Sunday, July 26, 2026

JDS

Dharwad News: ಮಳೆಯ ನಿರೀಕ್ಷೆಯಲ್ಲಿ ಕಣ್ಣು ಆಕಾಶದತ್ತ… ಮನಸ್ಸು ಮಾತ್ರ ಶ್ರೀರಾಮನತ್ತ..!

Dharwad News: ಮುಂಗಾರು ಮಳೆ ಕೈಕೊಟ್ಟು ರೈತರು ಸಂಕಷ್ಟದಲ್ಲಿರುವ ಸಂದರ್ಭದಲ್ಲಿ ಧಾರವಾಡ ಜಿಲ್ಲೆಯ ರೈತರ ತಂಡವೊಂದು ಅಪರೂಪದ ಸಂಕಲ್ಪ ಕೈಗೊಂಡಿದೆ. ಕಾರು, ಬಸ್, ರೈಲು ಅಲ್ಲ… ರೈತನ ಜೀವನಾಡಿಯಾದ ಟ್ರ್ಯಾಕ್ಟರ್‌ನಲ್ಲೇ ಬರೋಬ್ಬರಿ 1,697 ಕಿಲೋಮೀಟರ್ ದೂರದ ಅಯೋಧ್ಯೆ ಯಾತ್ರೆ ಆರಂಭಿಸಿದ್ದಾರೆ. ಉತ್ತಮ ಮಳೆಯಾಗಿ ಹೊಲಗಳು ಹಸಿರಾಗಲಿ… ಅನ್ನದಾತನ ಬದುಕು ನೆಮ್ಮದಿಯಾಗಲಿ ಎಂಬ ಆಶಯದೊಂದಿಗೆ ಹೊರಟಿರುವ...

ಆನಂದ ನಗರದ ನಿವಾಸಿಗಳಿಗೆ ನೋಟಿಸ್‌ – ಪಟ್ಟಣ ಪಂಚಾಯಿತಿ ಅಧಿಕಾರಿ ವಿರುದ್ಧ ಸ್ಥಳೀಯರ ಆಕ್ರೋಶ

Uttara Kannada News: ಮುಂಡಗೋಡ ಪಟ್ಟಣದ ಆನಂದ ನಗರದಲ್ಲಿ ವಾಸವಾಗಿರುವ 35 ಕುಟುಂಬಗಳಿಗೆ ನ್ಯಾಯಾಲಯದಿಂದ ನೋಟಿಸ್ ಜಾರಿಯಾಗಿದ್ದು, ಈ ಹಿನ್ನೆಲೆಯಲ್ಲಿ ಸ್ಥಳೀಯ ನಿವಾಸಿಗಳು ಪಟ್ಟಣ ಪಂಚಾಯಿತಿಯ ಕಂದಾಯ ನಿರೀಕ್ಷಕ ಮಂಜುನಾಥ ಮುಚ್ಚುಂಡಿ ಅವರನ್ನು ತರಾಟೆಗೆ ತೆಗೆದುಕೊಂಡ ಘಟನೆ ಬುಧವಾರ ನಡೆದಿದೆ. ಹಲವು ದಶಕಗಳಿಂದ ಈ ಪ್ರದೇಶದಲ್ಲಿ ಬಡ ಕುಟುಂಬಗಳು ನೆಲೆಸಿದ್ದು, ತಮ್ಮ ಮಾಹಿತಿಗಳನ್ನು ಅಧಿಕಾರಿಗಳು ದುರುಪಯೋಗಪಡಿಸಿಕೊಂಡಿದ್ದಾರೆ...

