Saturday, September 26, 2026

horoscope

ತುಳಸಿ ಮಾಲೆಯನ್ನ ದೇವರಿಗೆ ಏಕೆ ಹಾಕಬೇಕು..? ನೈವೇದ್ಯಕ್ಕೆ ತುಳಸಿ ಹಾಕುವುದೇಕೆ..?

ಹಿಂದೂ ಸಂಪ್ರದಾಯದಲ್ಲಿ ತುಳಸಿಗೆ ಅದರದ್ದೇ ಆದ ಮಹತ್ವವಿದೆ. ತುಳಸಿ ಗಿಡ ಸಮೃದ್ಧವಾಗಿ ಬೆಳೆದಲ್ಲಿ, ಆ ಮನೆ ಕೂಡ ಸಮೃದ್ಧವಾಗಿರುತ್ತದೆ ಎಂದು ಹೇಳಲಾಗುತ್ತದೆ. ಇಂಥ ತುಳಸಿ ಮಾಲೆಯನ್ನ ದೇವರಿಗೆ ಏಕೆ ಹಾಕಲಾಗುತ್ತದೆ..? ತುಳಸಿ ಮಾಲೆ ದೇವರಿಗೆ ಹಾಕುವುದರಿಂದ ಏನು ಲಾಭ ಎಂಬ ಬಗ್ಗೆ ತಿಳಿಯೋಣ ಬನ್ನಿ.. https://youtu.be/TnAQpbJTSew ಕೃಷ್ಣ, ಲಕ್ಷ್ಮೀಯ ಸ್ವರೂಪವೆಂದೇ ಹೇಳಲಾಗುವ ತುಳಸಿ ಎಲೆ ಪೂಜೇಗಷ್ಟೇ ಸೀಮಿತವಲ್ಲ,...

ತುಳಸಿ ಹಬ್ಬ ಹೇಗೆ ಆಚರಿಸಬೇಕು..? ಏನಿದರ ಹಿನ್ನೆಲೆ..?

ಕಾರ್ತಿಕ ಮಾಸದಲ್ಲಿ ಬರುವ ಪ್ರಥಮ ಮತ್ತು ಪ್ರಮುಖ ಹಬ್ಬವೆಂದರೆ ದೀಪಾವಳಿ. ಅದಾದ ಮೇಲೆ ಬರುವ ಹಬ್ಬ ಅಂದ್ರೆ ತುಳಸಿ ಹಬ್ಬ. ವಿಷ್ಣು ಮತ್ತು ವಿಷ್ಣುಪ್ರಿಯ ತುಳಸಿಯನ್ನ ಪೂಜಿಸುವ ಹಬ್ಬ ಇದಾಗಿದೆ. ಹಾಗಾದ್ರೆ ಬನ್ನಿ ತುಳಸಿ ಹಬ್ಬವನ್ನ ಹೇಗೆ ಆಚರಿಸಬೇಕು ಅನ್ನೋ ಬಗ್ಗೆ ತಿಳಿಯೋಣ. https://youtu.be/mik1iKdQ7H4 ತುಳಸಿ ಮದುವೆ ಅಂದ್ರೆ ವಿಷ್ಣು ಸ್ವರೂಪವಾದ ನೆಲ್ಲಿಕಾಯಿ ಗಿಡ ಮತ್ತು ಲಕ್ಷ್ಮೀ...

