Thursday, May 7, 2026

fruits

Kidneyಯಲ್ಲಿ ಕಲ್ಲಾಗಿದ್ಯಾ? ನಿಮ್ಮ ತೋಟದಲ್ಲೇ ಇದೆ ಮದ್ದು

Health Tips: ನಾವು ಸೇವಿಸುವ ಆಹಾರ, ಕೂಲ್ ಡ್ರಿಂಕ್ಸ್ ಸೇವನೆ, ಸರಿಯಾಗಿ ಮೂತ್ರ ವಿಸರ್ಜನೆ ಮಾಡದೇ ಇರುವ ಕಾರಣಕ್ಕೆ, ಕಿಡ್ನಿಯಲ್ಲಿ ಕಲ್ಲಾಗುತ್ತದೆ. ಆದರೆ ಮನಸ್ಸು ಮಾಡಿದರೆ, ನೀವು ಮನೆಮದ್ದು ಮಾಡಿಯೇ, ನಿಮ್ಮ ಕಿಡ್ನಿಯಲ್ಲಿರುವ ಕಲ್ಲು ಕರಗಿಸಬಹುದು. ಅದೇ ಹೇಗೆ ಎಂಬ ಬಗ್ಗೆ ವೈದ್ಯರೇ ಹೇಳಿದ್ದಾರೆ ಕೇಳಿ. ವೈದ್ಯರಾದ ಡಾ.ಕಿಶೋರ್ ಈ ಬಗ್ಗೆ ವಿವರಿಸಿದ್ದು, ನಾವು ಮೊದಲು...

ದೇಹದ ಮೇಲೆ ಬೊಬ್ಬೆಗಳು ಬಂದಿದೆಯಾ..? ಹಾಗಾದ್ರೆ ಎಚ್ಚರ..

Health Tips: ಕರ್ನಾಟಕ ಟಿವಿ ಹೆಲ್ತ್, ಜನರಿಗೆ ಆರೋಗ್ಯದ ಬಗ್ಗೆ ಇರಬೇಕಾದ ಅವಶ್ಯಕ ಮಾಹಿತಿಯನ್ನು ನೀಡುತ್ತ ಬರುತ್ತಿದೆ. ನಾಯಿ ಕಚ್ಚಿದರೆ ಹೇಗೆ ಚಿಕಿತ್ಸೆ ಪಡೆಯಬೇಕು..? ಮುಟ್ಟಿನ ಸಮಸ್ಯೆ, ಕ್ಯಾನ್ಸರ್ ಸಮಸ್ಯೆ, ಪ್ರೆಗ್ನೆನ್ಸಿ ಸಮಸ್ಯೆ ಸೇರಿ, ಹಲವು ಸಮಸ್ಯೆಗಳಿಗೆ ಹೇಗೆ ಪರಿಹಾರ ಕಂಡುಕೊಳ್ಳಬೇಕು ಎಂಬ ಬಗ್ಗೆ ತಿಳಿಸಿಕೊಟ್ಟಿದೆ. ಇದೀಗ ವೈದ್ಯರಾದ ಡಾ.ಆಂಜೀನಪ್ಪ, ದೇಹದ ಮೇಲೆ ಬೊಬ್ಬೆಯಾಗುವ...

IVF ಚಿಕಿತ್ಸೆ ಸಕ್ಸಸ್ ಆಗತ್ತಾ..?

