Saturday, September 5, 2026

dog

ಹಾಡುವ , ಕುಣಿಯುವ, ಡಾನ್ಸ್ ಮಾಡುವ ಪಕ್ಷಿಗಳಿವು- ಭಾಗ 1

https://youtu.be/XKz75Tr6tn8 ಈ ಪ್ರಪಂಚದಲ್ಲಿ ಹಲವಾರು ರೀತಿಯ ಪ್ರಾಣಿ- ಪಕ್ಷಿಗಳಿವೆ. ಇನ್ನೂ ಹಲವು ಜೀವಿಗಳಿದೆ. ಆದ್ರೆ ಅವೆಲ್ಲವನ್ನೂ ನಾವು ಪ್ರತ್ಯಕ್ಷವಾಗಿ ನೋಡಲು ಸಾಧ್ಯವೇ ಇಲ್ಲ. ಆದ್ರೆ ಅದನ್ನ ಪರೋಕ್ಷವಾಗಿ ಅಂದ್ರೆ ವೀಡಿಯೋ ಫೋಟೋಗಳ ಮೂಲಕವೇ ನೋಡಬಹುದು. ಅಂಥ ಅಪರೂಪದ 10 ಪಕ್ಷಿಗಳ ಬಗ್ಗೆ ನಾವಿವತ್ತು ನಿಮಗೆ ಮಾಹಿತಿ ನೀಡಲಿದ್ದೇವೆ. ಕಾಕಾಪೋ: ಈ ಪಕ್ಷಿಯನ್ನ ಆವಲ್ ಪ್ಯಾರೆಟ್ ಅಂತಲೂ...

ಪ್ರಪಂಚದಲ್ಲಿ ಬಹು ಅಪರೂಪವಾಗಿ ಕಂಡು ಬರುವ 10 ದೊಡ್ಡ ಹಾವುಗಳಿವು.. ಭಾಗ 2

https://youtu.be/g3ooWZ3YG24 ಕಳೆದ ಭಾಗದಲ್ಲಿ ನಾವು ಪ್ರಪಂಚದ ಅಪರೂಪದ 10 ದೊಡ್ಡ ಹಾವುಗಳಲ್ಲಿ, 5 ಹಾವುಗಳ ಬಗ್ಗೆ ಮಾಹಿತಿ ನೀಡಿದ್ದೆವು. ಇಂದು ಅದರ ಮುಂದುವರಿದ ಭಾಗವಾಗಿ, ಇನ್ನುಳಿದ 5 ಹಾವುಗಳ ಬಗ್ಗೆ ತಿಳಿಯೋಣ ಬನ್ನಿ.. ಆಫ್ರಿಕನ್ ರಾಕ್ ಪೈಥನ್: ಆಫ್ರಿಕಾ ಕಾಡಿನಲ್ಲಿ ಕಂಡು ಬರುವ ಈ ಹಾವು 16 ಫೀಟ್ ಉದ್ದವಿರುತ್ತದೆ. ಮತ್ತು ಇದರ ತೂಕ 15 ಕೆಜಿಗೂ...

ಪ್ರಪಂಚದಲ್ಲಿ ಬಹು ಅಪರೂಪವಾಗಿ ಕಂಡು ಬರುವ 10 ದೊಡ್ಡ ಹಾವುಗಳಿವು.. ಭಾಗ 1

https://youtu.be/_vMNMlDvwHQ ಹಾವು ಅಂದ್ರೆ ಯಾರಿಗೆ ತಾನೇ ಭಯವಾಗಲ್ಲ ಹೇಳಿ. ಕಚ್ಚದೇ ಇರೊ, ಕೆರೆ ಹಾವನ್ನ ಕಂಡ್ರೆನೇ ಒಂಥರಾ ಭಯವಾಗತ್ತೆ. ಅಂಥದ್ರಲ್ಲಿ ದೊಡ್ಡ ದೊಡ್ಡ ಹಾವುಗಳನ್ನ ಕಂಡ್ರೆ, ಮೈ ಜುಮ್ ಅನ್ನದೇ ಇರದು. ಇಂದು ನಾವು ಪ್ರಪಂಚದಲ್ಲಿರುವ ಬಹು ಅಪರೂಪದ 10 ದೊಡ್ಡ ಹಾವುಗಳ ಬಗ್ಗೆ ವಿವರಣೆ ನೀಡಲಿದ್ದೇವೆ. ಗ್ರೀನ್ ಅನಕೊಂಡಾ: ಪ್ರಪಂಚದ ಅತೀ ದೊಡ್ಡ ಹಾವು ಇದಾಗಿದ್ದು,...