ಭೂತ, ಭವಿಷ್ಯದ ಬಗ್ಗೆ ಚಿಂತೆ ಬಿಟ್ಟು, ವರ್ತಮಾನವನ್ನ ಆನಂದದಿಂದ ಜೀವಿಸಿ…

ಜೀವನದಲ್ಲಿ ಉದ್ಧಾರವಾಗುವ ಬಗ್ಗೆ ಚಾಣಕ್ಯರು ಹಲವು ಮಾತುಗಳನ್ನ ಹೇಳಿದ್ದಾರೆ. ತಮ್ಮ ನೀತಿ ಪಾಠದ ಮೂಲಕ ಜನರಿಗೆ ಉತ್ತಮ ಸಂದೇಶ ನೀಡಿದ್ದಾರೆ. ಈ ವಿಷಯದ ಬಗ್ಗೆ ಮತ್ತಷ್ಟು ಮಾಹಿತಿಯನ್ನ ತಿಳಿಯೋಣ ಬನ್ನಿ.. https://youtu.be/xMw5WaZYbV0 ಮೊದಲನೇಯದಾಗಿ ದಡ್ಡನ ಬಳಿ ಹೊಗಳಿಸಿಕೊಳ್ಳುವುದಕ್ಕಿಂತ, ಬುದ್ಧಿವಂತನಿಂದ ಬೈಯಿಸಿಕೊಳ್ಳುವುದು ಉತ್ತಮ ಅಂತಾ ಚಾಣಕ್ಯರು ಹೇಳಿದ್ದಾರೆ. ಯಾರು ಹೆಚ್ಚು ಹೊಗಳುತ್ತಾರೋ, ಅಂಥವರು ನಮ್ಮ ದಾರಿ ತಪ್ಪಿಸಲು ಪ್ರಯತ್ನಿಸುತ್ತಾರೆ...

ಈ ರಾಶಿಯವರಿಗೆ ಹನುಮನ ಕೃಪಾ ಕಟಾಕ್ಷ ಸದಾ ಇರುತ್ತದೆ..

ರಾಮನನ್ನು ನೆನೆದರೆ ಹನುಮನನ್ನು ನೆನೆದಂತೆ ಅನ್ನೋ ಮಾತಿದೆ. ಯಾರು ರಾಮಭಕ್ತರಾಗಿರ್ತಾರೋ, ಅವರು ಹನುಮ ಭಕ್ತರಾಗಿರಲೇಬೇಕು. ಮತ್ತು ಯಾರು ಹನುಮ ಭಕ್ತರಾಗಿರುತ್ತಾರೋ, ಅವರು ರಾಮನನ್ನು ಪೂಜಿಸುತ್ತಾರೆ. ಹೀಗೆ ರಾಮ ಹನುಮನ ಕೃಪೆಗೆ ಪಾತ್ರರಾದ ಕೆಲ ರಾಶಿಯವರ ಬಗ್ಗೆ ನಾವಿಂದು ಮಾಹಿತಿ ನೀಡಲಿದ್ದೇವೆ.. https://youtu.be/H7f23HbfXTs ಮೇಷ ರಾಶಿ: ಮೇಷ ರಾಶಿಯವರ ಮೇಲೆ ಹನುಮನ ಕೃಪೆ ಸ್ವಲ್ಪ ಹೆಚ್ಚೆನ್ನಬಹುದು. ಮೇಷ ರಾಶಿಯವರು...

ವಿಶ್ವದಲ್ಲಿಯೇ ಅತೀ ಎತ್ತರವಾದ ಶನಿವಿಗ್ರಹ ಇರುವುದೆಲ್ಲಿ ಗೊತ್ತಾ..?

ಶನಿ ದೇವಸ್ಥಾನ ಅಂದಮೇಲೆ ನಮಗೆ ಮೊದಲು ನೆನಪಿಗೆ ಬರುವುದು ಮಹಾರಾಷ್ಟ್ರದಲ್ಲಿರುವ ಶನಿ ಶಿಂಘನಾಪುರ. ಇದು ಭಾರತದಲ್ಲೇ ಅತೀ ಪ್ರಸಿದ್ಧವಾದ ಶನಿ ದೇವಸ್ಥಾನವಾಗಿದೆ. ಆದ್ರೆ ವಿಶ್ವದಲ್ಲೇ ಅತೀ ಎತ್ತರದ ಶನಿ ವಿಗ್ರಹವಿರುವ ದೇವಸ್ಥಾನ ಇರೋದು ನಮ್ಮ ಕರ್ನಾಟಕದಲ್ಲೇ.. ಹಾಗಾದ್ರೆ ಕರ್ನಾಟಕದ ಯಾವ ಭಾಗದಲ್ಲಿ ಶನಿ ದೇವರ ಎತ್ತರದ ವಿಗ್ರಹವಿರುವ ದೇವಸ್ಥಾವಿದೆ ಅನ್ನೋದನ್ನ ನೋಡೋಣ ಬನ್ನಿ.. ಕಟೀಲು...

