Ott Movies: ಐ ಆ್ಯಮ್ ಗೇಮ್.. ದುಲ್ಕರ್ ಸಲ್ಮಾನ್ ಅಭಿನಯದ ಸಖತ್ ಕುತೂಹಲಕಾರಿಯಾಗಿರುವ ಸಿನಿಮಾ. ಅಪ್ಪ ನೀಡಿದ ಕಂಪನಿ ಜವಾಬ್ದಾರಿ ನಿರ್ಲಕ್ಷಿಸುವ ಡ್ಯಾನಿ, ಜೂಜಾಡಿ ದುಡ್ಡು ಮಾಡಲು ಶುರು ಮಾಡ್ತಾನೆ.
ಶುರುವಿನ ಗೇಮ್‌ನಲ್ಲಿ ಗೆದ್ದರೂ, ಬಳಿಕ ಸೋಲುತ್ತಾ ಹೋಗುತ್ತಾನೆ ಡ್ಯಾನಿ. 3 ಕೋಟಿಗೂ ಅಧಿಕ ಹಣ ಕಳೆದುಹೋದ ಬಳಿಕ, ಆ ಸಾಲ ತೀರಿಸಲು ಅಮ್ಮನ ಬಳಿ...