Monday, April 14, 2025

Instagram

ಪುಟ್ಟ ಹುಡುಗಿಯ ಮಸ್ತ್ ಮಸ್ತ್ ಡ್ಯಾನ್ಸ್ !

viral video : ಮಕ್ಕಳ ಎಂದರೇ ಆದ್ಯಾರಿಗೇ ಇಷ್ಟ ಇಲ್ಲ ಹೇಳಿ,  ಅವು ಏನ್  ಮಾಡುದ್ರು ಮುದ್ದು, ತಮ್ಮ ಪುಟ್ಟ ಪುಟ್ಟ ಹೆಜ್ಜೆಗಳನ್ನ ಹಾಕುತ್ತಾ ಕುಣಿಯೋಕೆ ಶುರು ಮಾಡುದ್ರೆ ಎಂತವರು ಬೇಕಾದ್ರೂ ಕಳೆದು ಹೋಗೋ ಅಂತ ಫೀಲ್ ಶುರು ಆಗುತ್ತೆ. ಇಷ್ಟೆಲ್ಲಾ ಪೀಠಿಕೆ ಯಾಕಪ್ಪ ಅಂತೀರಾ ಇಲ್ಲೊಬ್ಬಳು ಪುಟ್ಟ ಬಾಲಕಿ ವೇದಿಕೆ ಮೇಲೆ ಮೈಮರೆತು ಸಂತೋಷದಿಂದ...

ಖಾಸಗಿ ಫೋಟೋಗಳನ್ನು ಇನ್ಸ್ಟಾಗ್ರಾಂನಲ್ಲಿ ಅಪ್ ಲೋಡ್ ಮಾಡಿದವರ ವಿರುದ್ಧ ದೂರು ದಾಖಲಿಸಿದ ಯುವತಿ

ಚಿಕ್ಕಮಗಳೂರು: ಇನ್ಸ್ಟಾಗ್ರಾಂನಲ್ಲಿ ಖಾಸಗಿ ಪೋಟೋಗಳನ್ನು ಅಪ್ ಲೋಡ್ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಯುವತಿಯೊಬ್ಬರು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಮಹಮ್ಮದ್ ರೋಫ್ ಮತ್ತು ಆತನ ಸ್ನೇಹಿತರ ವಿರುದ್ಧ ಯುವತಿ ದೂರು ದಾಖಲಿಸಿದ್ದಾರೆ. ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದ : ಇಂದು ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ ನೇತೃತ್ವದಲ್ಲಿ ಸಭೆ ಮತ್ತೇರುವ ಪದಾರ್ಥಗಳನ್ನು ನೀರಿನಲ್ಲಿ ಮತ್ತು ಜ್ಯೂಸಿನಲ್ಲಿ ಸೇರಿಸಿ ನನಗೆ...

ಹೊಸದಾಗಿ ವಿವಾಹವಾದ ದಂಪತಿ ಒಂದು ತಿಂಗಳಲ್ಲಿ ಒಂದೇ ಪಿಜ್ಜಾ ತಿನ್ನಬೇಕು : ವೀಡಿಯೋ ವೈರಲ್

ಇತ್ತಿಚೀನ ದಿನಗಳಲ್ಲಿ ಮದುವೆಗಳಲ್ಲಿ ಕೇವಲ ಸಾಂಪ್ರದಾಯಿಕ ಮತ್ತು ಧಾರ್ಮಿಕ ಆಚರಣೆಗಳಷ್ಟೆ ಅಲ್ಲದೇ ಅದರಲ್ಲಿ ಕೆಲ ಕ್ರಿಯಾತ್ಮಕ ಪದ್ದತಿಗಳನ್ನು ನೀವು ಕಾಣಬಹುದಾಗಿದೆ. ಪ್ರೀ ವೆಡ್ಡಿಂಗ್ ಶೂಟ್‍ಗಳು, ಬ್ಯಾಚುಲರ್ ಪಾರ್ಟಿ, ಯಾವುದಾದರೂ ಒಂದು ಥೀಮ್ ಇಟ್ಟುಕೊಂಡು ದಂಪತಿಯನ್ನು ಮೆರವಣಿಗೆ ಮಾಡುತ್ತಾ ಕಲ್ಯಾಣ ಮಂಟಪಕ್ಕೆ ತರವುದಾಗಿರಬಹುದು ಹೀಗೆ ಅನೇಕ ಹೊಸ ಹೊಸ ಪದ್ದತಿಗಳನ್ನು ನೀವು ನೋಡಿರಬಹುದು. ಇದೀಗ ಅಸ್ಸಾಂನ...

