Wednesday, October 14, 2026

kannada news

ಸಿದ್ದರಾಮಯ್ಯ, ಡಿಕೆಶಿ ಬಳಿ ರಾಜೀನಾಮೆ ಪಡೆದು ಮೂರನೇಯವರನ್ನು ಸಿಎಂ ಮಾಡಿ: ಕೇಂದ್ರ ಸಚಿವ ಹೆಚ್ಡಿಕೆ

Political News: ಬೆಂಗಳೂರಿನಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿರುವ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ, ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಮಾನಾ ಮರ್ಯಾದೆ ಇದ್ದಲ್ಲಿ ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕು. ಸಿದ್ದರಾಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಇಬ್ಬರ ಕೈಯಲ್ಲೂ ರಾಜ್ಯ ನಡೆಸಲು ಸಾಧ್ಯವಿಲ್ಲ. ಇವರಿಬ್ಬರ ರಾಜೀನಾಮೆ ತೆಗೆದುಕ``ಂಡು, ಮೂರನೇಯವರನ್ನು ಸಿಎಂ ಮಾಡಿದರಷ್ಟೇ ಸರಿಯಾಗೋದು. ಹೀಗೆ ಮಾಡಿ ಗೌರವ...

Political News: ನೂತನ ರಾಜ್ಯಾಧ್ಯಕ್ಷರ ನೇಮಕಕ್ಕೆ ಬಿಜೆಪಿ ಬಂಡಾಯ ನಾಯಕರ ಮನವಿ

Political News: ಯತ್ನಾಳ್ ಅವರನ್ನು ಬಿಜೆಪಿಯಿಂದ ಉಚ್ಚಾಟಿಸಿದ ಬಳಿಕ, ಬಣ ಬಡಿದಾಟ ಕಡಿಮೆಯಾಗಿತ್ತು. ಆದರೆ ಇದೀಗ ಕುಮಾರ್ ಬಂಗಾರಪ್ಪ ಕೂಡ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರನ್ನು ರಾಜ್ಯಾಧ್ಯಕ್ಷ ಸ್ಥಾನದಿಂದ ಇಳಿಸಬೇಕು ಎಂದು ವಾಗ್ದಾಳಿ ನಡೆಸಿದ್ದಾರೆ. ನೀವು ಹೊಂದಾಣಿಕೆ ರಾಜಕಾರಣ ಮಾಡಿ, ಕೈಚೆಲ್ಲಿ ಕುಳಿತರೆ ಹೇಗೆ ಅಂತಾ ಪ್ರಶ್ನಿಸಿರುವ ಕುಮಾರ್ ಬಂಗಾರಪ್ಪ, ವಿಜಯೇಂದ್ರ ಅವರ ರಾಜಕಾರಣಕ್ಕೆ ನಮ್ಮ ವಿರೋಧವಿದೆ...

ವಿಶ್ವಗುರು ಅಂತಾರೆ, ಆದರೆ ತಾವೇ ಕರೆದ ಸಭೆಗೆ ಮೋದಿ ಬರೋದಿಲ್ಲ, ಇದು ಅಹಂಕಾರ: ಖರ್ಗೆ ಬೇಸರ

Political News: ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅಸಮಾಧಾನ ವ್ಯಕ್ತಪಡಿಸಿದ್ದು, ದೇಶದ ಮೇಲೆ ಸಂಕಟ ಬಂದಿದೆ. ನಾವೆಲ್ಲ ಸೇರಬೇಕು. ಅದಕ್ಕೆ ಪರಿಹಾರ ಸೂಚಿಸಬೇಕು ಅಂದುಕ``ಂಡಿದ್ದೇವು. ಆದರೆ ಸಭೆ ಕರೆದಿದ್ದ ಮೋದಿನೇ ಬರಲಿಲ್ಲ ಎಂದು ಮಲ್ಲಿಕಾಾರ್ಜುನ ಖರ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕಲಬುರಗಿಯಲ್ಲಿ ಮಾಧ್ಯಮದ ಜತೆ ಮಾತನಾಡಿರುವ ಮಲ್ಲಿಕಾರ್ಜುನ ಖರ್ಗೆ, ಪಹಲ್ಗಾಮ್...

