Thursday, May 7, 2026

fruits

ಸಮಯಕ್ಕೆ ಸರಿಯಾಗಿ ಮುಟ್ಟಾಗದಿರಲು ಕಾರಣವೇನು..?

Health Tips: ಮುಟ್ಟು ಎಂದರೆ, ಹೆಣ್ಣಿನ ದೊಡ್ಡ ಆರೋಗ್ಯ ಸಮಸ್ಯೆ. ಹಾಗಾಗಿಯೇ ಪುರುಷರು ಹೆಣ್ಣು ಮುಟ್ಟಾದಾಗ, ಆಕೆಯೊಂದಿಗೆ ಸಮಾಧಾನದಿಂದ ನಡೆದುಕೊಳ್ಳಬೇಕು ಎಂದು ಹೇಳುವುದು. ಇನ್ನು ಎಲ್ಲ ಹೆಣ್ಣು ಮಕ್ಕಳು ಬೇರೆ ಬೇರೆ ರೀತಿಯಲ್ಲಿ ಮುಟ್ಟಿನ ನೋವನ್ನು ಅನುಭವಿಸುತ್ತಾರೆ. ಕೆಲವರಿಗೆ ಮಕ್ಕಳಾದ ಬಳಿಕ ಸಿಕ್ಕಾಪಟ್ಟೆ ಹೊಟ್ಟೆ ನೋವು ಬರುತ್ತದೆ. ಇನ್ನು ಕೆಲವರಿಗೆ ಮಕ್ಕಳು ಹುಟ್ಟುವವರೆಗಷ್ಟೇ ಹೊಟ್ಟೆ...

ಮುಖದಲ್ಲಿರುವ ಕಲೆ ಕೊಳೆ ಹೋಗಲಾಡಿಸಿ, ಮುಖದ ಕಾಂತಿ ಹೆಚ್ಚಿಸುವುದು ಹೇಗೆ..?

Beauty Tips: ಪ್ರತಿಯೊಬ್ಬರಿಗೂ ತಾವು ಚೆಂದಗಾಣಬೇಕು. ಸೆಂಟರ್ ಆಫ್ ಅಟ್ರ್ಯಾಕ್ಷನ್ ಆಗಿ ಕಾಣಬೇಕು ಅಂತಾ ಮನಸ್ಸಿರುತ್ತದೆ. ಆದರೆ ಕೆಲವರಿಗೆ ಮುಖದ ಮೇಲೆ ಮೊಡವೆ, ಮೊಡವೆ ಕಲೆ ಇರುವ ಕಾರಣಕ್ಕೆ, ಅವರ ಅಂದ ಮಾಸಿ ಹೋಗಿರುತ್ತದೆ. ಅಂಥವರಿಗಾಗಿ ನಾವಿಂದು ಫೇಸ್‌ಪ್ಯಾಕ್ ಒಂದರ ರೆಸಿಪಿ ತಂದಿದ್ದೇವೆ. ಅದನ್ನು ತಯಾರಿಸಲು ಏನೇನು ಬೇಕೆಂದು ತಿಳಿಯೋಣ ಬನ್ನಿ.. 1 ಸ್ಪೂನ್ ಅರಿಶಿನ,...

ಮಾನಸಿಕ ಜಗತ್ತಿನ ಡಾರ್ಕ್ ಸೈಡ್ ಯಾವುದು ಗೊತ್ತಾ..?

Health Tips: ಸಲಿಂಗ ಪ್ರೇಮ, ವಯಸ್ಸಿಗೆ ಬಂದ ಮಕ್ಕಳಲ್ಲಿ ಅಬ್ನಾರ್ಮಲ್ ಚಟುವಟಿಕೆ ಸೇರಿ ಹಲವು ವಿಷಯಗಳ ಬಗ್ಗೆ ಮನೋವೈದ್ಯರಾದ ಡಾ.ಶ್ರೀಧರ್ ಅವರು ಸಾಕಷ್ಟು ಮಾಹಿತಿಗಳನ್ನು ನಿಮಗೆ ಕೊಟ್ಟಿದ್ದಾರೆ. ಅದೇ ರೀತಿ ಇಂದು ಜನರಲ್ಲಿರುವ ಬೇಧ ಭಾವಗಳ ಭಾವನೆಗಳ ಬಗ್ಗೆ ವೈದ್ಯರು ಮಾಹಿತಿ ನೀಡಿದ್ದಾರೆ. ಅಲ್ಲದೇ ಮಾನಸಿಕ ಜಗತ್ತಿನ ಡಾರ್ಕ್ ಸೈಡ್ ಬಗ್ಗೆಯೂ ಮಾಹಿತಿ ನೀಡಿದ್ದಾರೆ. ವೈದ್ಯರ...

