Wednesday, May 6, 2026

fruits

ಒಂದೇ BP Tablet ಹಲವಾರು ವರ್ಷ ಬಳಸೋದು ತಪ್ಪಾ..?

Health Tips: ಬಿಪಿ ಇರುವವರಿಗೆ ಯಾರಾದ್ರೂ ಕಾಲ ಕಾಲಕ್ಕೆ ಮಾತ್ರೆ ಕೊಟ್ಟಾಗ, ಅಥವಾ ವೈದ್ಯರ ಸಲಹೆಯಂತೆ ಮಾತ್ರೆ ಕೊಟ್ಟಾಗ ಮಾತ್ರ ಅವರು ತೆಗೆದುಕೊಳ್ಳುತ್ತಾರೆ. ಇಲ್ಲದಿದ್ದಾಗ ಮನಸ್ಸಿಗೆ ಬಂದಾಗ ಮಾತ್ರೆ ಸೇವಿಸುತ್ತಾರೆ. ಕೆಲವರು ಒಂದೇ ಬಿಪಿ ಮಾತ್ರೆಯನ್ನು ಹಲವಾರು ವರ್ಷ ಬಳಸುತ್ತಾರೆ. ಇದು ಸರಿಯಾ, ತಪ್ಪಾ ಅನ್ನೋ ಬಗ್ಗೆ ವೈದ್ಯರು ಮಾತನಾಡಿದ್ದಾರೆ. ಈ ಬಗ್ಗೆ ಸಂಪೂರ್ಣ...

BP ಎಷ್ಟು ತಿಂಗಳಿಗೊಮ್ಮೆ Check ಮಾಡ್ಬೇಕು ಗೊತ್ತಾ?

Health Tips: ಬಿಪಿ ಶುಗರ್ ಇದ್ದವರು ಕಾಲ ಕಾಲಕ್ಕೆ ಅದನ್ನು ಪರೀಕ್ಷಿಸಿ, ಆಹಾರ ಸೇವನೆ, ಮಾತ್ರೆ ಸೇವನೆಯ ಬಗ್ಗೆ ಗಮನ ಕೊಡಬೇಕು. ಯಾಕಂದ್ರೆ ದೇಹದಲ್ಲಿ ಬಿಪಿ ಮತ್ತು ಶುಗರ್ ಸಮತೋಲನದಲ್ಲಿರುವುದು ತುಂಬಾ ಮುಖ್ಯವಾಗಿದೆ. ಎಷ್ಟು ತಿಂಗಳಿಗೊಮ್ಮೆ ಬಿಪಿ ಚೆಕ್ ಮಾಡಿಸಿಕೊಳ್ಳಬೇಕು ಅನ್ನುವ ಬಗ್ಗೆ ವೈದ್ಯರು ಮಾಹಿತಿ ನೀಡಿದ್ದಾರೆ. ಈ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ...

ಬೆವರು ಗುಳ್ಳೆಯಿಂದ ಗಂಭೀರ ತೊಂದರೆಗಳಿಲ್ಲ: Fruits & Vegetables ಎಷ್ಟು ಮುಖ್ಯ?

Health Tips: ತ್ವಚೆಯ ಸಮಸ್ಯೆ, ಗುಳ್ಳೆಗಳ ಸಮಸ್ಯೆ ಬಗ್ಗೆ ವೈದ್ಯೆಯಾದ ದೀಪಿಕಾ ಅವರು ಕರ್ನಾಟಕ ಟಿವಿ ಮೂಲಕ, ಹಲವು ಟಿಪ್ಸ್ ಕೊಟ್ಟಿದ್ದಾರೆ. ಅದೇ ರೀತಿ ಬೆವರು ಗುಳ್ಳೆಯಿಂದ ಏನಾದರೂ ತೊಂದರೆ ಇದೆಯಾ..? ಇಲ್ಲವಾ..? ಇದಕ್ಕೆ ಏನು ಪರಿಹಾರ ಮಾಡಿಕೊಳ್ಳಬಹುದು ಎಂದು ಹೇಳಿದ್ದಾರೆ. ದೇಹದಲ್ಲಿರುವ ಬೆವರು ಹೆಚ್ಚಾದಾಗ. ಉಷ್ಣತೆ ಹೆಚ್ಚಾದಾಗ, ಈ ರೀತಿ ಬೆವರು ಗುಳ್ಳೆಗಳಾಗುತ್ತದೆ. ಅಂಥವರು...

