Chikkaballapur News : ರಾಷ್ಟ್ರೀಯ ಹೆದ್ದಾರಿ ಅಗಲೀಕರಣಕ್ಕಾಗಿ ಮನೆಯನ್ನು ನೆಲಸಮ ಮಾಡಲಾಗುತ್ತಿತ್ತು. ಈ ವೇಳೆ ಮನೆಯ ಅವಶೇಷಗಳಲ್ಲಿ ಇವಿಎಂ ಕಂಟ್ರೋಲ್ ಯೂನಿಟ್ ಪತ್ತೆ ಆಗಿವೆ.ದೊಡ್ಡಬಳ್ಳಾಪುರ ನಿರ್ಮಿತಿ ಕೇಂದ್ರದ ಎಇಇ ಶಿವಕುಮಾರ್ ಎಂಬುವವರ ಮನೆಯಲ್ಲಿ ಈ ಯಂತ್ರಗಳು ಪತ್ತೆ ಆಗಿವೆ. ಯೂನಿಟ್‌ಗಳು ಪತ್ತೆಯಾದ ಹಿನ್ನೆಲೆ ಸ್ಥಳಕ್ಕೆ ತಹಶೀಲ್ದಾರ್ ಮೋಹನ ಕುಮಾರಿ ಭೇಟಿ ನೀಡಿ ಯಂತ್ರಗಳನ್ನು ವಶಕ್ಕೆ...
ಕೋಲಾರ: ಮಾಜಿ ಸಿಎಂ ಸಿದ್ದರಾಮಯ್ಯ ಆಪ್ತವಲಯದ ಶಾಸಕ ಡಾ.ಸುಧಾಕರ್ ಎಕ್ಸಿಟ್
ಪೋಲ್ ಗಳ ಪರ ಬ್ಯಾಟ್ ಬೀಸಿದ್ದಾರೆ. ಎಕ್ಸಿಟ್ ಪೋಲ್ ಜನರ ಮನಸ್ಥಿತಿಯನ್ನ ಹೇಳಿದೆ, ಈ ವಿಚಾರದಲ್ಲಿ ಇವಿಎಂ ಅನ್ನ ಎಳೆತಂದಿದ್ದು ಸರಿಯಲ್ಲ ಅಂತ
ಹೇಳಿಕೊಂಡಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರೋ ಶಾಸಕ ಸುಧಾಕರ್,ಎಕ್ಸಿಟ್ ಪೋಲ್ ವಿಚಾರವಾಗಿ ಮಾತನಾಡುವಾಗ ಇವಿಎಂ ತಿರುಚುವಿಕೆ ವಿಷಯ ಪ್ರಸ್ತಾಪವಾಗೋವುದು ಯಾಕೆ ಅಂತ...
ಬೆಂಗಳೂರು: ಇಡೀ ದೇಶವೇ ಕಾತುರವಾಗಿ ಕಾಯುತ್ತಿರೋ ನಾಳಿನ ಲೋಕಸಭಾ ಚುನಾವಣಾ ಫಲಿತಾಂಶ ಘೋಷಣೆ ವಿಳಂಬವಾಗಲಿದೆ ಅಂತ ಚುನಾವಣಾ ಆಯೋಗ
ತಿಳಿಸಿದೆ.
ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್, ಪ್ರತಿ ವಿಧಾನಸಭಾ ಕ್ಷೇತ್ರದ ಐದು ವಿವಿಪ್ಯಾಟ್-ಇವಿಎಂ ಮತಗಳನ್ನು ತಾಳೆ ಮಾಡಬೇಕಾದ್ದರಿಂದ ಚುನಾವಣಾ ಫಲಿತಾಂಶ ಘೋಷಣೆಗೆ ಸುಮಾರು 4 ಗಂಟೆ ತಡವಾಗುತ್ತೆ....
ನವದೆಹಲಿ: ಲೋಕಸಭಾ ಚುನಾವಣೆ ಎಕ್ಸಿಟ್ ಪೋಲ್ ವರದಿ ಬಹಿರಂಗವಾದ ಬಳಿಕ ಇವಿಎಂ-ವಿವಿ ಪ್ಯಾಟ್ ಚೀಟಿ
ತಾಳೆಗೆ ಕೋರಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ.
ತಜ್ಞರ ತಂಡ ಶೇ.100ರಷ್ಚು ವಿವಿ ಪ್ಯಾಟ್ ಚೀಟಿ ಹೊಂದಾಣಿಕೆ ಆಗಬೇಕು ಅಂತ ಕೋರಿ ಅರ್ಜಿ ಸಲ್ಲಿಸಿತ್ತು. ವಿವಿ ಪ್ಯಾಟ್ ಮತ್ತು ಇವಿಎಂ ನಲ್ಲಿ ಮತದಾನ ಚೀಟಿಯನ್ನು ಶೇ.100ರಷ್ಟು ತಾಳೆ ಮಾಡಬೇಕು. ಇದರಿಂದ ಯಾವುದೇ...