Thursday, October 8, 2026

kannada news

ಐತಿಹಾಸಿಕ ತಾಜ್ ಮಹಲ್ ಸ್ಮಾರಕದ 500 ಮೀಟರ್ ಸುತ್ತಮುತ್ತ ವಾಣಿಜ್ಯ ಚಟುವಟಿಕೆ ನಿಷೇಧ…!

National News: ಐತಿಹಾಸಿಕ  ತಾಜ್ ಮಹಲ್ ಸ್ಮಾರಕದ 500 ಮೀಟರ್ ಸುತ್ತಮುತ್ತ ಎಲ್ಲ ರೀತಿಯ ವಾಣಿಜ್ಯ ಚಟುವಟಿಕೆಗಳನ್ನು ನಿಷೇಧಿಸಲು ಅಧಿಕಾರಿಗಳಿಗೆ ನಿರ್ದೇಶನವನ್ನು  ನೀಡಲು ಕೋರಿ ಸಲ್ಲಿಸಲಾದ ಮನವಿಯನ್ನು ಸುಪ್ರೀಂ ಕೋರ್ಟ್ ಅಂಗೀಕರಿಸಿತ್ತು.ಸಮಾಧಿಯು ಯುನೆಸ್ಕೋ ವಿಶ್ವ ಪರಂಪರೆಯ ತಾಣವೂ ಆಗಿದ್ದು ಮೇ 2000ದಲ್ಲಿ ಇದೇ ರೀತಿಯ ಆದೇಶವನ್ನು ನೀಡಲಾಗಿತ್ತು ಆದರೆ, ಸಮಯದ ದರ‍್ಘಾವಧಿಯ ದೃಷ್ಟಿಯಿಂದ ಆ ನರ‍್ದೇಶನವನ್ನು...

ಬಾಲಿವುಡ್ ಗೆ ಎಂಟ್ರಿ ಕೊಟ್ಟ ಕರಾವಳಿಯ ಸೋಶಿಯಲ್ ಮೀಡಿಯಾ ಸ್ಟಾರ್ ..!

Film News: ಕರಾವಳಿಯ ಬೆಡಗಿ ಸೋಷಿಯಲ್ ಮೀಡಿಯಾ ಸ್ಟಾರ್, ಆರ್‌ಜೆ ಅಯ್ಯೋ ಶ್ರದ್ಧಾ ಬಾಲಿವುಡ್‌ನ ಸ್ಟಾರ್‌ ನಟನ ಜೊತೆ ನಟಿಸುತ್ತಿದ್ದಾರೆ. ನಾವು ನಿತ್ಯ ನೋಡುವ ವಿಚಾರವನ್ನೇ ನಮ್ಮ ಕಣ್ಣಿಗೆ ಕಟ್ಟುವಂತೆ ವಿಡಿಯೋ ಮೂಲಕ ತೋರಿಸೋ ಶ್ರದ್ಧಾ ಅವರಿಗೆ ದೇಶ, ವಿದೇಶದಲ್ಲಿಯೂ ಅಭಿಮಾನಿಗಳಿದ್ದು, ಈಗ ಅವರು ಸಿನಿಮಾ ಮಾಡುತ್ತಿರುವುದು ಎಲ್ಲರಲ್ಲಿಯೂ ಸಂತಸ ಹೆಚ್ಚಿಸಿದೆ.ಇನ್ನು ಬಾಲಿವುಡ್ ನಟ ಆಯುಷ್ಮಾನ್...

ಹನುಮಾನ್ ಚಾಲೀಸಾ ಹುಟ್ಟಿದ್ದು ಹೇಗೆ ಗೊತ್ತಾ?

