿ ಬಗ್ಗೆ ಕುತೂಹಲ ಜಾಸ್ತಿಯಾಗಿದೆ. ಡಿಕೆಶಿ ಬೆಂಬಲಿಗರು ಅಮಿತ್ ಶಾ, ಮೋದಿ ವಿರುದ್ಧ ಸಿಡಿದೆದ್ದಿದ್ದಾರೆ.
ಹಾಗಾದ್ರೆ ಮೋದಿ ಆಸ್ತಿ ಎಷ್ಟಿದೆ..?
ಇನ್ನು ಕಳೆದ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಉತ್ತರಪ್ರದೇಶದ ವಾರಣಾಸಿಯಿಂದ ಸ್ಪರ್ಧೆ ಮಾಡಿದ್ರು. ಈ...
ಮೋದಿ-ಶಾ ಸೇಡಿನ ರಾಜಕಾರಣವೋ..? ಇಲ್ಲ ಕಾನೂನು ಪ್ರಕಾರವವೋ ಕನಕಪುರ ಬಂಡೆ ಇಡಿ ಬಂಧನಕ್ಕೆ ಒಳಪಟ್ಟಿದ್ದಾರೆ. ಹಳೇ ಮೈಸೂರು ಭಾಗದ ಒಕ್ಕಲಿಗರು ಇದೀಗ ಮೋದಿ-ಶಾ ವಿರುದ್ಧ ಸಿಡಿದೆದ್ದಿದ್ದಾರೆ. ಡಿಕೆಶಿ 840 ಕೋಟಿ ಘೋಷಿತ ಆದಾಯ ಈಗ ಎಲ್ಲಾ ಕಡೆ ಚರ್ಚೆಯಾಗ್ತಿದೆ. ಈ ನಡುವೆ ಅಮಿತ್ ಶಾ ಆಸ್ತಿ ಎಷ್ಟು ಅನ್ನೋ ಕುತೂಹಲ ಸಹಜ.
ಎಷ್ಟಿದೆ ಗೊತ್ತಾ...
ಕರ್ನಾಟಕ ಟಿವಿ : ಡಿಕೆಶಿ ಜೈಲಿಗೆ ಹೋದ ನಂತರ ಒಂದಷ್ಟು ಜನ ಬೇಜಾರಾಗಿದ್ರೆ, ಮತ್ತಷ್ಟು ಜನ ಒಳಗೊಳಗೆ ಖುಷಿ ಪಡ್ತಿದ್ದಾರೆ.. ಇನ್ನು ಕೆಲವರು ಬಹಿರಂಗವಾಗಿ ಉಪ್ಪುತಿಂದವರು ನೀರು ಕುಡಿಲೇ ಬೇಕು, ಡಿಕೆಶಿ ಇಷ್ಟೆಲ್ಲಾ ಹೇಗೆ ಸಂಪಾದನೆ ಮಾಡಿದ್ರು.. ಡಿಕೆಶಿ ಕಣ್ಣೀರು ಹಾಕಿದ್ದು ಸಿಂಪತಿಗಾಗಿ. ಹೀಗೆ ಡಿಕೆ ಶಿವಕುಮಾರ್ ಅವರನ್ನ ತರಾವರಿ ತರಾಟೆಗೆ ತೆಗೆದುಕೊಳ್ತಿದ್ದಾರೆ.....
ನನ್ನನ್ನ ಯಾರೂ ಏನೂ ಮಾಡೋಕಾಗಲ್ಲ ಅನ್ನುವ ಲೆಕ್ಕಾಚಾರದಲ್ಲಿದ್ದ ಡಿಕೆ ಶಿವಕುಮಾರ್ ಕೊನೆಗೂ ಇಡಿ ಪಾಲಾಗಿದ್ದಾರೆ.. ಬಹುತೇಕ ರಾಜಕಾರಣಿಗಳ ರೀತಿ ರಾಜಕೀಯಕ್ಕೆ ಬಂದ ಮೇಲೆ ಡಿಕೆ ಶಿವಕುಮಾರ್ ಸಂಪತ್ತನ್ನ ಸಂಪಾದನೆ ಮಾಡಿದ್ದು.. ಆದ್ರೆ, ಯಾರೂ ಊಹಿಸದಷ್ಟು ವೇಗವಾಗಿ ಸಂಪತ್ತನ್ನ ಸಂಪಾದನೆ ಮಾಡಿದ್ದಾರೆ.. ಸಾಮಾನ್ಯ ರೈತನ ಆಸ್ತಿ ಡಬಲ್ ಆಗೋದಿರಲಿ. ಒಂದು ಮದುವೆಯೋ, ಮನೆಯನ್ನೇ ಕಟ್ಟಿದ್ರೆ ಕರಗಿ...