ವಿಶೇಷ ಚೇತನ ಮಕ್ಕಳ ಜನನಕ್ಕೆ ಕಾರಣಗಳು ಏನು?

Health Tips: ತಂದೆ ತಾಯಿಯಾಗುವ ಯಾರೂ ಕೂಡ ತಮ್ಮ ಮಕ್ಕಳು ಬುದ್ಧಿ ಮಾಂದ್ಯರು, ವಿಶೇಷ ಚೇತನರು ಆಗಲಿ ಎಂದು ಬಯಸುವುದಿಲ್ಲ. ಎಲ್ಲರಿಗೂ ಆರೋಗ್ಯಕರವಾದ, ಚುರುಕಾದ ಮಗುವೇ ಬೇಕು. ಆದರೆ ಕೆಲವೊಮ್ಮೆ ಬುದ್ಧಿಮಾಂದ್ಯ ಮಕ್ಕಳು ಹುಟ್ಟುತ್ತಾರೆ. ಯಾವಾಗ ನೋಡಿದ್ರೂ ಆನಾರೋಗ್ಯಕ್ಕೀಡಾಗುವ ಮಕ್ಕಳು ಹುಟ್ಟುತ್ತಾರೆ. ಇದಕ್ಕೆ ಹಲವಾರು ಕಾಣಗಳಿದೆ. ಅದೇನು ಅನ್ನೋ ಬಗ್ಗೆ ವೈದ್ಯರು ಹೀಗೆ ಹೇಳಿದ್ದಾರೆ. ಮಕ್ಕಳಲ್ಲಿರುವ...

ಹುಟ್ಟುವ ಮಗುವಿನ ತೂಕ ಎಷ್ಟಿರಬೇಕು?

Health Tips: ಹುಟ್ಟುವ ಮಗು ಆರೋಗ್ಯವಾಗಿರಬೇಕು, ಚುರುಕಾಗಿರಬೇಕು ಅಂದ್ರೆ, ತಾಯಿಯಾದವಳು ಉತ್ತಮ ಆಹಾರ ಸೇವನೆ ಮಾಡಬೇಕು. ಸಮಯಕ್ಕೆ ಆಹಾರ, ನೀರು, ಹಾಲು, ಮೊಸರು, ಮಜ್ಜಿಗೆ, ತುಪ್ಪ, ಹಣ್ಣು, ತರಕಾರಿ, ಮೊಳಕೆ ಕಾಳು ಎಲ್ಲವನ್ನೂ ಸೇವಿಸಬೇಕು. ಆಗ ಮಾತ್ರ ಮಗು ಆರೋಗ್ಯವಾಗಿ, ಚುರುಕಾಗಿ ಇರುತ್ತದೆ. ಇಂದು ಹುಟ್ಟುವ ಮಗುವಿನ ತೂಕ ಎಷ್ಟಿರಬೇಕು ಎಂದು ವೈದ್ಯರು ಹೇಳಿದ್ದಾರೆ....

ಗರ್ಭಿಣಿಯರಿಗೆ ವೈಟ್ ಡಿಸ್ಚಾರ್ಜ್ ಆಗಲು ಕಾರಣವೇನು..? ಇದು ಸಹಜನಾ..? ಅಸಹಜನಾ..?

