Tuesday, April 28, 2026

JDS

Health Tips: ಇದು ಕಣ್ಣಿನ BP ಲೈಫ್ ಲಾಂಗ್ ಟ್ರೀಟ್ಮೆಂಟ್: Dr. Thanuja Pradeep Podcast

Health Tips: ವೈದ್ಯರಾಗಿರುವ ಡಾ.ತನುಜಾ ಅವರು ಈಗಾಗಲೇ ಗ್ಲುಕೋಮಾ ಬಗ್ಗೆ ವಿವರಿಸಿದ್ದಾರೆ. ಹಾಗಾಗಿ ಗ್ಲುಕೋಮಾ ಬಗ್ಗೆ ನಾವು ಯಾವಾಗ ಎಚ್ಚರಿಕೆ ವಹಿಸಬೇಕು, ಏನಿದರ ಲಕ್ಷಣ, ಇತ್ಯಾದಿ ವಿಷಯಗಳ ಬಗ್ಗೆ ತಿಳಿಯೋಣ. https://youtu.be/Ij_8NgfO3M8 ವೈದ್ಯರು ಹೇಳುವ ಪ್ರಕಾರ, ಮನೆಯಲ್ಲಿ ಯಾರಿಗಾದರೂ ಗ್ಲುಕೋಮಾ ಆಗಿದ್ದಲ್ಲಿ, ಅನುವಂಶಿಕವಾಗಿ ಆ ಸಮಸ್ಯೆ ಮುಂದುವರಿಯುವ ಸಾಧ್ಯತೆ ಇದೆ. ಹಾಗಾಗಿ ಮನೆಯಲ್ಲಿ ಅಂಥ ಸಮಸ್ಯೆ ಯಾರಿಗಾದರೂ...

ಗ್ಲುಕೋಮಾ ಬರೋದೆ ಗೊತ್ತಾಗಲ್ಲ, ಬಂದ್ರೆ ಕುರುಡುತನ ಫಿಕ್ಸ್ :Thanuja Pradeep Podcast

Health Tips: ಗ್ಲುಕೋಮಾ ಅಂದ್ರೆ ಕಣ್ಣಿನ ಸಮಸ್ಯೆ. ಇದು ಬಂದರೆ ಕಣ್ಣು ಕುರುಡಾಗುವ ಸಾಧ್ಯತೆಯೂ ಇದೆ. ಹಾಗಾಗಿ ಈ ಬಗ್ಗೆ ಜನ ತಿಳಿಯಲೇಬೇಕಾಗಿದೆ. ವೈದ್ಯರಾಗಿರುವ ತನುಜಾ ಪ್ರದೀಪ್ ಅವರು ಈ ಬಗ್ಗೆ ವಿವರಿಸಿದ್ದಾರೆ. https://youtu.be/ZM8o39LD5m4 ನೀವು ಆಗಾಗ ನಿಮ್ಮ ಕಣ್ಣಿನ ದೃಷ್ಟಿ ಸರಿಯಾಗಿ ಇದೆಯಾ ಇಲ್ಲವಾ ಅಂತಾ ಚೆಕ್ ಮಾಡುತ್ತಿರಬೇಕು. ಅದಕ್ಕಾಗಿ ನೀವು ನಿಮ್ಮ 1 ಕಣ್ಣು...

Recipe: ಬೇಸಿಗೆ ರಜೆಯಲ್ಲಿ ಮಕ್ಕಳಿಗೆ ಮಾಡಿಕೊಡಿ ಮಖಾನಾ ಖೀರ್

Recipe: ಬೇಕಾಗುವ ಸಾಮಗ್ರಿ: 4 ಸ್ಪೂನ್ ತುಪ್ಪ, 1 ಬೌಲ್ ಮಖಾನಾ, 10ರಿಂದ 15 ಗೋಡಂಬಿ ಬೀಜ, ಅರ್ಧ ಲೀ. ದಪ್ಪ ಹಾಲು, ನೆನೆಸಿ ಸಿಪ್ಪೆ ತೆಗೆದು ಸಣ್ಣಗೆ ಕತ್ತರಿಸಿದ ಬಾದಾಮಿ, ಪಿಸ್ತಾ, ಗೋಡಂಬಿ, ಸ್ವಲ್ಪ ಹಾಲಲ್ಲಿ ನೆನೆಸಿದ ಕೇಸರಿ, ಅರ್ಧ ಕಪ್ ಸಕ್ಕರೆ. ಮಾಡುವ ವಿಧಾನ: ಪ್ಯಾನ್ ಬಿಸಿ ಮಾಡಿ, ತುಪ್ಪ ಹಾಕಿ, ಮಖಾನಾವನ್ನು...

