ಹಾಸನ : ಅಬಕಾರಿ ಸಚಿವರು ಹಾಗೂ ಹಾಸನ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಗೋಪಾಲಯ್ಯ ಅವರು ಇಂದು ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಯವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದು ನಮನ ಸಲ್ಲಿಸಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪರಮಪೂಜ್ಯರು ಕಾಲೈಕ್ಯವಾಗಿರುವುದು ರಾಜ್ಯಕ್ಕೆ, ದೇಶಕ್ಕೆ ದೊಡ್ಡ ನಷ್ಟವಾಗಿದೆ ಎಂದರು.
ಎಲ್ಲರೂ ಶ್ರವಣಬೆಳಗೊಳಕ್ಕೆ ಬಹಳ ಸಂತೋಷದಿಂದ ಬಂದು ಶ್ರೀಗಳ...
ಹಾಸನ: ತಾಲೂಕಿನ ಶ್ರವಣಬೆಳಗೊಳ ಜೈನ ಮಠದ ಪೀಠಾಧ್ಯಕ್ಷ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ವಿಧಿವಶರಾಗಿದ್ದಾರೆ. ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜೀ, 74 ವರ್ಷದವರಾಗಿದ್ದರು. ಇಂದು ವಾಯುವಿಹಾರ ಮಾಡುವಾಗ ಕುಸಿದು ಬಿದ್ದ ಪರಿಣಾಮ ತಲೆಗೆ ತೀವ್ರವಾಗಿ ಪೆಟ್ಟಾಗಿದ್ದು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
1949 ಮೇ 3 ರಂದು ಕಾಕರ್ಳದ ವರಂಗ ಗ್ರಾಮದಲ್ಲಿ ಜನಿಸಿದ್ದರು, 1970...
ಯಾವುದೇ ಹಬ್ಬ ಬಂದರೂ ಸ್ಯಾಂಡಲ್ ವುಡ್ ಸ್ಟಾರ್ಸ್ ಆ ಹಬ್ಬವನ್ನ ಸಖತ್ ಆಗೇ ಆಚರಿಸುತ್ತಾರೆ. ಅಂಥವರಲ್ಲಿ ಕೆಲ ನಟ ನಟಿಯರು ಹೇಗೆ ಯುಗಾದಿ ಆಚರಿಸಿದರು ಅಂತಾ ನಾವಿಲ್ಲಿ ಹೇಳಿದ್ದೇವೆ..
ರಾಧಿಕಾ ಪಂಡಿತ್ ತಮ್ಮ ಫ್ಯಾಮಿಲಿ ಜೊತೆ ಯುಗಾದಿ ಹಬ್ಬವನ್ನ ಆಚರಿಸಿದ್ದಾರೆ. ಈ ಬಗ್ಗೆ ಇನ್‌ಸ್ಟಾಗ್ರಾಂ ನಲ್ಲಿ ಪೋಸ್ಟ್ ಮಾಡಿದ ರಾಧಿಕಾ, ಎಲ್ಲರಿಗೂ ಯುಗಾದಿ ಹಬ್ಬದ ಶುಭಾಶಯಗಳು...
ಮುಂಬೈನ ಬಾಂದ್ರಾ ರೈಲು ನಿಲ್ದಾಣದಲ್ಲಿ, ಚಲಿಸುತ್ತಿರುವ ರೈಲು ಹತ್ತಲು ಹೋಗಿ, ವ್ಯಕ್ತಿಯೊಬ್ಬರು ಕಾಲು ಜಾರಿ ಬೀಳುತ್ತಿದ್ದರು. ಆದ್ರೆ ಅಲ್ಲೇ ಇದ್ದ ರೈಲ್ವೆ ಪ್ರೊಟೆಕ್ಷನ್ ಫೋರ್ಸ್‌ನ ಪೊಲೀಸ್ ಒಬ್ಬರು ಬಂದು ಆ ವ್ಯಕ್ತಿಯ ರಕ್ಷಣೆ ಮಾಡಿದ್ದಾರೆ.