ಸಲಿಂಗ ಪ್ರೇಮ ಸಹಜ ಗುಣ ನಾ..? ಇಂಥವರು ಧೈರ್ಯವಾಗಿ ಇರುವುದು ಹೇಗೆ..?

Health Tips: ಮನೋವೈದ್ಯರಾದ ಡಾ.ಶ್ರೀಧರ್ ಸಲಿಂಗ ಕಾಮದ ಬಗ್ಗೆ ಹಲವಾರು ವಿಷಯಗಳನ್ನು ಈಗಾಗಲೇ ನಿಮ್ಮ ಬಳಿ ಹೇಳಿದ್ದಾರೆ. ಅದೇ ರೀತಿ ಇಂದೂ ಕೂಡ ಸಲಿಂಗ ಕಾಮ ಸಹಜ ಗುಣವೇ..? ಈ ಬಗ್ಗೆ ತಂದೆ ತಾಯಿ ತಿಳಿದುಕೊಳ್ಳಬೇಕಾಗಿದ್ದೇನು..? ಸಲಿಂಗಿಗಳು ಹೇಗೆ ಧೈರ್ಯವಾಗಿರಬೇಕು ಅನ್ನೋ ಬಗ್ಗೆ ವಿವರಿಸಿದ್ದಾರೆ. ದಕ್ಷಿಣ ಭಾರತದ ವಿಶ್ವವಿದ್ಯಾನಿಲಯದ ಅಧ್ಯಾಪಕರೊಬ್ಬರು ಸಲಿಂಗಿಯಾಗಿದ್ದರು. ಆದರೆ ಈ ಬಗ್ಗೆ...

ಕ್ಯಾನ್ಸರ್ ಇದ್ದರೆ ಹೇಗೆ ಗೊತ್ತಾಗುತ್ತದೆ..?

Health Tips: ಹಲವರಿಗೆ ಕ್ಯಾನ್ಸರ್ ಕೊನೆಯ ಸ್ಟೇಜ್‌ಗೆ ಬಂದಾಗಲೇ, ತಮಗೆ ಕ್ಯಾನ್ಸರ್ ಇದೆ ಎಂದು ಗೊತ್ತಾಗುತ್ತದೆ. ಅಪರೂಪಕ್ಕೆ ಕೆಲವರು ಹೆಲ್ತ್ ಚೆಕಪ್ ಮಾಡಿಸಿದಾಗ, ಕ್ಯಾನ್ಸರ್‌ನ ಮೊದಲ ಸ್ಟೇಜ್‌ ಬಗ್ಗೆ ಗೊತ್ತಾಗುತ್ತದೆ. ಹಾಗಾದ್ರೆ ಕ್ಯಾನ್ಸರ್ ಇದ್ದರೆ ಹೇಗೆ ಗೊತ್ತಾಗುತ್ತದೆ ಅನ್ನೋ ಬಗ್ಗೆ ಮಾಹಿತಿ ತಿಳಿಯೋಣ ಬನ್ನಿ.. ಸ್ತನದಲ್ಲಿ ಗೆಡ್ಡೆ ಇದ್ದರೆ, ಅದು ಬ್ರೀಸ್ಟ್ ಕ್ಯಾನ್ಸರ್ ಆಗಿರುತ್ತದೆ. ಹಾಗಾದಾಗ,...

ಒಬ್ಬರಂತೆ ಇನ್ನೊಬ್ಬರಿರುವುದಿಲ್ಲ, ಯಾವುದೂ ಶಾಶ್ವತವಲ್ಲ..