Life Lesson: ಹೆಣ್ಣುಮಕ್ಕಳ ಈ ವರ್ತನೆಗೆ ಕಾರಣಗಳೇನು? ಇದರಿಂದಾಗೋ ಅಪಾಯ ಏನು?

Life Lesson: ಮನೋವೈದ್ಯೆಯಾಗಿರುವ ಡಾ.ರೂಪಾ ರಾವ್ ಅವರು ಪತಿ- ಪತ್ನಿ ಮಧ್ಯೆ ಯಾಕೆ ಬಿರುಕು ಬರುತ್ತದೆ..? ಯಾವಾಗ ನಾವು ಯಾವ ನಿರ್ಧಾರಗಳನ್ನು ತೆಗೆದುಕ``ಳ್ಳಬೇಕು ಎಂದು ವಿವರಿಸಿದ್ದಾರೆ. ಅದೇ ರೀತಿ ಹೆಣ್ಣು ಮಕ್ಕಳು ಕೆಲವು ವೇಳೆ ವಿಚಿತ್ರವಾಾಗಿ ವರ್ತಿಸುತ್ತಾರೆ. ಹಾಗೆ ಯಾಕೆ ಮಾಡೋದು..? ಇದರಿಂದಾಗುವ ಅಪಾಯವೇನು ಅಂತಾ ವಿವರಿಸಿದ್ದಾರೆ. ಸಾಮಾನ್ಯವಾಗಿ ಡಿಪ್ರೆಶನ್‌ನಲ್ಲಿರುವ ಹೆಣ್ಣು ಮಕ್ಕಳು ಕ್ರೌರ್ಯಕ್ಕೆ ಹೋಗ್ತಾರೆ...

Life Lesson: ಗಂಡ ಹೆಂಡ್ತಿ ಸಂಬಂಧದ ಮಧ್ಯೆ ಸಮಸ್ಯೆಗಳು ಉಂಟಾಗೋದು ಯಾವಾಗ? ಮತ್ತು ಯಾರಿಂದ?

Life Lesson: ಮನೋವೈದ್ಯೆಯಾಗಿರುವ ಡಾ.ರೂಪಾ ರಾವ್ ಅವರು, ಪತಿ ಪತ್ನಿ ಸಂಬಂಧದಲ್ಲಿ ಬಿರುಕು ಬರೋದು ಹೇಗೆ..? ಯಾವ ಸಂದರ್ಭದಲ್ಲಿ ನಾವು ಯಾವ ನಿರ್ಧಾರಗಳನ್ನು ತೆಗೆದುಕ``ಂಡು, ನಮ್ಮ ವೈವಾಹಿಕ ಜೀವನವನ್ನು ಸರಿಪಡಿಸಿಕ``ಳ್ಳಬಹುದು ಅಂತಾ ವಿವರಿಸಿದ್ದರು. ಇದೀಗ ಸೋಶಿಯಲ್ ಮೀಡಿಯಾ ಯಾವ ರೀತಿಯಾಗಿ ಸಂಬಂಧಗಳನ್ನು ಮುರಿಯುತ್ತೆ ಅನ್ನೋ ಬಗ್ಗೆ ವಿವರಿಸಿದ್ದಾರೆ. ವೈದ್ಯರು ಹೇಳುವ ಪ್ರಕಾರ, ಹೆಣ್ಣು ಮಕ್ಕಳು ಮದುವೆಯಾದ...

