Friday, August 29, 2025

Health

ಇಂಥ ಆಹಾರ ತಿಂದ್ರೆ ನಿಮ್ಮ ಹೊಟ್ಟೆಯ ಆರೋಗ್ಯ ಹಾಳಾಗೋದು ಗ್ಯಾರಂಟಿ

Health Tips: ಕೆಲವೊಂದು ಆಹಾರಗಳು ನಾಲಿಗೆಗೆ ರುಚಿಸುತ್ತದೆ ಆದರೆ, ಆರೋಗ್ಯ ಹಾಳು ಮಾಡುತ್ತದೆ. ಮತ್ತೆ ಕೆಲವು ಆಹಾರಗಳು ನಾಲಿಗೆಗೆ ಒಗರು, ಕಹಿ, ಖಾರವಿದ್ದರೂ, ಅದರಿಂದ ನಮ್ಮ ಆರೋಗ್ಯ ಉತ್ತಮವಾಗಿರುತ್ತದೆ. ಆದರೆ ಇಲ್ಲಿ ಎರಡನೇಯ ಆಯ್ಕೆ ಒಪ್ಪಿಕೊಳ್ಳುವವರು ಬಹಳ ಕಡಿಮೆ ಜನ. ಎಲ್ಲರಿಗೂ ನಾಲಿಗೆಗೆ ಹಿಡಿಸುವಂಥ ರುಚಿ ರುಚಿಯಾಗಿರುವ ತಿಂಡಿಯೇ ಬೇಕು. ಆದರೆ ಇಂಥ ರುಚಿಕರ...

Skin :ಪಿಂಪಲ್ ಫ್ರೀಗಾಗಿ ಇಲ್ಲಿದೆ ಸಲ್ಯೂಷನ್

ತ್ವಚೆಯ ಬಗ್ಗೆ ಗಂಡಸರಿಗಿಂತ ಹೆಂಗಸರಿಗೆ ಕಾನ್ಶೀಯಸ್ ಜಾಸ್ತಿ. ಅದರಲ್ಲೂ ಮುಖ್ಯವಾಗಿ ಕೆಲವ್ರು, ತಮ್ಮ ಮುಖವನ್ನ ಇನ್ನಷ್ಟು ಅಂದವಾಗಿ ಇಟ್ಕೋಬೇಕು ಅಂತ ಪಾರ್ಲರ್ ಗಳ ಮೊರೆ ಹೋಗ್ತಾರೆ. ಅದ್ರೆ ಮುಖದಲ್ಲಿ ಮೂಡೋ ಪಿಂಪಲ್ಸ್ ಗಳು ಮಹಿಳೆಯರಿಗೆ ಒಂತರದ ಶಾಪ ಇದ್ದಂಗೆ. ಇದಕ್ಕಾಗಿ ಎಷ್ಟೇ ಸರ್ಕಸ್ ಮಾಡಿದ್ರು ಸಹ ಮುಖ ಕೆಲ ದಿನಗಳ ನಂತರ ತನ್ನ ಅಸಲಿ...

Health Tips: ರಕ್ತಹೀನತೆ ಸಮಸ್ಯೆ ಕಾಡ್ತಾ ಇದ್ಯಾ? ಇದಕ್ಕೆ ಪರಿಹಾರವೇನು ಗೊತ್ತಾ?

Health Tips: ನಾವು ಆರೋಗ್ಯವಾಗಿ ಇರಬೇಕು ಅಂದ್ರೆ ನಮ್ಮ ದೇಹದ ಭಾಗಗಳು ಸರಿಯಾಗಿ ಇರುವುದು ತುಂಬಾ ಮುಖ್ಯ. ಅದರಂತೆ, ನಮ್ಮ ದೇಹದಲ್ಲಿ ರಕ್ತದ ಪ್ರಮಾಣ ಸರಿಯಾಗಿ ಇರುವುದು ಕೂಡ ಅಷ್ಟೇ ಮುಖ್ಯ. ಹಾಗಾದ್ರೆ ಹಿಮೋಗ್ಲೋಬಿನ್ ಪ್ರಮಾಣ ಕಡಿಮೆಯಾಗಲು ಕಾರಣವೇನು..? ಇದಕ್ಕೆ ಪರಿಹಾರವೇನು ಅಂತಾ ಪಾರಂಪರಿಕ ವೈದ್ಯೆ ಡಾ.ಪವಿತ್ರಾ ಅವರು ವಿವರಿಸಿದ್ದಾರೆ. https://youtu.be/3QGyWhaVsLY ನಾವು ಸೇವಿಸಿದ ಆಹಾರದಲ್ಲಿ ಸರಿಯಾದ...

