Thursday, November 27, 2025

dosa

Recipe: ಇನ್‌ಸ್ಟಂಟ್ ರವಾ ದೋಸೆ ರೆಸಿಪಿ

Recipe: ಬೇಕಾಗುವ ಸಾಮಗ್ರಿ: ಕಾಲು ಕಪ್ ಸಾಬಕ್ಕಿ, ಅರ್ಧ ಕಪ್ ರವಾ, 1 ಬೇಯಿಸಿ, ಸಿಪ್ಪೆ ತೆಗೆದ ಆಲೂಗಡ್ಡೆ, 3 ಹಸಿಮೆಣಸು, ಅರ್ಧ ಸ್ಪೂನ್ ಜೀರಿಗೆ, ಕೊತ್ತಂಬರಿ ಸೊಪ್ಪು, ಚಿಕ್ಕ ತುಂಡು ಶುಂಠಿ, 2 ಸ್ಪೂನ್ ಮೊಸರು, ಉಪ್ಪು, ಎಣ್ಣೆ. ಮಾಡುವ ವಿಧಾನ: ಸಾಬಕ್ಕಿಯನ್ನು ಚೆನ್ನಾಗಿ ಹುರಿಯಬೇಕು. ಮಂದ ಉರಿಯಲ್ಲಿ ಹುರಿದರೆ ಉತ್ತಮ. ಬಳಿಕ ಹುರಿದ...

Recipe: ಫಟಾಫಟ್ ಆಗಿ ತಯಾರಿಸಬಹುದಾದ ದೋಸೆ ರೆಸಿಪಿ

Recipe: ಬೇಕಾಗುವ ಸಾಮಗ್ರಿ: ಒಂದು ಕಪ್ ಅಕ್ಕಿ ಹಿಟ್ಟು, ಅರ್ಧ ಕಪ್ ರವಾ, 2 ಟೊಮೆಟೋ, 2 ಒಣಮೆಣಸು, ಉಪ್ಪು, ಎಣ್ಣೆ. ಮಾಡುವ ವಿಧಾನ: ಮೊದಲು ಅಕ್ಕಿ ಹಿಟ್ಟು, ರವಾ, ‘ಟೊಮೆಟೋ, ಉಪ್ಪು, ನೆನೆಸಿದ ಮೆಣಸನ್ನು ನೀರು ಹಾಾಕಿ ಮಿಕ್ಸಿಯಲ್ಲಿ ರುಬ್ಬಿ. ಈ ಹಿಟ್ಟನ್ನು ಮಿಕ್ಸಿಂಗ್ ಬೌಲ್‌ಗೆ ಹಾಕಿ ಕೊತ್ತೊಂಬರಿ ಸೊಪ್ಪು, ಕರಿಬೇವು, ಹಸಿಮೆಣಸು, ಈರುಳ್ಳಿ,...

Recipe: ಆರೋಗ್ಯಕರ ಮತ್ತು ರುಚಿಯಾದ ಪಾಲಕ್ ದೋಸೆ ರೆಸಿಪಿ

Recipe: ಬೇಕಾಗುವ ಸಾಮಗ್ರಿ: ಒಂದು ಕಟ್ಟು ಪಾಲಕ್ ಸೊಪ್ಪು, ಒಂದು ಸಣ್ಣಗೆ ಕತ್ತರಿಸಿದ ಈರುಳ್ಳಿ, ಒಂದು ಸ್ಪೂನ್ ತುರಿದ ಶುಂಠಿ ಮತ್ತು ಹಸಿಮೆಣಸು, ಕೊಂಚ ಕೊತ್ತೊಂಬರಿ ಸೊಪ್ಪು, ಹಿಂಗು, 1 ಸ್ಪೂನ್ ಜೀರಿಗೆ, 1ವರೆ ಕಪ್ ಅಕ್ಕಿ ಹಿಟ್ಟು, ಅರ್ಧ ಕಪ್ ರವೆ, ಕೊಂಚ ಎಣ್ಣೆ, ರುಚಿಗೆ ತಕ್ಕಷ್ಟು ಉಪ್ಪು. ಮಾಡುವ ವಿಧಾನ: ಒಂದು ಒಂದು ಪಾತ್ರೆಯಲ್ಲಿ...

