Bollywood News: ಬಾಲಿವುಡ್ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ಹೀರಾಮಂಡಿ ವೆಬ್ ಸಿರೀಸ್ ಸಖತ್ ಸೌಂಡ್ ಮಾಡುತ್ತಿದೆ. ಸಂಜಯ್ ಸಿನಿಮಾ ರಿಲೀಸ್ ಆಗುತ್ತಿದೆ ಎಂದರೆ, ಅದು ಕೋಟಿ ಕೋಟಿ ಬಾಚಿಕೊಂಡೇ ಹೋಗುತ್ತದೆ ಅನ್ನೋದು ಎಲ್ಲರಿಗೂ ಗೊತ್ತೇ ಇರೋ ವಿಷಯ. ಹಾಗಾಗಿಯೇ ಸಂಜಯ್ ಸಿನಿಮಾದಲ್ಲಿ ನಂಗೊಂದು ಚಾನ್ಸ್ ಸಿಗಬಹುದಾ ಅಂತಾ ಕಾದು ಕುಳಿತಿರುತ್ತಾರೆ.
ಅದೇ ರೀತಿ...
National Political News: ಆಪ್ ಪಕ್ಷದ ವಿರುದ್ಧವೇ ಕೇಸ್ ಹಾಕಿರುವ ಸ್ವಾತಿ ಮಲಿವಾಲ್, ಯ್ಯೂಟ್ಯೂಬರ್ ಧೃವ ರಾಠಿ ಬಗ್ಗೆ ಗಂಭೀರ ಆರೋಪ ಮಾಡಿದ್ದರು. ಧೃವ ರಾಠಿಯವರ ವೀಡಿಯೋದಿಂದಲೇ, ತನ್ನ ಮೇಲೆ ಈ ರೀತಿ ದೌರ್ಜನ್ಯವಾಗಿದೆ ಎಂದು ಆರೋಪಿಸಿದ್ದರು. ಅದಕ್ಕೆ ಧೃವ ರಾಠಿ ಮೊದಲ ಬಾರಿ ಪ್ರತಿಕ್ರಿಯಿಸಿದ್ದಾರೆ.
ಧ್ರುವ್ ರಾಠಿ ತಮ್ಮ ಎಕ್ಸ್ ಖಾತೆಯಲ್ಲಿ ಈ ಬಗ್ಗೆ...
National News: ಸಾವು ಹೇಗೆ ಬೇಕಾದರೂ ಸಂಭವಿಸಬಹುದು ಎಂಬುದಕ್ಕೆ ನಾವು ಈಗಾಗಲೇ ನಿಮಗೆ ಹಲವು ಉದಾಹರಣೆಗಳನ್ನು ಕೊಟ್ಟಿದ್ದೇವೆ. ಕೆಲ ದಿನಗಳ ಹಿಂದಷ್ಟೇ ವಿದೇಶದಲ್ಲಿ ಚಿಕನ್ ರೆಸಿಪಿ ತಿಂದು ಓರ್ವ ಯುವಕ ಸಾವನ್ನಪ್ಪಿದ್ದ. ಇನ್ನೊಂದೆಡೆ ತೆಲಂಗಾಣದಲ್ಲಿ ಮೊಟ್ಟೆ ಬಜ್ಜಿ ತಿಂದ ಓರ್ವ ವ್ಯಕ್ತಿ ಸಾವನ್ನಪ್ಪಿದ್ದ.ಅದೇ ರೀತಿ ಇಂದು ಬಿರಿಯಾನಿ ಕಿಂದು ಓರ್ವ ಮಹಿಳೆ ಸಾವನ್ನಪ್ಪಿದ್ದು, 178...
International News: ಆನ್‌ಲೈನ್‌ನಲ್ಲಿ ಲವ್ ಆಗಿ, ಮದುವೆಯಾಗುವವರನ್ನು ನೀವು ನೋಡಿರುತ್ತೀರಿ. ಕೆಲವರು ಚೆನ್ನಾಗಿ ಜೀವನ ನಡೆಸುತ್‌ತಾರೆ. ಇನ್ನು ಕೆಲವರು ಮೋಸ ಹೋಗುತ್ತಾರೆ.
ಇಲ್ಲೊಂದು ಕೇಸ್‌ನಲ್ಲೂ ಓರ್ವ ಯುವಕ ಆನ್‌ಲೈನ್ ಲವ್ ಮಾಡೋಕ್ಕೆ ಹೋಗಿ, ಮೋಸ ಹೋಗಿದ್ದಾನೆ. ಇಂಡೋನೇಷಿಯಾದಲ್ಲಿ ಈ ಘಟನೆ ನಡೆದಿದ್ದು, ಎಕೆ ಎಂಬ ಯುವಕ ಮೋಸ ಹೋಗಿದ್ದಾನೆ.