Health Tips: ಗರ್ಭಾವಸ್ಥೆಯಲ್ಲಿದ್ದಾಗ ಹೆಣ್ಣು ಸಾಕಷ್ಟು ಆರೋಗ್ಯ ಸಮಸ್ಯೆಯನ್ನು ಅನುಭವಿಸುತ್ತಾಳೆ. ತೂಕ ಹೆಚ್ಚಳವಾಗುವುದು. ವಾಕರಿಕೆ ಬರುವುದು. ಪರಿಮಳವೂ ವಾಸನೆಯಂತೆ ಅಸಹ್ಯ ಹುಟ್ಟಿಸುವುದು. ಕಾಲಿನಲ್ಲಿ ನೀರು ತುಂಬಿಕೊಳ್ಳುವುದು ಹೀಗೆ ಹಲವು ಆರೋಗ್ಯ ಸಮಸ್ಯೆ ಎದುರಿಸುತ್ತಾಳೆ. ಇದರೊಂದಿಗೆ ವೈಟ್ ಡಿಸ್ಚಾರ್ಜ್ ಸಮಸ್ಯೆ ಕೂಡ ಒಂದು. ಹಾಗಾದ್ರೆ ಈ ಸಮಸ್ಯೆ ಯಾಕಾಗುತ್ತದೆ..? ಇದು ಸಹಜನಾ..? ಅಸಹಜನಾ ಅಂತಾ ತಿಳಿಯೋಣ...

ಅವಲಕ್ಕಿ ಶೀರಾ ರೆಸಿಪಿ

Recipe: ಸಾಮಾನ್ಯವಾಗಿ ರವಾದಿಂದ ಮತ್ತು ಅನ್ನದಿಂದ ಶಿರಾ ತಯಾರಿಸಲಾಗುತ್ತದೆ. ಆದರೆ ನೀವೆಂದಾದರೂ ಅವಲಕ್ಕಿ ಬಳಸಿ ಶೀರಾ ತಯಾರಿಸಿದ್ದೀರಾ..? ಇಲ್ಲವಾದಲ್ಲಿ ನಾವಿಂದು ಅವಲಕ್ಕಿಯಿಂದ ಶೀರಾ ತಯಾರಿಸುವುದು ಹೇಗೆ ಅಂತಾ ಹೇಳಲಿದ್ದೇವೆ. ಗ್ಯಾಸ್ ಆನ್ ಮಾಡಿ ಪ್ಯಾನ್ ಬಿಸಿ ಮಾಡಿ, ಒಂದು ಕಪ್ ದಪ್ಪ ಅವಲಕ್ಕಿಯನ್ನು ಹುರಿದುಕೊಳ್ಳಿ. ಅವಲಕ್ಕಿ ಕ್ರಿಸ್ಪಿಯಾದ ಬಳಿಕ ಅದನ್ನು ತಣಿಯಲು ಬಿಡಿ. ಬಳಿಕ ಮಿಕ್ಸಿ...

ಮೆಂತ್ಯೆ ಸೊಪ್ಪಿನ ಛೋಲೆ ಮಾಡೋದು ಹೇಗೆ ಗೊತ್ತಾ..?

Recipe: ಛೋಲೆ ಅಂದ್ರೆ ಎಲ್ಲರಿಗೂ ನೆನಪಿಗೆ ಬರೋದು ಕಡಲೆ ಕಾಳಿನ ಛೋಲೆ. ಆದ್ರೆ ನಾವಿಂದು ಮೇಥಿ ಛೋಲೆ ಮಾಡೋದು ಹೇಗೆ ಅಂತಾ ಹೇಳಲಿದ್ದೇವೆ. ಹಾಗಾದ್ರೆ ಇದಕ್ಕೆ ಏನೇನು ಸಾಮಗ್ರಿ ಬೇಕು..? ಇದನ್ನು ಮಾಡೋದು ಹೇಗೆ ಅಂತಾ ತಿಳಿಯೋಣ ಬನ್ನಿ.. 1 ಕಪ್ ಬಿಳಿ ಕಡಲೆ ಕಾಳನ್ನು ನೀರಿನಲ್ಲಿ ನೆನೆಸಿ, ಬೇಯಿಸಿಟ್ಟುಕೊಳ್ಳಿ. ಈಗ ಪ್ಯಾನ್ ಬಿಸಿ ಮಾಡಿ,...

