Monday, November 17, 2025

Hyderabad

ಕುಟುಂಬದ ಸಮ್ಮುಖದಲ್ಲಿ ಸಲಿಂಗಕಾಮಿಗಳ ಮದುವೆ..!

ಹೈದರಾಬಾದ್ : ಭಾರತದಲ್ಲಿ ಸಲಿಂಗಕಾಮವನ್ನು ಕಾನೂನುಬದ್ಧಗೊಳಿಸಿ, ಸುಪ್ರೀಂಕೋರ್ಟ್  ಆದೇಶ ನೀಡಿ ಮೂರು ವರ್ಷಗಳೇ ಕಳೆದಿವೆ. ಸಾಂಪ್ರದಾಯಿಕ ದೇಶ ಭಾರತದಲ್ಲಿ ಸಲಿಂಗ ಕಾಮದ ಬಗ್ಗೆ ಮೊದಲಿನಿಂದಲೂ ವಿರೋಧವಿತ್ತು. ಆದರೆ ಅದನ್ನು ಸುಪ್ರೀಂಕೋರ್ಟ್ ಕಾನೂನು ಬದ್ಧಗೊಳಿಸಿದೆ. ಸಲಿಂಗಕಾಮ ಅಪರಾಧವಲ್ಲ ಎಂದು ಅಂದು ಕೋರ್ಟ್ ತೀರ್ಪು ನೀಡಿದ್ದರೂ, ಅದನ್ನು ಒಪ್ಪುವ ಮನಸುಗಳು ಇಲ್ಲಿ ತುಂಬ ಕಡಿಮೆ ಇವೆ. ಯಾಕೆಂದರೆ ಭಾರತದಲ್ಲಿ...

ಅಂಗನವಾಡಿಯಲ್ಲಿ 40 ಹಾವು, 2 ಚೇಳು ಪತ್ತೆ..!

ತೆಲಂಗಾಣಾದ ಮೆಹಬೂಬಾದ್ ಜಿಲ್ಲೆಯ ಅಂಗನವಾಡಿಯೊಂದರಲ್ಲಿ 40 ಹಾವು, 2 ಚೇಳು ಪತ್ತೆಯಾಗಿದೆ. ನೆಲ್ಲಿಕುಡುರು ಮಂಡಲದ ಕೋಟಪಲ್ಲಿಯ ಅಂಗನವಾಡಿ ಕೇಂದ್ರದಲ್ಲಿ ಈ ಹಾವು, ಚೇಳು ಪತ್ತೆಯಾಗಿದ್ದು, ಇಲ್ಲಿ ಮಕ್ಕಳಿಗೆ ಪಾಠ ಮಾಡಲಾಗುತ್ತಿತ್ತು. ಈ ವೇಳೆ ಶಿಕ್ಷಕಿ ಒಂದು ಹಾವನ್ನು ಕಂಡು, ಹೆದರಿ ಮಕ್ಕಳನ್ನೆಲ್ಲ ಹೊರಗೆ ಕಳುಹಿಸಿ, ಗ್ರಾಮಸ್ಥರಿಗೆ ವಿಷಯ ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ಜೀನಿ ಮಿಲ್ಲೆಟ್ ಮಿಕ್ಸ್ Home...

ಜಿಮ್ ನಲ್ಲಿ ಹೆಚ್ಚು ಮಂದಿಗೆ ಅಡ್ಮೀಷನ್- ನಟ ಹೃತಿಕ್ ರೋಷನ್ ವಿರುದ್ಧ ಚೀಟಿಂಗ್ ಕೇಸ್..!

ಹೈದರಾಬಾದ್: ನಿಗದಿತ ಪ್ರಮಾಣಕ್ಕಿಂತ ಅತ್ಯಧಿಕ ಪ್ರಮಾಣದಲ್ಲಿ ಜಿಮ್ ಗೆ ಜನರನ್ನು ಸೇರಿಸಿಕೊಂಡ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬ ಕಂಪನಿ ವಿರುದ್ಧ ದೂರು ದಾಖಲಿಸಿದ್ದಲ್ಲದೆ ಜಿಮ್ ನ ಬ್ರ್ಯಾಂಡ್ ಅಂಬಾಸಿಡರ್ ಬಾಲಿವುಡ್ ನಟ ಹೃತಿಕ್ ರೋಷನ್ ವಿರುದ್ಧವೂ ದೂರು ದಾಖಲಿಸಿದ್ದಾನೆ. ಕಲ್ಟ್ ಫಿಟ್ನೆಸ್ ಎಂಬ ಜಿಮ್ ಕಂಪನಿ ವಿರುದ್ಧ ದೂರು ದಾಖಲಿಸಿರೋ ವ್ಯಕ್ತಿ, ಕಳೆದ ವರ್ಷ ನಾನು...

ಹಾರಾಡುತ್ತಿದ್ದ ವಿಮಾನದ ಬಾಗಿಲು ತೆರೆಯಲೆತ್ನಿಸಿದ ಪ್ರಯಾಣಿಕ..!- ತುರ್ತು ಭೂಸ್ಪರ್ಶ

ಭುವನೇಶ್ವರ್: ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಯೋರ್ವ ಏಕಾಏಕಿ ಗದ್ದಲವುಂಟು ಮಾಡಿ ವಿಮಾನದ ಬಾಗಿಲನ್ನೂ ತೆರೆಯಲೆತ್ನಿಸಿದ ಪರಿಣಾಮ ವಿಮಾನ ತುರ್ತು ಭೂಸ್ಪರ್ಶ ಮಾಡಿದೆ. ಹೈದರಾಬಾದ್ ನಿಂದ ಗುವಾಹಾಟಿಗೆ ಪ್ರಯಾಣಿಸುತ್ತಿದ್ದ ಇಂಡಿಗೋ ಏರ್ ಲೈನ್ಸ್ ಫ್ಲೈಟ್ ನಲ್ಲಿ ಇಂದು ಸಂಜೆ ಈ ಘಟನೆ ನಡೆದಿದೆ. ಗುವಾಹಾಟಿಯತ್ತ ಸಾಗುತ್ತಿದ್ದ ವಿಮಾನದಲ್ಲಿದ್ದ 20ವರ್ಷದ ಪ್ರಯಾಣಿಕನೋರ್ವ ಏಕಾಏಕಿ ಗದ್ದಲವೆಬ್ಬಿಸಿದ್ದಾನೆ. ಕಾರಣವಿಲ್ಲದೆ ಗದ್ದಲ ಮಾಡುತ್ತಿದ್ದ...
- Advertisement -spot_img

Latest News

‘ಡೋಂಟ್ ಕೇರ್’ ಎಂದ ಗಿಲ್ಲಿ : ‘ಐ ಆ್ಯಮ್ ಸಾರಿ’ ಎಂದ ಅಶ್ವಿನಿ !

ಬಿಗ್ ಬಾಸ್ ಮನೆಯಲ್ಲಿ ಇದೀಗ ಹೊಸ ಡ್ರಾಮಾ(Drama) ಶುರುವಾಗಿದೆ, ಮನೆಯ ನಿಯಮ ಉಲ್ಲಂಘಿಸಿದ ಸ್ಪರ್ಧಿಗಳಿಗೆ ಕಠಿಣ ಶಿಕ್ಷೆ ನೀಡಲಾಗಿದೆ. ಮನೆಯ ಸದಸ್ಯರೇ ತಮ್ಮ ನಡುವೆ ನಿಯಮ...
- Advertisement -spot_img