Wednesday, October 7, 2026

kannada news

“ಇಷ್ಟೊತ್ತಿಗೆ ನಮ್ಮನ್ನು ಗಲ್ಲಿಗೇರಿಸಬಹುದಿತ್ತಲ್ವಾ..?” : ಡಿಕೆಶಿ

State News: ಮೂರು ವರ್ಷದಿಂದ ಬಿಜೆಪಿಯವರು ಯಾಕೆ ಸುಮ್ಮನಿದ್ದರು. ಇಷ್ಟೊತ್ತಿಗೆ ಹಗ್ಗ ಹಾಕಿ ನಮ್ಮನ್ನು ಗಲ್ಲಿಗೇರಿಸಬಹುದಿತ್ತಲ್ವ. ಮೂರು ರ‍್ಷದಿಂದ ಎಲ್ಲಿಗೆ ಹೋಗಿದ್ದರು ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ತಿರುಗೇಟು ನೀಡಿದರು. ಕಾಂಗ್ರೆಸ್ ಮಾಡಿದ್ದೆಲ್ಲ ಭ್ರಷ್ಟಾಚಾರ ಎಂಬ ನಳೀನ್ ಕುಮಾರ್ ಕಟೀಲ್ ಟ್ವೀಟ್ ಬಗ್ಗೆ ಕೊಳ್ಳೇಗಾಲದಲ್ಲಿ ಸುದ್ದಿಗಾರರೊಂದಿಗೆ...

ರಾಣಿ ಎಲಿಜಬೆತ್ II ರ ಅಂತ್ಯಕ್ರಿಯೆಯಲ್ಲಿ ರಾಷ್ಟ್ರಪತಿ ದ್ರೌಪದಿ ಮರ‍್ಮು ಭಾಗವಹಿಸಲಿದ್ದಾರೆ

National News: ರಾಣಿ ಎಲಿಜಬೆತ್ II ಕೊನೆಯುಸಿರೆಳೆದಿದ್ದಾರೆ. ಬ್ರಿಟನ್ನಿನ ಸಾಮ್ರಾಜ್ಞಿಯಾಗಿ ದಾಖಲೆಯ ೭೦ ರ‍್ಷಗಳ ರಾಜ್ಯಭಾರ ನಡೆಸಿ ಹಲವಾರು ಮೈಲಿಗಲ್ಲುಗಳನ್ನು ಸ್ಥಾಪಿಸಿದ್ದಾರೆ. ಗುರುವಾರದವರೆಗೆ ೭೦ ರ‍್ಷ ಮತ್ತು ೪ ತಿಂಗಳವರೆಗೆ ಮಹಾರಾಣಿಯಾಗಿದ್ದ ಎಲಿಜಬೆತ್ ಬ್ರಿಟಿಷ್ ಇತಿಹಾಸದಲ್ಲೇ ಅತಿ ಹೆಚ್ಚು ಅವಧಿಯವರೆಗೆ ಸಿಂಹಾಸನದ ಮೇಲೆ ಕುಳಿತ ದಾಖಲೆಯನ್ನು ಹೊಂದಿದ್ದಾರೆ. ಹಿಂದಿನ ದಾಖಲೆ ಅವರ ಮುತ್ತಜ್ಜಿ ಮಹಾರಾಣಿ ವಿಕ್ಟೋರಿಯಾ...