devotional story: ಭಾರತದಲ್ಲಿ ಅನೇಕ ಮಹಾಮಹಿಮರು ಹನುಮಂತನ ವೈಶಿಷ್ಟತೆಯನ್ನು ಗುಣಗಾನ ಮಾಡಿದ್ದಾರೆ ಹನುಮರ ಆಶೀರ್ವಾದವನ್ನು ಪಡೆಯಲು ಕೋಟಿ ಕೋಟಿ ಜನರು ಹನುಮಾನ್ ಚಾಲೀಸವನ್ನು ಪಠಿಸುತ್ತಾರೆ ಹನುಮಾನ್ ಚಲಿಸಾವನ್ನು ಸಂತ ತುಳಸಿದಾಸರು ಹಿಂದಿ ಸಾಹಿತ್ಯದಲ್ಲಿ ರಚಿಸಿದ್ದಾರೆ ಇದರಲ್ಲಿ 40 ಸ್ತೋತ್ರಗಳಿದ್ದು ಹನುಮಾನ್ ಚಲಿಸಾವನ್ನು ಯಾರು ಭಕ್ತಿ ಮನೋಭಾವಗಳಿಂದ ಪಠಿಸುತ್ತಾರೋ ಅವರಿಗೆ ಭಗವಾನ್ ಹನುಮರಿಂದ ಯಾವ ಪ್ರಯೋಜನಗಳು ಸಿಗುತ್ತವೆ...

“ರಾಜ್ಯದಲ್ಲಿ ಪೇಮೆಂಟ್ ಮುಖ್ಯಮಂತ್ರಿ ಇದ್ದರೆ ಅದು ಸಿದ್ದರಾಮಯ್ಯ” : ಕಟೀಲ್

State News: ಕಾಂಗ್ರೆಸ್‌ನ ಪೇಸಿಎಂ ಹೋರಾಟದ ಕುರಿತು ಮಾತನಾಡಿದ ನಳೀನ್  ಕುಮಾರ್ ಕಟೀಲ್  ರಾಜ್ಯದಲ್ಲಿ ಯಾರಾದರೂ ಪೇಮೆಂಟ್ ಮುಖ್ಯಮಂತ್ರಿ ಇದ್ದರೆ ಅದು ಸಿದ್ದರಾಮಯ್ಯ ಎಂದು ತಿರುಗೇಟು ನೀಡಿದ್ದಾರೆ. ರಾಜ್ಯದಲ್ಲಿ ಪಿಎಫ್‌ಐ, ಎಸ್ ಡಿಪಿಐ ನಂಥ ದೇಶದ್ರೋಹಿ ಮುಸ್ಲಿಂ ಮೂಲಭೂತವಾದ ಬೆಳೆಯಲು ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಸರಕಾರವೇ ಮುಖ್ಯ ಕಾರಣ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ...

“ ದೇವರನಾಡು ಭಯೋತ್ಪಾದಕರ ತಾಣವಾಗಿ ಮಾರ್ಪಾಡಾಗುತ್ತಿದೆ” : ಜೆ.ಪಿ ನಡ್ಡಾ

kerala News: ಕೇರಳ ಪ್ರವಾಸದಲ್ಲಿರುವ ಅವರು ಇಲ್ಲಿನ ಬಿಜೆಪಿ ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಭಾರತೀಯ ಜನತಾ ಪಕ್ಷದ (ಬಿಜೆಪಿ) ಅಧ್ಯಕ್ಷ ಜೆ.ಪಿ.ನಡ್ಡಾ "ಹಿಂಸಾಚಾರದಲ್ಲಿ ತೊಡಗಿರುವ ಜನರಿಗೆ ಎಡ ಪ್ರಜಾಸತ್ತಾತ್ಮಕ ರಂಗ (ಎಲ್‌ಡಿಎಫ್) ಸರಕಾರವು ಮೌನ ಬೆಂಬಲವನ್ನು ನೀಡುತ್ತಿದೆ" ಎಂದು ಆರೋಪಿಸಿದ್ದಾರೆ. ಹಾಗೆಯೇ ದೇವರನಾಡು  ಭಯೋತ್ಪಾದಕರ ತಾಣವಾಗಿ  ಮಾರ್ಪಾಡಾಗುತ್ತಿದೆ ಎಂದು  ಆರೋಪಿಸಿದ್ದಾರೆ. ಹಿಂಸಾಚಾರ ಹೆಚ್ಚುತ್ತಿರುವ ಕಾರಣ ಕೇರಳದ ಸಾಮಾನ್ಯ...

ರವಿಚಂದ್ರನ್ ಮನೆ ಶಿಫ್ಟ್..!ಕಾರಣ ಬಹಿರಂಗ..?!

