Health Tips: ಕ್ರಿಸ್ಟೋಫರ್ ಕೊಲಂಬಸ್ ಪಪ್ಪಾಯಿ ಹಣ್ಣನ್ನು ಹಣ್ಣುಗಳ ರಾಣಿ ಅಂತಲೇ ಹೇಳುತ್ತಿದ್ದನಂತೆ. ಏಕೆಂದರೆ, ಪಪ್ಪಾಯಿ ಹಣ್ಣಿನಲ್ಲಿ ಅಷ್ಟು ಆರೋಗ್ಯಕರ ಗುಣಗಳಿದೆ. ಹಾಗಾದ್ರೆ ಪಪ್ಪಾಯಿ ಹಣ್ಣನ್ನು ಖಾಲಿ ಹೊಟ್ಟೆಯಲ್ಲಿ ತಿನ್ನುವುದರಿಂದ ಆಗುವ ಲಾಭವೇನು ಅಂತಾ ತಿಳಿಯೋಣ ಬನ್ನಿ.
ಪಪ್ಪಾಯಿಯಲ್ಲಿ ಪೆಪಿನ್ ಹೆಸರಿನ ಅಂಶವಿರುವುದರಿಂದ ಪಪ್ಪಾಯಿ ಹಣ್ಣನ್ನು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ತಿಂಡಿ ಸೇವನೆಗೂ ಮುನ್ನ ಸೇವಿಸುವುದರಿಂದ...
Health Tips: ಇತ್ತೀಚಿನ ದಿನಗಳಲ್ಲಿ ಸಂತಾನ ಹೀನತೆ ಸಮಸ್ಯೆ ಹೆಚ್ಚಾಗುತ್ತ ಹೋಗುತ್ತಿದೆ. ಕೆಲವರು ಮದುವೆನೂ ಬೇಡ, ಮಕ್ಕಳೂ ಬೇಡ ಅಂತಿದ್ದಾರೆ. ಮತ್ತೆ ಕೆಲವರು ಮದುವೆ ಸಾಕು ಮಕ್ಕಳು ಬೇಡ ಅಂತಿದ್ದಾರೆ. ಇನ್ನು ಕೆಲವರು ಮದುವೆಯಾಗಿ, ಮಕ್ಕಳು ಬೇಕು ಅಂತಿದ್ದರೂ ಕೂಡ, ಕಾರಣಾಂತರಗಳಿಂದ ಅವರಿಗೆ ಮಕ್ಕಳಾಗುತ್ತಿಲ್ಲ. ಇದಕ್ಕೆಲ್ಲ ಇಂದಿನ ಲೈಫ್‌ಸ್ಟೈಲ್ ಕಾರಣವಾಗಿದೆ. ಡಾ.ಆಂಜಿನಪ್ಪ ಅವರು ಪುರುಷರಲ್ಲಿ...
Health Tips: ಸಾಮಾನ್ಯವಾಗಿ ನಮಗೆ ಹೊಟ್ಟೆ ನೋವಾದಾಗ, ನಾವು ಗ್ಯಾಸ್ಟಿಕ್ ಸಮಸ್ಯೆ ಎಂದುಕೊಂಡೋ, ಅಥವಾ ತಿಂದಿದ್ದೇನಾದ್ರೂ ಹೆಚ್ಚು ಕಡಿಮೆಯಾಗಿರಬೇಕು ಎಂದು ಭಾವಿಸಿ ಸುಮ್ಮನಾಗುತ್ತೇವೆ. ಆದರೆ ನಿಮಗೆ ಈ ಹೊಟ್ಟೆ ನೋವು ಪದೇ ಪದೇ ಆಗುತ್ತಿದೆ. ಏನೇ ಮನೆ ಮದ್ದು ಮಾಡಿದರೂ ಹೊಟ್ಟೆ ನೋವು ಕಡಿಮೆಯಾಗುತ್ತಿಲ್ಲವೆಂದು ಎನ್ನಿಸಿದರೆ, ನೀವು ವೈದ್ಯರ ಬಳಿ ಹೋಗಿ ಚಿಕಿತ್ಸೆ ಪಡೆಯುವುದು...
Health Tips: ಡಾ. ಆಂಜಿನಪ್ಪಾ ಅವರು ಈಗಾಗಲೇ ಹಲವು ಆರೋಗ್ಯ ಸಮಸ್ಯೆಗಳ ಬಗ್ಗೆ ಕರ್ನಾಟಕ ಟಿವಿ ಹೆಲ್ತ್ ಚಾನೆಲ್‌ನಲ್ಲಿ ವಿವರಿಸಿದ್ದಾರೆ. ಇದೀಗ ಕಿಡ್ನಿ ಸ್ಟೋನ್ ಹೇಗೆ ಆಗತ್ತೆ ಅನ್ನೋ ಬಗ್ಗೆ ವಿವರಿಸಿದ್ದಾರೆ.