ಅನನ್ಯ ಪಾಂಡೆಗೆ ಶಿಳ್ಳೆ ಹೊಡೆಯುವುದನ್ನು ಹೇಳಿಕೊಟ್ಟ ಅರ್ಜುನ್ ರೆಡ್ಡಿ

ವಿಜಯ್ ದೇವರಕೊಂಡ ಮತ್ತು ಅನನ್ಯಾ ಪಾಂಡೆ ಮೊದಲ ಬಾರಿಗೆ ಒಟ್ಟಿಗೆ ತೆರೆ ಹಂಚಿಕೊಳ್ಳುತ್ತಿದ್ದಾರೆ. ಈಗಾಗಲೇ  ವಿಜಯ್ ನಟಿಸುತ್ತಿರುವ ಲಿಗರ್ ಚಿತ್ರವು ಆಗಸ್ಟ್ 25 ರಂದು ಬಿಡುಗಡೆಗೊಳ್ಳಲು ಸಜ್ಜಾಗಿದ್ದು, ತೆಲುಗಿನ ಸೂಪರ್ ಸ್ಟಾರ್  ವಿಜಯ್ ದೇವರಕೊಂಡ ಮತ್ತು ಬಾಲಿವುಡ್ ಖ್ಯಾತ ನಿರ್ಮಾಪಕ ಕರಣ್ ಜೋಹರ್ ಅಕ್ಡಿ ಪಡ್ಕಿ ಎಂಬ  ಚಿತ್ರದ ಹಾಡಿನ ಹೊಸ ಪೋಸ್ಟರವೊಂದನ್ನು ಬಿಡುಗಡೆಗೊಳಿಸಿದ್ದಾರೆ....

ವಿರಾಟ್ ಕೊಹ್ಲಿಗೆ 200 ಮಿಲಿಯನ್ ಹಿಂಬಾಲಕರು

https://www.youtube.com/watch?v=fMz6zS33A9Y ಹೊಸದಿಲ್ಲಿ:ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ಸೋಶಿಯಲ್ ಮೀಡಿಯಾದಲ್ಲಿ 200 ಮಿಲಿಯನ್ ಹಿಂಬಾಲಕರನ್ನು ಹೊಂದಿದ ಮೊದಲ ಭಾರತೀಯ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ. 200 ಮಿಲಿಯನ್ ಸ್ಟ್ರಾಂಗ್. ಇನ್ ಸ್ಟಾ ಕುಟುಂಬಕ್ಕೆ ಧನ್ಯವಾದ ಎಂದು ಕೊಹ್ಲಿ ಬರೆದಿದ್ದಾರೆ. https://www.youtube.com/watch?v=3_OIGZ8jnHI ಕ್ರಿಸ್ಟಿಯಾನೊ ರೊನಾಲ್ಡೊ (450 ಮಿಲಿಯನ್) ಮತ್ತು ಲಿಯಾನೆಲ್ ಮೆಸ್ಸಿ (333ಮಿ) ನಂತರ ಹೆಚ್ಚು ಹಿಂಬಾಲಕರನ್ನು ಹೊಂದಿರುವ...

ಭಾರತದ ಬಗ್ಗೆ ಸುಳ್ಳು ಸುದ್ದಿ ಹರಡಿದ ಪಾಕ್‌ಗೆ ತಕ್ಕ ಶಾಸ್ತಿ..!

ಭಾರತದ ಬಗ್ಗೆ ಪಾಕಿಸ್ತಾನಿ ವೆಬ್‌ಸೈಟ್, ಟ್ವಿಟರ್, ಫೇಸ್‌ಬುಕ್ ಮತ್ತು ಯುಟ್ಯೂಬ್ ಚಾನೆಲ್‌ ಸುಳ್ಳು ಸುದ್ದಿ ಹರಡಿದ್ದಕ್ಕೆ, ಭಾರತದ ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಪಾಕಿಸ್ತಾನಕ್ಕೆ ಸೇರಿದ 35 ಯುಟ್ಯೂಬ್ ಚಾನೆಲ್‌, 2 ಟ್ವಿಟರ್ ಅಕೌಂಟ್, 2 ಇನ್‌ಸ್ಟಾಗ್ರಾಮ್ ಅಕೌಂಟ್, 2 ವೆಬ್‌ಸೈಟ್, ಫೇಸ್‌ಬುಕ್ ಅಕೌಂಟನ್ನ ಬ್ಲಾಕ್ ಮಾಡಿದೆ. ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಜಂಟಿ...

