Sunday, September 8, 2024

K.S Eshwarappa

ನೆರೆ ಪರಿಹಾರ ಹಣ ನುಗ್ಗಿದ ಆಧಿಕಾರಿಯ ಅಮಾನತು

ಮಡಿಕೇರಿ;  ನೆರೆ ಪರಿಹಾರದ ಹಣವನ್ನು ತನ್ನ ಖಾತೆ ವರ್ಗಾಯಿಕೊಂಡ ಅಧಿಕಾರಿಯನ್ನು ಅಮಾನತ್ತು ಮಾಡಲಾಗಿದೆ. ಜನರಿಗೆ  ನೀಡಬೇಕಿದ 21 ಕೋಟಿ ಹಣವನ್ನು ತನ್ನ ಖಾತೆಗೆ ವರ್ಗಾ ಯಿಕೊಂಡಿರುದು ಬೆಳಕಿಗೆ ಬಂದಿದೆ . ಮಡಿಕೇರಿ ಜಿಲ್ಲಾ ಪಂಚಾಯತ್  ಇಇ  ಹಣ ವಂಚನೆ ಮಾಡಿದ ಕಾರಣ ಅವರನ್ನು ಸಸ್ಪೆಂಡ್ ಮಾಡಲಾಗಿದೆ . ಈ ವಂಚನೆ ಪ್ರಕರಣದಲ್ಲಿ ಇನ್ನು ಹಲವರ ಕೈವಾಡ ಇದೇ ಎಂದು ತಿಳಿದು ಬಂದಿದೆ...

ಸದನದಲ್ಲಿ ದೋಸ್ತಿ ಶಾಸಕರ ಚರ್ಚೆ ಕುರಿತು ಈಶ್ವರಪ್ಪ ಅಪಹಾಸ್ಯ..!

ಬೆಂಗಳೂರು: ಕಳೆದ ವಾರದಿಂದ ವಿಶ್ವಾಸಮತ ಯಾಚನೆ ಮಾಡ್ತೀವಿ ಅಂತಿರುವ ಸಿಎಂ ಸದನದಲ್ಲಿ ಸದಸ್ಯರು ಚರ್ಚೆ ಮಾಡಬೇಕು ಅನ್ನೋ ನೆಪದಲ್ಲಿ ಈವರೆಗೂ ಮುಂದೂಡಿಕೆ ಮಾಡಿಕೊಂಡು ಬರ್ತಾನೇ ಇದ್ದಾರೆ. ಬೆಳಗ್ಗೆ ಆರಂಭವಾಗುವ ಸದನದಲ್ಲಿ ಆಡಳಿತ ಪಕ್ಷದ ಶಾಸಕರು ಮಾತನಾಡುವ ಸಾಮಾನ್ಯ ಮಾತುಗಳನ್ನು ಕುರಿತು ಟ್ಪೀಟ್ ಮಾಡೋ ಮೂಲಕ ಈಶ್ವರಪ್ಪ ಟೀಕಿಸಿದ್ದಾರೆ. ಇಂದು ವಿಶ್ವಾಸಮತ ಯಾಚನೆಯಾಗುವುದು ಖಚಿತ ಅನ್ನೋ...

ಜೆಡಿಎಸ್-ಬಿಜೆಪಿ ನಾಯಕರ ಭೇಟಿ – ಸಿಎಂ ಹೇಳಿದ್ದೇನು..?

ಬೆಂಗಳೂರು : ರಾಜ್ಯ ರಾಜ್ಯಕೀಯ ಕ್ಷಿಪ್ರ ರಾಜಕೀಯ ಬೆಳವಣಿಗೆ ಬೆನ್ನಲ್ಲೇ ಸಚಿವ ಸಾರಾ ಮಹೇಶ್ ಬಿಜೆಪಿ ರಾಜ್ಯ ಉಸ್ತುವಾರಿ ಮುರಳೀಧರ್ ರಾವ್ ಭೇಟಿಯಾಗಿ 30 ನಿಮಿಷಗಳ  ಕಾಲ ಮಾತುಕತೆ ನಡೆಸಿರೋದು ಭಾರೀ ಚರ್ಚೆಗೆ ಕಾರಣವಾಗಿದೆ.. ಕುಮಾರಕೃಷ್ಣ ಗೆಸ್ಟ್ ಹೌಸ್ ನ ಕೊಠಡಿಯಲ್ಲಿ 30 ನಿಮಿಷಗಳ ಕಾಲ ಸಿಎಂ ಆಪ್ತ ಸಚಿವ ಸಾರಾ ಮಹೇಶ್ ಏನ್ ಮಾತಾಡಿದ್ರು ಅನ್ನೋದು ಹಲವು ಅನುಮಾನಗಳಿಗೆ ಕಾರಣವಾಗಿದೆ.....