Recipe: ಈ ಬೇಸಿಗೆಯಲ್ಲಿ ಮನೆಯಲ್ಲೇ ತಯಾರಿಸಿ ಮಖಾನಾ ಕುಲ್ಫಿ

Recipe: ಬೇಕಾಗುವ ಸಾಮಗ್ರಿ: 1 ಕಪ್ ಮಖಾನಾ, 10ರಿಂದ 15 ಬಾದಾಮಿ ಮತ್ತು ಗೋಡಂಬಿ, ಸ್ವಲ್ಪ ಕೇಸರಿ ದಳ, 1 ಸ್ಪೂನ್ ಹಾಲಿನ ಪುಡಿ, 1 ಲೋಟ ಹಾಲು, ಅಗತ್ಯ ಜೇನುತುಪ್ಪ, ಏಲಕ್ಕಿ ಪುಡಿ. ನಿಮಗೆ ಬೇಕಾದ್ರೆ ನೀವು ಪಿಸ್ತಾ, ಖರ್ಜೂರ ಸೇರಿ ಯಾವುದೇ ಬೇರೆ ಡ್ರೈಫ್ರೂಟ್ಸ್ ಬಳಸಬಹುದು. ಮಾಡುವ ವಿಧಾನ: ಮಿಕ್ಸಿ ಜಾರ್‌ಗೆ ಮಖಾನಾ,...

Recipe: ಮೈದಾ ಬಳಸದೇ ಮಾಡುವ ಹೆಲ್ದಿ ಮೋಮೋ ರೆಸಿಪಿ

Recipe: ಬೇಕಾಗುವ ಸಾಮಗ್ರಿ: 1 ಕಪ್ ಗೋದಿ ಹುಡಿ, ಉಪ್ಪು, ಎಣ್ಣೆ, ನೀರು. ಹೂರಣಕ್ಕೆ ಎಣ್ಣೆ, ಈರುಳ್ಳಿ, ಕ್ಯಾಬೇಜ್, ಕ್ಯಾರೇಟ್ ತುರಿ, ಕ್ಯಾಪ್ಸಿಕಂ, ಹಸಿಮೆಣಸು, ಉಪ್ಪು, ಅವಶ್ಯಕತೆ ಇದ್ದಲ್ಲಿ ಗರಂ ಮಸಾಲೆ ಸೇರಿ ಯಾವುದೇ ಖಾರ ಪದಾಾರ್ಥ ಸೇರಿಸಿ. ಮಾಡುವ ವಿಧಾನ: ಪ್ಯಾನ್ ಬಿಸಿ ಮಾಡಿ, ಎಣ್ಣೆ ಹಾಕಿ, ಈರುಳ್ಳಿ, ಕ್ಯಾಪ್ಸಿಕಂ, ಹಸಿಮೆಣಸು, ಕ್ಯಾರೇಟ್, ಕ್ಯಾಬೇಜ್ ಎಲ್ಲವನ್ನೂ...

