Recipe: ಬೇಸಿಗೆ ಗಾಲ ಶುರುವಾಗಿದೆ. ಪದೇ ಪದೇ ಬಾಯಾರಿಕೆಯಾಗುವುದು, ದೇಹದಲ್ಲಿ ನೀರಿನ ಅಂಶ ಕಡಿಮೆಯಾಗೋ ಸಮಸ್ಯೆ ಇರೋದು ಕಾಮನ್. ಹಾಗಂತ ನಾವು ಮಾರುಕಟ್ಟೆಯಲ್ಲಿ ಸಿಗುವಂಥ ಪಾನೀಯ ತಂದು ಕುಡಿಯೋದಲ್ಲ. ಬದಲಾಗಿ ಮನೆಯಲ್ಲೇ ನೀವು ಮ್ಯಾಂಗೋ ಲಸ್ಸಿ ತಯಾರಿಸಿ ಕುಡಿಯಬಹುದು. ಇದು ಮಾವಿನ ಸೀಸನ್ ಆಗಿರುವ ಕಾರಣಕ್ಕೆ, ಆರೋಗ್ಯಕ್ಕೂ ಹಿತವಾದ, ರುಚಿಯೂ ಆದ ಮ್ಯಾಂಗೋ ಲಸ್ಸಿ...
Recipe: ಮಾವಿನ ಕಾಯಿ ಸೀಸನ್ ಆರಂಭವಾಗಿದೆ. ಎಲ್ಲಿ ನೋಡಿದರೂ ಮಾವಿನ ಕಾಯಿ ಉಪ್ಪಿನಕಾಯಿ, ಮಾವವಿನಕಾಯಿ ಚಟ್ನಿ, ತಂಬುಳಿ ಹೀಗೆ ವೆರೈಟಿ ವೆರೈಟಿ ಮಾವಿನ ಕಾಯಿ ಪದಾರ್ಥ ಕಾಣ ಸಿಗುತ್ತದೆ. ಅದೇ ರೀತಿ ನಾವಿಂದು ಮಾವಿನಕಾಯಿ ಚಿತ್ರಾನ್ನ ಮಾಡೋದು ಹೇಗೆ ಅಂತಾ ಹೇಳಲಿದ್ದೇವೆ. ಇದನ್ನು ಈಸಿಯಾಗಿ ಮಾಡಿ ಮಕ್ಕಳಿಗೆ ಟಿಫಿನ್‌ಗೂ ಹಾಕಿಕೊಡಬಹುದು.
ಬೇಕಾಗುವ ಸಾಮಗ್ರಿ: ಅರ್ಧ ಕಪ್...
Political News: ರಾಜ್ಯದಲ್ಲಿ ಮುಡಾ ಹಗರಣದ ಬಳಿಕ ಸರ್ಕಾರ ಹಾಗೂ ರಾಜ್ಯಪಾಲರ ನಡುವಿನ ಸಂಘರ್ಷ ಕೊನೆಯಾಗುವ ಲಕ್ಷಣಗಳು ಕಾಣುತ್ತಿಲ್ಲ. ಗ್ರೇಟರ್ ಬೆಂಗಳೂರು ಸೇರಿದಂತೆ ರಾಜ್ಯ ಸರ್ಕಾರದ ಹಲವು ಮಸೂದೆಗಳನ್ನು ರಾಜ್ಯಪಾಲರು ಸಹಿ ಮಾಡದೆ ವಾಪಸ್ ಕಳುಹಿಸಿರುವುದಕ್ಕೆ ಇದೀಗ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಚಿವ ಪ್ರಿಯಾಂಕ್ ಖರ್ಗೆ ಕಿಡಿ ಕಾರಿದ್ದಾರೆ. ಅಲ್ಲದೆ...
International news: ಮಾಜಿ ಪ್ರಧಾನಿ ಶೇಖ್ ಹಸೀನಾಳನ್ನು ಓಡಿಸಿ ಸದ್ಯ ಬಾಂಗ್ಲಾ ದೇಶದ ನೂತನ ಪ್ರಧಾನಿಯಾಗಿರುವ ಯೂನಸ್, ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದರು. ಈ ವೇಳೆ ಭಾರತದ ವಿರುದ್ಧವಾಗಿ ಅವರು ಚೀನಾ ಅಧ್ಯಕ್ಷರ ಬಳಿ ಮಾತನಾಡಿದ್ದರು. ಭಾರತಕ್ಕೆ ಸೇರಿದ 7 ನದಿಗಳಿಗೆ ಯಾವುದೇ ಮಾರ್ಗವಿಲ್ಲ. ಹಾಗಾಗಿ ಭಾರತ...