Film News: ರವಿಚಂದ್ರನ್​ ಪುತ್ರ ಮನೋರಂಜನ್​ ಮದುವೆ ಬಹಳ  ಅದ್ದೂರಿಯಾಗಿ ನೆರವೇರಿತು. ಮದುವೆ  ನಂತರ ರವಿಚಂದ್ರನ್ ಇದ್ದಕ್ಕಿದ್ದಂತೆ  ತನ್ನ ಮನೆಯನ್ನಯಮದುವೆ ಬಳಿಕ ಅವರು ಬೇರೆ ಮನೆಯಲ್ಲಿ ಇರುತ್ತಾರೆ ಎಂಬುದು ಮೊದಲೇ ನಿರ್ಧಾರ  ಆಗಿತ್ತು. ‘ಒಮ್ಮೆಲೇ ಅವರನ್ನು ಬೇರೆಡೆಗೆ ಕಳಿಸಿದರೆ ಚೆನ್ನಾಗಿರುವುದಿಲ್ಲ. ಒಂದಷ್ಟು ದಿನ ನಾವೂ ಅವರ ಜೊತೆಯಲ್ಲೇ ಇರೋಣ’ ಎಂಬುದು  ತಂದೆಯಾಗಿ ರವಿಚಂದ್ರನ್​ ಭಾವನೆ. ಆ...

ವಾಟ್ಸಾಪ್ ಮೂಲಕವೇ ಬುಕ್ ಮಾಡಬಹುದು ಆಟೋ, ಟ್ಯಾಕ್ಸಿ..?!

Technology News: ಇನ್ನು ಗ್ರಾಹಕರು ಉಬರ್‌ ಆ್ಯಪ್‌ ಬದಲಾಗಿ ನೇರವಾಗಿ ವಾಟ್ಸ್​ಆ್ಯಪ್​​ ಮೂಲಕವೇ ಪ್ರಯಾಣಕ್ಕಾಗಿ ವಾಹನವನ್ನು ಬುಕ್‌ ಮಾಡಿಕೊಳ್ಳಬಹುದಾಗಿದೆ. ಪ್ರಖ್ಯಾತ ಆನ್‌ಲೈನ್ ಕ್ಯಾಬ್ ಬುಕ್ಕಿಂಗ್ ಸಂಸ್ಥೆ ಊಬರ್ ಮತ್ತು ವಾಟ್ಸ್ಆಪ್ ಒಡೆತನದ ಮೆಟಾ ಸಂಸ್ಥೆಗಳು ಸೇರಿಕೊಂಡು ಇಂತಹದೊಂದು ಫೀಚರ್ ಅನ್ನು ಲಾಂಚ್ ಮಾಡಿದೆ. ಸದ್ಯಕ್ಕೆ ದೆಹಲಿಯಲ್ಲಿ ಆರಂಭವಾಗುತ್ತಿರುವ ಈ ಸೇವೆ ಭಾರತದ ಇತರ ಪ್ರಮುಖ ನಗರಗಳಿಗೆ...

ಪಿಎಫ್ಐ ಮೇಲೆ ಎನ್ ಐಎ 2ನೇ ಸುತ್ತಿನ ಸರಣಿ ದಾಳಿ..!

State News: ಎನ್‌ಐಎ ನಡೆಸುತ್ತಿರುವ ಎರಡನೇ ಸುತ್ತಿನ ಸರಣಿ ದಾಳಿ ಮತ್ತಷ್ಟು  ಚುರುಕುಗೊಂಡಿದೆ. ವಿವಾದಾತ್ಮಕ ಇಸ್ಲಾಮಿಸ್ಟ್ ಗುಂಪಿನಿಂದ ಭಯೋತ್ಪಾದಕ ನಿಧಿ ಮತ್ತು ಆಪಾದಿತ ದೇಶ ವಿರೋಧಿ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಎನ್ಐಎ ದಾಳಿಗಳನ್ನು ನಡೆಸಲಾಗಿದೆ. ರಾಜ್ಯಗಳ ವಿವಿಧ ತನಿಖಾ ಸಂಸ್ಥೆಗಳ ಜೊತೆ ಸೇರಿ ಪಿಎಫ್‌ಐ ಮೇಲೆ ಮತ್ತೊಂದು ಸುತ್ತಿನ ದಾಳಿ ಮಾಡಿದೆ. ಸೆ.22ರಂದು ನಡೆಸಿದ ದಾಳಿಯಲ್ಲಿ ಪಿಎಫ್‌ಐ...