ಮುದ್ದು ಮುದ್ದಾದ ಶ್ವಾನಗಳ ಬಗ್ಗೆ ಚಿಕ್ಕ ಮಾಹಿತಿ.. ಭಾಗ 2

https://youtu.be/YVX1M4_cxm0 ಇದರ ಮೊದಲ ಭಾಗದಲ್ಲಿ ನಾವು 5 ಪಪ್ಪಿಗಳ ಬಗ್ಗೆ ವಿವರಣೆ ನೀಡಿದ್ದೆವು. ಈಗ ಅದರ ಮುಂದುವರಿದ ಭಾಗವಾಗಿ, ಇನ್ನುಳಿದ 5 ಪಪ್ಪಿಗಳ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ.. ಡಾಗ್ಸಂಡ್: ಈ ನಾಯಿ ಕಾಡು ಪ್ರಾಣಿಗಳನ್ನು ಬೇಟೆಯಾಡುವ ಅರ್ಹತೆ ಹೊಂದಿರುತ್ತದೆ. ಆದ್ರೆ ಇದು ಪುಟ್ಟದಿರುವಾಗ ತುಂಬಾನೇ ಚಂದವಿರುತ್ತದೆ. ಇದರ ದೇಹ ಮತ್ತು ಕಿವಿ ದೊಡ್ಡದಾಗಿದ್ದು,...

ಮುದ್ದು ಮುದ್ದಾದ ಶ್ವಾನಗಳ ಬಗ್ಗೆ ಸಣ್ಣ ಮಾಹಿತಿ.. ಭಾಗ 1

https://youtu.be/-rhatjmXY1c ಪುಟ್ಟ ಪುಟ್ಟದಾದ, ಕ್ಯೂಟ್‌ ಕ್ಯೂಟ್ ಆಗಿರುವ ನಾಯಿ ಮರಿಗಳೆಂದರೆ ಯಾರಿಗೆ ತಾನೇ ಇಷ್ಟವಾಗುವುದಿಲ್ಲ ಹೇಳಿ. ಅವುಗಳು ನಮ್ಮೊಂದಿಗೆ ಆಟವಾಡುವ ರೀತಿ, ಅವುಗಳ ಮುಗ್ಧತೆ ಇದೆಲ್ಲ ಪಟ್ ಅಂತ ಇಷ್ಟವಾಗಿಬಿಡತ್ತೆ. ಇಂಥ ಕ್ಯೂಟ್ ಕ್ಯೂಟ್ ನಾಯಿ ಮರಿಗಳ ಬಗ್ಗೆ ನಾವಿವತ್ತು ಸಣ್ಣ ಮಾಹಿತಿಯನ್ನ ನೀಡಲಿದ್ದೇವೆ. ಫ್ರೆಂಚ್ ಬುಲ್ ಡಾಗ್: ಕುಬ್ಜವಾಗಿರುವ, ಮುದ್ದು ಮುದ್ದಾಗಿರುವ, ಬುದ್ಧಿವಂತ ನಾಯಿ...

ಯಾವ ತಪ್ಪು ಮಾಡಿದ್ರೆ ಮುಂದಿನ ಜನ್ಮದಲ್ಲಿ ನಾಯಿಯಾಗಿ ಹುಟ್ಟುತ್ತಾರೆ..?