Political News: ತಮಿಳುನಾಡಿನಲ್ಲಿ ಮುಂದಿನ ವರ್ಷ ನಡೆಯಲಿರುವ ವಿಧಾನಸಭೆ ಚುನಾವಣೆಗೆ ಈಗಿನಿಂದಲೇ ತಯಾರಿ ನಡೆಸಿರುವ ಬಿಜೆಪಿಯು ತನಗೆ ಅಗತ್ಯವಾದ ವಾತಾವರಣ ಸೃಷ್ಟಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿದೆ. ಅಲ್ಲದೆ ಹೇಗಾದರೂ ಮಾಡಿ ಅಡಳಿತಾರೂಢ ಡಿಎಂಕೆಯನ್ನು ಬಗ್ಗು ಬಡಿಯಲೇಬೆಕೆಂಬ ಹಠ ತೊಟ್ಟಿರುವ ಮೋದಿ ಹಾಗೂ ಅಮಿತ್ ಶಾ ಜೋಡಿ ಇದಕ್ಕಾಗಿ ದೊಡ್ಡ ಮಟ್ಟದ ಸಿದ್ದತೆ ನಡೆಸಿದೆ. ಹೀಗಾಗಿ ತಮಿಳುನಾಡಿನ...
Political News: ಕಳೆದ ಬಜೆಟ್ ಅಧಿವೇಶನದಲ್ಲಿ ಕರ್ನಾಟಕ ವಿಧಾನಸಭೆಯ ಸದನದಿಂದ ಅಮಾನತುಗೊಂಡಿರುವ ಬಿಜೆಪಿಯ 18 ಶಾಸಕರ ಅಮಾನತು ವಾಪಸ್ ಪಡೆಯುವಂತೆ ವಿಪಕ್ಷ ನಾಯಕ ಆರ್. ಅಶೋಕ್ ಸ್ಪೀಕರ್ ಯು.ಟಿ.ಖಾದರ್ ಅವರಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ.
https://youtu.be/mSZYjMusBtc
ತಮ್ಮ ಪಕ್ಷದ ವತಿಯಿಂದ ಸ್ಪೀಕರ್ ಭೇಟಿಯಾಗುವ ಮುನ್ನವೇ ಅಶೋಕ್ ಅವರು ಯು.ಟಿ.ಖಾದರ್ ಅವರಿಗೆ ಬರೆದಿರುವ ಪತ್ರವು ಇದೀಗ ಕೇಸರಿ...
Sandalwood News: ಅವರಿಬ್ಬರೂ ಕನ್ನಡದ ನಟಿಯರು. ಕನ್ನಡದಲ್ಲಿ ಬೆರಳೆಣಿಕೆ ಸಿನಿಮಾ ಮಾಡಿ ಸೈ ಅನಿಸಿಕೊಂಡ್ರು. ಆಮೇಲೆ ಇನ್ನೂ ದೊಡ್ಡದ್ದಾಗಿ ಬೆಳೆಯಬೇಕು ಅಂದುಕೊಂಡ್ರು ಸ್ಯಾಂಡಲ್ ವುಡ್ ಬಿಟ್ಟು ಹೊರಟು ಹೋದ್ರು. ಏನೋ ಆಗುತ್ತೆ ಅಂದುಕೊಂಡ್ರು. ಇನ್ನೇನೋ ಆಗೋಗಿದೆ. ಅವರು ಬಯಸಿದ್ದೇ ಒಂದು ಈಗ ಆಗಿದ್ದೇ ಇನ್ನೊಂದು. ಹೌದು, ಇದು ರಶ್ಮಿಕಾ ಮಂದಣ್ಣ ಮತ್ತು ಶ್ರೀಲೀಲಾ ವಿಷಯ....
Hubli News: ಹುಬ್ಬಳ್ಳಿ: ಇಂದು ಡಿಸಿಎಂ ಡಿ.ಕೆ.ಶಿವಕುಮಾರ್ ಬಾಗಲಕೋಟೆಯಿಂದ ಹುಬ್ಬಳ್ಳಿಗೆ ಆಗಮಿಸಿದ್ದು, ಹುಬ್ಬಳ್ಳಿಯಿಂದ ಕರ್ನಾಟಕ ಭವನದ ಉದ್ಘಾಟನೆಗಾಗಿ ದೆಹಲಿಗೆ ಪ್ರಯಾಣ ಬೆಳೆಸಿದ್ದರು.
