Thursday, October 8, 2026

haveri

Haveri: ಕುಡಿಯುವ ನೀರಿನ ಯೋಜನೆ ಪೈಪ್ ಅಳವಡಿಕೆಗಾಗಿ ಸುಸಜ್ಜಿತ ರಸ್ತೆ ಅಗೆತ: ಸಾರ್ವಜನಿಕರ ಆಕ್ರೋಶ

Haveri News: ಹಾನಗಲ್ ಪಟ್ಟಣದಲ್ಲಿ ಕುಡಿಯುವ ನೀರಿನ ಯೋಜನೆ ಪೈಪ್ ಅಳವಡಿಕೆಗಾಗಿ ಸುಸಜ್ಜಿತ ರಸ್ತೆಯನ್ನು ಎಲ್ಲೆಂದರಲ್ಲಿ ಅಗೆದಿರುವುದಕ್ಕೆ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಕಳೆದ ಎರಡು ದಿನಗಳಿಂದ ಇಲ್ಲಿ ತಡಸ್ ಬಹುಗ್ರಾಮ ಕುಡಿಯುವ ನೀರು ಯೋಜನೆ, ಪೈಪ್ ಕಾಮಗಾರಿ ಯೋಜನೆ ನಡೆಯುತ್ತಿದೆ.  ಈ ಕಾಮಗಾರಿ ಭಾಗವಾಗಿ ಮುಖ್ಯರಸ್ತೆ ಒಂದು ಬೀದಿಯಲ್ಲಿ ಗುಂಡಿ ತೆಗೆಯಲಾಗಿದೆ. ಇಲ್ಲಿಯ ಸಾರಿಗೆ ಘಟಕ ಎದುರು ಸಾವಸಗಿ...

Haveri News: ಹಾವೇರಿಯಲ್ಲಿ ರಸ್ತೆ ಬಂದ್! ರೈತರ ಹೋರಾಟಕ್ಕೆ ಜೆಡಿಎಸ್-ಬಿಜೆಪಿ ಸಾಥ್!

Haveri News: ಹಾವೇರಿಯ ಹಾನಗಲ್ ತಾಲೂಕಿನ ಆಡೂರು ಮುಖ್ಯ ರಸ್ತೆ ತಡೆದು ಜೆಡಿಎಸ್ ಮುಖಂಡ ಮತ್ತು ರೈತರು ಬಿಜೆಪಿಯ ಮುಖಂಡರು ಪ್ರತಿಭಟನೆ ನಡೆಸಿದರು. ಇನ್ನು ಈ ಆಕ್ರೋಶಕ್ಕೆ ಕಾರಣವೇನೆಂದರೆ, ಹಾನಗಲ್ಲ ತಾಲೂಕಿನಲ್ಲಿ ನೀರಾವರಿ ಯೋಜನೆಗಳಾದ ಬಸಾಪೂರ ಮ ಆಡೂರ ಏತ ನೀರಾವರಿ, ಬಾಳಂಬೀಡ ಏತ ನೀರಾವರಿ ಸಮರ್ಪಕವಾಗಿ ಕಾರ್ಯ ನಿರ್ವಹಣೆ ಮಾಡುತ್ತಿಲ್ಲ ಎನ್ನುವುದು. ಇದೇ ಕಾರಣಕ್ಕೆ...

Haveri News: ತೆರಿಗೆ ಹಣ ದುರುಪಯೋಗ ಆರೋಪ: ಮನೆ ಗ್ರಾಮ ಪಂಚಾಯಿತಿ ಮುಂದೆ ಗ್ರಾಮಸ್ಥರ ಪ್ರತಿಭಟನೆ