Hubli News: ವೇತನ ಹೆಚ್ಚಳಕ್ಕೆ ಎಫ್‌ಸಿಐ ಕಾರ್ಮಿಕರ ಪ್ರತಿಭಟನೆ

Hubli News: ವೇತನ ಹೆಚ್ಚಳ, ಸೇವಾ ಭದ್ರತೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಫುಡ್ ಕಾರ್ಪೋರೇಷನ್ ಆಫ್ ಇಂಡಿಯಾ (ಎಫ್‌ಸಿಐ)ಯ ಗುತ್ತಿಗೆ ಕಾರ್ಮಿಕರು ಹುಬ್ಬಳ್ಳಿಯಲ್ಲಿ ಪ್ರತಿಭಟನೆ ನಡೆಸಿದರು. ತಮ್ಮ ಸಮಸ್ಯೆಯನ್ನು ಕೇಂದ್ರ ಸಚಿವರ ಗಮನಕ್ಕೆ ತಂದಿದ್ದಕ್ಕೆ ಕೆಲಸದಿಂದ ಹೊರಹಾಕಲಾಗಿದೆ ಎಂದು ಕಾರ್ಮಿಕರು ಆರೋಪಿಸಿದ್ದಾರೆ. ಹುಬ್ಬಳ್ಳಿಯ ಎಫ್‌ಸಿಐ ಕಚೇರಿ ಎದುರು ಪ್ರತಿಭಟನೆ ನಡೆಸಿದ ಗುತ್ತಿಗೆ ಕಾರ್ಮಿಕರು,...

Dharwad: ಚಲಿಸುತ್ತಿದ್ದ ಬಸ್‌ನಿಂದ ಉಗುಳಲು ಹೋಗಿ ಭೀಕರ ಅಪಘಾತ

Dharwad News: ಚಲಿಸುತ್ತಿದ್ದ ಬಸ್‌ನಿಂದ ಉಗಳಲು ಹೋಗಿದ್ದ ವ್ಯಕ್ತಿಯೊಬ್ಬರು ಭೀಕರ ಅಪಘಾತದಲ್ಲಿ ಮೃತಪಟ್ಟಿರುವ ಘಟನೆ ಧಾರವಾಡ ಜಿಲ್ಲೆಯ ಕುಂದಗೋಳ ಪಟ್ಟಣದಲ್ಲಿ ನಡೆದಿದೆ. ಬಸ್‌ನ ಕೊನೆಯ ಸೀಟಿನಲ್ಲಿ ಕುಳಿತಿದ್ದ ವೇಳೆ ಹಿಂಬದಿಯಿಂದ ಬಂದ ಟಿಪ್ಪರ್ ಲಾರಿ ತಲೆಗೆ ಡಿಕ್ಕಿ ಹೊಡೆದ ಪರಿಣಾಮ ವ್ಯಕ್ತಿಯ ರುಂಡ ಕಟ್ ಆಗಿದ್ದು, ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಧಾರವಾಡ ಜಿಲ್ಲೆಯ ಕುಂದಗೋಳ ಪಟ್ಟಣದಲ್ಲಿ ಈ...

ಪ್ರತ್ಯೇಕ ಪ್ರಕರಣ: ಹುಬ್ಬಳ್ಳಿಗೆ ಭಯಾನಕ ಬೈಕ್ ಕಳ್ಳರ ಗ್ಯಾಂಗ್ ಎಂಟ್ರಿ: ಆತಂಕ ಸೃಷ್ಟಿಸಿದ ಮುಸುಕುಧಾರಿಗಳು

Hubli News: ಹುಬ್ಬಳ್ಳಿ : ಹುಬ್ಬಳ್ಳಿ ನಗರದಲ್ಲಿ ಮತ್ತೆ ಬೈಕ್ ಕಳ್ಳರ ಗ್ಯಾಂಗ್ ಸಕ್ರಿಯವಾಗಿರುವ ಶಂಕೆ ವ್ಯಕ್ತವಾಗಿದೆ. ತಡರಾತ್ರಿ ಕಾಲೊನಿಗಳಿಗೆ ಎಂಟ್ರಿ ಕೊಟ್ಟು ಮನೆ ಮುಂದೆ ನಿಲ್ಲಿಸಿದ್ದ ಬೈಕ್‌ಗಳನ್ನು ಕ್ಷಣಾರ್ಧದಲ್ಲೇ ಕಳವು ಮಾಡುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ. ಹುಬ್ಬಳ್ಳಿಯ ಕೇಶ್ವಾಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬೈಕ್ ಕಳ್ಳರ ಹಾವಳಿ...

