ಟಾಕಿಂಗ್ ಸ್ಟಾರ್ ಸೃಜ್, ನಟಿ ಹರಿಪ್ರಿಯಾ ಅಭಿನಯದ ಎಲ್ಲಿದ್ದೇ ಇಲ್ಲಿತನಕ ಸಿನಿಮಾ ಟೀಸರ್ ಧೂಳೆಬ್ಬಿಸುತ್ತಿದೆ.. ಆನಂದ್ ಆಡಿಯೋ ಯುಟ್ಯೂಬ್ ಚಾನಲ್ ನಲ್ಲಿ ಈ ಟೀಸರ್ ರಿಲೀಸ್ ಆಗಿದೆ. ಕಂಪ್ಲೀಟ್ ಟೀಸರ್ ಫಾರೀನ್ ನಲ್ಲೇ ಶೂಟ್ ಮಾಡಲಾಗಿದೆ.. ಟಾಕಿಂಗ್ ಸ್ಟಾರ್ ಸೃಜನ್ ಇಂಟ್ರುಡಕ್ಷನ್ ಈ ಟೀಸರ್ ನ ಹೈಲೈಟ್ಸ್..
ನಾಯಕ, ನಿರ್ಮಾಪಕ ಎಲ್ಲಾ ಸೃಜನ್ನೇ..!
ಲೋಕೇಶ್ ಪ್ರೊಡಕ್ಷನ್ ನಲ್ಲಿ ನಸೃಜನ್ ಲೋಕೇಶ್ ನಿರ್ಮಾಣದ ಮಾಡಿದ್ದು ಹರಿಪ್ರಿಯಾ ನಾಯಕ ನಟಿಯಾಗಿ ಅಭಿನಯಿಸಿದ್ದಾರೆ. ಅರ್ಜುನ್ ಜನ್ಯಾ ಸಂಗೀತಾ ನೀಡಿದ್ದು ತೇಜಸ್ವಿ ಸಿನಿಮಾ ನಿರ್ದೇಶನ ಮಾಡಿದ್ದಾರೆ.. ಭರ್ಜರಿ ಚೇತನ್, ಕವಿರಾಜ್ ಎಲ್ಲಿದ್ದೆ ಇಲ್ಲಿ ತನಕದ ಹಾಡುಗಳೀಗೆ ಸಾಹಿತ್ಯ ಬರೆದಿದ್ದಾರೆ.. ಮಜಾ ಟಾಕೀಸ್ ನಲ್ಲಿ ಬ್ಯುಸಿಯಾಗಿದ್ದ ಸೃಜ ಈಗ ಹರಿಪ್ರಿಯಾ ಜೊತೆ ಎಲ್ಲಿದ್ದೆ ಇಲ್ಲಿ ತನಕಅಂತ ಮತ್ತೆ ಥೀಯೇಟರ್ ಗಳಲ್ಲಿ ಪ್ರೇಕ್ಷಕರನ್ನ ರಂಜಿಸಲು ಬರ್ತಿದ್ದಾರೆ. ಆದ್ರೆ ಜನ ಕಲರ್ ಸೂಪರ್ ನಂತೆ ಇಲ್ಲೂ ಅಪ್ಕೋತ್ತಾರಾ..? ಒಪ್ಕೋತ್ತಾರಾ..? ಇಲ್ಲ ತಿರಸ್ಕರಿಸ್ತಾರಾ ಅನ್ನೋದನ್ನಕಾದು ನೋಡಬೇಕಿದೆ..
ಸಿನಿಮಾ ಬ್ಯೂರೋ, ಕರ್ನಾಟಕ ಟಿವಿ