Bollywood: ಭಕ್ತರು ತಿಂದ ಪ್ಲೇಟು-ಲೋಟ ವಾಶ್ ಮಾಡಿದ ಬಾಲಿವುಡ್ ನಟಿ ಪ್ರಿಯಾಂಕಾ ಛೋಪ್ರಾ

Bollywood: ಬಾಲಿವುಡ್ ನಟಿ ಪ್ರಿಯಾಂಕಾ ಛೋಪ್ರಾ ಸದ್ಯ ಬಾಲಿವುಡ್‌ನಿಂದ ದೂರ ಉಳಿದು, ಹಾಲಿವುಡ್‌ನಲ್ಲಿ ಪತಿ ನಿಕ್ ಜತೆ ನೆಲೆಸಿದ್ದಾರೆ. ಪುತ್ರಿ ಮಾಲತಿ ಜತೆ ತಾಯ್ತನವನ್ನು ಎಂಜಾಯ್ ಮಾಡುತ್ತಿದ್ದಾರೆ. ಆದರೆ ಪ್ರಿಯಾಂಕಾ ಭಾರತಕ್ಕೆ ಬಂದಾಗ, ದೇವಸ್ಥಾನಗಳಿಗೆ ಭೇಟಿ ನೀಡಿ, ಸೇವೆ ಸಲ್ಲಿಸುತ್ತಾರೆ. ಕಳೆದ ಬಾರಿ ಅಯೋಧ್ಯೆಯ ರಾಮಮಂದಿರಕ್ಕೆ ಭೇಟಿ ನೀಡಿ, ಪತಿ ಮತ್ತು ಮಗಳ ಸಮೇತ ರಾಮನ...

Sandalwood: ಇಂದು ಮೂರ್ಖರ ದಿನವಲ್ಲ, ಬುದ್ಧಿವಂತರ ದಿನ: ಸ್ಯಾಂಡಲ್‌ವುಡ್ ನಟ ಉಪೇಂದ್ರ

Sandalwood: ಇಂದು ಏಪ್ರಿಲ್ 1. ಇಷ್ಟು ವರ್ಷ ಈ ದಿನವನ್ನು ಮೂರ್ಖರ ದಿನ ಅಂತಾ ಕರಿತಿದ್ವಿ. ಎಷ್ಟೋ ಜನ ಏಪ್ರಿಲ್ 1ಕ್ಕೆ ತಮಾಷೆ ಮಾಡಿ, ಏಪ್ರಿಲ್ ಫೂಲ್ ಎಂದು ಕೂಗುತ್ತಾರೆ. ಕೆಲವು ತಮಾಷೆಗಳಿಗೆ ಜೀವವೂ ಬಲಿಯಾಗಿರುವ ಉದಾಹರಣೆಯೂ ಇದೆ. ಆದ್ರೆ ಇಂದು ಪ್ರೆಸ್‌ಮೀಟ್ ಮಾಡಿ, ಮಾತನಾಡಿರುವ ನಟ, ನಿರ್ದೇಶಕ ಉಪೇಂದ್ರ, ನಾವು ಏಪ್ರಿಲ್ 1ನ್ನ...

Bollywood: ಪಾಕಿಸ್ತಾನ ನಮ್ಮ ಉತ್ತಮ ನೆರೆರಾಷ್ಟ್ರ, ನಾವು ಪ್ರೀತಿಯಿಂದ ಇರಬೇಕು: ಶಾರುಖ್ ಖಾನ್

Bollywood: ಸದ್ಯ ಭಾರತದೆಲ್ಲೆಡೆ ಸದ್ದು ಮಾಡುತ್ತಿರುವ ಸಿನಿಮಾ ಅಂದ್ರೆ ಅದು ಧುರಂಧರ್ -2. ಸಾವಿರ ಕೋಟಿ ರೂಪಾಯಿ ಬಾಚುವ ತವಕದಲ್ಲಿರುವ ಧುರಂಧರ್ ಸಿನಿಮಾ ಸುದ್ದಿ ಹೆಚ್ಚಾಗುತ್ತಿದ್ದಂತೆ, ಬಾಲಿವುಡ್ ನಟ ಶಾರೂಖ್ ಖಾನ್ ಮಾತನಾಡಿರುವ ಹಳೆಯ ವೀಡಿಯೋ ವೈರಲ್ ಆಗುತ್ತಿದೆ. ಈ ವೀಡಿಯೋದಲ್ಲಿ ಶಾರುಖ್ ಪಾಕಿಸ್ತಾನವನ್ನು ಉತ್ತಮ ದೇಶ ಅಂದಿದ್ದಾರೆ. ಈ ವೀಡಿಯೋದಲ್ಲಿ ಮಾತನಾಡಿರುವ ಶಾರುಖ್, ನನ್ನ...

