Wednesday, May 6, 2026

fruits

ಕೈ ಮದ್ದು ಹಾಕಿದ್ದಾರೆಂದು ತಿಳಿಯುವುದು ಹೇಗೆ..? ಭಾಗ-3

Health Tips: ಈ ವಿಷಯಕ್ಕೆ ಸಂಬಂಧಿಸಿದ ಮೊದಲೆರಡು ಭಾಗದಲ್ಲಿ, ಕೈ ಮದ್ದು ಅಂದರೇನು..? ಅದನ್ನು ಯಾರು ಹಾಕುತ್ತಾರೆ..? ಯಾಕೆ ಹಾಕುತ್ತಾರೆ..? ಅದನ್ನು ಹೇಗೆ ತಯಾರಿಸುತ್ತಾರೆ..? ಮದ್ದು ತಯಾರಿಕೆಗೆ ಏನೇನು ಬಳಸುತ್ತಾರೆ ಅಂತಾ ಹೇಳಿದ್ದೆವು. ಇದೀಗ ಊಟಕ್ಕೆ ಮದ್ದು ಹಾಕಿದ್ದಾರೆಂದು ತಿಳಿಯುವುದು ಹೇಗೆ ಅಂತಾ ತಿಳಿಯೋಣ.. ಮದ್ದು ಹಾಕಿದ್ದನ್ನ ಪರೀಕ್ಷಿಸಲು ನುಗ್ಗೆಸೊಪ್ಪಿನ ಉಪಯೋಗ ಮಾಡುತ್ತಾರೆ. ಮನೆಯ ಬೇರೆ...

ಕೈ ಮದ್ದು ಹೇಗೆ ತಯಾರಿಸುತ್ತಾರೆ..? ಇದಕ್ಕೆ ಏನೆಲ್ಲ ಬಳಸುತ್ತಾರೆ..?- ಭಾಗ 2

Health Tips: ಮೊದಲ ಭಾಗದಲ್ಲಿ ನಾವು ಮದ್ದು ಎಂದರೇನು..? ಇದನ್ನು ಯಾರು ಯಾಕೆ ಹಾಕುತ್ತಾರೆ ಅನ್ನೋ ಬಗ್ಗೆ ಹೇಳಿದ್ದೆವು. ಇದೀಗ ಮದ್ದು ಹೇಗೆ ತಯಾರಿಸುತ್ತಾರೆ..? ಇದಕ್ಕೆ ಏನೇನು ಬಳಸುತ್ತಾರೆ ಅನ್ನೋ ಬಗ್ಗೆ ಹೇಳಲಿದ್ದೇವೆ.. ಹಾವು, ಹಲ್ಲಿ, ಗೋಸುಂಬೆ ಹೀಗೆ ಸರಿಸೃಪಗಳ ಜಾತಿಗೆ ಸೇರಿದ್ದನ್ನು ಸಾಯಿಸಿ ಈ ಮದ್ದು ತಯಾರಿಸುತ್ತಾರೆ. ಇವುಗಳನ್ನು ಸಾಯಿಸಿ, ಮರಕ್ಕೆ ನೇತು ಹಾಕುತ್ತಾರೆ....

ಊಟದಲ್ಲಿ ಮದ್ದು ಹಾಕುವುದು ಎಂದರೇನು..? ಯಾಕೆ ಹಾಕುತ್ತಾರೆ..? ಭಾಗ- 1

Health Tips: ತಮ್ಮ ವಿರೋಧಿಗಳನ್ನು ಮನೆಗೆ ಕರೆಸಿ, ಅದರಲ್ಲಿ ಮದ್ದು ಬೆರೆಸಿ ಊಟ ಮಾಡಿಸುತ್ತಾರೆ. ಅದನ್ನೇ ಕೈ ಮದ್ದು, ಕೈ ವಿಷ, ಕೈ ಮಸುಕು, ಮಾಟ ಮಾಡಿಸಿದ ಮದ್ದು ಹೀಗೆ ಹಲವು ಹೆಸರುಗಳಿಂದ ಕರೆಯುತ್ತಾರೆ. ಎಷ್ಟೋ ಕಡೆ ಸ್ವಂತ ಸಹೋದರ ಸಹೋದರಿಯ ಊಟಕ್ಕೆ, ಪತಿ, ಪತ್ನಿಯ ಊಟಕ್ಕೆ, ಸ್ವಂತ ಸಂಬಂಧಿಕರ ಊಟಕ್ಕೆ ಮದ್ದು ಬೆರೆಸಿ, ಅವರು...