https://youtu.be/pG6bKZowfqA ನಾವು ನಮಗೆ ಗೊತ್ತಿದ್ದೊ ಗೊತ್ತಿಲ್ಲದೆಯೋ ಸುಮಾರು ತಪ್ಪುಗಳನ್ನ ಮಾಡ್ತೀವಿ. ಹಿರಿಯರು ಹೇಳುವ ಪ್ರಕಾರ, ಗೊತ್ತಿದ್ದು ಮಾಡಿದ್ರೂ, ಗೊತ್ತಿಲ್ಲದೇ ಮಾಡಿದ್ರು ತಪ್ಪು ತಪ್ಪೇ.. ಹಾಗಾದ್ರೆ ನಾವು ಯಾವ ತಪ್ಪು ಮಾಡಿದ್ರೆ, ಮುಂದಿನ ಜನ್ಮದಲ್ಲಿ ನಾಯಿಯಾಗಿ ಹುಟ್ಟುತ್ತೇವೆ ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ತುಳಸಿದಾಸರ ಪ್ರಕಾರ, ದೊಡ್ಡ ಪುಣ್ಯ ಮಾಡಿದಾಗಲೇ ಮನುಷ್ಯ ಜನ್ಮ ಸಿಗುತ್ತದೆಯಂತೆ. ಹೀಗೆ ಮನುಷ್ಯ ಜನ್ಮ...

ಇವರು ಮರದಿಂದ ಹಣ್ಣು ಕೀಳುವ ಟ್ರಿಕ್ ಎಷ್ಟು ಸೂಪರ್ ಆಗಿದೆ ನೋಡಿ..

https://youtu.be/RxNIOm-WXZg ನಮ್ಮ ಭಾರತೀಯ ಕೃಷಿ ಪದ್ಧತಿಯಲ್ಲಿ ಹಲವರು, ಹಲವು ರೀತಿಯ ಟ್ರಿಕ್ ಬಳಸಿ, ತಮ್ಮ ಬೆಳೆ ಬೆಳೆಯುತ್ತಾರೆ. ಅದನ್ನ ತೆಗೆಯುವಾಗಲು ಸುಮಾರು ಟ್ರಿಕ್‌ಗಳಿದೆ. ಈಗಂತೂ ಅಷ್ಟುದ್ದ ಅಡಿಕೆ ಮಮರದ ಅಡಿಕೆ ಬೆಳೆಯನ್ನು ತೆಗೆಯುವುದಿದ್ದರೆ, ಯಾರದ್ದೂ ಸಹಾಯವಿಲ್ಲದೇ, ಅದಕ್ಕಾಗಿಯೇ ಸಿಗುವ ಯಂತ್ರ ಬಳಸಿ, ಅಡಿಕೆ ತೆಗಿಯಬಹುದು. ಅದೇ ರೀತಿ, ಹಣ್ಣು ಹಂಪಲು ತೆಗೆಯುವುದಿದ್ದರೂ, ಹಲವು ಉಪಾಯಗಳನ್ನು ಬಳಸಲಾಗುತ್ತದೆ. ಉದ್ಯಮಿ...

ಕಾಡಿನಲ್ಲಿ ಬಿಂದಾಸ್ ಆಗಿ ಡಾನ್ಸ್ ಮಾಡಿದ ಕರಡಿ ಮರಿ..

https://www.youtube.com/watch?v=RxNIOm-WXZg&t=39s ನಾವು ಪ್ರತಿದಿನ ಸೋಶಿಯಲ್ ಮೀಡಿಯಾ ಓಪೆನ್ ಮಾಡಿದ್ರೆ, ಸಾವಿರಾರು ವೀಡಿಯೋಗಳು ಕಾಣ ಸಿಗುತ್ತದೆ. ಕೆಲವು ವೀಡಿಯೋಗಳು ಸಿಟ್ಟು ತರಿಸಿದ್ರೆ, ಕೆಲವು ವೀಡಿಯೋಗಳು ಅಸಹ್ಯ ಹುಟ್ಟಿಸುತ್ತದೆ. ಇನ್ನು ಕೆಲವು ಮನಸ್ಸಿಗೆ ನೆಮ್ಮದಿ ನೀಡುವ ವೀಡಿಯೋಗಳಾಗಿರುತ್ತದೆ. ಮತ್ತೆ ಕೆಲವು ವೀಡಿಯೇಗಳನ್ನು ನೋಡಿದಾಗ, ನಮಗೆ ಹೊಟ್ಟೆ ಹುಣ್ಣಾಗುವಷ್ಟು ನಗು ತರಿಸಿದ್ರೆ, ಇನ್ನು ಕೆಲ ವೀಡಿಯೋಗಳು ಮುಖದ ಮೇಲೆ ಮಂದಹಾಸ...