ಪಿತ್ತಕೋಶದಲ್ಲಿ ಕಲ್ಲಾಗಬಹುದು, ಕಿಡ್ನಿಯಲ್ಲಿ ಕಲ್ಲಾಗಬಹುದು, ಹೊಕ್ಕಳಿನಲ್ಲಿ ಕಲ್ಲಾಗುವುದು ಹೀಗೆ ದೇಹದಲ್ಲಿ ಕಲ್ಲಾಗುವ ಬಗ್ಗೆ ಕೇಳಿರುತ್ತೀರಿ. ಆದರೆ ಅದು ಹೇಗೆ ಆಗತ್ತೆ..? ಯಾವ ತಪ್ಪಿನಿಂದಾಗತ್ತೆ...
Health Tips: ಬೆಳಿಗ್ಗೆ ಎದ್ದ ತಕ್ಷಣ ಹಲವರಿಗೆ ಹಸಿವಾಗುತ್ತದೆ. ಕೊಂಚ ಹೊತ್ತು ಹಸಿವು ತಡೆದುಕೊಂಡು, ಕೆಲವರು ತಿಂಡಿ ತಿನ್ನುತ್ತಾರೆ. ಮತ್ತೆ ಕೆಲವರು ಉಗುರು ಬೆಚ್ಚಗಿನ ನೀರು ಸೇವನೆ ಮಾಡುತ್ತಾರೆ. ಡ್ರೈಫ್ರೂಟ್ಸ್ ಸೇವನೆ ಮಾಡುತ್ತಾರೆ. ಆದರೆ ಇನ್ನು ಕೆಲವರು ಬೆಳಿಗ್ಗೆ ಹೊತ್ತು ಸೇವಿಸಬಾರದ, ಅನಾರೋಗ್ಯಕರ ಆಹಾರವನ್ನೇ ಸೇವಿಸುತ್ತಾರೆ. ಹಾಗಾದ್ರೆ ನಾವು ಬೆಳಿಗ್ಗೆ ಎದ್ದ ತಕ್ಷಣ ಏನು...
Health Tips: ಬೆಳ್ಳುಳ್ಳಿ ಅದೆಷ್ಟು ಆರೋಗ್ಯಕರ ಅನ್ನೋದು ಎಲ್ಲರಿಗೂ ಗೊತ್ತು. ಹಸಿ ಬೆಳ್ಳುಳ್ಳಿ ಸೇವನೆಯಿಂದ ಗ್ಯಾಸ್ಟಿಕ್ ಸಮಸ್ಯೆ ಹೋಗಲಾಡಿಸಬಹುದು. ಆದರೆ ಹಸಿ ಬೆಳ್ಳುಳ್ಳಿ ತಿನ್ನುವವರ ಸಂಖ್ಯೆ ಕಡಿಮೆ. ಕಾರಣ, ಅದು ಸೇವಿಸಲು ಖಾರ ಖಾರವಾಗಿರುತ್ತದೆ. ಆದರೆ ಇದಕ್ಕೊಂದು ಉಪಾಯವಿದೆ. ನೀವು ರೊಟ್ಟಿ, ಚಪಾತಿ ತಿನ್ನುವಾಗ ಹೇಗೆ ಹಸಿ ಈರುಳ್ಳಿ ತಿಂತೀರೋ, ಅದೇ ರೀತಿ ಬೆಳ್ಳುಳ್ಳಿ...
Health Tips: 1. ಒಂದು ಅಧ್ಯಯನದ(Stes) ಪ್ರಕಾರ ನಿಯಮಿತವಾದ ಬೆಣ್ಣೆಯನ್ನು ಮಿತವಾಗಿ ಸೇವಿಸುವುದಿಂದ ಶೇ.9ರಷ್ಟು ಹೃದಯ ಸಂಬಂದಿ ಕಾಯಿಲೆಗಳನ್ನು (Heart Diseases) ಕಡಿಮೆ ಮಾಡುತ್ತದೆ ಎಂದು ತಿಳಿದುಬಂದಿದೆ. ಏಕೆಂದರೆ ಇದರಲ್ಲಿ ಉತ್ತಮವಾದ ವಿಟಮಿನ್ ಕೆ(Vitam. K) ಅಂಶ ಹೆಚ್ಚಿನ ಪ್ರಮಾಣದಲ್ಲಿದ್ದು ಅಪಧಮನಿಯ ಕ್ಯಾಲ್ಸಿಫಿಕೇಶನ್ ಅನ್ನು ತಡೆಯಲು ಸಹಾಯ ಮಾಡುತ್ತದೆ.
