Health Tips: ಕಣ್ಣಿನ ಆರೋಗ್ಯ ಹೇಗಿರಬೇಕು..? ಕನ್ನಡಕ ಬಳಸುವಾಗ ಯಾವ ಎಚ್ಚರಿಕೆ ಇರಬೇಕು ಅನ್ನೋ ಬಗ್ಗೆ ವೈದ್ಯರು ಈಗಾಗಲೇ ನಿಮಗೆ ತಿಳಿಸಿದ್ದಾರೆ. ಇದೀಗ, ಕಣ್ಣಿನ ರಕ್ಷಣೆ ಹೇಗೆ ಮಾಡಬೇಕು ಎಂಬ ಬಗ್ಗೆಯೂ ವಿವರಿಸಿದ್ದಾರೆ. ಅದೇನು ಅಂತಾ ತಿಳಿಯೋಣ ಬನ್ನಿ..
ವೈದ್ಯರು ಹೇಳುವ ಪ್ರಕಾರ, ನಾವು ನಮ್ಮ ದೇಹವನ್ನು ಆರೋಗ್ಯವಾಗಿ ಇಟ್ಟುಕೊಂಡಾಗ, ನಮ್ಮ ಕಣ್ಣುಗಳಉ ಕೂಡ ಆರೋಗ್ಯವಾಗಿ...
Health Tips: ಇತ್ತೀಚಿನ ದಿನಗಳಲ್ಲಿ ಸಂತಾನ ಸಮಸ್ಯೆ ಇದ್ದವರು, IVF ಚಿಕಿತ್ಸೆ ಪಡೆದು ಸಂತಾನ ಪಡೆಯುತ್ತಿದ್ದಾರೆ. ಆದರೆ ಈ ಚಿಕಿತ್ಸೆ ತೆಗೆದುಕೊಂಡ ಎಲ್ಲರಿಗೂ, ಮಕ್ಕಳಾಗುತ್ತದೆ ಅಂತಾ ಹೇಳಲು ಆಗುವುದಿಲ್ಲ. ಏಕೆಂದರೆ, ಈ ಚಿಕಿತ್ಸೆ ಸಕ್ಸಸ್ ಆದವರಿಗೆ ಮಾತ್ರ ಮಕ್ಕಳಾಗುತ್ತದೆ. ಹಾಗಾದ್ರೆ ಐವಿಎಫ್ ಎಂದರೇನು ಅನ್ನೋ ಬಗ್ಗೆ ವೈದ್ಯರು ವಿವರಿಸಿದ್ದಾರೆ ನೋಡಿ..
ವೈದ್ಯೆಯಾದ ವಿದ್ಯಾ ಭಟ್ ಈ...
Health Tips: ಅಡುಗೆ ಮಾಡುವಾಗ, ಅಥವಾ ಏನಾದರೂ ಕೆಲಸ ಮಾಡುವಾಗ, ಅಥವಾ ಅಗ್ನಿ ಅವಘಡವಾದಾಗ, ದೇಹದ ಕೆಲವು ಭಾಗಗಳು ಸುಟ್ಟು ಹೋಗುತ್ತದೆ. ಆಗ ಅದಕ್ಕೆ ಯಾವನ ರೀತಿ ಚಿಕಿತ್ಸೆ ಕೊಡಲಾಗುತ್ತದೆ. ಆ ಗಾಯ ವಾಸಿಯಾಗಲು ಎಷ್ಟು ಸಮಯ ಬೇಕು ಅನ್ನೋ ಬಗ್ಗೆ ವೈದ್ಯರು ವಿವರಿಸಿದ್ದಾರೆ.
ಚರ್ಮ ತಜ್ಞರಾದ ಕೆ.ಟಿ.ರಮೇಶ್ ಸುಟ್ಟ ಗಾಯಗಳ ಚಿಕಿತ್ಸೆಯ ಬಗ್ಗೆ ಈ...