“ಕೇಂದ್ರ ಸರ್ಕಾರದ ಹಿಡನ್ ಅಜೆಂಡಾ ವಿರುದ್ದ ನಮ್ಮ ಪ್ರತಿಭಟನೆ” : ಎಚ್.ಡಿ.ಕೆ

Banglore News: ಕೇಂದ್ರ ಸರ್ಕಾರದ ಹಿಂದಿ ದಿವಸ್ ದಿನಾಚರಣೆ ಹಿನ್ನೆಲೆ ಹಿಂದಿ ದಿವಸ್ ದಿನಾಚರಣೆ ವಿರೋಧಿಸಿ ಜೆಡಿಎಸ್ ನಾಯಕರ   ಪ್ರತಿಭಟನೆ ನಡೆಯಿತು. ವಿಧಾನಸೌದದ ಗಾಂಧಿ ಪ್ರತಿಮೆ ಬಳಿ‌ ಜೆಡಿಎಸ್ ನಾಯಕರ  ಪ್ರತಿಭಟನೆ ನಡೆಯಿತು. ಈ ವೇಳೆ ಎ ಚ್ ಡಿ ಕುಮಾರ ಸ್ವಾಮಿ, ಕೇಂದ್ರ ಸರ್ಕಾರದ ಹಿಡನ್ ಅಜೆಂಡಾ ವಿರುದ್ದ ನಮ್ಮ ಪ್ರತಿಭಟನೆ ಹಿಂದಿ ದಿವಸ್  ಗೆ...

ಮಾಜಿ ಸಿಎಂ ಬಿಎಸ್ ವೈ ವಿರುದ್ಧ ಎಫ್.ಐ.ಆರ್…?!

Banglore News: ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ, ಕುಟುಂಬದ ವಿರುದ್ಧ ಭ್ರಷ್ಟಾಚಾರ ಆರೋಪ ಸಂಬಂಧ ಎಫ್ಐಆರ್ ದಾಖಲಿಸಿ ತನಿಖೆ ನಡೆಸಲು ಜನಪ್ರತಿನಿಧಿಗಳ ವಿಶೇಷ ಕರ‍್ಟ್​​ ಲೋಕಾಯುಕ್ತ ಪೊಲೀಸ್ ಇನ್ಸ್​ಪೆಕ್ಟರ್​ಗೆ ಆದೇಶ ನೀಡಿದೆ. ಕಳೆದ ವಾರ ಈ ಪ್ರಕರಣ ಸಂಬಂಧ ಮರು ವಿಚಾರಣೆಗೆ ಹೈಕೋರ್ಟ್ ಆದೇಶ ನೀಡಿತ್ತು. ಅದರಂತೆ ಇಂದು ವಿಚಾರಣೆ ನಡೆದಿದ್ದು ಎಫ್ಐಆರ್ ದಾಖಲಿಸಿ ತನಿಖೆ...

ಕಂದಕಕ್ಕೆ ಉರುಳಿದ ಮಿನಿ ಬಸ್…!

National News: ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯಲ್ಲಿ ಕಿಕ್ಕಿರಿದು ತುಂಬಿದ್ದ ಮಿನಿಬಸ್‌ವೊಂದು ಆಳವಾದ ಕಂದಕಕ್ಕೆ ಉರುಳಿ ಹತ್ತು ಜನರು ಸಾವನ್ನಪ್ಪಿದ್ದು, ೨೮ ಮಂದಿ ಗಾಯಗೊಂಡಿದ್ದಾರೆ.ಬಸ್ ಗಾಲಿ ಮೈದಾನದಿಂದ ಪೂಂಚ್‌ಗೆ ತೆರಳುತ್ತಿದ್ದಾಗ ಬೆಳಗ್ಗೆ ೮.೩೦ರ ಸುಮಾರಿಗೆ ಸಾವ್ಜಿಯಾನ್‌ನ ಗಡಿ ಬೆಲ್ಟ್‌ನ ಬ್ರಾರಿ ನಲ್ಲಾಹ್‌ ಬಳಿ ಅಪಘಾತ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸೇನೆ, ಪೊಲೀಸರು ಮತ್ತು...

