Health tips: ಈ ಮೊದಲ ಭಾಗದಲ್ಲಿ ನಾವು ತಲೆಗೂದಲು ಆರೋಗ್ಯಕರವಾಗಿ ಇರಬೇಕು ಅಂದ್ರೆ, ಯಾವ ಯಾವ ಎಣ್ಣೆ ಬಳಸಬೇಕು ಎಂದು ಹೇಳಿದ್ದೆವು. ಇದೀಗ ಮುಂದುವರಿದ ಭಾಗದಲ್ಲಿ ತಲೆಗೂದಲು ಚೆನ್ನಾಗಿ ಬೆಳೆಯಬೇಕು ಅಂದ್ರೆ, ನಾವು ಯಾವ ಆಹಾರ ಸೇವನೆ ಮಾಡಬೇಕು ಅಂತಾ ತಿಳಿಯೋಣ.
https://youtu.be/OpXiDsMDQ_E
ನೆನೆಸಿದ ಹೆಸರುಕಾಳು. ರಾತ್ರಿ ನೀರಿನಲ್ಲಿ ಹೆಸರು ಕಾಳನ್ನು ನೆನೆಸಿಟ್ಟು, ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ...
Health Tips: ಕೂದಲು ಉದುರುವುದು ಅಂದ್ರೆ, ಈ ಕಾಲದ ಯುವಪೀಳಿಗೆಯವರ ನಾರ್ಮಲ್ ಸಮಸ್ಯೆ. ಅಂಥ ಸಮಸ್ಯೆಗಳಿಗಾಗಿ ಮಾರುಕಟ್ಟೆಲ್ಲಿ ಬೇರೆ ಬೇರೆ ರೀತಿಯ ಶ್ಯಾಂಪೂ, ಎಣ್ಣೆ ಎಲ್ಲವೂ ಬಂದಿದೆ. ಆದರೆ ಅದನ್ನು ಬಳಸಿದರೂ, ಕೂದಲು ಉದುರುವ ಸಮಸ್ಯೆ ಮಾತ್ರ ಶಾಶ್ವತವಾಗಿದೆ. ಹಾಗಾಗಿ ನಾವಿಂದು ಪರಿಣಾಮಕಾರಿ ಮನೆ ಮದ್ದಿನ ಬಗ್ಗೆ ಹೇಳಲಿದ್ದೇವೆ.
https://youtu.be/OpXiDsMDQ_E
ನೀವು ತಲೆಸ್ನಾನ ಮಾಡುವ ಮುನ್ನ ತಲೆಗೂದಲಿಗೆ...
Health Tips: ನಮ್ಮ ದೈನಂದಿನ ಅಡುಗೆ ಕೆಲಸಗಳಲ್ಲಿ ನಮಗೆ ಉಪಯೋಗಕ್ಕೆ ಬರುವ, ಬೇಗ ಬೇಗ ಅಡುಗೆ ಮಾಡಲು ಸಹಾಯವಾಗುವ ಪಾತ್ರೆಗಳಲ್ಲಿ ಕುಕ್ಕರ್ ಕೂಡ ಒಂದು. ಬೇಳೆ, ಅನ್ನ, ತರಕಾರಿ ಕುಕ್ಕರ್‌ನಲ್ಲಿ ಬೇಯಿಸಿದರೆ, ಫಟಾಪಟ್ ಅಡುಗೆ ರೆಡಿಯಾಗುತ್ತದೆ. ಆದರೆ ಕುಕ್ಕರ್‌ನಲ್ಲಿ ಮಾಡಿದಂಥ ಅಡುಗೆ ಆರೋಗ್ಯಕ್ಕೆ ಒಳ್ಳೆಯದ್ದೋ, ಕೆಟ್ಟದ್ದೋ ಅನ್ನೋ ಬಗ್ಗೆ ಹಲವರಿಗೆ ಗೊತ್ತಿಲ್ಲ. ಈ ಬಗ್ಗೆ...