‘ಭ್ರಷ್ಟತೆ-ಲೂಟಿಕೋರತನ’ ಕಾಂಗ್ರೆಸ್ ಆಡಳಿತದ ಅವಿಭಾಜ್ಯ ಅಂಗ: ಬಿ.ವೈ.ವಿಜಯೇಂದ್ರ

Political News: ಆಳಂದ ಶಾಸಕ ಬಿ.ಆರ್.ಪಾಟೀಲ್ ಬಡವರ ಮನೆ ಮಂಜೂರಾತಿಗೂ ಲಂಚ ನೀಡಬೇಕಿದೆ ಎಂದಿರುವ ಆಡಿಯೋ ವೈರಲ್ ಆದ ಬಳಿಕ ಇದೀಗ ಶಾಸಕ ರಾಜು ಕಾಗೆ ಕೂಡ ಸ್ವಂತ ಪಕ್ಷದ ವಿರುದ್ದವೇ ಹರಿಹಾಯ್ದಿದ್ದಾರೆ. ಈ ಅವಕಾಶ ಬಿಡದೇ, ರಾಜ್ಯ ಸರ್ಕಾರವನ್ನು ಚೆನ್ನಾಗಿ ರೋಸ್ಟ್ ಮಾಡಲು ರೆಡಿಯಾಗಿರುವ ಬಿಜೆಪಿಗರು, ಟ್ವೀಟ್ ಮೇಲೆ ಟ್ವೀಟ್ ಮಾಡುತ್ತಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ...

Recipe: ಕೇರಳ ಶೈಲಿ ಈರುಳ್ಳಿ ವಡಾ ರೆಸಿಪಿ

Recipe: ಬೇಕಾಗುವ ಸಾಮಗ್ರಿ: 2ರಿಂದ 3 ಉದ್ದಕ್ಕೆ ಹೆಚ್ಚಿದ ಈರುಳ್ಳಿ, . 2 ಸ್ಪೂನ್ ಖಾರದ ಪುಡಿ, 1 ಸ್ಪೂನ್ ಹಸಿಮೆಣಸು, ಶುಂಠಿ, ಜೀರಿಗೆ, ಕರಿಬೇವು, ಕೊತ್ತೊಂಬರಿ ಸೊಪ್ಪುಕಾಲು ಕಪ್ ಮೈದಾ, ಕಾಲು ಕಪ್ ಕಡಲೆಹಿಟ್ಟು, ಹಿಂಗು, ಉಪ್ಪು, ಕರಿಯಲು ಎಣ್ಣೆ. ಮಾಡುವ ವಿಧಾನ: 1 ಬೌಲ್‌ಗೆ ಈರುಳ್ಳಿ, ಉಪ್ಪು ಹಾಕಿ, ಚೆನ್ನಾಗಿ ಮಿಕ್ಸ್ ಮಾಡಿ...

Recipe: ಟೀ ಟೈಮ್ ಸ್ನ್ಯಾಕ್ಸ್ ಹೆಸರುಬೇಳೆ ವಡಾ ರೆಸಿಪಿ

Recipe: ಬೇಕಾಗುವ ಸಾಮಗ್ರಿ: 1 ಕಪ್ ಹೆಸರುಬೇಳೆ, ಚಿಕ್ಕ ತುಂಡು ಶುಂಠಿ, 3 ಹಸಿಮೆಣಸು, ಕರಿಬೇವು, ಕೊತ್ತೊಂಬರಿ ಸೊಪ್ಪು, ಖಾರದಪುಡಿ, ಅರಿಷಿನ, ಉಪ್ಪು, ಗರಂ ಮಸಾಲೆ, 1 ಸ್ಪೂನ್ ಜೀರಿಗೆ, ಸ್ವಲ್ಪ ವೋಮ, 1 ಉದ್ದಕ್ಕೆ ಹೆಚ್ಚಿದ ಈರುಳ್ಳಿ, ಕರಿಯಲು ಎಣ್ಣೆ. ಮಾಡುವ ವಿಧಾನ: ಹೆಸರುಬೇಳೆಯನ್ನು 4 ತಾಸು ನೆನೆಸಿ ಕ್ಲೀನ್ ಮಾಡಿ. ಬಳಿಕ ನೀರು...

