Friday, October 2, 2026

Excise Duty

ಮೇ 16 ರಿಂದ ತೈಲ ನೀತಿ ಜಾರಿ ಪೆಟ್ರೋಲ್ ರಫ್ತಿಗೆ ಹೊಸ ಟ್ಯಾಕ್ಸ್!?

ಪಶ್ಚಿಮ ಏಷ್ಯಾದಲ್ಲಿ ಮುಂದುವರಿದಿರುವ ಸಂಘರ್ಷದ ಪರಿಣಾಮ ಜಾಗತಿಕ ಮಟ್ಟದಲ್ಲಿ ಕಚ್ಚಾ ತೈಲದ ಬೆಲೆ ಏರಿಕೆಯಾಗುತ್ತಿರುವ ಹಿನ್ನೆಲೆ ಕೇಂದ್ರ ಸರ್ಕಾರ ಪೆಟ್ರೋಲ್, ಡೀಸೆಲ್ ಹಾಗೂ ವಿಮಾನ ಇಂಧನ ರಫ್ತು ಮೇಲಿನ ವಿಶೇಷ ಹೆಚ್ಚುವರಿ ಅಬಕಾರಿ ಸುಂಕ ದರಗಳನ್ನು ಮತ್ತೊಮ್ಮೆ ಪರಿಷ್ಕರಿಸಿದೆ. ಈ ಹೊಸ ದರಗಳು ಮೇ 16ರಿಂದ ಜಾರಿಗೊಳ್ಳಲಿದೆ. ಮೊದಲ ಬಾರಿಗೆ ಪೆಟ್ರೋಲ್ ರಫ್ತಿನ ಮೇಲೆ ಲೀಟರ್‌ಗೆ...

ಗ್ರಾಹಕರಿಗೆ ಸಿಗರೇಟ್, ಗುಟ್ಟಾ–ಪಾನ್ ಮಸಾಲಾಗೆ ಬೆಲೆ ಬಿಸಿ!

ಸಿಗರೇಟ್, ಗುಟ್ಟಾ ಸೇರಿದಂತೆ ತಂಬಾಕು ಉತ್ಪನ್ನಗಳ ಬೆಲೆ ಇಂದಿನಿಂದಲೇ ಏರಿಕೆಯಾಗಲಿದೆ. ಕೇಂದ್ರ ಸರ್ಕಾರ ವಿಧಿಸಿರುವ ಹೆಚ್ಚುವರಿ ಅಬಕಾರಿ ಸುಂಕ ಹಾಗೂ ಪಾನ್ ಮಸಾಲಾ ಮೇಲಿನ ಆರೋಗ್ಯ ಸೆಸ್ ಭಾನುವಾರದಿಂದ ಜಾರಿಗೆ ಬಂದಿದೆ. ಈಗಾಗಲೇ ಜಾರಿಯಲ್ಲಿರುವ ಗರಿಷ್ಠ ಶೇ.40ರಷ್ಟು ಸರಕು ಮತ್ತು ಸೇವಾ ತೆರಿಗೆ ದರದ ಜೊತೆಗೆ ಹೊಸ ತೆರಿಗೆಗಳು ಅನ್ವಯವಾಗಲಿದ್ದು, 2017ರಲ್ಲಿ GST ಜಾರಿಯಾದ...

ಮದ್ಯದ ಬೆಲೆ ಏರಿಕೆಯಿಂದ ಬಿಯರ್ ಮಾರಾಟ ಭಾರೀ ಕುಸಿತ!

ರಾಜ್ಯದಲ್ಲಿ ಮದ್ಯದ ದರ ಏರಿಕೆಯು ವ್ಯಾಪಾರಕ್ಕೆ ಪೇಟು ಕೊಡುತ್ತಿದ್ದು, ಬಿಯರ್ ಮಾರಾಟವು ಭಾರೀ ಕುಸಿತದೊಂದಿಗೇ ಅಬಕಾರಿ ಇಲಾಖೆಯ ಆದಾಯ ಗುರಿ ಸಾಧನೆಯಲ್ಲಿ ದೊಡ್ಡ ಸವಾಲಾಗಿ ಪರಿಣಮಿಸಿದೆ. ರಾಜ್ಯದಲ್ಲಿ ಹೆಚ್ಚುವರಿ ಅಬಕಾರಿ ಸುಂಕ ಏರಿಕೆಯಿಂದ ಮದ್ಯದ ವಹಿವಾಟು ಪಾತಾಳಕ್ಕೆ ಕುಸಿದಿದೆ. ಅಬಕಾರಿ ಇಲಾಖೆಯ ಆದಾಯ ಸಂಗ್ರಹಣೆಯು ಗುರಿಯನ್ನೂ ತಲುಪಲು ಸವಾಲಿನ ಎದುರಾಗಿದೆ. ಕಳೆದ 8 ತಿಂಗಳಲ್ಲಿ ಬಿಯರ್...
- Advertisement -spot_img

Latest News

‘ಇಷ್ಟು ದಿನ ಡಿಲೆವರಿ ಬಾಯ್ ಹೆಸರು ನೋಡಿ ಜನ ಕ್ಯಾನ್ಸಲ್ ಮಾಡ್ತಿದ್ರು. ಈಗ ಪೈಲಟ್ ಹೆಸರು ನೋಡಿ ಫ್ಲೈಟ್ ಕ್ಯಾನ್ಸಲ್ ಮಾಡ್ತಾರೆ’

National News: ಓಮನ್ ವಿಮಾನದಲ್ಲಿ ಭಯೋತ್ಪಾದಕರ ಜತೆ ಸೇರಿ ಪೈಲಟ್ ವಿಮಾನ ಹೈಜಾಕ್‌ಗೆ ಪ್ಲಾನ್ ಮಾಡಿದ್ದು, ಭಾರತದ ಪೈಲಟ್ ಆಗಿದ್ದ ಸ್ಮಿತ್ ಮಚ್ಚಾರ್ ಅವರೆಲ್ಲರನ್ನೂ ಎದುರುಸಿ,...
- Advertisement -spot_img