ಮುಟ್ಟು ಮುಂದೂಡಲು ಪದೇ ಪದೇ ಮಾತ್ರೆ ತೆಗೆದುಕೊಂಡರೆ ಏನಾಗುತ್ತದೆ ಗೊತ್ತಾ..?

Health Tips: ಕೆಲವೊಂದು ಶುಭಕಾರ್ಯ ಇದ್ದಾಗ, ಪ್ರವಾಸ ಹೋಗುವಾಗ, ಪರೀಕ್ಷೆ ಇದ್ದಾಗ ಹೀಗೆ ಹಲವು ಕಾರಣಗಳಿಗಾಗಿ ಹೆಣ್ಣು ಮಕ್ಕಳು ಮುಟ್ಟು ಮುಂದೂಡಲು ಪೋಸ್ಟ್‌ಪೋನ್ ಮಾತ್ರೆ ತೆಗೆದುಕೊಳ್ಳುತ್ತಾರೆ. ಆದರೆ ನೀವು ಪದೇ ಪದೇ ಪೋಸ್ಟ್‌ಪೋನ್ ಮಾತ್ರೆ ತೆಗೆದುಕೊಂಡರೆ ನಿಮ್ಮ ಆರೋಗ್ಯಕ್ಕೆ ಹಾನಿಯಾಗುತ್ತದೆ. ಹಾಗಾದ್ರೆ ಏನೇನು ತೊಂದರೆಯಾಗುತ್ತದೆ ಎಂದು ತಿಳಿಯೋಣ ಬನ್ನಿ.. ಮುಟ್ಟಿಗಾಗಿ ನೀವು ಪೋಸ್ಟ್‌ಪೋನ್ ಮಾತ್ರೆ ತೆಗೆದುಕೊಂಡಾಗ...

ಇಲ್ಲಿದೆ ಸ್ವಾದಿಷ್ಟಕರ ಮನೆ ಊಟ: Good morning Hotel ಸ್ಪೆಶಾಲಿಟಿ ಏನು..?

Food Adda: ನಾವು ಬೆಳಿಗ್ಗೆ ಎದ್ದ ತಕ್ಷಣ ಗುಡ್ ಮಾರ್ನಿಂಗ್ ಎಂದು ಹೇಳುತ್ತೇವೆ. ಆದ್ರೆ ನೀವು ಇನ್ನೊಂದು ಹೊಟೇಲ್‌ಗೆ ಹೋದ್ರೆ, ಬೆಳಿಗ್ಗೆ, ಮಧ್ಯಾಹ್ನ, ಸಂಜೆ, ರಾತ್ರಿ ಎಲ್ಲ ಸಮಯದಲ್ಲೂ ಗುಡ್ ಮಾರ್ನಿಂಗ್ ಹೇಳಲೇಬೇಕು. ಯಾಕಂದ್ರೆ ಈ ಹೊಟೇಲ್ ಹೆಸರೇ ಗುಡ್ ಮಾರ್ನಿಂಗ್. ಹಾಗಾದ್ರೆ ಈ ಹೊಟೇಲ್ ಸ್ಪೆಶಲ್ ಏನು ಅಂತಾ ತಿಳಿಯೋಣ ಬನ್ನಿ.. ಬೆಂಗಳೂರಿನ ರಾಜಾಜಿನಗರದ...

ಕೂದಲು ಅಂದವಾಗಿರಬೇಕು, ದಟ್ಟವಾಗಿರಬೇಕು ಎಂದಲ್ಲಿ ಈ ಆಹಾರಗಳನ್ನು ಸೇವಿಸಿ..