Health Tips: IVF ಚಿಕಿತ್ಸೆ ಎಂದರೇನು..? ಈ ಚಿಕಿತ್ಸೆಗೂ ಮುನ್ನ ಯಾವ ಯಾವ ಪರೀಕ್ಷೆ ಮಾಡಲಾಗುತ್ತದೆ ಅನ್ನೋ ಬಗ್ಗೆ ನಾವು ನಿಮಗೆ ಹೇಳಿದ್ದೆವು. ಇದೀಗ ವೈದ್ಯೆಯಾದ ಡಾ.ವಿದ್ಯಾ ಭಟ್, ಐವಿಎಫ್ ಚಿಕಿತ್ಸೆ ಸಕ್ಸಸ್ ಆಗತ್ತಾ..? ಇಲ್ಲವಾ..? ಇದಕ್ಕೆ ಕಾರಣವೇನು ಅನ್ನೋ ಬಗ್ಗೆ ವಿವರಿಸಿದ್ದಾರೆ. ಅದೇನೆಂದು ತಿಳಿಯೋಣ ಬನ್ನಿ.. IVF ಚಿಕಿತ್ಸೆ ತೆಗೆದುಕೊಂಡವರಿಗೆಲ್ಲ ಮಕ್ಕಳಾಗತ್ತೆ ಅನ್ನೋದು ತಪ್ಪು....

Joint Pain ಕಾಡ್ತಿದ್ಯಾ? ಇಲ್ಲಿದೆ ಮನೆಮದ್ದು..

Health Tips: ಮೊದಲೆಲ್ಲ ಬರೀ ವಯಸ್ಸಾದವರಿಗಷ್ಟೇ ಕಾಲು ನೋವು, ಸೊಂಟ ನೋವು, ಜಾಯಿಂಟ್ ಪೇನ್ ಬರುತ್ತಿತ್ತು. ಆದರೆ ಈಗ ಸಣ್ಣ ವಯಸ್ಸಿಗೆ ಜಾಯಿಂಟ್ ಪೇನ್ ಬರಲು ಶುರುವಾಗಿದೆ. ಹಾಗಾಗಿ ವೈದ್ಯರು ಇದಕ್ಕಾಗಿ ಏನೇನು ಮನೆಮದ್ದು ಬಳಸಬಹುದು ಅಂತಾ ಹೇಳಿದ್ದಾರೆ. ಅದೇನೆಂದು ತಿಳಿಯೋಣ ಬನ್ನಿ.. ವೈದ್ಯರು ಹೇಳುವ ಪ್ರಕಾರ, ಮಹಿಳೆಯರಲ್ಲಿ ಸಂಧಿವಾತ ಸರ್ವೇಸಾಮಾನ್ಯ. ದಪ್ಪಗಿರುವ, ಹೆಚ್ಚು ಕೆಲಸ...

ಮಕ್ಕಳ ಈ ಹುಚ್ಚಿಗೆ ಕಾರಣ ಯಾರು?

Health Tips: ಮೊದಲೆಲ್ಲ ಅಮ್ಮಂದಿರು ತಮ್ಮ ಮಕ್ಕಳು ಊಟ ಮಾಡುತ್ತಿಲ್ಲವೆಂದಲ್ಲಿ, ಕಥೆಗಳನ್ನು ಹೇಳಿ, ಅಥವಾ ಚಂದಮಾಮನನ್ನು ತೋರಿಸಿ, ಊಟ ಮಾಡಿಸುತ್ತಿದ್ದರು. ಆದರೆ ಇಂದಿನ ಕಾಲದಲ್ಲಿ ಮಕ್ಕಳು ಮೊಬೈಲ್, ಟಿವಿ ನೋಡದೇ, ಊಟ ಮಾಡೋದೇ ಇಲ್ಲ. ಅದರಲ್ಲೂ ಕಾರ್ಟೂನ್ ಇದ್ದರೆ, ಆ ಊಟ ತಿಂಡಿ, ನಿದ್ದೆ ಏನೂ ಬೇಡವೆಂಬಂತೆ ಇರುತ್ತಾರೆ. ಹಾಗಾದ್ರೆ ಮಕ್ಕಳ ಈ ಕಾರ್ಟೂನ್...

Liver Cancer ಅಂದ್ರೆ ಏನು? ವೈದ್ಯರ ವಿವರಣೆ ಇಲ್ಲಿದೆ ನೋಡಿ..