ಸಡನ್ ಆಗಿ ಕೆಎಂಎಫ್ ಎಂಡಿ ವರ್ಗಾವಣೆ, ಸರ್ಕಾರದ ವಿರುದ್ಧ ಕನ್ನಡಿಗರ ಆಕ್ರೋಶ

Bengaluru News: ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕ ಎಂ.ಕೆ.ಜಗದೀಶ್ ಅವರನ್ನು ಏಕಾಏಕಿ ವರ್ಗಾವಣೆ ಮಾಡಿದ್ದಕ್ಕೆ, ರಾಜ್ಯ ಸರ್ಕಾರದ ವಿರುದ್ಧ ಕನ್ನಡಿಗರು ಆಕ್ರೋಶ ಹೊರಹಾಕಿದ್ದಾರೆ. ಏಕೆಂದರೆ, ಜಗದೀಶ್ ಅವರು ಕೆಎಂಎಫ್ ಉದ್ಯಮವನ್ನು ವಿಸ್ತರಿಸಲು ಸಾಕಷ್ಟು ಪ್ರಯತ್ನಪಟ್ಟಿದ್ದು, ಹಲವು ಕಡೆಗಳಲ್ಲಿ ಪ್ರಾಯೋಜಕತ್ವ ನೀಡಿ ಸುದ್ದಿಯಾಗಿದ್ದರು. ಇಷ್ಟು ಉತ್ತಮ ಲಾಭ ಮಾಡಿಕೊಡಲು ಸಹಕರಿಸಿದ್ದ ಜಗದೀಶ್ ಅವರನ್ನು ಏಕಾಏಕಿ ವರ್ಗಾಯಿಸಿದ್ದು, ಕನ್ನಡಿಗರ ಬೇಸರಕ್ಕೆ...

ಹೆಸರು ಬೇಳೆಯಿಂದ ಆರೋಗ್ಯಕರ ದೋಸೆ ಮಾಡೋದು ಹೇಗೆ..?

Recipe: ಹೆಸರು ಬೇಳೆ ಆರೋಗ್ಯಕ್ಕೆ ಎಷ್ಟು ಉತ್ತಮ ಅನ್ನೋದು ಎಲ್ಲರಿಗೂ ಗೊತ್ತು. ಅದರಲ್ಲೂ ನಾನ್‌ವೆಜ್ ತಿನ್ನದವರಿಗೆ ಹೆಸರು ಬೇಳೆ ತುಂಬಾ ಉತ್ತಮ. ಹಾಗಾಗಿ ನಾವಿಂದು ಹೆಸರು ಬೇಳೆಯ ಆರೋಗ್ಯಕರ ದೋಸೆ ಮಾಡೋದು ಹೇಗೆ ಅಂತಾ ಹೇಳಲಿದ್ದೇವೆ. ಬೇಕಾಗುವ ಸಾಮಗ್ರಿ: 1 ಕಪ್ ತೊಳೆದು ನೆನೆಸಿದ ಹೆಸರು ಬೇಳೆ, ಕೊಂಚ ಶುಂಠಿ, 2 ಹಸಿಮೆಣಸು, ಅರ್ಧ ಕಪ್...

ರುಚಿ ರುಚಿಯಾದ 60ಕ್ಕೂ ಹೆಚ್ಚು ಬಗೆಯ ದೋಸೆ ತಿನ್ನಬೇಕಂದ್ರೆ, ನೀವು ಇಲ್ಲಿಗೆ ಬರಲೇಬೇಕು..

Food Adda: ದೋಸೆ ಅಂದ್ರೆ , ಹಲವರ ಫೇವರಿಟ್ ಬ್ರೇಕ್‌ಫಾಸ್ಟ್. ನಾವು ನೀವು ದೋಸೆಯಲ್ಲಿ 6ರಿಂದ 7 ವಿಧಗಳನ್ನು ಕೇಳಿರ್ತೀವಿ. ಖಾಲಿ ದೋಸೆ, ಮಸಾಲೆ ದೋಸೆ, ಖಾರಾ ದೋಸೆ, ಈರುಳ್ಳಿ ದೋಸೆ, ರವಾ ದೋಸೆ ಹೀಗೆ ಹಲವು ವೆರೈಟಿಗಳಿದೆ. ಆದರೆ ಬೆಂಗಳೂರಿನ ಹೊಟೇಲ್ ಒಂದರಲ್ಲಿ ನಿಮಗೆ ಬರೋಬ್ಬರಿ 60ಕ್ಕೂ ಹೆಚ್ಚು ಬಗೆಯ ದೋಸೆಗಳು ಸಿಗುತ್ತದೆ....

ಟೇಸ್ಟಿಯಾದ ಗೋಧಿ ದೋಸೆ ಮಾಡೋದು ಹೇಗೆ ಗೊತ್ತಾ..?