ಈ ವೇಳೆ ಏರ್ಪೋರ್ಟ್‌ನಲ್ಲಿ ಮಾಧ್ಯಮದ ಜೊತೆ ಮಾತನಾಡಿರುವ ಡಿಕೆಶಿ, ದೆಹಲಿಯಲ್ಲಿ ಕರ್ನಾಟಕ ಭವನ ಉದ್ಘಾನೆಯಿದೆ. ಸಂಸತ್ತಿನ ಅಧಿವೇಶನದ ಮತ್ತು ಸಿಎಂ ಕಾಲಿನ ಸಮಸ್ಯೆಯಿಂದ ಉದ್ಘಾಟನೆ ತಡವಾಗಿದೆ. ನಾಲ್ಕು ಎಂಎಲ್ ಸಿ ಸ್ಥಾನ ಖಾಲಿಯಿದೆ ಹೀಗಾಗಿ...
Political News: ರಾಜ್ಯದಲ್ಲಿನ ಸರ್ಕಾರಿ ಆಸ್ತಿಗಳನ್ನು ರಕ್ಷಣೆ ಮಾಡಬೇಕೆಂದು ಹಲವು ನಿಯಮಗಳನ್ನು, ಕಾನೂನುಗಳನ್ನು ಜಾರಿಗೆ ತಂದರೂ ಸಹ ಅವುಗಳನ್ನು ಉಳಿಸಿಕೊಳ್ಳುವುದರಲ್ಲಿ ಸರ್ಕಾರ ನಿರೀಕ್ಷಿತ ಪ್ರಗತಿ ಕಂಡಿಲ್ಲ. ಅಲ್ಲದೆ ಇದಕ್ಕೆ ಪೂರಕವಾಗಿ ಇದೀಗ ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ ಮಾಹಿತಿಯು ಬೆಚ್ಚಿ ಬೀಳಿಸುವಂತಿದೆ.
https://youtu.be/5RR4u1c_8T4
ಇನ್ನೂ ಕೇಂದ್ರದ ಪ್ರಕಾರ ದೇಶದ 25 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಸುಮಾರು...
National Political News: ದೇಶದಲ್ಲಿ ಬಹು ಚರ್ಚಿತವಾಗಿದ್ದ ಹಾಗೂ ಪರ- ವಿರೋಧದ ಅಲೆಯನ್ನು ಎಬ್ಬಿಸಿದ್ದ ವಕ್ಫ್ ತಿದ್ದುಪಡಿ ಮಸೂದೆಯು ಇಂದು ಲೋಕಸಭೆಯಲ್ಲಿ ಮಂಡನೆಯಾಗಿದೆ. ಕೇಂದ್ರ ಸಂಸದೀಯ ವ್ಯವಹಾರ ಮತ್ತು ಅಲ್ಪಸಂಖ್ಯಾತ ವ್ಯವಹಾರಗಳ ಇಲಾಖೆ ಸಚಿವ ಕಿರಣ್ ರಿಜಿಜೂ ಅವರು ವಕ್ಫ್ ತಿದ್ದುಪಡಿ ಮಸೂದೆಯನ್ನು ಮಂಡಿಸುವುದರ ಜೊತೆಗೆ ಅದರ ವಿಸ್ತ್ರತ ವಿವರಣೆಯನ್ನು ಸದನದ ಮುಂದಿಟ್ಟರು.
https://youtu.be/OYh8MNfFtIY
ಜನರ ದಾರಿ...
Sandalwood: ಸ್ಯಾಂಡಲ್‌ವುಡ್ ತಾರೆ ಭೀಮ ಪ್ರಿಯಾ ಅವರ ಪತಿ ಅವಿನಾಶ್ ಅವರು ಪ್ರಿಯಾ ಅವರ ಕಲಾ ಜರ್ನಿಗೆ ಹೇಗೆ ಬೆಂಬಲಿಸುತ್ತಾರೆ ಅನ್ನೋ ಬಗ್ಗೆ ಮಾತನಾಡಿದ್ದಾರೆ.
https://youtu.be/IvdGyaaKCb0
ಈ ಬಗ್ಗೆ...