Health Tips: ಬೇಸಿಗೆಯಲ್ಲಿ ಮಜ್ಜಿಗೆ ಸೇವನೆಯಿಂದಾಗುವ ಲಾಭಗಳೇನು..?

Health Tips: ಬೇಸಿಗೆ ಬಂದ್ರೆ ಸಾಕು ಜನ ದೇಹಕ್ಕೆ ತಂಪು ನೀಡುವ ಪೇಯ, ಹಣ್ಣು, ಪದಾರ್ಥಗಳ ಸೇವನೆಗೆ ಮುಂದಾಗುತ್ತಾರೆ. ರಾಗಿ ಅಂಬಲಿ, ಪಾನಕ, ಜ್ಯೂಸ್, ಕಲ್ಲಂಗಡಿ, ಸೌತೇಕಾಯಿ, ಎಳನೀರು ಹೀಗೆ ದೇಹಕ್ಕೆ ತಂಪು ನೀಡು, ಕೂಲ್ ಎನ್ನಿಸುವ ಹಣ್ಣು-ಪಾನೀಯ ಸೇವನೆ ಮಾಡುತ್ತಾರೆ. ಇದರ ಜತೆಗೆ ಮಜ್ಜಿಗೆ ಕೂಡ ಬೇಸಿಗೆಗೆ ಅತ್ಯುತ್ತಮ ಆಯ್ಕೆಯಾಗಿದೆ. ಕೆಲವರು ಮಜ್ಜಿಗೆ ಬರೀ...

Political News: ನಿಜವಾದ ಶ್ರೇಷ್ಠತೆಯು ಸೇವೆಯಲ್ಲಿ ಅಡಗಿದೆ ಎಂಬುದನ್ನು ಶ್ರೀಗಳು ತೋರಿಸಿಕೊಟ್ಟರು: ಪ್ರಧಾನಿ ಮೋದಿ

Political News: ಇಂದು ಶ್ರೀ ಸಿದ್ಧಗಂಗಾ ಶ್ರೀಗಳಾದ ಡಾ.ಶ್ರೀ ಶಿವಕುಮಾರ ಸ್ವಾಮಿಗಳ ಜಯಂತಿಯಾಗಿದ್ದು, ಪ್ರಧಾನಿ ನರೇಂದ್ರ ಮೋದಿ, ಎಕ್ಸ್ ಖಾತೆಯಲ್ಲಿ ಬರೆಯುವ ಮೂಲಕ ಗೌರವ ನಮನ ಸಲ್ಲಿಸಿದ್ದಾರೆ. ಕನ್ನಡದಲ್ಲೇ ನಮನ ಸಲ್ಲಿಸಿರುವ ಮೋದಿ, ಪರಮಪೂಜ್ಯ ಡಾ. ಶ್ರೀ ಶ್ರೀ ಶ್ರೀ ಶಿವಕುಮಾರ ಸ್ವಾಮಿಗಳ ಜಯಂತಿಯ ಸಂದರ್ಭದಲ್ಲಿ ಅವರಿಗೆ ಗೌರವಪೂರ್ಣ ನಮನಗಳು. ಮನುಕುಲದ ಬಗೆಗಿನ ಕರುಣೆ, ನಮ್ರತೆ...
- Advertisement -spot_img

Latest News

ಬೇಟೆ ವಿಫಲ! ಬಾವಿಯಲ್ಲಿ ಸಿಲುಕಿದ ಚಿರತೆ

ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ದೊಡ್ಡಗುಣಿ ಗ್ರಾಮದಲ್ಲಿ ಅಪರೂಪದ ಘಟನೆೊಂದು ನಡೆದಿದೆ. ನವಿಲನ್ನು ಬೇಟೆಯಾಡಲು ಬಂದ ಚಿರತೆ ತೋಟದ ಬಾವಿಗೆ ಬಿದ್ದಿದೆ. ಗ್ರಾಮದ ಕೃಷ್ಣಪ್ಪ ಅವರಿಗೆ ಸೇರಿದ...
- Advertisement -spot_img