Medicine:ಗರ್ಭನಿರೋಧಕ ಮಾತ್ರೆ ತಗೋತೀರಾ

ಇತ್ತೀಚಿಗೆ ಅನೇಕ ಮಹಿಳೆಯರು ತಮ್ಮ ಫ್ಯಾಶನ್ ಅಥವಾ ಮತ್ಯಾವುದೋ ಕಾರಣಕ್ಕಾಗಿ ಗರ್ಭಧರಿಸಲು ಇಷ್ಟಪಡೋದಿಲ್ಲ. ಒಂದು ವೇಳೆ ಮಿಸ್ ಆಗಿ ಪ್ರಗ್ನೆಂಟ್ ಆದ್ರೂ, ಅದರಿಂದ ತಪ್ಪಿಸೋಕೆ ಗರ್ಭನಿರೋಧಕ ಮಾತ್ರೆಗಳನ್ನು ತಗೋತಾ ಇದ್ದಾರೆ. ಆದ್ರೆ ತಪ್ಪಾದ ವಿಧಾನದಲ್ಲಿ ಮಾತ್ರೆ ಸೇವನೆ ಮಾಡ್ತಿರೋದ್ರಿಂದ ಅನೇಕ ಸಾವು ನೋವುಗಳು ಆಗ್ತಿದೆ . ಇಂತಹ ಅನಗತ್ಯ ಗರ್ಭಧಾರಣೆ ತಪ್ಪಿಸುವ ಮಾತ್ರೆಯನ್ನು ತಗೋಳೋ...

Health Tips: ಪೋಷಕರೇ ಎಚ್ಚರ! ನಿಮ್ಮ ಮಕ್ಕಳಿಗೂ ಈ ಸಮಸ್ಯೆ ಇದ್ಯಾ?

Health Tips: ತಾಯಿಯಾದವಳು ಗರ್ಭಿಣಿಯಾಗಿದ್ದಾಗ, ಆರೋಗ್ಯಕರ ಆಹಾರ ತೆಗೆದುಕೊಂಡು, ಕಾಳಜಿ ಮಾಡಿಕೊಂಡರೆ, ಆಗ ಹುಟ್ಟುವ ಮಗು ಆರೋಗ್ಯವಾಗಿರುತ್ತದೆ. ಅಲ್ಲದೇ, ಎದೆ ಹಾಲನ್ನು ಚೆನ್ನಾಗಿ ಕುಡಿಸಿದಾಗ, ಅದರ ಭವಿಷ್ಯವೂ ಆರೋಗ್ಯಕರವಾಗಿರುತ್ತದೆ. ಆದರೆ ಕೆಲವು ಮಕ್ಕಳಿಗೆ ಚಿಕ್ಕಂದಿನಿಂದಲೇ ಆರೋಗ್ಯ ಸಮಸ್ಯೆ ಶುರುವಾಗುತ್ತದೆ. ಅಂಥ ಆರೋಗ್ಯ ಸಮಸ್ಯೆಗಳನ್ನು ನಿರ್ಲಕ್ಷಿಸಬಾರದು ಅಂತಾರೆ ವೈದ್ಯರು. https://youtu.be/ZciBUpbRLjo ಪಾರಂಪರಿಕ ವೈದ್ಯೆಯಾದ ಡಾ.ಪವಿತ್ರಾ ಅವರು ಈ ಬಗ್ಗೆ...

Health Tips: ಸಿಹಿ ಗೆಣಸು ಆರೋಗ್ಯಕ್ಕೆ ಅದೆಷ್ಟು ಉತ್ತಮ ಗೊತ್ತಾ..?