Beauty Tips: ಮಾರುಕಟ್ಟೆಯಲ್ಲಿ ಸಿಗುವ ಯಾವುದೇ ಕ್ರೀಮ್, ಲೋಶನ್ ಬಳಸಿದರೂ ನಿಮ್ಮ ತ್ವಚೆಯ ಅಂದ ಹೆಚ್ಚದಿದ್ದಲ್ಲಿ, ಆ ಪ್ರಾಡಕ್ಟ್‌ಗಳಲ್ಲಿ ಕೆಮಿಕಲ್ ಇದೆ ಅನ್ನೋದನ್ನು ನೀವು ಮನವರಿಕೆ ಮಾಡಿಕೊಳ್ಳಬೇಕಾಗುತ್ತದೆ. ಹಾಗಾಗಿ ಸೌಂದರ್ಯ ಹೆಚ್ಚಿಸಿಕೊಳ್ಳಲು, ಮನೆಮದ್ದೇ ಉತ್ತಮ.
ಒಂದು ಬಾಳೆಹಣ್ಣು, ಒಂದು ಸ್ಪೂನ್ ಜೇನುತುಪ್ಪ, ಎರಡು ಹನಿ ನಿಂಬೆ ರಸ ಸೇರಿಸಿ ಪೇಸ್ಟ್ ತಯಾರಿಸಿಕೊಳ್ಳಿ. ಇದನ್ನು ಮುಖಕ್ಕೆ ಹಚ್ಚಿ...
Health Tips: ತುಪ್ಪದ ಬಳಕೆ ಅದೆಷ್ಟು ಮುಖ್ಯವೆಂದರೆ, ಹಿಂದೂಗಳಲ್ಲಿ ದೇವರ ದೀಪ ಉರಿಸುವುದಕ್ಕೂ, ಹೋಮ ಹವನಕ್ಕೂ, ಪ್ರಸಾದ ತಯಾರಿಕೆಗೂ ತುಪ್ಪ ಬಳಸಲಾಗುತ್ತದೆ. ಅದೇ ರೀತಿ ನಾವು ಕೂಡ ಪ್ರತಿದಿನ ಒಂದದು ಸ್ಪೂನ್ ತುಪ್ಪದ ಸೇವನೆ ಮಾಡಲೇಬೇಕು. ಹಾಗಾದ್ರೆ ತುಪ್ಪದ ಸೇವನೆಯಿಂದ ಆರೋಗ್ಯಕ್ಕಾಗುವ ಲಾಭವೇನು ಅಂತಾ ತಿಳಿಯೋಣ ಬನ್ನಿ..
ತಿಂದ ಆಹಾರ ಸರಿಯಾಗಿ ಜೀರ್ಣವಾಗುತ್ತದೆ. ಊಟವಾದ ಬಳಿಕ,...
Health Tips: ನಾವು ಪ್ರತಿದಿನ ಅನುಸರಿಸುವ ಆರೋಗ್ಯಕರ ಜೀವನ ಶೈಲಿಯಿಂದ, ನಮ್ಮ ಆಯುಷ್ಯ, ಆರೋಗ್ಯ ಎರಡೂ ಅಭಿವೃದ್ಧಿಯಾಗುತ್ತದೆ. ನಾವು ಸೇವಿಸುವ ಆಹಾರ ಆರೋಗ್ಯವಾಗಿದ್ದರೆ, ನಾವು ಸದಾ ಚೈತನ್ಯದಿಂದ ಜೀವಿಸಲು ಸಾಧ್ಯವಾಗುತ್ತದೆ. ಅದೇ ರೀತಿ ಆರೋಗ್ಯಾಭ್ಯಾಸದಲ್ಲಿ ಪ್ರತಿದಿನ ಮಜ್ಜಿಗೆ ಕುಡಿಯುವ ಅಭ್ಯಾಸ ಕೂಡ ಒಂದು. ಹಾಗಾದ್ರೆ ಪ್ರತಿದಿನ ಮಜ್ಜಿಗೆ ಸೇವನೆಯಿಂದ ಆರೋಗ್ಯಕ್ಕಾಗುವ ಲಾಭವೇನು ಅಂತಾ ತಿಳಿಯೋಣ...
Beauty Tips: ನೀವು ಎಷ್ಟೇ ಬೆಳ್ಳಗಿದ್ದರೂ, ನೋಡಲು ಎಷ್ಟೇ ಚೆಂದವಿದ್ದರೂ, ನಿಮ್ಮ ಕಣ್ಣ ಸುತ್ತಲೂ ಕಪ್ಪು ಕಲೆ ಇದ್ದರೆ, ಆ ಕಪ್ಪು ಕಲೆಯಿಂದಲೇ ನಿಮ್ಮ ಮುಖದ ಸೌಂದರ್ಯ ಹಾಳಾಗುತ್ತದೆ. ಇದನ್ನೇ ಡಾರ್ಕ್ ಸರ್ಕಲ್ ಎನ್ನಲಾಗುತ್ತದೆ. ಹಾಗಾದ್ರೆ ಮನೆ ಮದ್ದನ್ನು ಉಪಯೋಗಿಸಿ, ಡಾರ್ಕ್ ಸರ್ಕಲ್ ಹೋಗಲಾಡಿಸುವುದು ಹೇಗೆ ಅಂತಾ ತಿಳಿಯೋಣ ಬನ್ನಿ..