Hubli News: ಸ್ನೇಹಿತರ ನಡುವಿನ ಕಲಹ ಕೊ*ಲೆಯಲ್ಲಿ ಅಂತ್ಯ

Hubli News: ಹುಬ್ಬಳ್ಳಿ: ತಾಯಿಗೆ ಬೈದ ಎಂಬ ಕಾರಣಕ್ಕೆ ವ್ಯಕ್ತಿಯೊರ್ವ ಸ್ನೇಹಿತನನ್ನು ಹತ್ಯೆ ಮಾಡಿರುವ ಘಟನೆ ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ನಡೆದಿದೆ. ಬಿಹಾರ ಮೂಲದ ವಿಕಲಾಂಗ ಚೇತನ ಮಿತೇಶ ಮೃತ ವ್ಯಕ್ತಿಯಾಗಿದ್ದಾನೆ. ಈತನಿಗೆ ರಾಜೇಶ ಕುಮಾರ್ ಅಲಿಯಾಸ್ ನಜೀರ್ ಖಾನ್ ಹತ್ಯೆ ಮಾಡಿದ್ದಾನೆಂದು ತಿಳಿದುಬಂದಿದೆ. ರವಿವಾರ ರಾಜೇಶಕುಮಾರ್ ಮದ್ಯಸೇವನೆ ಅಮಲಿನಲ್ಲಿ ಮಿತೇಶನೊಂದಿಗೆ ತಂಟೆ ತೆಗೆದು, ಅವರ ತಾಯಿಗೆ...

Dharwad News: ಧಾರವಾಡದಲ್ಲಿ ನಕಲಿ ನೋಟು ನೀಡಿ, ಮಾಜಿ ಯೋಧನಿಗೆ ಪಂಗನಾಮ

Dharwad News: ಧಾರವಾಡ: ಧಾರವಾಡದಲ್ಲಿ ನಕಲಿ ನೋಟು ನೀಡಿ, ಪಂಗನಾಮ ಹಾಕಿರುವ ಘಟನೆ ನಡೆದಿದ್ದು, ವಂಚಕರು ಪೇಪರ್ ಬಂಡಲ್ ಗಳನ್ನ ನೋಟುಗಳಂತೆ ಬ್ಯಾಗನಲ್ಲಿ ಕಟ್ಟಿ ತಂದು ಮೋಸ ಮಾಡಿದ್ದಾರೆ. ಧಾರವಾಡ ನಗರದ ಉಪ ನೊಂದಣಾಧಿಕಾರಿ ಕಚೇರಿಯಲ್ಲಿ ಈ ಘಟನೆ ನಡೆದಿದ್ದು, 2 ಪಾರ್ಟಿ ಜಮೀನು ವ್ಯವಹಾರ ಹಿನ್ನೆಲೆ ಧಾರವಾಡ ಉಪನೊಂದಣಾಧಿಕಾರಿ ಕಚೇರಿಗೆ ಬಂದಿದ್ದು, 2023 ರಲ್ಲಿ ಆರು...
- Advertisement -spot_img

Latest News

Sandalwood: ಬ್ಯಾರಕ್ ಬದಲಾವಣೆ ಮಾಡುವಂತೆ ನ್ಯಾಯಾಲಕ್ಕೆ ಅರ್ಜಿ ಸಲ್ಲಿಸಿದ ಪವಿತ್ರಾ ಗೌಡ

Sandalwood News: ಪರಪ್ಪನ ಅಗ್ರಹಾರ ಜೈಲಿನಲ್ಲಿ ಬ್ಯಾರಕ್ ಬದಲಾವಣೆ ಮಾಡುವಂತೆ ನಟಿ ಪವಿತ್ರಾ ಗೌಡ ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ. ಏಕೆಂದರೆ ಪವಿತ್ರಾ ಇರುವ ಬ್ಯಾರಕ್‌ನಲ್ಲಿ 30 ಮಂದಿ...
- Advertisement -spot_img