Health Tips: ನಾವು ಕೂದಲಿಗೆ ಸಂಬಂಧಿಸಿದಂತೆ ಈಗಾಗಲೇ ಉತ್ತಮ ಗುಣಮಟ್ಟದ ಟಿಪ್ಸ್ ಕೊಟ್ಟಿದ್ದೇವೆ. ಇಂದು ನಾವು ಕೂದಲು ಅಂದವಾಗಿರಬೇಕು, ದಟ್ಟವಾಗಿರಬೇಕು ಎಂದಲ್ಲಿ ಎಂಥ ಆಹಾರಗಳನ್ನು ಸೇವಿಸಬೇಕು ಎಂದು ಹೇಳಲಿದ್ದೇವೆ. ನಿಮ್ಮ ಕೂದಲು ಸುಂದರವಾಗಿ ಬೆಳೆಯಬೇಕು ಎಂದರೆ, ನೀವು ಬರೀ ಶ್ಯಾಂಪೂ, ಎಣ್ಣೆ ಹಾಕುವುದಷ್ಟೇ ಅಲ್ಲ, ಆರೋಗ್ಯಕರವಾದ ಆಹಾರಗಳನ್ನೂ ಸೇವಿಸಬೇಕು. ದೇಹಕ್ಕೆ ಉತ್ತಮ ಪೋಷಕಾಂಶ ಸಿಕ್ಕರೆ, ನಮ್ಮ...

ನಿಮ್ಮ Skin Dry ಆಗಿದ್ಯಾ? ಮುಖದಲ್ಲಿ Pimples ಹೆಚ್ಚಾಗಿದ್ರೆ ಏನ್ ಮಾಡ್ಬೇಕು.?

Beauty Tips: ನೋಡಲು ಸುಂದರವಾಗಿರಬೇಕು, ನಾಲ್ಕು ಜನರ ಮಧ್ಯೆ ಆಕರ್ಷಕವಾಗಿ ಕಾಣಬೇಕು ಅಂತಾ ಯಾರಿಗೆ ತಾನೇ ಅನ್ನಿಸೋದಿಲ್ಲ ಹೇಳಿ..? ಎಲ್ಲರೂ ತಾವು ಸುಂದರವಾಗಿ ಕಾಣಬೇಕು ಅಂತ ಬಯಸುತ್ತಾರೆ. ಅದಕ್ಕಾಗಿ ಹಲವಾರು ಪ್ರಾಡಕ್ಟ್, ಮನೆ ಮದ್ದು ಬಳಕೆ ಮಾಡುತ್ತಾರೆ. ಕೆಲವರಿಗೆ ಅದೆಲ್ಲ ಹೊಂದುತ್ತದೆ. ಇನ್ನು ಕೆಲವರಿಗೆ ತ್ವಚೆಯ ಸಮಸ್ಯೆಯಾಗುತ್ತದೆ. ಇಂದು ವೈದ್ಯೆ ದೀಪಿಕಾ ಒಣತ್ವಚೆಗೆ ಯಾವ...

Pregnancy Scan ಯಾಕೆ ಮಾಡ್ತಾರೆ ಗೊತ್ತಾ?

Health Tips: ಓರ್ವ ಹೆಣ್ಣು ಗರ್ಭಿಣಿಯಾಗುತ್ತಿದ್ದಾಳೆ ಎಂದರೆ, ಆಕೆಗೆ ಅದೊಂದು ಅದೃಷ್ಟದ ಮಾತೇ ಸರಿ. ಆರೋಗ್ಯಕರವಾದ, ಚುರುಕಾದ ಮಗುವನ್ನು ಎಲ್ಲರೂ ಬಯಸುತ್ತಾರೆ. ಅದೇ ರೀತಿ ಆಕೆ ಆಹಾರ ಸೇವಿಸುವ ಬಗ್ಗೆ, ತನ್ನ ಆರೋಗ್ಯದ ಕಾಳಜಿ ಮಾಡುವ ಬಗ್ಗೆ ಗಮನಹರಿಸಬೇಕು. ಇದರೊಂದಿಗೆ ಕಾಲ ಕಾಲಕ್ಕೆ ವೈದ್ಯರ ಸಲಹೆ, ಸ್ಕ್ಯಾನಿಂಗ್ ಎಲ್ಲವೂ ಮಾಡಬೇಕು. ಹಾಗಾದ್ರೆ ಗರ್ಭಿಣಿಯರು ತಿಂಗಳಿಗೊಮ್ಮೆ...