Health Tips: ಪ್ರತಿದಿನ ನಾವು ಸಾಕಷ್ಟು ಜನರನ್ನು ನೋಡುತ್ತೇವೆ. ಒಬ್ಬರಂತೆ ಇನ್ನೊಬ್ಬರು ಇರುವುದಿಲ್ಲ. ಎಲ್ಲರ ಮುಖಚರ್ಯೆ, ಹಾವಭಾವ, ಗುಣ ಬೇರೆ ಬೇರೆ ರೀತಿ ಇರುತ್ತದೆ. ಕೆಲವು ವಿಷಗಳ ಬಗ್ಗೆ ಅಭಿಪ್ರಾಯವೂ ಬೇರೆ ಬೇರೆ ಇರುತ್ತದೆ. ಈ ಬಗ್ಗೆ ಮನೋವೈದ್ಯರಾದ ಡಾ.ಶ್ರೀಧರ್‌ ಮಾತನಾಡಿದ್ದಾರೆ. ಮನೋವೈದ್ಯರ ಪ್ರಕಾರ ನಾವು ಎಲ್ಲರನ್ನೂ ಒಂದೇ ದೃಷ್ಟಿಯಿಂದ ನೋಡುವುದಕ್ಕೆ ಆಗುವುದಿಲ್ಲ. ಏಕೆಂದರೆ, ಎಲ್ಲರೂ...

ಇತ್ತೀಚೆಗೆ ಸಲಿಂಗ ವಿವಾಹ ಹೆಚ್ಚಾಗಿದೆಯಾ..? ಈ ಬಗ್ಗೆ ವೈದ್ಯರು ಏನಂತಾರೆ..?

Health Tips: ಮೊದಲೆಲ್ಲ ಸಲಿಂಗ ಕಾಮ, ಸಲಿಂಗ ವಿವಾಹವೆಂದರೆ, ಅಪರೂಪಕ್ಕೆ ಒಂದಾಗಿರುತ್ತಿತ್ತು. ಆದರೆ ಇತ್ತೀಚೆಗೆ, ಹಲವು ಸಲಿಂಗ ವಿವಾಹದ ಬಗ್ಗೆ ನಾವು ಕೇಳುತ್ತಿದ್ದೇವೆ. ಕೋರ್ಟ್ ಕೂಡ ಇದಕ್ಕೆ ಒಪ್ಪಿಗೆ ಸೂಚಿಸಿದೆ. ಹಾಗಾದ್ರೆ ಇತ್ತೀಚೆಗೆ ಸಲಿಂಗ ವಿವಾಹ ಹೆಚ್ಚಾಗಲು ಕಾರಣವೇನು ಅಂತಾ ತಿಳಿಯೋಣ ಬನ್ನಿ.. ಹಲವು ವರ್ಷಗಳ ಹಿಂದೆ ಇಂಥ ಕೇಸ್‌ಗಳು ಬಂದಾಗ, ಅದಕ್ಕೆ ಚಿಕಿತ್ಸೆ ಕೊಡಿಸಿ,...

ಮಗುವಿನ ಬಾಯಿಗೆ ಬೆರಳು ಹಾಕಿ ಕಫ ತೆಗೆಯುವ ತಪ್ಪು ಎಂದಿಗೂ ಮಾಡಬೇಡಿ..

Health Tips: ಹುಟ್ಟಿದ ಮಗುವಿನ ಆರೈಕೆ ಹೇಗಿರಬೇಕು ಎಂಬ ಬಗ್ಗೆ ನಾವು ನಿಮಗೆ ಈ ಮೊದಲೇ ಹೇಳಿದ್ದೆವು. ಇದೀಗ ಮಗುವಿಗೆ ಯಾವ ರೀತಿ ಸ್ನಾನ ಮಾಡಿಸಬೇಕು. ಸ್ನಾನ ಮಾಡಿಸುವಾಗ ಯಾವ ತಪ್ಪು ಮಾಡಬಾರದು ಅನ್ನೋ ಬಗ್ಗೆ ವಿವರಿಸಲಿದ್ದೇವೆ. ಈ ಬಗ್ಗೆ ವೈದ್ಯರಾದ ಸುರೇಂದ್ರ ಅವರು ಮಾಹಿತಿ ನೀಡಿದ್ದಾರೆ. ವೈದ್ಯರು ಹೇಳುವ ಪ್ರಕಾರ, ಶಿಶುವಿಗೆ ಬಿಸಿ ಬಿಸಿ...