ಇದು ಹೃದಯಾಘಾತ(Heart Attack), ಪಾರ್ಶ್ವವಾಯು(Stroke) ಮತ್ತು...
Health Tips: ನಮ್ಮ ಮೂಡ್ ಎಷ್ಟು ಚೆನ್ನಾಗಿರುತ್ತದೆಯೋ, ನಮ್ಮ ಜೀವನ ಅಷ್ಟೇ ಖುಷಿ ಖುಷಿಯಾಗಿರುತ್ತದೆ. ಇಂದಿನ ಯುವ ಪೀಳಿಗೆಯವರಿಗೆ ಅದರಲ್ಲೂ 90ರ ದಶಕದ ಮಕ್ಕಳಿಗೆ, ತಮ್ಮ ಬಾಲ್ಯದ ಜೀವನ ಅದೆಷ್ಟು ಉತ್ತಮವಾಗಿತ್ತು ಅಂತಲೇ ಅನ್ನಿಸುತ್ತದೆ. ಏಕೆಂದರೆ, ಆ ಸಮಯದಲ್ಲಿ ಸ್ಮಾರ್ಟ್ ಫೋನ್, ಇಂಟರ್‌ನೆಟ್ ಇರಲಿಲ್ಲ. ಬೆಳಿಗ್ಗೆ ಎದ್ದ ಬಳಿಕ, ಎಲ್ಲರೂ ತಮ್ಮ ತಮ್ಮ ಕೆಲಸ...
Health Tips: ಈಗಿನ ಕಾಲದ ಆಹಾರ ಪದ್ಧತಿಯಿಂದ ಹಲವರು ದೇಹದ ಬೊಜ್ಜು ಹೆಚ್ಚಿಸಿಕೊಂಡು, ಡಯಟ್ ಮಾಡಿ, ಮತ್ತೆ ಫಿಟ್ ಆಗಬೇಕು ಅಂತಾ ಒದ್ದಾಡುತ್ತಿರುತ್ತಾರೆ. ಕೆಲವರು ಯೋಗ, ಜಿಮ್ ಜಾಯಿನ್ ಮಾಡಿ, ತೂಕ ಇಳಿಸುವ ಪ್ರಯತ್ನ ಮಾಡುತ್ತಾರೆ. ಮತ್ತೆ ಕೆಲವರು ಡಯಟ್ ಮಾಡಿ ತೂಕ ಇಳಿಸಲು ನೋಡುತ್ತಾರೆ. ಆದ್ರೆ ತೂಕ ಇಳಿಸುವುದು ಅಷ್ಟು ಈಸಿಯಲ್ಲ. ಅದರಲ್ಲೂ...
Health Tips: ಮಕ್ಕಳ ಬೆಳವಣಿಗೆ ಚೆನ್ನಾಗಿ ಆಗಬೇಕು, ಮಕ್ಕಳ ಆರೋಗ್ಯ ಚೆನ್ನಾಗಿರಬೇಕು, ಮಗು ಚೆನ್ನಾಗಿ ನಿದ್ದೆ ಮಾಡಬೇಕು ಅಂದ್ರೆ ಜೀನಿ ಸರಿಹಟ್ಟು ಕೊಡಿ ಎಂದು ಗೃಹಿಣಿಯರು, ತಾಯಂದಿರು ಹೇಳಿದ್ದನ್ನು ನೀವು ನಮ್ಮ ಕರ್ನಾಟಕ ಟಿವಿಯಲ್ಲೇ ಕೇಳಿದ್ದೀರಿ. ಅದೇ ರೀತಿ ಇನ್ನೂ ಕೆಲವರು ಜೀನಿ ಸರಿಹಿಟ್ಟಿನ ಬಗ್ಗೆ ತಮ್ಮ ಅಭಿಪ್ರಾಯವನ್ನು ತಿಳಿಸಿದ್ದಾರೆ.
ರಜನಿ ಎಂಬುವವರು ಜೀನಿ ಸರಿಹಿಟ್ಟಿನ...
Mangaluru News: ಮಂಗಳೂರಿನ ಬಂಟ್ವಾಳ ತಾಲೂಕಿನ ಬರಿಮಾರು ಗ್ರಾಮದ ಕಲ್ಲೆಟ್ಟಿ ದೈವಸ್ಥಾನದ ಬಳಿ ಅಪಘಾತ ಸಂಭವಿಸಿದ್ದು, 6 ವರ್ಷದ ಬಾಲಕಿ ಸಾವನ್ನಪ್ಪಿದ್ದಾಳೆ.
ಶಾಲೆಯಿಂದ ಮನೆಗೆ ತೆರಳುತ್ತಿದ್ದ ಶಾಲಾ...