Health Tips: ಸ್ತನ ಕ್ಯಾನ್ಸರ್ ಬಗ್ಗೆ ನಾವು ನಿಮಗೆ ಈಗಾಗಲೇ ಹಲವು ಮಾಹಿತಿಯನ್ನು ನೀಡಿದ್ದೇವೆ. ಸ್ತನ ಕ್ಯಾನ್ಸರ್ ಹೇಗೆ ಬರುತ್ತದೆ..? ಇದರ ಲಕ್ಷಣಗಳೇನು..? ಈ ಬಗ್ಗೆ ಹೇಗೆ ಕಾಳಜಿ ವಹಿಸಬೇಕು ಎಂಬ ಬಗ್ಗೆ ಹೇಳಿದ್ದೇವೆ. ಅದೇ ರೀತಿ, ಇಂದು ಹಲವರಿಗೆ ಸ್ತನ ಕ್ಯಾನ್ಸರ್ ಬಗ್ಗೆ ಇರುವ ತಪ್ಪು ತಿಳುವಳಿಕೆ ಬಗ್ಗೆ ಹೇಳಲಿದ್ದೇವೆ. ಅದೇನೆಂದರೆ, ಸ್ತನ...
Health Tips: ಜೀನಿಯನ್ನು ಹೇಗೆ ತಯಾರಿಸುತ್ತಾರೆ..? ಇದರ ಸೇವನೆಯಿಂದ ಏನೇನು ಆರೋಗ್ಯ ಲಾಭವಾಗುತ್ತದೆ. ಜೀನಿಯನ್ನು ಹೇಗೆ ತಯಾರಿಸಬೇಕು..? ಇದರ ಸೇವನೆಯಿಂದ ಎಷ್ಟೆಲ್ಲ ಜನ ಆರೋಗ್ಯ ಲಾಭ ಪಡೆದಿದ್ದಾರೆ ಎಂದು ನಾವು ನಿಮಗೆ ಈಗಾಗಲೇ ಹೇಳಿದ್ದೇವೆ. ಅದೇ ರೀತಿ ಇಲ್ಲೋರ್ವ ಮಹಿಳೆ, ಜೀನಿ ಸೇವಿಸಿ, ಆರೋಗ್ಯವಾಗಿದ್ದು, ಯಾವ ಮಾತ್ರೆಯೂ ಸೇವಿಸದೇ, ಬದುಕುತ್ತಿದ್ದಾರೆ. ಹಾಗಾದ್ರೆ ಜೀನಿ ಸೇವಿಸಿ,...
Health Tips: ಎಲ್ಲರಿಗೂ ಅವಳಿ ಮಕ್ಕಳೆಂದರೆ ಇಷ್ಟ. ಏಕೆಂದರೆ, ಇಬ್ಬರೂ ನೋಡಲು ಸೇಮ್ ಇರುತ್ತಾರೆ. ಒಂದೇ ರೀತಿಯ ಬಟ್‌ಟೆ ಹಾಕಿದರಂತೂ ಇನ್ನೂ ಚಂದ. ಅಲ್ಲದೇ, ಒಂದೇ ಬಾರಿಗೆ ಇಬ್ಬರೂ ಜನಿಸಿದರೆ, ಇನ್ನೊಮ್ಮೆ ತಾಯಿಯಾಗುವ ಕಷ್ಟವಿರುವುದಿಲ್ಲ ಅನ್ನೋದು ಕೆಲವರ ಮಾತು. ಹಾಗಾದ್ರೆ ಅವಳಿ ಮಕ್ಕಳಾಗಲು ಕಾರಣವೇನು ಅನ್ನೋ ಬಗ್ಗೆ ವೈದ್ಯರೇ ವಿವರಿಸಿದ್ದಾರೆ ನೋಡಿ..
ವೈದ್ಯೆಯಾದ ಡಾ.ಸವಿತಾ ಸಿ...
Health Tips: ಸಕ್ಕರೆ ಖಾಯಿಲೆ ಹೇಗೆ ಬರುತ್ತದೆ..? ಇದರ ಲಕ್ಷಣಗಳೇನು..? ಇದಕ್ಕಾಗಿ ನೀವು ಏನೇನು ಪಥ್ಯ ಮಾಡಬೇಕು ಅಂತಾ ನಾವು ನಿಮಗೆ ಈಗಾಗಲೇ ಹೇಳಿದ್ದೇವೆ. ಅದೇ ರೀತಿ ಇಂದು ನಾವು ಡಯಾಬಿಟೀಸ್ ಅನ್ನೋದು ಒಂದು ಖಾಯಿಲೆ ಹೌದಾ.. ಅಲ್ಲವಾ.. ಇದನ್ನು ವಾಸಿ ಮಾಡೋಕ್ಕೆ ಆಗೋದೇ ಇಲ್ವಾ ಅನ್ನೋ ಪ್ರಶ್ನೆಗೆ ಉತ್ತರಿಸಲಿದ್ದೇವೆ.
ವೈದ್ಯರಾದ ಪವನ್ ಕುಮಾರ್, ಡಯಾಬಿಟೀಸ್...