ಕ್ಯಾನ್ಸರ್ ಅಂದ್ರೇನು..? ಇದರ ಲಕ್ಷಣಗಳೇನು..?

Health Tips: ಹಲವರಿಗೆ ಕ್ಯಾನ್ಸರ್ ಕೊನೆಯ ಸ್ಟೇಜ್‌ಗೆ ಬಂದಾಗಲೇ, ತಮಗೆ ಕ್ಯಾನ್ಸರ್ ಇದೆ ಎಂದು ಗೊತ್ತಾಗುತ್ತದೆ. ಅಪರೂಪಕ್ಕೆ ಕೆಲವರು ಹೆಲ್ತ್ ಚೆಕಪ್ ಮಾಡಿಸಿದಾಗ, ಕ್ಯಾನ್ಸರ್‌ನ ಮೊದಲ ಸ್ಟೇಜ್‌ ಬಗ್ಗೆ ಗೊತ್ತಾಗುತ್ತದೆ. ಹಾಗಾದ್ರೆ ಕ್ಯಾನ್ಸರ್ ಲಕ್ಷಣಗಳೇನು ಅಂತಾ ತಿಳಿಯೋಣ ಬನ್ನಿ.. ಪುರುಷರಿಗೆ ಹೆಚ್ಚಾಗಿ ಲಿವರ್ ಕ್ಯಾನ್ಸರ್ ಬರುತ್ತದೆ. ಹೆಣ್ಣು ಮಕ್ಕಳಿಗೆ ಬ್ರೀಸ್ಟ್ ಕ್ಯಾನ್ಸರ್ ಬರುತ್ತದೆ. ದೇಹದಲ್ಲಿ ನಾರ್ಮಲ್...

ಜನಪ್ರಿಯತೆಗೂ ಸ್ವಹಾನಿಗೂ ಏನು ಸಂಬಂಧ..?

Health Tips: ಹಲವು ಜನಪ್ರಿಯ ವ್ಯಕ್ತಿಗಳು ಮಾನ ಹಾನಿಗೆ ಹೆದರಿ, ಅಥವಾ ಯಾವುದೇ ವೈಯಕ್ತಿಕ ವಿಷಯಕ್ಕೆ ಸಂಬಂಧಿಸಿದಂತೆ, ಆತ್ಮಹತ್ಯೆ ಮಾಡಿಕೊಂಡ ಸುದ್ದಿಯನ್ನು ಕೇಳಿರುತ್ತೇವೆ. ಹಾಗಾದ್ರೆ ಜನಪ್ರಿಯತೆಗೂ ಸ್ವಹಾನಿಗೂ ಏನು ಸಂಬಂಧ ಅನ್ನೋ ಬಗ್ಗೆ ವೈದ್ಯರಾದ ಡಾ.ಶ್ರೀಧರ್ ವಿವರಿಸಿದ್ದಾರೆ. ಹೆಚ್ಚಾಗಿ ಸಿನಿಮಾ ನಟ, ನಟಿಯರು ಈ ರೀತಿ ವೈಯಕ್ತಿಕ ವಿಷಯಕ್ಕೆ ಸಂಬಂಧಿಸಿದಂತೆ, ಆತ್ಮಹತ್ಯೆ ಮಾಡಿಕೊಳ್ಳುವುದು ಹೆಚ್ಚು. ಮೊದ...
- Advertisement -spot_img

Latest News

Sandalwood: ವೈವಾಹಿಕ ಜೀವನಕ್ಕೆ ಕಾಲಿಟ್ಟ ಸು ಫ್ರಮ್ ಸೋ ಖ್ಯಾತಿಯ ನಿರ್ದೇಶಕ ಜೆ.ಪಿ.ತುಮಿನಾಡ್

Sandalwood News: ಕಳೆದ ವರ್ಷ ಸು ಫ್ರಮ್ ಸೋ ಎಂಬ ಸೂಪರ್ ಹಿಟ್ ಸಿನಿಮಾ ಕೊಟ್ಟಿದ್ದ ನಟ, ನಿರ್ದೇಶಕ ಜೆ.ಪಿ.ತುಮಿನಾಡ್ ಈ ವರ್ಷ ದಾಂಪತ್ಯ ಜೀವನಕ್ಕೆ...
- Advertisement -spot_img