Wednesday, November 4, 2026

H.C. Balakrishna

ಪೌರಕಾರ್ಮಿಕರ ದಿನಾಚರಣೆ : ಪೌರಕಾರ್ಮಿಕರೊಂದಿಗೆ ಸಚಿವ ಹೆಚ್.ಸಿ. ಬಾಲಕೃಷ್ಣ ಉಪಹಾರ

Political News: ಬೆಂಗಳೂರು: ಪೌರಕಾರ್ಮಿಕರ ದಿನಾಚರಣೆಯ ಅಂಗವಾಗಿ ಪೌರಾಡಳಿತ ಸಚಿವರಾದ ಹೆಚ್.ಸಿ. ಬಾಲಕೃಷ್ಣ ಅವರು ಇಂದು ಪೌರಕಾರ್ಮಿಕರೊಂದಿಗೆ ಬೆಳಗಿನ ಉಪಹಾರ ಸೇವಿಸಿ, ಮಾತುಕತೆ ನಡೆಸಿದರು. ನಗರಗಳ ಸ್ವಚ್ಛತೆ, ನೈರ್ಮಲ್ಯ ಹಾಗೂ ಆರೋಗ್ಯಕರ ಪರಿಸರವನ್ನು ಕಾಪಾಡುವಲ್ಲಿ ಪೌರಕಾರ್ಮಿಕರ ಸೇವೆ ಅತ್ಯಂತ ಮಹತ್ವದ್ದಾಗಿದೆ. ಪ್ರತಿನಿತ್ಯ ಜನರ ಆರೋಗ್ಯ ಮತ್ತು ನಗರಗಳ ಸ್ವಚ್ಛತೆಗಾಗಿ ನಿಸ್ವಾರ್ಥವಾಗಿ ಶ್ರಮಿಸುತ್ತಿರುವ ಪೌರಕಾರ್ಮಿಕರ ಪರಿಶ್ರಮ ಹಾಗೂ...

HDK ತಮ್ಮ ಆಸ್ತಿಯಲ್ಲಿ ಶೇರ್ ನೀಡಲಿ, ನಾವು ನೀಡುತ್ತೇವೆ, ರೈತರ ಸಾಲ ಮನ್ನಾ ಮಾಡೋಣ: ಸಚಿವ ಬಾಲಕೃಷ್ಣ

Political News: ಸಿಎಂ ಡಿ.ಕೆ.ಶಿವಕುಮಾರ್ ಮನಸ್ಸು ಮಾಡಿದ್ರೆ, ತಮ್ಮ ಸ್ವಂತ ಹಣದಿಂದ ರೈತರ ಸಾಲ ಮನ್ನಾ ಮಾಡಬಹುದು ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಹೇಳಿಕೆ ನೀಡಿದ್ದು, ಇದರ ವಿರುದ್ಧ ಸಚಿವ ಬಾಲಕೃಷ್ಣ ಕಿಡಿಕಾರಿದ್ದಾರೆ. ನೆಲಮಂಗಲದಲ್ಲಿ ಮಾಧ್ಯಮದವರ ಜತೆ ಮಾತನಾಡಿರುವ ಬಾಲಕೃಷ್ಣ, ಹೆಚ್ಡಿಕೆ ಅವರ ಹೇಳಿಕೆಯನ್ನು ನಾವು ಸ್ವೀಕಾರ ಮಾಡಿದ್ದೇವೆ. ಅದರ ಬಗ್ಗೆ ಯೋಚನೆ ಮಾಡ್ತಾ ಇದ್ದೇವೆ....

ಸ್ವಂತ ಹೆಂಡತಿಯನ್ನೇ ನಂಬಲ್ಲ – HDK ವಿರುದ್ಧ ಸಿಡಿದೆದ್ದ ಬಾಲಕೃಷ್ಣ!

ರಾಜ್ಯ ರಾಜಕಾರಣದಲ್ಲಿ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಹಾಗೂ ಸಚಿವ ಎಚ್.ಸಿ. ಬಾಲಕೃಷ್ಣ ನಡುವಿನ ರಾಜಕೀಯ ವಾಕ್ಸಮರ ಈಗ ತೀವ್ರ ಸ್ವರೂಪ ಪಡೆದುಕೊಂಡಿದೆ. ತಮ್ಮ ವಿರುದ್ಧ ಗನ್ ತೋರಿಸಿ ಬೆದರಿಕೆ ಹಾಕಿರುವ ಗಂಭೀರ ಆರೋಪ ಮಾಡಿದ್ದ ಎಚ್‌ಡಿಕೆ ವಿರುದ್ಧ ಸಚಿವ ಬಾಲಕೃಷ್ಣ ಅತ್ಯಂತ ತೀವ್ರ ವಾಗ್ದಾಳಿ ನಡೆಸಿದ್ದಾರೆ. ರಾಮನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವ ಬಾಲಕೃಷ್ಣ, ಕುಮಾರಸ್ವಾಮಿ...

ಟಗರು ಸಿದ್ದುಗೆ ಸಾಟಿ ಯಾರು? ನಾಯಕತ್ವವೇ ಕಾಂಗ್ರೆಸ್‌ ಬಲ

ಸಿದ್ದರಾಮಯ್ಯನವರಿಗೆ ಸಿದ್ದರಾಮಯ್ಯನವರೇ ಸಾಟಿ. ಅವರು ಉತ್ತಮ ನಾಯಕರಿಗೆ ಅವಕಾಶ ನೀಡಿದರೆ ಮುಂದಿನ 15 ವರ್ಷಗಳ ಕಾಲ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರದಲ್ಲೇ ಮುಂದುವರಿಯಲಿದೆ ಎಂದು ಶಾಸಕ ಎಚ್.ಸಿ. ಬಾಲಕೃಷ್ಣ ಹೇಳಿದ್ದಾರೆ.ಬಾಚೇನಹಟ್ಟಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ನೆರವೇರಿಸಿ ಮಾತನಾಡಿದ್ದಾರೆ. ದಿ. ದೇವರಾಜು ಅರಸು ಅವರ ಆಡಳಿತದ ದಾಖಲೆಯನ್ನು ಸಿದ್ದರಾಮಯ್ಯನವರು ಸಮರ್ಥವಾಗಿ ಮೀರಿಸಿದ್ದಾರೆ. ತಮ್ಮ...
- Advertisement -spot_img

Latest News

Chanakya Neeti: ಮುಂಜಾನೆ ಈ 2 ತಪ್ಪುಗಳನ್ನ ಮಾತ್ರ ಮಾಡಬಾರದು ಅಂತಾರೆ ಚಾಣಕ್ಯರು.. ಯಾಕಿರಬಹುದು..?

Chanakya Neeti: ನಾವು ಬೆಳಿಗ್ಗೆ ಎದ್ದ ತಕ್ಷಣ ಹೇಗಿರುತ್ತೇವೋ, ಅದೇ ರೀತಿ ನಮ್ಮ ಇಡೀ ದಿನ ಇರುತ್ತದೆ. ಹಾಗಾಗಿ ನಮ್ಮ ಮುಂಜಾನೆ ಉತ್ತಮವಾಗಿರಬೇಕು ಅಂತಾರೆ ಚಾಣಕ್ಯರು....
- Advertisement -spot_img