ತುಳಸಿ ದೀಪವನ್ನು ಏಕೆ ಹಚ್ಚಬೇಕು..? ಇದರಿಂದ ಆಗುವ ಪ್ರಯೋಜನವೇನು..?

ತುಳಸಿ ದೀಪ. ಪ್ರತಿದಿನ ಮುಸ್ಸಂಜೆ ಹೊತ್ತಲ್ಲಿ, ಲಕ್ಷ್ಮೀ ಬರುವ ಸಮಯದಲ್ಲಿ ಮನೆಯಲ್ಲಿ ದೀಪ ಹಚ್ಚಿದ ಬಳಿಕ, ತುಳಸಿ ಗಿಡಕ್ಕೂ ಕೂಡ ಕೆಲವರು ದೀಪ ಹಚ್ಚುತ್ತಾರೆ. ಪ್ರತಿದಿನ ತುಳಸಿಗೆ ದೀಪ ಏಕೆ ಹಚ್ಚಬೇಕು..? ಈ ದೀಪ ಹಚ್ಚುವುದರ ಪ್ರಯೋಜನವೇನು ಅಂತಾ ನೋಡೋಣ ಬನ್ನಿ.. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶ್ರೀ ಸುದರ್ಶನ್ ಭಟ್ (...

ಗೆಳೆತನ ಮಾಡುವ ಮುಂಚೆ ಈ ಮಾತುಗಳನ್ನ ಗಮನದಲ್ಲಿಟ್ಟುಕೊಳ್ಳಿ..

ಚಾಣಕ್ಯ ನೀತಿ ಬಗ್ಗೆ ನಾವು ಈಗಾಗಲೇ ಸಾಕಷ್ಟು ವಿಚಾರಗಳನ್ನ ಹೇಳಿದ್ದೇವೆ. ಚಾಣಕ್ಯರು ಮನುಷ್ಯ ಜೀವನದಲ್ಲಿ ಉದ್ಧಾರವಾಗಬೇಕು ಅಂದ್ರೆ ಏನು ಮಾಡಬೇಕು. ಹೇಗಿರಬೇಕು ಇತ್ಯಾದಿ ವಿಷಯಗಳನ್ನ ಹೇಳಿದ್ದಾರೆ. ಇಂದು ನಾವು ಗೆಳೆತನ ಮಾಡುವ ಮೊದಲು ಯಾವ ವಿಷಯಗಳನ್ನ ತಿಳಿದುಕೊಳ್ಳಬೇಕು ಅನ್ನೋ ಬಗ್ಗೆ ಚಾಣಕ್ಯರು ಹೇಳಿದ್ದೇನು ಅಂತಾ ನೋಡೋಣ ಬನ್ನಿ.. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್...

ಇಂಥವರ ನಿದ್ರೆಗೆ ಎಂದೂ ಭಂಗ ತರಬೇಡಿ..