Health Tips: ಸಿಹಿ ಗೆಣಸು ಅಂದ್ರೆ ಕೆಲವರಿಗೆ ಬಲು ಇಷ್ಟ, ಇನ್ನು ಕೆಲವರಿಗೆ ಇಷ್ಟವಿರದ ತರಕಾರಿ. ಯಾಕಂದ್ರೆ, ಸಿಹಿ ಗೆಣಸು ತಿಂದ್ರೆ, ಗ್ಯಾಸ್ ಪ್ರಾಬ್ಲಮ್ ಆಗುತ್ತದೆ ಎಂಬ ಕಾರಣಕ್ಕೆ, ಕೆಲವರು ಸಿಹಿ ಗೆಣಸು ತಿನ್ನುವುದಿಲ್ಲ. ಆದರೆ ಸಿಹಿ ಗೆಣಸು ತಿನ್ನುವುದರಿಂದ ಆರೋಗ್ಯಕ್ಕೆ ಸಿಕ್ಕಾಪಟ್ಟೆ ಲಾಭಗಳಿಗೆ. ಅದೇನು ಅಂತಾ ತಿಳಿಯೋಣ ಬನ್ನಿ.. https://youtu.be/B0AegSszP64 ಶುಗರ್ ಇದ್ದವರು ಕೂಡ ಸಿಹಿ...

Health Tips: ಬೇರು ಹಲಸು ರುಚಿಕರವಷ್ಟೇ ಅಲ್ಲ, ಆರೋಗ್ಯಕರವೂ ಹೌದು

Health Tips: ಬೇರು ಹಲವು ಅಥವಾ ಜೀಗುಜ್ಜೆ ಎಂದರೆ, ಉತ್ತರಕನ್ನಡ, ದಕ್ಷಿಣ ಕನ್ನಡದ ಜನರಿಗೆ ಅಚ್ಚುಮೆಚ್ಚಿನ ತರಕಾರಿ. ಬೇಸಿಗೆ ಗಾಲದಿಂದ ಮಳೆಗಾಲದವರೆಗೂ ಸಿಗುವ ಜೀಗುಜ್ಜೆ ಅಥವಾ ಬೇರು ಹಲಸಿನ ಪದಾರ್ಥ ಅದೆಷ್ಟು ರುಚಿಕರವೆಂದರೆ, ಇದರ ಪಲ್ಯ, ಚಿಪ್ಸ್, ಬಜ್ಜೆ ಎಲ್ಲವೂ ಬಾಯಿ ಚಪ್ಪರಿಸಿಕೊಂಡು ತಿನ್ನುವಷ್ಟು ಟೇಸ್ಟಿಯಾಗಿರುತ್ತದೆ. ಹಾಗಾದ್ರೆ ಜೀಗುಜ್ಜೆ ತಿನ್ನುವುದರಿಂದ ಆರೋಗ್ಯಕ್ಕಾಗುವ ಲಾಭವೇನು ಅಂತಾ...

ಮೂತ್ರಪಿಂಡ ವೈಫಲ್ಯದಿಂದ ಬಳಲುತ್ತಿದ್ದೀರಾ..?ಈ ಸಮಸ್ಯೆಗೆ ಪರಿಹಾರವೇನು..?

Health Tips: ದೇಹದ ತ್ಯಾಜ್ಯವನ್ನು ಹೊರಗೆ ಹಾಕಿ, ರಕ್ತದ ಶುದ್ಧತೆ ಮಾಡುವುದು ಮೂತ್ರ ಪಿಂಡದ ಕೆಲಸ. ಆಗ ನಾವು ಆರೋಗ್ಯವಾಗಿ ಇರಲು ಸಾಧ್ಯ. ಆದ್ರೆ ಇತ್ತೀಚಿನ ದಿನಗಳಲ್ಲಿ ಹೆಚ್ಚಿನವರು ಮೂತ್ರಪಿಂಡದ ಖಾಯಿಲೆಯಿಂದ ಬಳಲುತ್ತಿದ್ದಾರೆ. ಹಾಗಾದ್ರೆ ಈ ಸಮಸ್ಯೆಗೆ ಪರಿಹಾರವೇನು ಅಂತಾ ಪಾರಂಪರಿಕ ವೈದ್ಯೆ ಪವಿತ್ರಾ ಹೇಳಿದ್ದಾರೆ ನೋಡಿ. https://youtu.be/folt-9WSGaA ಕಿಡ್ನಿ ಸಮಸ್ಯೆಗೆ ಪರಿಹಾರ ಅಂದ್ರೆ ಡಯಾಲಿಸಿಸ್. ಡಯಾಲಿಸಿಸ್...