ಕೊಂಚ ಹಸುವಿನ ತುಪ್ಪ...
Health Tips: ನುಗ್ಗೇಕಾಯಿ ಅಂದ್ರೆ ದೂರ ಓಡುವವರು ತುಂಬಾ ಕಡಿಮೆ. ಯಾಕಂದ್ರೆ ಇದನ್ನು ಬಳಸುವುದರಿಂದಲೇ, ಸಾಂಬಾರ್ ರುಚಿ ಹತ್ತು ಪಟ್ಟು ಹೆಚ್ಚಾಗುತ್ತದೆ. ನುಗ್ಗೇಕಾಯಿ ಸಾಂಬಾರ್ ಪರಿಮಳ ತೆಗೆದುಕೊಳ್ಳುತ್ತಲೇ, ಅದನ್ನು ತಿನ್ನಬೇಕು ಅಂತಾ ಅನ್ನಿಸುವಷ್ಟು ರುಚಿ ಇರುತ್ತದೆ. ಆದರೆ ನುಗ್ಗೇಕಾಯಿ ಎಷ್ಟು ರುಚಿಕರವೋ, ನುಗ್ಗೆಸೊಪ್ಪು ಅದಕ್ಕಿಂತ ಆರೋಗ್ಯಕರ. ಹಾಗಾದ್ರೆ ನುಗ್ಗೆಸೊಪ್ಪನ್ನು ಹೇಗೆ ಬಳಸಬೇಕು..? ನುಗ್ಗೆಸೊಪ್ಪಿನ ಬಳಕೆಯಿಂದ...
Health Tips: ಹಳ್ಳಿ ಕಡೆ ಜನ ಅದರಲ್ಲೂ ಉತ್ತರಕರ್ನಾಟಕದ ಕಡೆ ಜನ ಹೆಚ್ಚಾಗಿ ಊಟದೊಂದಿಗೆ ಈರುಳ್ಳಿ ಸೇವನೆ ಮಾಡುತ್ತಾರೆ. ಹಾಗಾಗಿಯೇ ಹೆಚ್ಚಿನವರು ದೀರ್ಘಾಯುಷಿಗಳಾಗಿರುತ್ತಾರೆ. ಗಟ್ಟಿಮುಟ್ಟಾಗಿರುತ್ತಾರೆ. ಯಾಕಂದ್ರೆ ಹಸಿ ತರಕಾರಿಗಳು ಸೇರಿರುವ ಅವರ ಆರೋಗ್ಯಕರ ಆಹಾರವೇ, ಅವರನ್ನು ಆರೋಗ್ಯವಂತರನ್ನಾಗಿ ಮಾಡಿರುತ್ತದೆ. ಹಾಗಾದ್ರೆ ಈರುಳ್ಳಿ ಸೇವನೆಯಿಂದ ಆರೋಗ್ಯಕ್ಕಾಗುವ ಲಾಭಗಳೇನು ಅಂತಾ ತಿಳಿಯೋಣ ಬನ್ನಿ..
https://youtu.be/jFmIeJJgQTU
ಈರುಳ್ಳಿ ಸೇವನೆಯಿಂದ ಮಧುಮೇಹ ನಿಯಂತ್ರಿಸಬಹುದು....
Dharwad News: ಧಾರವಾಡ: ಧಾರವಾಡದಲ್ಲಿ ತಾಯಂದಿರಿಂದಲೇ ಸ್ವಂತ ಮಕ್ಕಳನ್ನು ಕಿಡ್ನ್ಯಾಪ್ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಸ್ವಂತ ಅಣ್ಣ- ತಮ್ಮಂದಿರ ಪತ್ನಿಯರಿಂದಲೇ ಈ ಕೃತ್ಯ ನಡೆದಿದೆ.
ಧಾರವಾಡದ...