Haveri News: ತೆರಿಗೆ ಹಣ ದುರುಪಯೋಗ ಮಾಡಿಕೊಂಡು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯನ್ನು ಅಮಾನತು ಮಾಡಬೇಕು ಎಂದು ಆಗ್ರಹಿಸಿ, ಹಾನಗಲ್ ತಾಲೂಕಿನ ಮಾರನ ಬೀಡ ಗ್ರಾಮ ಪಂಚಾಯಿತಿ ಮುಂದೆ ಗ್ರಾಮಸ್ಥರು ಗುರುವಾರ ಪ್ರತಿಭಟನೆ ನಡೆಸಿದರು. ಮನೆ ಮಾಲಿಕತ್ವ ಪಡೆದುಕೊಂಡ ಫಲಾನುಭವಿಗಳು ತಮ್ಮ ಆಸ್ತಿ ನೋಂದಣಿಗಾಗಿ ಭರಣೆ ಮಾಡಿದ ತೆರಿಗೆ ಮೊತ್ತ ಮತ್ತು ಗ್ರಾಮಸ್ಥರು ನಿಯಮಿತವಾಗಿ ಬರಿಸಿದ ತೆರಿಗೆಯಲ್ಲಿ...

Haveri News: ಶೈಕ್ಷಣಿಕ ಹೋರಾಟ ಸಮಿತಿಯ ಉಪವಾಸ ಸತ್ಯಾಗ್ರಹ: ಶ್ರೀನಿವಾಸ ಮಾನೆ ಭಾಗಿ

Haveri News: ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಹಾಗೂ ಶೈಕ್ಷಣಿಕ ವ್ಯವಸ್ಥೆಯ ಲೋಪ ವಿರೋಧಿಸಿ, ಶಿಕ್ಷಣ ತಜ್ಞ ಸೋನಮ್‌ ವಾಂಗ್ಚುಕ್ ಅವರ ಆಮರಣ ಉಪವಾಸ ಸತ್ಯಾಗ್ರಹ ಬೆಂಬಲಿಸಿ, ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹಿಸಿ ಇಂದು ಹಾನಗಲ್ ನಗರದಲ್ಲಿ ತಾಲೂಕಾ ಶೈಕ್ಷಣಿಕ ಹೋರಾಟ ಸಮಿತಿ ನಡೆಸಿದ ಉಪವಾಸ ಸತ್ಯಾಗ್ರಹದಲ್ಲಿ ಶಾಸಕರಾದ  ಶ್ರೀನಿವಾಸ...

Haveri News: ಹಾವೇರಿಯ ಹಾನಗಲ್‌ನಲ್ಲಿ ನೂತನ ಗ್ರಾಮದೇವಿ ದೇವಸ್ಥಾನ ಲೋಕಾರ್ಪಣೆ

Haveri News: ಹಾನಗಲ್: ಪಟ್ಟಣ ಅಂಬೇಡ್ಕರ್ ಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ದೇವಸ್ಥಾನದ ಸಮಿತಿಯ ಅಧ್ಯಕ್ಷರು ಉಪಾಧ್ಯಕ್ಷರು ಮತ್ತು ಸದಸ್ಯರು ಗ್ರಾಮ ದೇವಿಯ ದೇವಸ್ಥಾನದ ಲೋಕಾರ್ಪಣೆಯ ಪೋಸ್ಟರ್ ಬಿಡುಗಡೆ ಮಾಡಿದರು. ಬಳಿಕ ಮಾಧ್ಯಮದ ಜತೆ ಮಾತನಾಡಿರುವ ದೇವಸ್ಥಾನ ಸಮಿತಿಯ ಖಜಾಂಚಿಯಾದ ರಾಜು ಗೌಳಿ ಅವರು,ಗ್ರಾಮದೇವಿ ಕಟ್ಟಡ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಹೆಸರಾಂತ ಮಠಾಧೀಶರು ಗಣ್ಯರು ವಿವಿಧ ಪ್ರಮುಖರು ಆಗಮಸಲಿದ್ದಾರೆ...

Haveri News: ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಜುಲೈ . 21ರಂದು ಹಾವೇರಿಯಲ್ಲಿ ರೈತರಿಂದ ಪ್ರತಿಭಟನೆ

Haveri News: ಹಾನಗಲ್: ಹವಾಮಾನ ಆಧಾರಿತ ಬೆಳೆವಿಮೆ, ಬರಗಾಲ ಘೋಷಣೆ,ಸಾಲಮನ್ನಾ ಹಾಗೂ ಹೆಸ್ಕಾಂ ಸಮಸ್ಯೆಗಳು, ನೀರಾವರಿ ಯೋಜನೆಗಳು ಸೇರಿದಂತೆ ವಿವಿಧ ರೈತಪರ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಜುಲೈ 21ರಂದು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿರುದ್ಧ ಹಾವೇರಿಯಲ್ಲಿ ನಡೆಯುವ ರೈತ ಸಂಘದಿಂದ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ...