ಎಕೆ ಆನ್‌ಲೈನ್‌ನಲ್ಲಿ ಪ್ರೀತಿಸಿ, ಅದಿಂಡಾ ಎಂಬುವವರನ್ನು ವಿವಾಹವಾಗಿದ್ದ....
Hubli News: ಹುಬ್ಬಳ್ಳಿ: ಹುಬ್ಬಳ್ಳಿಯ ತುಳಜಾಭವಾನಿ ಸರ್ಕಲ್ ಬಳಿ , ಕಾರಿನ ಸೈಲೈನ್ಸರ್ ಪೈಪ್‌ನಲ್ಲಿ
ನಾಗರ ಹಾವು ಬಂದಿರುವ ದೃಶ್ಯ ಕಂಡು ಬಂದಿದೆ.
ತುಳಜಾಭವಾನಿ ಸರ್ಕಲ್ ಬಳಿ ಮಾರುತಿ ಸುಜುಕಿ ವೆಗನಾರ್ ಕಾರನ್ನು ಮಾಲೀಕರು ನಿಲ್ಲಿಸಿ ಮಾರ್ಕೆಟ್‌ಗೆಂದು ಹೋಗಿದ್ದರು. ಆದ್ರೆ ಬಂದು ನೋಡಿದಾಗ ನಾಗರ ಹಾವು ಕಾರಿನ ಸೈಲೈನ್ಸರ್ ಪೈಪ್‌ನಲ್ಲಿ ಕಂಡು ಬಂದಿದೆ. ಕೂಡಲೆ ಹಾವು ರಕ್ಷಕನನ್ನು...
Hubli News: ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಸಿಐಡಿ ಡಿಐಜಿ ಸಲೀಂ ಟೀಂ ಬೀಡುಬಿಟ್ಟಿದ್ದು, ಇಂದು ಬೆಳಿಗ್ಗೆ ನೇಹಾ ಹಿರೇಮಠ್ ನಿವಾಸಕ್ಕೆ ಭೇಟಿ ಕೊಟ್ಟು, ಮಾತುಕತೆ ನಡೆಸಿದ್ದಾರೆ.
ನಿನ್ನೆ ನೇಹಾ ತಂದೆ ನಿರಂಜನ್, ಅಧಿಕಾರಿಗಳನ್ನು ಭೇಟಿ ಮಾಡಿ, ಅಪರಾಧಿಗಳಿಗೆ ಶಿಕ್ಷೆಯಾಗಲೇಬೇಕೆಂದು ಹೇಳಿದ್ದರು. ಆಗ ನಾಳೆ ನಾವು ನಿಮ್ಮ ಮನೆಗೆ ಬಂದು ಮಾತನಾಡುತ್ತೇವೆ ಎಂದು ಅಧಿಕಾರಿಗಳು ಹೇಳಿದ್ದರು. ಅದರಂತೆ ಇಂದು...
Belagavi News: ಬೆಳಗಾವಿ: ಬೆಳಗಾವಿ ಮಹಾನಗರ ಪಾಲಿಕೆಗೆ ಲೋಕಾಯುಕ್ತ ಅಧಿಕಾರಿಗಳು ಸರ್ಪೈಸ್ ವಿಸಿಟ್ ಕೊಟ್ಟಿದ್ದು, ಕಟ್ಟಡ ಪರವಾನಗಿ ವಿಭಾಗದಲ್ಲಿ ಪರಿಶೀಲನೆ ನಡೆಸಿದ್ದಾರೆ.
ಸಾರ್ವಜನಿಕರು ಭ್ರಷ್ಟಾಚಾರವಾಗುತ್ತಿದೆ ಎಂದು ದೂರು ನೀಡಿದ ಹಿನ್ನೆಲೆ, ಈ ರೀತಿ ಭೇಟಿ ನೀಡಿದ್ದು, ಪಾಲಿಕೆ ಕಚೇರಿಗಳಲ್ಲಿ ಸಾರ್ವಜನಿಕರ ಅರ್ಜಿ ವಿಳಂಬ ಆಗ್ತಿರುವ ಬಗ್ಗೆ ದೂರು ಬಂದಿವೆ ಎಂದು ಹೇಳಲಾಗಿದೆ. ಕಟ್ಟಡ ಪರವಾನಗಿ ವಿಭಾಗದಲ್ಲಿ ಎಸ್ಪಿ...
