Haveri News: ಹಾವೇರಿ: ಹಾವೇರಿಯಲ್ಲಿ ಕೋಮು ಗಲಭೆ ವಿಚಾರಕ್ಕೆ ಸಂಬಂಧಿಸಿದಂತೆ ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದಿ ಮುತಾಲಿಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಾರಹುಣ್ಣಿಮೆ ರೈತಾಪಿ ಜನರ ಪವಿತ್ರವಾದ ಹಬ್ಬವಾಗಿದೆ. ಮಸೀದಿ ಬಳಿ ಹೋರಿ ಹೋಗಿದಕ್ಕೆ ಮುಸ್ಲಿಮರು ಗಲಾಟೆ ಮಾಡಿದ್ದಾರೆ. ರೈತರ ಮಕ್ಕಳಿಗೆ ಕುಡುಗೋಲಿನಿಂದ ಕೈಯನ್ನ ಕಡಿದಿದ್ದಾರೆ. ಇದೊಂದು ರಾಕ್ಷಸಿ ಪ್ರವೃತ್ತಿ ಎಂದು ಪ್ರಮೋದ್ ಮುತಾಲಿಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಸೀದಿ ಒಳಗೆ...
Haveri News: ಹಾವೇರಿ: ಹಾವೇರಿಯಲ್ಲಿ ಕಾರಹುಣ್ಣಿಮೆ ಸಂಭ್ರಮದ ವೇಳೆ ಕೋಮುಗಲಭೆ ನಡೆದಿದ್ದು, ಈ ಸಂಬಂಧ ಆರೋಪಿಗಳ ವಿರುದ್ಧ ಎಫ್‌ಐಆರ್ ದಾಖಲಿಸಲು ಹಾವೇರಿ ಎಸ್ಪಿ ಮುಂದಾಗಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಹಾವೇರಿ ಎಸ್ಪಿ ಯಶೋಧಾ ವಂಟಗೋಡಿ, ಕಾರಹುಣ್ಣಿಮೆ ಪ್ರಯುಕ್ತ ಕರುಗಳಿಗೆ ಬಣ್ಣ ಹಚ್ಚಿ ಬೀಡಲಾಗಿತ್ತು. ಮಸೀದಿ ಮತ್ತು ಗ್ರಾ.ಪಂ ಬಿಲ್ಡಿಂಗ್ ಎರಡೂ ಅಕ್ಕಪಕ್ಕದಲ್ಲಿವೆ. ಇಲ್ಲಿ ಪಟಾಕಿ ಹಚ್ಚಿದ್ರು ಅಂತೇಳಿ...
Haveri News: ಹಾವೇರಿ: ಹಾವೇರಿಯಲ್ಲಿ ಕಾರಹುಣ್ಣಿಮೆ ಸಂಭ್ರಮದ ಮಧ್ಯೆ ಕೋಮು ಉದ್ವಿಗ್ನತೆ ಉಂಟಾಗಿದ್ದು, ಹೋರಿ ಸ್ಪರ್ಧೆ ಆಗುವಾಗ, ಕೈಯಲ್ಲಿ ಕುಡುಗೋಲು ಹಿಡಿದು, ರಕ್ತ ಬರುವಂತೆ ಹಲ್ಲೆ ಮಾಡಲಾಗಿದೆ.
ಕಾರಹುಣ್ಣಿಮೆ ದಿನವೇ ನರೇಗಲ್ ಗ್ರಾಮದಲ್ಲಿ ಹಿಂದೂ-ಮುಸ್ಲಿಂ ಗಲಾಟೆಯಾಗಿದ್ದು, ಅನ್ಯಕೋಮಿನ ಯುವಕರು, ಹಿಂದೂಗಳ ಮೇಲೆ ಕುಡುಗೋಲಿನಿಂದ ಮನಬಂದಂತೆ ಹಲ್ಲೆ ಮಾಡಿದ್ದಾರೆ. ಮಸೀದಿ ಎದುರು ಈ ಗಲಾಟೆ ನಡೆದಿದ್ದು, ಖಾಜಾಸಾಬಾ...