ಪ್ರತಿದಿನ ಎಳನೀರಿನ ಸೇವನೆ ಮಾಡುವುದರಿಂದ ನಿಮಗಾಗಲಿದೆ ಅತ್ಯದ್ಭುತ ಆರೋಗ್ಯ ಲಾಭ

Health Tips: ಈ ಪ್ರಕೃತಿಯಿಂದ ನಮಗೆ ಸಿಕ್ಕಿರುವ ಆರೋಗ್ಯಕರ, ಅದ್ಭುತ ಉಡುಗೊರೆಗಳಲ್ಲಿ ಎಳನೀರು ಕೂಡ ಒಂದು. ಆದರೆ ಸಿಟಿಯಲ್ಲಿ ಅಷ್ಟು ಸುಲಭವಾಗಿ ಎಳನೀರು ನಿಮ್ಮ ಕೈಗೆಟುಕುವುದಿಲ್ಲ. ಯಾಕಂದ್ರೆ, ಎಳನೀರಿನ ಸೇವನೆಯಿಂದ ಆರೋಗ್ಯಕ್ಕೆ ಎಂಥ ಅದ್ಭುತ ಲಾಭವಿದೆ ಎಂದು ಗೊತ್ತಾದ ಬಳಿಕ, ಅದರ ಬೆಲೆ ಹೆಚ್ಚಾಗಿದೆ. ಹಾಗಾಗಿ ಹಲವರು ಎಳನೀರಿನ ಸೇವನೆ ಮಾಡುವುದನ್ನೇ ಬಿಟ್ಟಿದ್ದಾರೆ. ಆದರೆ...

Infertility : ಮಕ್ಕಳಾಗ್ತಿಲ್ಲ.. ಹೆಚ್ಚಾಗ್ತಿದೆ ಪ್ರಾಬ್ಲಂ..ಕಾರಣ ಏನು..? ಪರಿಹಾರ ಏನು..?

ಭಾರತದಲ್ಲಿ 10 ದಂಪತಿಗಳಲ್ಲಿ 6 ದಂಪತಿಗಳು ಸಂತಾನ ಸಮಸ್ಯೆ ಫೇಸ್ ಮಾಡ್ತಿದ್ದಾರೆ.. ಮಕ್ಕಳಾಗ್ತಿಲ್ಲ ಅಂತ ದುಡ್ಡಿದ್ದವರೇ, ಸ್ಥಿತಿವಂತರೇ ಕೊರಗ್ತಿದ್ದಾರೆ, ಕೆಲವರು ಸಾವಿನ ದಾರಿ ಹಿಡಿದಿದ್ದಾರೆ.. ಮಕ್ಕಳು ಆಗದೇ ಇರೋದಕ್ಕೆ ಕಾರಣ ಗಂಡನಾ? ಹೆಂಡ್ತಿನಾ? ಇಲ್ಲ ಲೈಫ್​ಸ್ಟೈಲ್ ಅಥವಾ ಒತ್ತಡ, ಇಲ್ಲ ಅನುವಂಶೀಯ ಗುಣ ಕಾರಣ ಆಗ್ತಿದ್ಯಾ? ಈ ಬಗ್ಗೆ ಇಂದು ಕಂಪ್ಲೀಟ್ ಮಾಹಿತಿ ಕೊಡ್ತಿದ್ದೀವಿ. ಹಿಂದಿನ...
- Advertisement -spot_img

Latest News

2013ರ ಟಫ್ CM, ಈಗ ಸೈಲೆಂಟ್ ಯಾಕೆ? ಇಲ್ಲಿದೆ ಆ 6 ಕಾರಣಗಳು!

2013-2018ರ ಅವಧಿಯಲ್ಲಿ ಖಡಕ್ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಪ್ರಸಿದ್ಧರಾದ್ದರು. ಆದ್ರೆ ತಮ್ಮ ಎರಡನೇ ಅವಧಿಯಲ್ಲಿ ಶಾಂತವಾಗಿದ್ದಾರೆ ಎಂಬ ಮಾತುಗಳು ತೀವ್ರ ಚರ್ಚೆಗೆ ಗ್ರಾಸವಾಗಿವೆ. ಹಿಂದಿನ ‘ಟಗರು’ ಈಗ...
- Advertisement -spot_img