ಬೆಂಗಳೂರು: ಹಿಂದಿ ದಿವಸ್ ದಿನಾಚರಣೆ ವಿರೋಧಿಸಿ ಜೆಡಿಎಸ್ ನಾಯಕರ ಪ್ರತಿಭಟನೆ

Banglore  news: ಕೇಂದ್ರ ಸರ್ಕಾರದ ಹಿಂದಿ ದಿವಸ್ ದಿನಾಚರಣೆ ಹಿನ್ನೆಲೆ ಹಿಂದಿ ದಿವಸ್ ದಿನಾಚರಣೆ ವಿರೋಧಿಸಿ ಜೆಡಿಎಸ್ ನಾಯಕರ   ಪ್ರತಿಭಟನೆ ನಡೆಯಿತು. ವಿಧಾನಸೌದದ ಗಾಂಧಿ ಪ್ರತಿಮೆ ಬಳಿ‌ ಜೆಡಿಎಸ್ ನಾಯಕರ  ಪ್ರತಿಭಟನೆ ನಡೆಯಿತು. ಕನ್ನಡವೇ ಸತ್ಯ ಕನ್ನಡವೇ ನಿತ್ಯ‌ ಹಾಡನ್ನ ಹಾಡುತ್ತಾ ಜೆಡಿಎಸ್ ನಾಯಕರು ಹಿಂದಿ  ದಿನಾಚರಣೆಗೆ  ದಿಕ್ಕಾರ ಕೂಗಿದರು.ಕನ್ನಡ ಶಾಲನ್ನು ಹಾಕಿಕೊಂಡು ಕನ್ನಡ ನಾಮಪಲಕ...

ಸಾರಿಗೆ ನೌಕರರ ನಿರಂತರ ಆತ್ಮಹತ್ಯೆ ಹಿನ್ನಲೆ ಆಮ್ ಆದ್ಮಿ ಪಾರ್ಟಿ ವತಿಯಿಂದ ಪ್ರತಿಭಟನೆ

Banglore  News: ಸಾರಿಗೆ ನೌಕರರ ನಿರಂತರ ಆತ್ಮಹತ್ಯೆ ಹಿನ್ನೆಲೆ ಆಮ್ ಆದ್ಮಿ ಪಾರ್ಟಿ ವತಿಯಿಂದ  ಫ್ರೀಡಂ ಪಾರ್ಕ್ ಬಳಿ  ಬೃಹತ್ ಪ್ರತಿಭಟನೆ ನಡೆಯಿತು.   ಪ್ರತಿಭಟನೆ  ಮೂಲಕ ಸಾರಿಗೆ ಸಚಿವ ಶ್ರೀರಾಮುಲು ರಾಜಿನಾಮೆಗೆ ಒತ್ತಾಯ ಮಾಡಿದ್ದಾರೆ ಆಮ್  ಆದ್ಮಿ  ಪಕ್ಷದ  ಕಾರ್ಗಕರ್ತರು. ಸಾರಿಗೆ ನೌಕರರ ಪರವಾಗಿ ಪ್ರತಿಭಟನೆ ನಡೆಸಲಾಯಿತು. ಡಿಪೋ ಮೇನೆಜರ್ ಗಳ ಕಿರುಕುಳ ಹೆಚ್ಚಾಗಿದೆ ಇದರಿಂದ...

ಮುರುಘಾ ಶ್ರೀ ಜಾಮೀನು ಅರ್ಜಿ ಮತ್ತೆ ತಿರಸ್ಕೃತ : ಸೆಪ್ಟೆಂಬರ್ 27 ರ ವರೆಗೆ ನ್ಯಾಗಂಗ ಬಂಧನ

State News: ಮುರುಘಾ ಶ್ರೀ ನ್ಯಾಯಾಂಗ  ಬಂಧನ  ಮುಂದೂಡಿಕೆಯಾಗಿದೆ. ಜಾಮೀನು  ಅರ್ಜಿ ಮತ್ತೆ ತಿರಸ್ಕೃತವಾಗಿ  ಮತ್ತೆ 14 ದಿನ  ನ್ಯಾಯಾಂಗ ಬಂಧನಕ್ಕೆ  ಒಪ್ಪಿಸಲಾಗಿದೆ. ಎಂದು  ತಿಳಿದು ಬಂದಿದೆ.ಸೆಪ್ಟೆಂಬರ್  27 ರ ವರೆಗೆ  ನ್ಯಾಗಂಗ ಬಂಧನ ವಿಸ್ತರಣೆಯಾಗಿದೆ. https://karnatakatv.net/raychoor-house-demolish-women-lives/ https://karnatakatv.net/chikkodi-koyna-jalashaya/ https://karnatakatv.net/davangere-news-farmers-problem/

ಚಿತ್ರದುರ್ಗದಲ್ಲಿ ಡಿ ಬಾ ಸ್ ಅಭಿಮಾನಿಗಳ ಭರ್ಜರಿ ಡ್ಯಾನ್ಸ್…!