Haveri News: ಹಾವೇರಿ: ಹಾನಗಲ್ ತಾಲೂಕಿನ ಶಿರಗೋಡ್ ಗ್ರಾಮದಲ್ಲಿ ಜನರು ಕುಡಿಯುವ ನೀರಿಗಾಗಿ ತತ್ವಾರ ಪಡುತ್ತಿದ್ದಾರೆ. ಇಲ್ಲಿ ವಾರಕ್ಕೆ 1 ಬಾರಿ ಅಥವಾ ಹತ್ತು ದಿನಕ್ಕೆ 1 ಬಾರಿ ಕುಡಿಯುವ ನೀರು ಪೂರೈಕೆಯಾಗುತ್ತಿದ್ದು, ಹೀಗಾದರೆ ನಾವು ಬದುಕುವುದು ಹೇಗೆ ಎಂದು ಗ್ರಾಮಸ್ಥರು ಪ್ರಶ್ನಿಸಿದ್ದಾರೆ.
ಇನ್ನು ಗ್ರಾಮದಲ್ಲಿರುವ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ ಹೋಗಿ ನೀರಿನ ಸಮಸ್ಯೆ...
Haveri News: ಹಾವೇರಿಯ ಹಾನಗಲ್ ಪಟ್ಟಣದ ತಮ್ಮ ಪಕ್ಷದ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಶಾಸಕ ಶ್ರೀನಿವಾಸ ಮಾನೆ, ಸಂದೀಪ್ ಪಾಟೀಲ್ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.
ನಮ್ಮೂರು ನಮ್ಮವರು ನಕಲಿ ಹೋರಾಟಗಾರರು ಎಷ್ಟು ಜನರ ಜೀವ ಉಳಿಸಿದ್ದಾರೆ ಎನ್ನುವುದನ್ನು ಹೇಳಿ. ಸರ್ಕಾರಿ ಶಾಲೆಗಳಿಗೆ ಕಲಿಯುವ ವಿದ್ಯಾರ್ಥಿಗಳಿಗೆ ಆಸರೆಯಾಗಿದ್ದರೆ ತಿಳಿಸಲಿ. ಜನರ ಕಷ್ಟಕ್ಕೆ ಸ್ಪಂದಿಸದೆ ತಮ್ಮ ತಪ್ಪು ಮುಚ್ಚಿಕೊಳ್ಳಲು...
Haveri News: ಸಂಶಯಾಸ್ಪದವಾಗಿ ತಿರುಗಾಡುವುದರ ಜೊತೆಗೆ ಎರಡು ಮಕ್ಕಳನ್ನು ಬೈಕ್ ನಲ್ಲಿ ಕರೆದುಕೊಂಡು ಹೋಗುತ್ತಿದ್ದ ವ್ಯಕ್ತಿಯೋರ್ವನನ್ನು ಗ್ರಾಮಸ್ಥರು ತಡೆದು ಮಕ್ಕಳ ಕಳ್ಳನೆಂದು ಥಳಿಸಿದ ಘಟನೆ ಹಾವೇರಿ ಜಿಲ್ಲೆಯ ರಾಣೇಬೆನ್ನೂರ ತಾಲೂಕಿನ ಚೌಡಯ್ಯದಾನಪುರ ಗ್ರಾಮದಲ್ಲಿ ಶನಿವಾರ ರಾತ್ರಿ ನಡೆದಿದೆ.
ಸಂಶಯಾಸ್ಪದವಾಗಿ ತಿರುಗಾಡುತ್ತಿದ್ದ ವ್ಯಕ್ತಿ ಹುಬ್ಬಳ್ಳಿ ತಾಲೂಕಿನ ತಾರಿಹಾಳ ಗ್ರಾಮದ ವಿರೇಶ ಬಡಿಗೇರ ಎಂದು ತಿಳಿದು ಬಂದಿದೆ.
ಈತನನು ಚೌಡಯ್ಯದಾನಪುರ...
Haveri Exclusive News: ರೈತರು ಮತ್ತು ಅರಣ್ಯಾಧಿಕಾರಿಗಳ ನಡುವೆ ಹೊಡೆದಾಟ ನಡೆದ ಘಟನೆ ಹಾವೇರಿಯಲ್ಲಿ ನಡೆದಿದೆ. ಹಾವೇರಿ ಜಿಲ್ಲೆಯ ಶಿಗ್ಗಾಂವ್ ತಾಲ್ಲೂಕಿನ ಶಿವಪುರ ಗ್ರಾಮದ ಜಮೀನಿನಲ್ಲಿ ಈ ಘಟನೆ ನಡೆದಿದೆ.