ಓರ್ವ ವ್ಯಕ್ತಿ ಭಾರವಾದ ಸೂಟ್‌ಕೇಸ್ ಹಿಡಿದುಕೊಂಡು, ಚಲಿಸುತ್ತಿರುವ ರೈಲಿಗೆ ಹತ್ತಲು ಪ್ರಯತ್ನಿಸಿದ್ದಾರೆ. ಆ ವ್ಯಕ್ತಿ ಓಡಿ ಬರುವ ಭರವನ್ನು ಕಂಡೇ,...
ಕೋಲಾರ: ಅಭಿವೃದ್ಧಿ ಹೆಸರಲ್ಲಿ ಕಾಂಗ್ರೆಸ್ ಚುನಾವಣೆ ಎದುರಿಸುವುದನ್ನ ಬಿಟ್ಟು ಸುಳ್ಳು ಗ್ಯಾರೆಂಟಿಗಳನ್ನು ಘೋಷಣೆ ಮಾಡಿ ಜನರನ್ನು ಮತ್ತೊಮ್ಮೆ ಯಾಮಾರಿಸಲು ಗ್ಯಾರೆಂಟಿ ಗಿಮಿಕ್ ಮಾಡುತ್ತಿದೆ ಎಂದು ಮಾಜಿ ಶಾಸಕ ಹಾಗೂ ಬಿಜೆಪಿ ಟಿಕೆಟ್ ಆಕಾಂಕ್ಷಿ ಮಂಜುನಾಥಗೌಡ ಕಾಂಗ್ರೆಸ್ ಗ್ಯಾರೆಂಟಿಗಳ ವಿರುದ್ದ ವಾಗ್ದಾಳಿ ನಡೆಸಿದ್ದಾರೆ .
ಮಾಲೂರಿನ ಬೆಳ್ಳಾವಿ ಗ್ರಾಮದಲ್ಲಿ ಚುನಾವಣೆ ಪ್ರಚಾರ ನಡೆಸಿದ ಬಳಿಕ ಮಾತನಾಡಿದ ಮಾಜಿ...
ತನ್ನ 7ವರ್ಷದ ಮಗಳಿಗೆ ಹೊಡೆದ ಆರೋಪವಿದ್ದ ಕಾರಣಕ್ಕೆ, ಆ ಮಗುವಿನ ತಂದೆ ತಾಯಿ ಶಾಲೆಗೆ ಬಂದು, ಶಿಕ್ಷಕನ ಮೇಲೆ ಹಲ್ಲೆ ಮಾಡಿದ ಘಟನೆ ನಡೆದಿದೆ. ತಮಿಳುನಾಡಿನ ತೂಟಿಕೋರಿನ್ ಸರ್ಕಾರಿ ಶಾಲೆಯಲ್ಲಿ ಈ ಘಟನೆ ನಡೆದಿದ್ದು, ತಮ್ಮ ಮಗುವಿಗೆ ಹೊಡೆದ ಆರೋಪವಿದ್ದ ಕಾರಣ, ಪತಿ ಪತ್ನಿ ಇಬ್ಬರೂ ಸೇರಿ, ಶಿಕ್ಷಕನ ಮೇಲೆ ಹಲ್ಲೆ ಮಾಡಿದ್ದಾರೆ. ಈ...
ಸೋಶಿಯಲ್ ಮೀಡಿಯಾ ಅನ್ನೋದು ಹಲವರಿಗೆ ಉಪಯೋಗವಾಗುತ್ತಿರುವ, ಇನ್ನು ಕೆಲವರ ಕೈಯಲ್ಲಿ ದುರುಪಯೋಗವಾಗುವಂಥ ಪ್ಲ್ಯಾಟ್‌ಫರ್ಮ್ ಆಗಿದೆ. ಕೆಲವರು ಉಪಯೋಗಕ್ಕೆ ಬರುವ ವೀಡಿಯೋ ಹಾಕಿದ್ರೆ, ಇನ್ನು ಕೆಲವರು ಉಪಯೋಗಕ್ಕೆ ಬಾರದ ವೀಡಿಯೋ ಅಪ್ಲೋಡ್ ಮಾಡ್ತಾರೆ. ಇನ್ನು ಕೆಲವರು ಫನ್ನಿ ವೀಡಿಯೋ ಅಪ್ಲೋಡ್ ಮಾಡ್ತಾರೆ. ಇಂಥ ವೀಡಿಯೊವೊಂದು ಈಗ ವೈರಲ್ ಆಗಿದೆ.