“ಪೂರ್ಣಚಂದ್ರ ಫಿಲಂಸ್” ನಿರ್ಮಾಣದ ಚೊಚ್ಚಲ ಕಾಣಿಕೆ “ಬ್ರಹ್ಮ ಕಮಲ”.

Film News: "ದಾರಿ ಯಾವುದಯ್ಯಾ ವೈಕುಂಠಕೆ" ಖ್ಯಾತಿಯ ನಿರ್ದೇಶಕ "ಸಿದ್ದು ಪೂರ್ಣಚಂದ್ರ" ರವರು   ಕಥೆ,ಚಿತ್ರಕಥೆ ಬರೆದು ನಿರ್ದೇಶಿಸುತ್ತಿರುವ ಸಿನಿಮಾದ ಶೀರ್ಷಿಕೆ "ಬ್ರಹ್ಮಕಮಲ". ಈಗಾಗಲೇ ಚಿತ್ರೀಕರಣ ಪ್ರಾರಂಭವಾಗಿ ಬೆಂಗಳೂರಿನ ಸುತ್ತಮುತ್ತ  ನಡೆಯುತ್ತಿದೆ.ರಾತ್ರಿ ಹುಟ್ಟಿ ರಾತ್ರಿಯೇ ಮುರುಟಿ ಹೋಗುವ ಒಂದು ಮಗುವಿನ ಸುತ್ತ ಘಟಿಸುವ ಕಥೆಯೇ ಬ್ರಹ್ಮ ಕಮಲ. ತಾರಾಗಣದಲ್ಲಿ ಅಧ್ವಿತಿ ಶೆಟ್ಟಿ, ಲೋಕೇಂದ್ರ ಸೂರ್ಯ, ಋತು ಚೈತ್ರ, ಮಮತಾ...

ವಿಮಾನಕ್ಕೆ ಡಿಕ್ಕಿಯಾಯಿತು ಹಕ್ಕಿ…! ಮುಂದೇನಾಯ್ತು ಗೊತ್ತಾ..?!

Kerala News: ಕೇರಳದ  ಕಣ್ಣೂರಿನಲ್ಲಿ ವಿಮಾನಕ್ಕೆ  ಹಕ್ಕಿ ಡಿಕ್ಕಿಯಾಗಿ  ತುರ್ತು  ಭೂಸ್ಪರ್ಶವಾದ ಘಟನೆ ನಡೆದಿದೆ. ಕಣ್ಣೂರಿನ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಏರ್‌ ಇಂಡಿಯಾ ವಿಮಾನ ಟೇಕಾಪ್‌ ಆದ ಕೆಲವೇ ಕ್ಷಣಗಳಲ್ಲಿ ಹಕ್ಕಿ ಡಿಕ್ಕಿ ಹೊಡೆದ ಪರಿಣಾಮ ವಿಮಾನ ತುರ್ತು ಭೂಸ್ಪರ್ಶವಾಗಿದೆ. ವಿಮಾನದಲ್ಲಿ 135 ಪ್ರಯಾಣಿಕರಿದ್ದು, ಟೇಕಾಫ್‌ ಆದ ವಿಮಾನಕ್ಕೆ ಹಕ್ಕಿ ಡಿಕ್ಕಿ ಹೊಡೆದಿದ್ದು, ತಕ್ಷಣ ತುರ್ತು ಭೂಸ್ಪರ್ಶ...
- Advertisement -spot_img

Latest News

Sports: ವೃಂದಾವನಕ್ಕೆ ಭೇಟಿ ನೀಡಲು ವಿರಾಟ್- ಅನುಷ್ಕಾ ಪಡೆದಿದ್ದರೇ 5 ಕೋಟಿ ರೂಪಾಯಿ..?

Sports: ಕ್ರಿಕೇಟಿಗ ವಿರಾಟ್ ಕ``ಹ್ಲಿ ಮತ್ತು ಅನುಷ್ಕಾ ಶರ್ಮಾ ದಂಪತಿ ಶ್ರೀ ಪ್ರೇಮಾನಂದ ಮಹಾರಾಜರ ಪರಮ ಭಕ್ತರು ಅಂತಾ ಎಲ್ಲರಿಗೂ ತಿಳಿದಿದೆ. ಏಕೆಂದರೆ ಈ ದಂಪತಿ...
- Advertisement -spot_img