ಬೆಳ್ಳುಳ್ಳಿ- ಪಾಲಕ್ ಗ್ರೇವಿ ರೆಸಿಪಿ

Recipe: ಮನೆಯಲ್ಲಿ ಚಪಾತಿ ಮಾಡಿದಾಗ ಅದರೊಂದಿಗೆ ಪಲ್ಯ ತಿಂದು ತಿಂದು ನಿಮಗೂ ಬೋರ್ ಬಂದಿರತ್ತೆ. ಆದ್ರೆ ಚಪಾತಿ ಜೊತೆ ಬರೀ ಪಲ್ಯವಲ್ಲ, ನೀವು ಗ್ರೇವಿ ಕೂಡ ಟೇಸ್ಟ್ ಮಾಡಬಹುದು. ಹಾಗಾಗಿ ನಾವಿಂದು ಬೆಳ್ಳುಳ್ಳಿ- ಪಾಲಕ್ ಗ್ರೇವಿ ಮಾಡೋದು ಹೇಗೆ ಅಂತಾ ಹೇಳಲಿದ್ದೇವೆ. ಮೊದಲು ಪಾಲಕನ್ನು ಚೆನ್ನಾಗಿ ತೊಳೆದು, ಹಸಿ ವಾಸನೆ ಹೋಗುವವರೆಗೂ ಹುರಿದು, ಬಳಿಕ ಕುದಿಸಿ....

South Indian Food ತಿಂದು ಬೋರಾಗಿದ್ಯಾ?: ಇಲ್ಲಿದೆ North Indian, Chinese Food

Food Adda: ಆರೋಗ್ಯಕ್ಕೆ ಸೌತ್ ಇಂಡಿಯನ್ ಫುಡ್ ಒಳ್ಳೆಯದು ಅಂತಾ ಎಲ್ಲರಿಗೂ ಗೊತ್ತು. ಅನ್ನ, ಸಾರು, ಸಾಂಬಾರ್, ಪಲ್ಯ, ರಾಗಿ ಮುದ್ದೆ, ರೊಟ್ಟಿ ಹೀಗೆ ಧಾನ್ಯಗಳಿಂದ ಮಾಡಿದ ಊಟ ನಮಗೆ ಶಕ್ತಿ ಕೊಡುತ್ತದೆ. ನಮ್ಮ ಆರೋಗ್ಯ ಕಾಪಾಡುತ್ತದೆ. ಆದರೆ ಪ್ರತಿದಿನ ಆರೋಗ್ಯಕರ ಊಟ ಮಾಡಿ ಮಾಡಿ ನಿಮಗೂ ಬೋರ್ ಬಂದಿರಬಹುದು. ಹಾಗಾಗಿ ನಾವಿಂದು ಫುಡ್...
- Advertisement -spot_img

Latest News

Recipe: ಪನೀರ್ ಚಿಲ್ಲಿ ರೆಸಿಪಿ

Recipe: ಬೇಕಾಗುವ ಸಾಮಗ್ರಿ: ಪನೀರ್, 1 ಈರುಳ್ಳಿ, 12 ಕ್ಯಾಪ್ಸಿಕಂ, 4 ಸ್ಪೂನ್ ಕಾರ್ನ್ ಫ್ಲೋರ್, ಸ್ವಲ್ಪ ಖಾರದ ಪುಡಿ, ಸಣ್ಣಗೆ ಕತ್ತರಿಸಿದ ಶುಂಠಿ- ಬೆಳ್ಳುಳ್ಳಿ,...
- Advertisement -spot_img