Shopping Tips: ನಾವು ಶಾಪಿಂಗ್ ಟಿಪ್ಸ್‌ನಲ್ಲಿ ನಿಮಗೆ ತರಹೇವಾರಿ ಡ್ರೆಸ್, ಡ್ರೆಸ್ ಮೆಟಿರಿಯಲ್ಸ್, ಗೌನ್, ಲೆಹೆಂಗಾ, ಚಪ್ಪಲಿ ಇತ್ಯಾದಿ ಎಲ್ಲಿ ಸಿಗತ್ತೆ ಅನ್ನೋದರ ಬಗ್ಗೆ ಮಾಹಿತಿ ನೀಡಿದ್ದೇವೆ. ಅದೇ ರೀತಿ ಇಂದು ನಾವು ಕಡಿಮೆ ಬೆಲೆಗೆ, ವೆರೈಟಿ ಡಿಸೈನ್ ಸೀರೆ ಎಲ್ಲಿ ಸಿಗತ್ತೆ ಅನ್ನೋ ಬಗ್ಗೆ ಮಾಹಿತಿ ನೀಡಲಿದ್ದೇವೆ.
ಗೌನ್, ಲೆಹೆಂಗಾ ಎಷ್ಟೇ ಚೆಂದವಿದ್ದರೂ ಕೂಡ, ಹೆಣ್ಣು ಸೀರೆ ಉಟ್ಟಾಗಲೇ ಸುಂದರವಾಗಿ ಕಾಣೋದು. ಅದರಲ್ಲೂ ಟ್ರೆಡಿಷನಲ್ ಆಗಿ ಸೀರೆ ಉಟ್ಟಾಗ, ಆಕೆ ಇನ್ನೂ ಚೆಂದ ಕಾಣುತ್ತಾಳೆ. ಅದರಲ್ಲೂ ಈಗ ಹಬ್ಬಹರಿದಿನಗಳ ಸಮಯ. ಶುಭಕಾರ್ಯಗಳು ನಡೆಯುವ ಸಮಯ. ಹಾಗಾಗಿ ಇಂದು ನಾವು ಶುಭಕಾರ್ಯಗಳಿಗೆ ನೀವು ಎಲ್ಲಿ ಸೀರೆ ಖರೀದಿಸಬಹುದು ಅನ್ನೋ ಬಗ್ಗೆ ಮಾಹಿತಿ ನೀಡಲಿದ್ದೇವೆ.
ಬೆಂಗಳೂರಿನ ಚಿಕ್ಕಪೇಟೆಯ ರಾಜಲಕ್ಷ್ಮೀ ಶಾಪ್‌ನಲ್ಲಿ ಶುಭಕಾರ್ಯಗಳಿಗೆ ಬೇಕಾದ ಎಲ್ಲ ರೀತಿಯ ಸೀರೆಗಳು ನಿಮಗೆ ಲಭ್ಯವಿದೆ. 800 ರೂಪಾಯಿಯಿಂದ 50 ಸಾವಿರದವರೆಗೂ ಇಲ್ಲಿ ಸೀರೆಗಳು ಸಿಗುತ್ತದೆ. ಹಾಗಾದ್ರೆ ಈ ಶಾಪ್‌ನಲ್ಲಿ ಸಿಗುವ ಸೀರೆಯ ಕಲರ್ ಹೇಗಿದೆ..? ಡಿಸೈನ್ ಹೇಗಿದೆ..? ಬೆಲೆ ಎಷ್ಟು ಎಲ್ಲವನ್ನೂ ತಿಳಿಯಲು ಈ ವೀಡಿಯೋ ನೋಡಿ..
ಪಾರ್ಟಿ, ಫಂಕ್ಷನ್‌ಗೆ ಧರಿಸಲು ಗೌನ್ ಹುಡುಕುತ್ತಿದ್ದೀರಾ..? ಇಲ್ಲಿದೆ ನೋಡಿ ವೆರೈಟಿ ಕಲೆಕ್ಷನ್ಸ್..
ಮಗುವಿಗೆ ಎದೆ ಹಾಲು ಎಷ್ಟು ಮುಖ್ಯ..? ವೈದ್ಯರೇ ಈ ಬಗ್ಗೆ ವಿವರಿಸಿದ್ದಾರೆ ನೋಡಿ..