ಓರ್ವ ಯುವತಿ ಈ ವೀಡಿಯೋ ಮಾಡಿ ಟ್ವಿಟರ್‌ಗೆ...
ಆಂಗ್ಲರಿಗೆ ಹೊಸ ವರ್ಷ ಅಂದ್ರೆ ಜನವರಿ ಒಂದು. ಇಲ್ಲಿ ನೆಪ ಮಾತ್ರಕ್ಕೆ ಎಲ್ಲರೂ ಆ ಹೊಸ ವರ್ಷವನ್ನ ಮಾಡರ್ನ್ ಆಗಿ ಸೆಲೆಬ್ರೇಟ್ ಮಾಡ್ತಾರೆ. ಆದ್ರೆ ಹಿಂದೂಗಳಿಗೆ ನಿಜವಾದ ಹೊಸ ವರ್ಷ ಅಂದ್ರೆ, ಯುಗಾದಿ. ಯುಗಾದಿ ಹಬ್ಬ ಶುರುವಾದಾಗಲೇ, ಹಿಂದೂಗಳಿಗೆ ಹೊಸ ವರ್ಷ ಶುರುವಾಗುವುದು. ಹಾಗಾಗಿಯೇ ಏಪ್ರಿಲ್‌ನಿಂದ ಮಾರ್ಚ್‌ವರೆಗೆ ಹಿಂದೂಗಳ ಪಂಚಾಂಗ ಕಾಲವಿರುತ್ತದೆ. ಇಂದು ನಾವು...
ಯುಗಾದಿ ಅಂದ್ರೆ ಹಿಂದೂಗಳಿಗೆ ಶುಭಾರಂಭ ಎಂದರ್ಥ. ಹೊಸ ವರ್ಷವನ್ನ ಪದ್ಧತಿ ಪೂರ್ವಕವಾಗಿ, ದೇವರಿಗೆ ಪೂಜೆ ಸಲ್ಲಿಸಿ ಆಚರಿಸಲಾಗುತ್ತದೆ. ಮನೆಯನ್ನ ಕ್ಲೀನ್ ಮಾಡಿ, ಅಂಗಳ ಗುಡಿಸಿ, ರಂಗೋಲಿ ಹಾಕಿ, ಬೇವು ಬೆಲ್ಲ ತಿನ್ನುವ ಮೂಲಕ, ಜೀವನದಲ್ಲಿ ಸಿಹಿಯ ಜೊತೆ ಕಹಿಯೂ ಮುಖ್ಯವೆಂಬ ಸಂದೇಶವನ್ನು ಸಾರುವ ಹಬ್ಬವೇ ಯುಗಾದಿ. ಹಾಗಾದ್ರೆ ಯುಗಾದಿ ಹಬ್ಬಕ್ಕೆ ಬೇವು ಬೆಲ್ಲ ಯಾಕೆ...
ಯುಗಾದಿ ಎಂದರೇನೆ ಹಿಂದೂಗಳ ಪ್ರಮುಖ ಹಬ್ಬಗಳಲ್ಲಿ ಒಂದು. ಇದನ್ನು ವರ್ಷದ ಪ್ರಥಮ ಹಬ್ಬವೆಂದೇ ಹೇಳಬಹುದು. ಇಂಥ ಶುಭ ದಿನದಂದು ಮನೆಯಲ್ಲಿ ಭರ್ಜರಿ ಅಡುಗೆಯಂತು ತಯಾರಾಗೇ ಆಗತ್ತೆ. ಹಾಗಾಗಿ ನಾವಿಂದು ಹಾಲಿನ ಪಾಯಸ ಮಾಡೋದು ಹೇಗೆ ಅಂತಾ ಹೇಳಲಿದ್ದೇವೆ..
ಬೇಕಾಗುವ ಸಾಮಗ್ರಿ: ಕಾಲು ಕಪ್ ಅಕ್ಕಿ, ಅರ್ಧ ಲೀಟರ್ ಹಾಲು(ಇದಕ್ಕೆ ಹೆಚ್ಚು ಹಾಲನ್ನ ಬಳಸಬಹುದು), 2 ಸ್ಪೂನ್...