ಹಾವೇರಿಯಲ್ಲಿ ಜಮೀನಿನ ಬಂಡಿ ರಸ್ತೆಗಾಗಿ ಮಾರಾಮಾರಿ ಪ್ರಕರಣ: ಗಲಾಟೆ ಗಾಯಗೊಂಡಿದ್ದ ವ್ಯಕ್ತಿ ಸಾ*ವು

Haveri News: ಹಾವೇರಿ: ಹಾವೇರಿಯಲ್ಲಿ ಜಮೀನಿನ ಬಂಡಿ ರಸ್ತೆ ಮಾರಾಮಾರಿ ಪ್ರಕರಣಕ್ಕೆ ಸಂಬಂಧಿಸಿದಂತೆ, ಗಲಾಟೆಯಲ್ಲಿ ಗಾಯಗ``ಂಡಿದ್ದ ಓರ್ವ ವ್ಯಕ್ತಿ ಸಾವನ್ನಪ್ಪಿದ್ದಾನೆ. ಹಾವೇರಿ ಜಿಲ್ಲೆ ಹಾನಗಲ್ ತಾ. ಬ್ಯಾಗವಾದಿ ಗ್ರಾಮದಲ್ಲಿ ಈ ಘಟನೆ ನಡೆದಿತ್ತು. ಕುಡುಗೋಲು, ಮುಚ್ಚು & ಬಡಿಗೆ ತೆಗೆದುಕೊಂಡು ಪರಸ್ಪರ ಮಾರಾಮಾರಿ ನಡೆಸಿದ್ದರು. ಈ ವೇಳೆ ಗಲಾಟೆಯಲ್ಲಿ ಗಾಯಗ`ಂಡಿದ್ದ 56 ವರ್ಷದ ಅಡಿವೇಪ್ಪ ಉದ್ದನಕಾಲು...

ಬಂಡಿದಾರಿ ಗಲಾಟೆ ಹಿನ್ನೆಲೆ 15 ರಿಂದ 20 ಜನರ ನಡುವೆ ಗುಂಪು ಘರ್ಷಣೆ

Haveri News: ಹಾವೇರಿ: ಹಾವೇರಿ ಜಿಲ್ಲೆಯಲ್ಲಿ ಬಂಡಿದಾರಿ ವಿವಾದ ರಕ್ತರಂಜಿತ ಘರ್ಷಣೆಗೆ ಕಾರಣವಾಗಿದೆ. ಎರಡು ಕುಟುಂಬಗಳ ನಡುವೆ ಆರಂಭವಾದ ಜಮೀನು ಮತ್ತು ರಸ್ತೆ ಅತಿಕ್ರಮಣದ ವಿವಾದ, ಮಾರಾಮಾರಿ ಹಂತ ತಲುಪಿ ಹಲವರು ಗಾಯಗೊಂಡಿದ್ದಾರೆ. ಬಡಗಿ, ಕುಡುಗೋಲು ಹಾಗೂ ಕಂದಲಿಗಳಿಂದ ಹಲ್ಲೆ ನಡೆಸಿದ ಆರೋಪ ಕೇಳಿಬಂದಿದ್ದು, ಟಿಟಿ ವಾಹನ ಹಾಯಿಸಿ ಕೊಲೆ ಯತ್ನಕ್ಕೂ ಪ್ರಯತ್ನಿಸಲಾಗಿದೆ ಎನ್ನಲಾಗಿದೆ....