Film News: ಗಣೇಶೋತ್ಸವ ಮುಗಿಯುತ್ತಾ ಬಂದ್ರು ಡಿ ಬಾಸ್ ಕ್ರಾಂತಿ  ಹವಾ ಮಾತ್ರ ಮುಗಿಯುತ್ತಿಲ್ಲ. ಹೌದು  ಚಿತ್ರದುರ್ಗದಲ್ಲಿ ಬಹಳ  ಸಡಗರದಿಂದ  ಗಣೇಶೊತ್ಸವ ಆಚರಿಸಲಾಯಿತು. ಕಿಕ್ಕಿರುದು  ಜನ ಕೂಡಾ ಸೇರಿದ್ರು. ಮತ್ತೊಂದೆಡೆ ಗಣೇಶನ ವಿಗ್ರಹ ನೋಡಿ ಭಕ್ತಾಧಿಗಳು  ಪುಣೀತರಾಗಿದ್ರು. ಇದೆಲ್ಲಾ ಗಣೇಶ  ಹಬ್ಬದ ಭಕ್ತಿಭಾವದ ಸನ್ನಿವೇಶವಾಗಿದ್ರೆ ಮತ್ತೊಂದೆಡೆ ಅಭಿಮಾನದ ಕುಣಿತ ಜೋರಾಗಿಯೇ ಇತ್ತು.  ದರ್ಶ ನ್   ಅಭಿನಯದ...

ದರ್ಶನ್ ಬರ್ತ್ ಡೇ ಸೆಲೆಬ್ರೇಟ್ ಮಾಡಿದ ಆ ಹುಡುಗಿ ಯಾರು ಗೊತ್ತಾ ..?!

Film News: ದರ್ಶನ್ ಅಂದ್ರೆ ಕರುನಾಡಿನ ಜನತೆಗೆ ಅದೇನೋ ಗೌರವದ ಅಭಿಮಾನ ದಚ್ಚು ಕೂಡಾ ಹಾಗೆನೇ ಅಭಿಮಾನಿಗಳನನ್ನು ತುಂಬಾ ಪ್ರೀತಿಸೋ ಗುಣ ಅವರದ್ದು. ಹೊಸ ಹೊಸ ಸಿನಿಮಾದ ಶೂಟಿಂಗ್ ನಲ್ಲಿ ಪ್ರಚಾರದಲ್ಲಿ ಬ್ಯುಸಿಯಾಗಿರೋ ದರ್ಶನ್ ಇದೀಗ ಒಂದು ಹುಡುಗಿಯ ಹುಟ್ಟುಹಬ್ಬ ಆಚರಿಸಿ ಸುದ್ದಿಯಾಗಿದ್ದಾರೆ. ಫ್ಯಾನ್ಸ್ ಗೆ ಯಾರೀ ಹುಡುಗಿ ಎಂಬ ಪ್ರಶ್ನೆ ಮೂಡಿದೆ. ಹಾಗಿದ್ರೆ ಯಾರೀ...
- Advertisement -spot_img

Latest News

Health Tips: ನವಜಾತ ಶಿಶುವನ್ನು ವಸ್ತ್ರದಲ್ಲಿ ಏಕೆ ಸುತ್ತುತ್ತಾರೆ..? ಇದರಿಂದ ಏನು ಪ್ರಯೋಜನ..?

Health Tips: ಮಕ್ಕಳು ಜನಿಸಿದ 6 ತಿಂಗಳಾಗುವವರೆಗಾದರೂ ಮಕ್ಕಳನ್ನು ವಸ್ತ್ರದಲ್ಲಿ ಸುತ್ತುತ್ತಾರೆ. ಸ್ನಾನ ಮಾಡಿಸುವಾಗ ಅಥವಾ ಮಗುವಿನ ವಸ್ತ್ರ ಬದಲಾಯಿಸಲು ಮಾತ್ರ ವಸ್ತ್ರ ತೆಗೆಯಲಾಗುತ್ತದೆ. ಬಳಿಕ...
- Advertisement -spot_img