‘ಬಿಎಸ್ವೈ ಮತ್ತೆ ಸಿಎಂ ಆಗಲ್ಲ, ಈಶ್ವರಪ್ಪ ಮನುಷ್ಯನೇ ಅಲ್ಲ’- ಸಿದ್ದರಾಮಯ್ಯ ಕಿಡಿ

ಬಾಗಲಕೋಟೆ: ರಾಜ್ಯದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬಂದು ಯಡಿಯೂರಪ್ಪ ಸಿಎಂ ಆಗೋದಕ್ಕೆ ನೋಡ್ತಿದ್ದಾರೆ. ಅದು ಸಾಧ್ಯವೇ ಇಲ್ಲ ಅಂತ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಅಲ್ಲದೆ ತಮ್ಮ ವಿರುದ್ಧ ಆರೋಪ ಮಾಡುತ್ತಿರೋ ಈಶ್ವರಪ್ಪ ವಿರುದ್ಧ ಕಿಡಿ ಕಾರಿದ್ದಾರೆ. ಬಾಗಲಕೋಟೆಯಲ್ಲಿಂದು ಮಾತನಾಡಿದ ಮಾಜಿ ಸಿಎಂ ಸಿದ್ದರಾಮಯ್ಯ, ನನ್ನ ಮೇಲೆ ಇಲ್ಲಸಲ್ಲದ ಆರೋಪ ಮಾಡುತ್ತಿರೋ ಬಿಜೆಪಿ ಶಾಸಕ...

‘ಈಶ್ವರಪ್ಪ ಮೆದುಳು-ನಾಲಿಗೆ ಲಿಂಕ್ ತಪ್ಪಿದೆ’- ಸಿದ್ದರಾಮಯ್ಯ ಕಿಡಿ

ಹುಬ್ಬಳ್ಳಿ: ಈಶ್ವರಪ್ಪಗೆ ಬ್ರೈನ್ ಗೆ ನಾಲಿಗೆ ಲಿಂಕ್ ತಪ್ಪಿದೆ ಅಂತ ಮಾಜಿ ಸಿಎಂ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ. ಹುಬ್ಬಳ್ಳಿಯಲ್ಲಿ ಮಾತನಾಡಿದ ಸಿದ್ದರಾಮಯ್ಯ, ಸಮ್ಮಿಶ್ರ ಸರ್ಕಾರ ಪತನವಾಗುತ್ತೆ ಅಂತ ಬಿಜೆಪಿಯವ್ರು ಒಂದು ವರ್ಷದಿಂದ ಹೇಳುತ್ತಿದ್ದಾರೆ. ಆದ್ರೆ ಜನ ಇದನ್ನು ಗಂಭೀರವಾಗಿ ಪರಿಗಣಿಸಿಲ್ಲ ಎಂದ್ರು. ಇನ್ನು ನಿನ್ನೆ ಮಾಜಿ ಸಿಎಂ ಸಿದ್ದರಾಮಯ್ಯ ಹುಚ್ಚಾ ಕಣ್ರೀ ಅನ್ನೋ ಹೇಳಿಕೆಗೆ  ಪ್ರತಿಕ್ರಿಯಿಸಿದ ಸಿದ್ದು, ಈಶ್ವರಪ್ಪ ಮೆದುಳು ನಾಲಿಗೆ ಲಿಂಕ್...
- Advertisement -spot_img

Latest News

ಹಬ್ಬದ ದಿನವೇ ಹುಬ್ಬಳ್ಳಿಯಲ್ಲಿ ಸೌಂಡ್ ಮಾಡಿದ ತಲ್ವಾರ್..

Hubli News: ಹುಬ್ಬಳ್ಳಿ: ತಾಲೂಕಿನ ವರೂರು ಗ್ರಾಮದಲ್ಲಿ ಕ್ಷುಲ್ಲಕ ಕಾರಣಕ್ಕೆ ಸ್ನೇಹಿತರು ತಲ್ವಾರ್‌ನಿಂದ ಹೊಡೆದಾಡಿಕೊಂಡಿದ್ದು, ಓರ್ವನ ಎರಡು ಕೈ ಬೆರಳು ಕಟ್ ಆಗಿ ಪ್ರಾಣಾಪಾಯದಿಂದ ಪಾರಾದ್ರೆ....
- Advertisement -spot_img