Health Tips: ಎಷ್ಟು ಬಗೆಯ ಕ್ಯಾನ್ಸರ್ ಗಳಿದೆ.. ಯಾವ ಕ್ಯಾನ್ಸರ್ ನಿಂದ ಜನ ಹೆಚ್ಚು ಬಳಲುತ್ತಿದ್ದಾರೆ.. ಕ್ಯಾನ್ಸರ್ ಬಂದಾಗ, ಯಾವ ಯಾವ ಲಕ್ಷಣಗಳು ಕಾಣಿಸಿಕೊಳ್ಳುತ್ತದೆ ಅನ್ನೋ ಬಗ್ಗೆ ನಾವು ನಿಮಗೆ ಈಗಾಗಲೇ ಹಲವು ಮಾಹಿತಿಯನ್ನು ನೀಡಿದ್ದೇವೆ. ಅದೇ ರೀತಿ ವೈದ್ಯರು ಇಂದು ಲಿವರ್ ಕ್ಯಾನ್ಸರ್ ಅಂದ್ರೇನು ಅನ್ನೋ ಬಗ್ಗೆ ವಿವರಿಸಿದ್ದಾರೆ. ವೈದ್ಯರಾದ ಡಾ. ಶಿವಕುಮಾರ್ ಉಪ್ಪಳ...

ಕಣ್ಣಿನ ರಕ್ಷಣೆ ಹೇಗಿರಬೇಕು ಗೊತ್ತಾ?

Health Tips: ಕಣ್ಣಿನ ಆರೋಗ್ಯ ಹೇಗಿರಬೇಕು..? ಕನ್ನಡಕ ಬಳಸುವಾಗ ಯಾವ ಎಚ್ಚರಿಕೆ ಇರಬೇಕು ಅನ್ನೋ ಬಗ್ಗೆ ವೈದ್ಯರು ಈಗಾಗಲೇ ನಿಮಗೆ ತಿಳಿಸಿದ್ದಾರೆ. ಇದೀಗ, ಕಣ್ಣಿನ ರಕ್ಷಣೆ ಹೇಗೆ ಮಾಡಬೇಕು ಎಂಬ ಬಗ್ಗೆಯೂ ವಿವರಿಸಿದ್ದಾರೆ. ಅದೇನು ಅಂತಾ ತಿಳಿಯೋಣ ಬನ್ನಿ.. ವೈದ್ಯರು ಹೇಳುವ ಪ್ರಕಾರ, ನಾವು ನಮ್ಮ ದೇಹವನ್ನು ಆರೋಗ್ಯವಾಗಿ ಇಟ್ಟುಕೊಂಡಾಗ, ನಮ್ಮ ಕಣ್ಣುಗಳಉ ಕೂಡ ಆರೋಗ್ಯವಾಗಿ...

IVF ಅಂದ್ರೆ ಏನು?: ಈ ಸಂತಾನ ಚಿಕಿತ್ಸೆಯ ಬಗ್ಗೆ ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ..

Health Tips: ಇತ್ತೀಚಿನ ದಿನಗಳಲ್ಲಿ ಸಂತಾನ ಸಮಸ್ಯೆ ಇದ್ದವರು, IVF ಚಿಕಿತ್ಸೆ ಪಡೆದು ಸಂತಾನ ಪಡೆಯುತ್ತಿದ್ದಾರೆ. ಆದರೆ ಈ ಚಿಕಿತ್ಸೆ ತೆಗೆದುಕೊಂಡ ಎಲ್ಲರಿಗೂ, ಮಕ್ಕಳಾಗುತ್ತದೆ ಅಂತಾ ಹೇಳಲು ಆಗುವುದಿಲ್ಲ. ಏಕೆಂದರೆ, ಈ ಚಿಕಿತ್ಸೆ ಸಕ್ಸಸ್ ಆದವರಿಗೆ ಮಾತ್ರ ಮಕ್ಕಳಾಗುತ್ತದೆ. ಹಾಗಾದ್ರೆ ಐವಿಎಫ್ ಎಂದರೇನು ಅನ್ನೋ ಬಗ್ಗೆ ವೈದ್ಯರು ವಿವರಿಸಿದ್ದಾರೆ ನೋಡಿ.. ವೈದ್ಯೆಯಾದ ವಿದ್ಯಾ ಭಟ್ ಈ...