ಅರಣ್ಯ ಭೂಮಿಯಲ್ಲಿ ಗಿಡ ಕಡಿಯುತ್ತಿದ್ದಾರೆಂದುದುಂಡಸಿ ವಲಯದ ಅರಣ್ಯ ಸಿಬ್ಬಂದಿ ಜಮೀನಿಗೆ ಬಂದಿದ್ದು, ಅಲ್ಲಿದ್ದ ರೈತರು, ಯಾವ ಗಿಡವನ್ನೂ ಕಡಿದಿಲ್ಲ, ಬೇಲಿ ಹಾಕಿಕೊಳ್ಳುತ್ತಿದ್ದೇವೆ ಎಂದಿದ್ದಾರೆ. ಅಲ್ಲದೇ...
Haveri News: ಹಾವೇರಿ: ಮಹಿಳೆಯ``ಬ್ಬಳು ಅನುಮಾನಾಸ್ಪದ ರೀತಿಯಲ್ಲಿ ನೇಣಿಗೆ ಶರಣಾದ ಘಟನೆ, ಹಾವೇರಿಯ ಹಾನಗಲ್ ತಾಲೂಕಿನ ಕೊಪ್ಪರಸಿ ಗ್ರಾಮದಲ್ಲಿ ನಡೆದಿದೆ.
28 ವರ್ಷದ ಮಮತಾ ಶ್ರೀಧರ್ ಎಂಬಾಕೆ ಮನೆಯಲ್ಲೇ ಸೀರೆಯಿಂದ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾರೆ. ಈಕೆಯ ಮೇಲೆ ಪತಿ ಪದೇ ಪದೇ ಅನುಮಾನ ಪಡುತ್ತಿದ್ದ ಎಂಬ ಆರೋಪವಿದ್ದು, ಇದೇ ವಿಚಾರಕ್ಕೆ ಇವರಿಬ್ಬರ ಮಧ್ಯೆ ಪದೇ...
Haveri News: ಹಾವೇರಿ: ಹಾವೇರಿಯಲ್ಲಿಂದು ಮಾಧ್ಯಮದ ಜತೆ ಮಾತನಾಡಿರುವ ರೈತ ಸಂಘದ ಅಧ್ಯಕ್ಷ ಮರಿಗೌಡ ಪಾಟೀಲ್, ವಿವಿಧ ಬೇಡಿಗಳನ್ನು ಆಗ್ರಹಿಸಿ ಇದೆ ದಿನಾಂಕ 10 ರಂದು ಹಾವೇರಿ ಸಿದ್ದಪ್ಪ ಸರ್ಕಲ್ ಬಳಿ ರೈತ ಸಂಘದಿಂದ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದಿದ್ದಾರೆ.
ಹಾವೇರಿ ಜಿಲ್ಲೆ ಹಾನಗಲ್ ಪಟ್ಟಣದ ತಹಶೀಲ್ದಾರ್ ಕಚೇರಿ ಮುಂಭಾಗದಲ್ಲಿ ರೈತರಿಂದ ಪ್ರತಿಭಟನೆ ಹೆಸ್ಕಾಂ ಕೃಷಿ...
Haveri News: ಹಾವೇರಿ: ಗೋ ವನ್ನು ರಾಷ್ಟ್ರೀಯ ಪ್ರಾಣಿಯನ್ನಾಗಿ ಘೋಷಣೆ ಮಾಡಿ ಎಂದು ಅಂಜುಮನ ಅಧ್ಯಕ್ಷ ನಜೀರ್ ಅಹ್ಮದ್ ಸವನೂರ್ ಹೇಳಿದ್ದಾರೆ. ಹಾವೇರಿಯ ಹಾನಗಲ್ ಪಟ್ಟಣದ ಅಂಜುಮನ್ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ನಜೀರ್ ಅಹ್ಮದ್ ಸವಣೂರು, ಜೂನ 3ರಂದು ನಡಿಯಬೇಕಿದ್ದ ಪ್ರತಿಭಟನೆಯನ್ನು ಜೂನ್ 6 ರಂದು ಮಾಡಲಾಗುವುದು ಎಂದಿದ್ದಾರೆ.
ಜೂನ್ 3 ರಂದು ಡಿಕೆ ಶಿವಕುಮಾರ್...