Hubli News: ಇತ್ತೀಚೆಗೆ ಹುಬ್ಬಳ್ಳಿಯಲ್ಲಿ ನಡೆದ ಬಿವಿಬಿ ವಿದ್ಯಾರ್ಥಿನಿ ನೇಹಾ ಹಾಗೂ ಅಂಜಲಿ ಅಂಬಿಗೇರ್ ಹತ್ಯೆ ಪ್ರಕರಣ ಸೇರಿದಂತೆ ರಾಜ್ಯದ ಸಂಸದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಖಂಡಿಸಿಹಾಗೂ ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲು ಅಗ್ರಹಸಿ ಧಾರವಾಡದಲ್ಲಿ ಪ್ರಗತಿಪರ ಸಂಘಟನೆಗಳು ಮೌನವಾಗಿ ಪ್ರತಿಭಟನೆ ಮೆರವಣಿಗೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರಗತೊಪರ ಸಂಘಟನೆಗಳ ನೇತೃತ್ವದಲ್ಲಿ...
Udupi News: ನಗರಸಭೆ ವ್ಯಾಪ್ತಿಯಲ್ಲಿ ಹಲವು ಅಕ್ರಮ ಕಟ್ಟಡಗಳು ತಲೆ ಎತ್ತಿದ್ದು, ವಾರದೊಳಗೆ ಅವುಗಳನ್ನೆಲ್ಲ ತೆರವುಗೊಳಿಸಬೇಕು ಎಂದು ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ ಆಗ್ರಹಿಸಿದ್ದಾರೆ.
ಉಡುಪಿ ಸಿಟಿ ಬಸ್‌ಸ್ಟ್ಯಾಂಡ್ ಬಳಿ ಅಂಜುಮಾನ್ ರಸ್ತೆಯ ಝಾರಾ ಹೊಟೇಲ್ 2 ವರ್ಷದ ಹಿಂದೆ ತೆರವುಗೊಳಿಸಿದ್ದ ಮತ್ತೆ ಅದೇ ಹೊಟೇಲ್ ಅಕ್ರಮವಾಗಿ ತಲೆ ಎತ್ತಿ ನಿಂತಿದೆ. ರಸ್ತೆ ಸಂಚಾರಕ್ಕೆ ತೊಡಕಾಗುವಂತೆ...
Political News: ವಾಲ್ಮೀಕಿ ಅಭಿವೃದ್ಧಿ ನಿಗಮದ ಹಿರಿಯ ಅಧಿಕಾರಿಗಳ ಹೆಸರು ಬರೆದಿಟ್ಟು, ಅಕೌಂಟೆಂಟ್ ಸೂಪರಿಡೆಂಟ್ ಚಂದ್ರಶೇಖರ್, ನೇಣಿಗೆ ಶರಣಾಗಿದ್ದಾರೆ. ಇಷ್ಟೇ ಅಲ್ಲದೇ, ಸಚಿವ ನಾಗೇಂದ್ರ ಅವರ ಹೆಸರನ್ನು ಸಹ ಬರೆದಿಟ್ಟಿದ್ದಾರೆ. ಹಾಗಾಗಿ ಸಚಿವರನ್ನು ಸಂಪುಟದಿಂದ ವಜಾಗೊಳಿಸಿ ಎಂದು ಬಿಜೆಪಿ ಆಗ್ರಹಿಸಿದೆ.
ಕರ್ನಾಟಕವನ್ನು ಲೂಟಿ ಮಾಡುವುದಕ್ಕೆಂದೇ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರ, ಲೂಟಿ ಜತೆಗೆ ಅಧಿಕಾರಿಗಳ ಜೀವವನ್ನು...
Sandalwood: ಸ್ಯಾಂಡಲ್‌ವುಡ್ ತಾರೆ ಭೀಮ ಪ್ರಿಯಾ ಅವರ ಪತಿ ಅವಿನಾಶ್ ಅವರು ಪ್ರಿಯಾ ಅವರ ಕಲಾ ಜರ್ನಿಗೆ ಹೇಗೆ ಬೆಂಬಲಿಸುತ್ತಾರೆ ಅನ್ನೋ ಬಗ್ಗೆ ಮಾತನಾಡಿದ್ದಾರೆ.
https://youtu.be/IvdGyaaKCb0
ಈ ಬಗ್ಗೆ...