Skin Burn Scars ಮಾಸಿಹೋಗಲು ಎಷ್ಟು ದಿನ ಬೇಕು?

Health Tips: ಅಡುಗೆ ಮಾಡುವಾಗ, ಅಥವಾ ಏನಾದರೂ ಕೆಲಸ ಮಾಡುವಾಗ, ಅಥವಾ ಅಗ್ನಿ ಅವಘಡವಾದಾಗ, ದೇಹದ ಕೆಲವು ಭಾಗಗಳು ಸುಟ್ಟು ಹೋಗುತ್ತದೆ. ಆಗ ಅದಕ್ಕೆ ಯಾವನ ರೀತಿ ಚಿಕಿತ್ಸೆ ಕೊಡಲಾಗುತ್ತದೆ. ಆ ಗಾಯ ವಾಸಿಯಾಗಲು ಎಷ್ಟು ಸಮಯ ಬೇಕು ಅನ್ನೋ ಬಗ್ಗೆ ವೈದ್ಯರು ವಿವರಿಸಿದ್ದಾರೆ. ಚರ್ಮ ತಜ್ಞರಾದ ಕೆ.ಟಿ.ರಮೇಶ್ ಸುಟ್ಟ ಗಾಯಗಳ ಚಿಕಿತ್ಸೆಯ ಬಗ್ಗೆ ಈ...

ಸ್ತನ ಕ್ಯಾನ್ಸರನ್ನ Gastric ಅಂದುಕೊಳ್ಳಬೇಡಿ!

Health Tips: ಸ್ತನ ಕ್ಯಾನ್ಸರ್ ಬಗ್ಗೆ ನಾವು ನಿಮಗೆ ಈಗಾಗಲೇ ಹಲವು ಮಾಹಿತಿಯನ್ನು ನೀಡಿದ್ದೇವೆ. ಸ್ತನ ಕ್ಯಾನ್ಸರ್ ಹೇಗೆ ಬರುತ್ತದೆ..? ಇದರ ಲಕ್ಷಣಗಳೇನು..? ಈ ಬಗ್ಗೆ ಹೇಗೆ ಕಾಳಜಿ ವಹಿಸಬೇಕು ಎಂಬ ಬಗ್ಗೆ ಹೇಳಿದ್ದೇವೆ. ಅದೇ ರೀತಿ, ಇಂದು ಹಲವರಿಗೆ ಸ್ತನ ಕ್ಯಾನ್ಸರ್ ಬಗ್ಗೆ ಇರುವ ತಪ್ಪು ತಿಳುವಳಿಕೆ ಬಗ್ಗೆ ಹೇಳಲಿದ್ದೇವೆ. ಅದೇನೆಂದರೆ, ಸ್ತನ...
- Advertisement -spot_img

Latest News

Sandalwood: ವೈವಾಹಿಕ ಜೀವನಕ್ಕೆ ಕಾಲಿಟ್ಟ ಸು ಫ್ರಮ್ ಸೋ ಖ್ಯಾತಿಯ ನಿರ್ದೇಶಕ ಜೆ.ಪಿ.ತುಮಿನಾಡ್

Sandalwood News: ಕಳೆದ ವರ್ಷ ಸು ಫ್ರಮ್ ಸೋ ಎಂಬ ಸೂಪರ್ ಹಿಟ್ ಸಿನಿಮಾ ಕೊಟ್ಟಿದ್ದ ನಟ, ನಿರ್ದೇಶಕ ಜೆ.ಪಿ.ತುಮಿನಾಡ್ ಈ ವರ್ಷ ದಾಂಪತ್ಯ ಜೀವನಕ್ಕೆ...
- Advertisement -spot_img