ಶೀಘ್ರವೇ ಬದಲಾಗಲಿದೆ ಫೇಸ್ ಬುಕ್ ಹೆಸರು..!

ಸೋಶಿಯಲ್ ಮೀಡಿಯಾದ ದೈತ್ಯ ಫೇಸ್ ಬುಕ್ ಸಂಸ್ಥೆ ತನ್ನ ಹೆಸರನ್ನು ಅತಿ ಶೀಘ್ರದಲ್ಲೇ ಬದಲಿಸಿಕೊಳ್ಳಲಿದೆ. ಹೌದು, ಇಡೀ ವಿಶ್ವಾದ್ಯಂತ ಅತ್ಯಧಿಕವಾಗಿ ಬಳಕೆಯಾಗ್ತಿರೋ ಫೇಸ್ ಬುಕ್ ಸದ್ಯ ತನ್ನ ಹೆಸರನ್ನು ಚೇಂಜ್ ಮಾಡಿಕೊಳ್ತಿದೆ. ಫೇಸ್ ಬುಕ್ ಸಂಸ್ಥಾಪಕ ಮಾರ್ಕ್ ಜುಕರ್ಬರ್ಗ್ ಇಷ್ಟರಲ್ಲೇ ಹೊಸ ಹೆಸರನ್ನು ಘೋಷಿಸಲಿದ್ದಾರೆ. ಅ.28 ರಂದು ಫೇಸ್ ಬುಕ್ ಸಂಸ್ಥೆಯ ವಾರ್ಷಿಕ ಸಮ್ಮೇಳನ ನಡೆಯಲಿದ್ದು,ಅಂದೇ ಹೆಸರು...

ಸಾಮಾಜಿಕ ಜಾಲತಾಣಗಳಿಗೆ ಗುಡ್‌ಬೈ ಹೇಳಿದ ಅಮೀರ್ ಖಾನ್

ಕೆಲವು ನಟ ನಟಿಯರು ಸದಾ ಸಾಮಾಜಿಕ ಜಾಲತಾಣಗಳಲ್ಲಿ ಆಕ್ಟೀವ್ ಆಗಿರುತ್ತಾರೆ. ತಮ್ಮ ದಿನನಿತ್ಯದ ಆಗು ಹೋಗುಗಳನ್ನು ಫೇಸ್ಬುಕ್, ಇನ್ಸ್ಟಾಗ್ರಾಮ್ ಮತ್ತು ಟ್ವಿಟ್ಟರ್ ನಲ್ಲಿ ಶೇರ್ ಮಾಡಿಕೊಳ್ಳುತ್ತಲೇ ಇರುತ್ತಾರೆ. ಅಂಥವರಲ್ಲಿ ಬಾಲಿವುಡ್ ನಟ ಅಮೀರ್ ಖಾನ್ ಕೂಡ ಒಬ್ಬರು. ಆದರೆ, ಈ ನಟ ಈಗ ಸೋಶಿಯಲ್ ಮಿಡಿಯಾಗೆ ಗುಡ್ ಬೈ ಹೇಳಿದ್ದಾರೆ. https://www.youtube.com/watch?v=EyWyE_8NCN8 ಸದ್ಯ ನಾನು ಟ್ವಿಟರ್, ಫೇಸ್ಬುಕ್...
- Advertisement -spot_img

Latest News

Bengaluru News: ವಕೀಲೆ ಸೂ*ಸೈಡ್ ಕೇಸ್: ಜೀವಾಗೆ ಕಿರುಕುಳ ನೀಡಿದ್ದು ಸಾಬೀತು

Bengaluru News: ಉದ್ಯಮಿ, ವಕೀಲೆ ಜೀವಾ ಆತ್ಮಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ಎಸ್‌ಐಟಿ ಅಧಿಕಾರಿಗಳು, ಹೈಕೋರ್ಟ್‌ಗೆ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ. ಹೈಕೋರ್ಟ್ ರಚಿಸಿದ್ದ ಡಿಸಿಪಿ ಅಕ್ಷಯ್ ಮಚೀಂದ್ರ,...
- Advertisement -spot_img