Recipe: ಶಾಲೆಗೆ ಹೋಗುವಾಗ ಮಕ್ಕಳಿಗೆ ಈ ತಿಂಡಿ ಮಾಡಿಕೊಟ್ರೆ ಟಿಫಿನ್ ಖಾಲಿಯಾಗೋದು ಗ್ಯಾರಂಟಿ

Recipe: ಬೇಕಾಗುವ ಸಾಮಗ್ರಿ: 1 ಕಪ್ ಜೋಳದ ಹುಡಿ, ಕಾಲು ಕಪ್ ಕಡಲೆ ಹುಡಿ, ಬೇಕಾದ್ರೆ ಸ್ವಲ್ಪ ರಾಗಿ ಹುಡಿ, 1 ತುರಿದ ಕ್ಯಾರೆಟ್, ಅರ್ಧ ತುರಿದ ಬೀಟ್‌ರೂಟ್‌, ತುರಿದ ಪನೀರ್, ಕೊತ್ತೊಂಬರಿ ಸೊಪ್ಪು, ಶುಂಠಿ ಪೇಸ್ಟ್, ಅರಿಶಿನ, ಜೀರಿಗೆ, ಖಾರದ ಪುಡಿ, ಉಪ್ಪು, ಎಳ್ಳು, ಸಣ್ಣಗೆ ಹೆಚ್ಚಿನ ಕರಿಬೇವು, ಎಣ್ಣೆ. ಮಾಡುವ ವಿಧಾನ: ಮಿಕ್ಸಿಂಗ್‌...

Recipe: ಇನ್‌ಸ್ಟಂಟ್ ಚಟ್ನಿಪುಡಿ ರೆಸಿಪಿ ತಿಳಿಯಿರಿ, ದೋಸೆ, ಇಡ್ಲಿ, ಅನ್ನ, ಚಪಾತಿ ಎಲ್ಲದಕ್ಕೂ ಮ್ಯಾಚ್ ಆಗತ್ತೆ..

Recipe: ಬೇಕಾಗುವ ಸಾಮಗ್ರಿ: 1 ಕಪ್ ಶೇಂಗಾ, ಕಾಲು ಕಪ್ ಹುರಿಗಡಲೆ, 10 ಎಸಳು ಬೆಳ್ಳುಳ್ಳಿ, ಸ್ವಲ್ಪ ಕರಿಬೇವು, ಸ್ವಲ್ಪ ಜೀರಿಗೆ, 2 ಸ್ಪೂನ್ ತೆಂಗಿನ ಎಣ್ಣೆ, ಕೊತ್ತೊಂಬರಿ ಸೊಪ್ಪು, ಖಾರ ಬೇಕಾದಷ್ಟು ಖಾರದ ಪುಡಿ, ಸ್ವಲ್ಪ ಸಕ್ಕರೆ ಅಥವಾ ಬೆಲ್ಲ, ಅವಶ್ಯಕತೆ ಇರುವಷ್ಟು ಉಪ್ಪು. ಮಾಡುವ ವಿಧಾನ: ಶೇಂಗಾ, ಹುರಿಗಡಲೆ, ಬೆಳ್ಳುಳ್ಳಿ, ಕರಿಬೇವು, ಜೀರಿಗೆಯನ್ನು...

Rain Alert: ಜುಲೈನಲ್ಲಿ ದೊಡ್ಡ ಗಂಡಾಂತರ? 125 ವರ್ಷಗಳಲ್ಲೇ ಕನಿಷ್ಠ ಮಳೆ!