Haveri: ತಹಶೀಲ್ದಾರ್ ವಿರುದ್ಧ ಕೆಆರ್ಎಸ್ ಸೈನಿಕರಿಂದ ದೀರ್ಘದಂಡ ನಮಸ್ಕಾರ, ಪ್ರತಿಭಟನೆ

Haveri News: ಹಾವೇರಿ: ಹಿರೇಮನಕಟ್ಟಿ ಗ್ರಾಮದ ಕೆರೆ ಸಮಸ್ಯೆಗೆ ತಹಶೀಲ್ದಾರ್ ಸರಿಯಾಗಿ ಸ್ಪಂದನೆ ನೀಡದ ಕಾರಣ, ತಹಶೀಲ್ದಾರ್ ವಿರುದ್ಧ ಕೆಆರ್ಎಸ್ ಸೈನಿಕರು ದೀರ್ಘದಂಡ ನಮಸ್ಕಾರ ಹಾಕಿದ್ದಾರೆ. ರಸ್ತೆಯಲ್ಲೇ ದೀರ್ಘದಂಡ ನಮಸ್ಕಾರ ಹಾಾಕಿದ ಅವರು, ತಹಶೀಲ್ದಾರಿ ಕಚೇರಿಯ ಮುಂದೆ ಧರಣಿ ಕುಳಿತು ನ್ಯಾಯಕ್ಕಾಗಿ ಪ್ರತಿಭಟನೆ ನಡೆಸಿದ್ದಾರೆ. ತಹಶೀಲ್ದಾರ ಮತ್ತು ಕೆಲ ಅಧಿಕಾರಿಗಳ ವಿರುದ್ಧ ರೈತರು ಮತ್ತು ಕೆ ಆರ್‌ಎಸ್ ಪಾರ್ಟಿ...

Dharwad: ನೀರಿನ ಸಮಸ್ಯೆಯಾಗದಂತೆ ಅಗತ್ಯ ಮುನ್ನೆಚ್ಚರಿಕೆ ವಹಿಸಲು ಜಿಲ್ಲಾಧಿಕಾರಿ ಸೂಚನೆ

Dharwad: ಧಾರವಾಡ ಜಿಲ್ಲೆಯಲ್ಲಿ ವಾಡಿಕೆಗಿಂತ ಶೇ.19ರಷ್ಟು ಮಳೆ ಕೊರತೆ ದಾಖಲಾಗಿರುವ ಹಿನ್ನೆಲೆಯಲ್ಲಿ ಕೃಷಿ ಚಟುವಟಿಕೆಗಳು ಹಾಗೂ ಜನ-ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಅಗತ್ಯ ಮುನ್ನೆಚ್ಚರಿಕೆ ವಹಿಸಲು ಜಿಲ್ಲಾಧಿಕಾರಿ ಸ್ನೇಹಲ್ ಆರ್. ಸಂಬಂಧಿತ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಜೂನ್ 1ರಿಂದ ಜುಲೈ 10ರವರೆಗೆ ಧಾರವಾಡ ಜಿಲ್ಲೆಯಲ್ಲಿ 173.3 ಮಿಲಿ ಮೀಟರ್ ವಾಡಿಕೆ ಮಳೆಯಾಗಬೇಕಿದ್ದರೆ, ಕೇವಲ 141.1 ಮಿಲಿ...
- Advertisement -spot_img

Latest News

Sports: ವೃಂದಾವನಕ್ಕೆ ಭೇಟಿ ನೀಡಲು ವಿರಾಟ್- ಅನುಷ್ಕಾ ಪಡೆದಿದ್ದರೇ 5 ಕೋಟಿ ರೂಪಾಯಿ..?

Sports: ಕ್ರಿಕೇಟಿಗ ವಿರಾಟ್ ಕ``ಹ್ಲಿ ಮತ್ತು ಅನುಷ್ಕಾ ಶರ್ಮಾ ದಂಪತಿ ಶ್ರೀ ಪ್ರೇಮಾನಂದ ಮಹಾರಾಜರ ಪರಮ ಭಕ್ತರು ಅಂತಾ ಎಲ್ಲರಿಗೂ ತಿಳಿದಿದೆ. ಏಕೆಂದರೆ ಈ ದಂಪತಿ...
- Advertisement -spot_img