ಚಾಣಕ್ಯ ನೀತಿ ಬಗ್ಗೆ ನಾವು ಈಗಾಗಲೇ ಸಾಕಷ್ಟು ವಿಚಾರಗಳನ್ನ ಹೇಳಿದ್ದೇವೆ. ಚಾಣಕ್ಯರು ಮನುಷ್ಯ ಜೀವನದಲ್ಲಿ ಉದ್ಧಾರವಾಗಬೇಕು ಅಂದ್ರೆ ಏನು ಮಾಡಬೇಕು. ಹೇಗಿರಬೇಕು ಇತ್ಯಾದಿ ವಿಷಯಗಳನ್ನ ಹೇಳಿದ್ದಾರೆ. ಇಷ್ಟೇ ಅಲ್ಲದೇ, ಪ್ರಾಣಿಗಳ ಬಗ್ಗೆಯೂ ಹಲವು ವಿಷಯಗಳನ್ನ ಹೇಳಿದ್ದಾರೆ. ನಾವು ಕೆಲ ಪ್ರಾಣಿಗಳ ನಿದ್ದೆಯನ್ನ ಹಾಳು ಮಾಡಬಾರದು ಅಂತಾ ಚಾಣಕ್ಯರು ಹೇಳಿದ್ದಾರೆ. ಯಾವ ಪ್ರಾಣಿಗಳ ನಿದ್ದೆ ಹಾಳು...

ರುದ್ರಾಕ್ಷಿ ಧರಿಸುವ ಮುನ್ನ ಅದರ ಮಹತ್ವ ಅರಿಯಿರಿ..

ರುದ್ರಾಕ್ಷಿ ಅಂದರೆ, ರುದ್ರನ ಕಣ್ಣು ಎಂದರ್ಥ. ಈಗಿನ ಕಾಲದಲ್ಲಿ ಕೆಲವರಿಗೆ ರುದ್ರಾಕ್ಷಿ ಧರಿಸೋದು ಒಂದು ಫ್ಯಾಷನ್ ಆಗಿ ಬಿಟ್ಟಿದೆ. ಆದ್ರೆ ಈ ರುದ್ರಾಕ್ಷಿಯ ಮಹತ್ವ, ಧರಿಸುವ ರೀತಿ ಎಲ್ಲ ತಿಳಿಯದೇ ರುದ್ರಾಕ್ಷಿಯನ್ನ ಧರಿಸುವುದು ತಪ್ಪು. ಹಾಗಾದ್ರೆ ಬನ್ನಿ ರುದ್ರಾಕ್ಷಿ ಹುಟ್ಟಿದಾದ್ರೂ ಹೇಗೆ..? ಇದರ ಮಹತ್ವವೇನು ಅನ್ನೋದನ್ನ ತಿಳಿಯೋಣ ಬನ್ನಿ.. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ...

ಕಾರ್ತಿಕ ಮಾಸದಲ್ಲಿ ಶಿವನ ಆರಾಧನೆ ಹೇಗೆ ಮಾಡಬೇಕು..?

ಶ್ರಾವಣ ಮಾಸ ಅಂದ್ರೆ ಶಿವನ ಆರಾಧನೆ ಮಾಡುವ ಮಾಸ ಎಂದು ಕರೆಯಲಾಗುತ್ತದೆ. ಇದೇ ರೀತಿ ಕಾರ್ತಿಕ ಮಾಸ ಕೂಡ ಶಿವನ ಆರಾಧನೆ ಮಾಡುವ ಮಾಸವಾಗಿದೆ. ಕಾರ್ತಿಕ ಮಾಸದಲ್ಲಿ ಶಿವನ ಆರಾಧನೆ ಹೇಗೆ ಮಾಡಬೇಕು ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )...
- Advertisement -spot_img

Latest News

ರೇಷನ್ ಕಾರ್ಡ್‌ದಾರರೇ ಎಚ್ಚರ – ಈ ಆ್ಯಪ್‌ ನಲ್ಲಿ e-KYC ಮಾಡಿಸ್ಬೇಡಿ!

ರಾಜ್ಯದ ಪಡಿತರ ಚೀಟಿದಾರರಿಗೆ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯು ಅತ್ಯಂತ ಮಹತ್ವದ ಹಾಗೂ ಎಚ್ಚರಿಕೆಯ ಸುದ್ದಿಯೊಂದನ್ನು ನೀಡಿದೆ. ಕೇಂದ್ರ ಸರ್ಕಾರದ 'ಮೇರಾ...
- Advertisement -spot_img