Rain Alert: ದೇಶದಲ್ಲಿ ಮುಂಗಾರು ಮಳೆ ಕೊರತೆ ಆತಂಕ ಹೆಚ್ಚಿಸಿದೆ. ಜೂನ್ ತಿಂಗಳಲ್ಲಿ ವಾಡಿಕೆಗಿಂತ ಶೇ.40ರಷ್ಟು ಕಡಿಮೆ ಮಳೆಯಾದ ಬೆನ್ನಲ್ಲೇ, ಜುಲೈ ತಿಂಗಳಲ್ಲೂ ಸಾಮಾನ್ಯಕ್ಕಿಂತ ಕಡಿಮೆ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಎಲ್ ನಿನೊ ಪ್ರಭಾವ ಹಾಗೂ ನೈರುತ್ಯ ಮುಂಗಾರು ದುರ್ಬಲಗೊಂಡಿರುವ ಪರಿಣಾಮ ಜೂನ್ ತಿಂಗಳಲ್ಲಿ ದೇಶದಾದ್ಯಂತ ವಾಡಿಕೆಗಿಂತ...

Gold Rate: ಆಭರಣ ಪ್ರಿಯರಿಗೆ GOOD NEWS! ಪಾತಾಳಕ್ಕೆ ಕುಸಿದ ಅಪರಂಜಿ ದರ?

Gold Rate: ಸತತ ಏರಿಕೆಯಿಂದ ಆಭರಣ ಪ್ರಿಯರ ಕೈಗೆಟುಕದಂತಾಗಿದ್ದ ಚಿನ್ನದ ಬೆಲೆ ಇದೀಗ ಭಾರೀ ಕುಸಿತ ಕಂಡಿದೆ. ಒಂದೇ ತಿಂಗಳಲ್ಲಿ ಸುಮಾರು 50 ಸಾವಿರ ರೂಪಾಯಿ ಇಳಿಕೆಯಾಗಿರುವುದು ಚಿನ್ನದ ಮಾರುಕಟ್ಟೆಯಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ. ಇರಾನ್–ಅಮೆರಿಕ ಉದ್ವಿಗ್ನತೆಯ ಸಂದರ್ಭದಲ್ಲಿ 10 ಗ್ರಾಂ ಚಿನ್ನದ ದರ ₹1,92,991ಕ್ಕೆ ಏರಿಕೆ ಕಂಡು ದಾಖಲೆ ನಿರ್ಮಿಸಿತ್ತು. ಆದರೆ ಇದೀಗ ಪರಿಸ್ಥಿತಿ...

Dharwad: ದಪ್ಪ ಇರುವ ಕಾರಣಕ್ಕೆ ಗರ್ಭಿಣಿಯಾಗುತ್ತಿಲ್ಲವೆಂದು ಪತಿಯಿಂದಲೇ ಪತ್ನಿಯ ಹ*ತ್ಯೆ..?

Dharwad News: ಹೆಂಡತಿ ದಪ್ಪ ಇದ್ದಾಳೆ, ಗರ್ಭಧರಿಸುತ್ತಿಲ್ಲ ಎಂಬ ಕಾರಣಕ್ಕೆ ಪತಿಯೇ ಕತ್ತು ಹಿಸುಕಿ ಕೊಲೆ ಮಾಡಿರುವ ಆರೋಪ ಧಾರವಾಡ ಜಿಲ್ಲೆಯಲ್ಲಿ ಕೇಳಿಬಂದಿದೆ. ನವಲಗುಂದ ತಾಲೂಕಿನ ಹಣಸಿ ಗ್ರಾಮದಲ್ಲಿ ನಡೆದ ಈ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ಪ್ರಕರಣ ಸಂಬಂಧ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ. ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಹಣಸಿ ಗ್ರಾಮದಲ್ಲಿ 29 ವರ್ಷದ...
- Advertisement -spot_img

Latest News

ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ: ವಿದ್ಯಾರ್ಥಿಗಳಿಗೆ ಅಭಿನಂದನೆ ಸಲ್ಲಿಸಿದ ಮಾಜಿ ಸಿಎಂ

Political News: ನೀಟ್ ಪರೀಕ್ಷೆಯ ಪೇಪರ್ ಲೀಕ್ ಕೇಸ್‌ಗೆ ಸಂಬಂಧಿಸಿದಂತೆ ಇಂದು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಿದ್ದಾರೆ. ಈ ಬಗ್ಗೆ ತಮ್ಮಎಕ್ಸ್ ಖಾತೆಯಲ್ಲಿ...
- Advertisement -spot_img