ಕೆಲವರು ಗೋಧಿಯಿಂದ ಬರೀ ಚಪಾತಿಯಷ್ಟೇ ಮಾಡಬಹುದು ಅಂದುಕೊಂಡಿರ್ತಾರೆ. ಆದ್ರೆ ಗೋಧಿಯಿಂದ ನೀವು ಟೇಸ್ಟಿಯಾಗಿರುವ ದೋಸೆ ಕೂಡ ತಯಾರಿಸಬಹುದು. ಮಕ್ಕಳು ಕೂಡ ಈ ದೋಸೆಯನ್ನ ಇಷ್ಟಪಟ್ಟು ತಿಂತಾರೆ. ಹಾಗಾದ್ರೆ ಈ ದೋಸೆ ಮಾಡೋಕ್ಕೆ ಬೇಕಾಗುವ ಸಾಮಗ್ರಿಗಳೇನು..? ಇದನ್ನು ಮಾಡೋದು ಹೇಗೆ ಅಂತಾ ತಿಳಿಯೋಣ ಬನ್ನಿ.. ಮಧುಮೇಹವನ್ನು (ಶುಗರ್) ಕಂಟ್ರೋಲಿನಲ್ಲಿಡುವುದು ಹೇಗೆ..? ಬೇಕಾಗುವ ಸಾಮಗ್ರಿ: ಎರಡು ಕಪ್ ಗೋಧಿ, ಮೂರು...

ಕೊಂಕಣಿ ಶೈಲಿಯ ಸುರ್ನಳಿ ರೆಸಿಪಿ..

ಪ್ರತಿದಿನ ಒಂದೇ ರೀತಿಯ ಬ್ರೇಕ್‌ಫಾಸ್ಟ್ ತಿಂದು ಬೋರ್ ಬರಬಹುದು. ಹಾಗಾಗಿ ನಾವಿಂದು ಕೊಂಕಣಿ ಶೈಲಿಯ ಸುರ್ನಳಿ, ಅಂದ್ರೆ ಸ್ವೀಟ್ ದೋಸೆ ಮಾಡೋದು ಹೇಗೆ ಅಂತಾ ಹೇಳಲಿದ್ದೇವೆ. ಹಾಗಾದ್ರೆ ಅದನ್ನ ಮಾಡೋದು ಹೇಗೆ..? ಇದಕ್ಕೆ ಬೇಕಾಗುವ ಸಾಮಗ್ರಿಗಳೇನು ಅಂತಾ ತಿಳಿಯೋಣ ಬನ್ನಿ.. ಬೇಕಾಗುವ ಸಾಮಗ್ರಿ: ಎರಡು ಕಪ್ ಅಕ್ಕಿ, ಒಂದು ಕಪ್ ಅವಲಕ್ಕಿ, ಅರ್ಧ ಸ್ಪೂನ್ ಮೆಂತ್ಯೆ,...

ನೀವು ಟಿಫಿನ್ ಗೆ ಇಡ್ಲಿ,ದೋಸೆ, ವಡೆ ತಿನ್ನುತ್ತಿದ್ದೀರಾ..? ಆದರೆ ಆ ರೋಗ ಖಂಡಿತ ಬರಬಹುದು..!

Health tips: ಮೂರು ಹೊತ್ತು ಅನ್ನ ತಿಂದರೆ ತೂಕ ಹೆಚ್ಚುತ್ತದೆ. ಹಾಗಾಗಿ ಬೆಳಗ್ಗೆ ಮತ್ತು ರಾತ್ರಿ ಟಿಫಿನ್ ತಿಂದರೆ ಹೆಚ್ಚಾದ ತೂಕವನ್ನು ಸ್ವಲ್ಪ ಕಡಿಮೆ ಮಾಡಿಕೊಳ್ಳಬಹುದು. ತೂಕ ಇಳಿಸಿಕೊಳ್ಳಲು ಕೆಲವರು ಅನುಸರಿಸುವ ವಿಧಾನ  ಬೆಳಿಗ್ಗೆ ಟೀ, ಕಾಫಿಯನ್ನು ಮಾತ್ರ ಕುಡಿಯುತ್ತಾರೆ ಇದು ಹಸಿವು ಕಡಿಮೆ ಮಾಡುತ್ತದೆ, ಈ ಮೂಲಕ ತೂಕ ಇಳಿಸಿಕೊಳ್ಳುವ ಯೋಚನೆ ಇರುತ್ತದೆ. ಆದರೆ...
- Advertisement -spot_img

Latest News

National News: ಐ ಫೋನ್ ಬಾಕ್ಸ್‌ನಲ್ಲಿ ಶಾಲೆಗೆ ತಿಂಡಿ ತಂದ ಬಾಲಕ: Viral Video

National News: ಶಾಲಾ ಕಾಲೇಜು ದಿನಗಳಲ್ಲಿ ನಾವು ಮಾಡುವ ಕೆಲವು ತುಂಟಾಟಗಳು ಈಗ ನೆನೆಸಿಕ``ಂಡರೆ ನಮಗೆ ನಗು ತರಿಸುತ್ತದೆ. ಅಂಥ ತುಂಟಾಟಗಳು ವಿದ್ಯಾರ್ಥಿ ಜೀವನದಲ್ಲಿ ಸ್ವಲ್ಪವಾದರೂ...
- Advertisement -spot_img