ಪ್ರಪಂಚದಲ್ಲಿರುವ ಮುದ್ದು ಮುದ್ದಾದ ಅಪರೂಪದ ಬೆಕ್ಕುಗಳಿವು..

ಬೆಕ್ಕನ್ನ ಸಾಕೋಕ್ಕೆ ಯಾರು ತಾನೇ ಇಷ್ಟಪಡಲ್ಲಾ ಹೇಳಿ..? ತನ್ನ ಮುಗ್ಧತೆ ಮತ್ತು ಕ್ಯೂಟ್‌ನೆಸ್‌ನಿಂದ ಜನರ ಮನಸ್ಸನ್ನ ಗೆಲ್ಲುವ ಈ ಮುದ್ದು ಪ್ರಾಣಿ, ಮಕ್ಕಳಂತೆ ಆಟ ಆಡಿಯೇ, ಟೆನ್ಶನ್ ದೂರ ಮಾಡತ್ತೆ. ಇಂಥ ಕ್ಯೂಟ್ ಪ್ರಾಣಿಗಳಲ್ಲಿ ಹಲವು ವಿಧಗಳಿದೆ. ಹಾಗಾಗಿ ಇಂದು ನಾವು ಪ್ರಪಂಚದಲ್ಲಿರುವ ಅಪರೂಪದ ಬೆಕ್ಕುಗಳ ಬಗ್ಗೆ ತಿಳಿಯೋಣ ಬನ್ನಿ.. 1.. ಸ್ಪಿಂಕ್ಸ್ ಕ್ಯಾಟ್. ಈ...

ಇದು ಪ್ರಪಂಚದ ಅಪರೂಪದ ಮೊಟ್ಟೆಗಳು..

ನಮ್ಮಲ್ಲಿ ಹಲವರು ಮೊಟ್ಟೆ ಪ್ರಿಯರಿದ್ದಾರೆ. ಅವರಿಗೆ ಪ್ರತಿದಿನ ಮೊಟಟ್ಟೆ ತಿನ್ನುವ ಅಭ್ಯಾಸವಿರುತ್ತದೆ. ಅಲ್ಲದೇ ಆಮ್ಲೇಟ್ ಮತ್ತು ಮೊಟ್ಟೆಯಿಂದ ಮಾಡಿದ ಹಲವು ಖಾದ್ಯಗಳನ್ನ ಅವರು ಇಷ್ಟಾ ಪಡ್ತಾರೆ. ಅಂಥವರಿಗಾಗಿ ಮತ್ತು ಹಲವು ವಿಚಾರಗಳ ಬಗ್ಗೆ ತಿಳಿದುಕೊಳ್ಳುವ ತವಕವಿರುವವರಿಗಾಗಿ ನಾವಿಂದು ಮೊಟ್ಟೆ ಬಗ್ಗೆ ಚಿಕ್ಕ ಮಾಹಿತಿಯನ್ನ ನೀಡಿಲಿದ್ದೇವೆ. ಯಾವ ರೀತಿಯ ಮೊಟ್ಟೆಗಳಿದೆ..? ಯಾವ ಯಾವ ಕಲರ್ ಮೊಟ್ಟೆಗಳಿರುತ್ತದೆ..?...
- Advertisement -spot_img

Latest News

ಯಾವ ಪುರುಷಾರ್ಥಕ್ಕೆ ಈ ‘ಸಾಧನಾ ಸಮಾವೇಶ’, ಸಿಎಂ ಅವರೇ?: ಆರ್.ಅಶೋಕ್

ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರು ಸಿಎಂ ಡಿ.ಕೆ.ಶಿವಕುಮಾರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್ ಸರ್ಕಾರ ಸಾಧನಾ ಸಮಾವೇಶಕ್ಕಾಗಿ ಸಿದ್ಧತೆ ನಡೆಸಿದ್ದು, ಈ ಬಗ್ಗೆ ಅಶೋಕ್...
- Advertisement -spot_img