ಮೂಳೆ ಗಟ್ಟಿಯಾಗಿರಿಸಲು ಮಹಿಳೆಯರು ಈ ಆಹಾರಗಳನ್ನು ಸೇವಿಸಬೇಕು..

Health Tips: ಮಹಿಳೆಯರಿಗೆ ವಯಸ್ಸಾಗುತ್ತಿದ್ದಂತೆ, ಮೂಳೆ ಟೊಳ್ಳಾಗಲು ಶುರುವಾಗುತ್ತದೆ. ಏಕೆಂದರೆ ಅವರು ಮನೆಗೆಲಸ, ಕೆಲವು ಆಫೀಸು ಕೆಲಸ, ಪತಿ ಮಕ್ಕಳ ಆರೈಕೆಯಲ್ಲಿ ಮುಳುಗಿ ಹೋಗಿ, ತಮ್ಮ ಆರೋಗ್ಯ ಕಾಪಾಡಿಕೊಳ್ಳುವುದನ್ನೇ ಮರೆತು ಹೋಗುತ್ತಾರೆ. ಹಾಗಾದ್ರೆ ಮೂಳೆ ಗಟ್ಟಿಯಾಗಿರಿಸಲು ಮಹಿಳೆಯರು ಯಾವ ಆಹಾರಗಳನ್ನು ಸೇವಿಸಬೇಕು ಎಂದು ತಿಳಿಯೋಣ ಬನ್ನಿ.. ನಮ್ಮ ದೇಹಕ್ಕೆ ಕ್ಯಾಲ್ಶಿಯಂ ಅಂಶ ಬೇಕು ಅಂದ್ರೆ ಹಾಲು...

C-Section ಹೆರಿಗೆಯಲ್ಲಿರೋ ಚಾಲೆಂಜಸ್ ಏನೇನು..?

Health Tips: ಮೊದಲೆಲ್ಲ ಸಿ ಸೆಕ್ಷನ್ ಡಿಲೆವರಿ ಅನ್ನೋ ವಿಷಯವೇ ಇರಲಿಲ್ಲ. ಹಾಗಂದರೇನು ಅನ್ನೋದು ಸಾಮಾನ್ಯ ಜನರಿಗೆ ಗೊತ್ತೇ ಇರಲಿಲ್ಲ. ಏಕೆಂದರೆ, ಆಗೆಲ್ಲ ನಾರ್ಮಲ್ ಡಿಲೆವರಿ ಆಗುತ್ತಿತ್ತು. ಸೂಲಗಿತ್ತಿಯರು ಮನೆಗೆ ಬಂದು ಹೆರಿಗೆ ಮಾಡಿಸಿ ಹೋಗುತ್ತಿದ್ದರು. ಆದರೆ ಇಂದಿನ ಕಾಲದಲ್ಲಿ ಹಲವರಿಗೆ ಸಿ ಸೆಕ್ಷನ್ ಡಿಲೆವರಿಯಾಗುತ್ತಿದೆ. ಹಾಗಾಗಿ ಸಿ ಸೆಕ್ಷನ್ ಡಿಲೆವರಿ ಮಾಡುವಾಗ ಗರ್ಭಿಣಿಯವರು...
- Advertisement -spot_img

Latest News

Recipe: ಪನೀರ್ ಚಿಲ್ಲಿ ರೆಸಿಪಿ

Recipe: ಬೇಕಾಗುವ ಸಾಮಗ್ರಿ: ಪನೀರ್, 1 ಈರುಳ್ಳಿ, 12 ಕ್ಯಾಪ್ಸಿಕಂ, 4 ಸ್ಪೂನ್ ಕಾರ್ನ್ ಫ್ಲೋರ್, ಸ್ವಲ್ಪ ಖಾರದ ಪುಡಿ, ಸಣ್ಣಗೆ ಕತ್ತರಿಸಿದ ಶುಂಠಿ- ಬೆಳ್ಳುಳ್ಳಿ,...
- Advertisement -spot_img