Shopping Tips: ಈಗಿನ ಕಾಲದಲ್ಲಿ ಹೆಚ್ಚಿನ ಹೆಣ್ಣು ಮಕ್ಕಳು ತರಹೇವಾರಿ ಚೂಡಿದಾರವನ್ನು ಧರಿಸುತ್ತಾರೆ. ಕಾಲೇಜಿಗೆ, ಆಫೀಸಿಗೆ, ಟ್ರಿಪ್, ಫಂಕ್ಷನ್ ಏನೇ ಇರಲಿ. ಅಲ್ಲಿ ಚೆಂದಗಾಣೋಕ್ಕೆ ಮತ್ತು ಕಂಫರ್ಟೇಬಲ್ ಆಗಿ ಇರೋಕ್ಕೆ ಸಿಂಪಲ್ ಉಡುಗೆ ಅಂದ್ರೆ, ಚೂಡಿದಾರ. ಹಾಗಾಗಿ ನಾವಿಂದು ಎಲ್ಲ ರೀತಿ ಚೂಡಿದಾರದ ಮೆಟಿರಿಯಲ್ ಎಲ್ಲಿ ಸಿಗತ್ತೆ ಅಂತಾ ಹೇಳಲಿದ್ದೇವೆ.
ಬೆಂಗಳೂರಿನ ಚಿಕ್ಕಪೇಟೆಯಲ್ಲಿರುವ ರಾಜಲಕ್ಷ್ಮೀ ಸಿಲ್ಕ್ಸ್‌ನಲ್ಲಿ...
Shopping Tips: ನಾವು ಶಾಪಿಂಗ್ ಟಿಪ್ಸ್‌ನಲ್ಲಿ ನಿಮಗೆ ತರಹೇವಾರಿ ಡ್ರೆಸ್, ಡ್ರೆಸ್ ಮೆಟಿರಿಯಲ್ಸ್, ಗೌನ್, ಲೆಹೆಂಗಾ, ಚಪ್ಪಲಿ ಇತ್ಯಾದಿ ಎಲ್ಲಿ ಸಿಗತ್ತೆ ಅನ್ನೋದರ ಬಗ್ಗೆ ಮಾಹಿತಿ ನೀಡಿದ್ದೇವೆ. ಅದೇ ರೀತಿ ಇಂದು ನಾವು ಕಡಿಮೆ ಬೆಲೆಗೆ, ವೆರೈಟಿ ಡಿಸೈನ್ ಸೀರೆ ಎಲ್ಲಿ ಸಿಗತ್ತೆ ಅನ್ನೋ ಬಗ್ಗೆ ಮಾಹಿತಿ ನೀಡಲಿದ್ದೇವೆ.
ಗೌನ್, ಲೆಹೆಂಗಾ ಎಷ್ಟೇ ಚೆಂದವಿದ್ದರೂ ಕೂಡ,...
Shopping Tips: ಮೊದಲೆಲ್ಲಾ ಹೆಣ್ಣು ಮಕ್ಕಳು ಯಾವುದೇ ಕಾರ್ಯಕ್ರಮಗಳಿರಲಿ, ಸೀರೆ, ಚೂಡಿದಾರ ಧರಿಸುತ್ತಿದ್ದರು. ಆದರೆ ಇಂದಿನ ಕಾಲದ ಹೆಣ್ಣು ಮಕ್ಕಳಿಗೆ ವೆರೈಟಿ ವೆರೈಟಿ ಬಟ್ಟೆಗಳಿದೆ. ಲೆಹೆಂಗಾ, ಸಲ್ವಾರ್, ಗೌನ್, ತರಹೇವಾರಿ ತೂಡಿದಾರಗಳು ಲಭ್ಯವಿದೆ. ಹಾಗಾಗಿ ನಾವಿಂದು ಕಾರ್ಯಕ್ರಮಗಳಿಗೆ ಧರಿಸಬಹುದಾದ ಡಿಸೈನರ್ ಗೌನ್‌ಗಳು ಎಲ್ಲಿ ಲಭ್ಯವಿದೆ, ಅಂತಾ ಹೇಳಲಿದ್ದೇವೆ.
ಬೆಂಗಳೂರಿನ ಚಿಕ್ಕಪೇಟೆಯ ರಾಜಲಕ್ಷ್ಮೀ ಎಂಬ ಶಾಪ್‌ನಲ್ಲಿ ನಿಮಗೆ...