Wednesday, October 7, 2026

kannada news

ಕಾರು ಚಲಾಯಿಸುವಾಗ ನಿದ್ದೆ ಬರುತ್ತಿದ್ರೆ ಈ ಸಾಧನ ನಿಮಗೆ ಉಪಯುಕ್ತ..!

Technology News: ನಿಮಗೇನಾದ್ರು ಕಾರು ಚಲಾಯಿಸುವಾಗ ನಿದ್ದೆ ಬರುತ್ತಾ ಹಾಗಿದ್ರೆ ಈ ಉಪಕರಣ ನಿಮಗೆ ಬಹಳ  ಉಪಕಾರಿಯಾಗುತ್ತೆ  ಹೌದು ಆಂಟಿ ಸ್ಲೀಪ್ ಅಲರಾಂ ಸಿಸ್ಟಮ್ ಸಾಧನ ಇದೀಗ ನಿಮಗೆ ಪರಿಹಾರ ನೀಡುತ್ತದೆ. ಜನಪ್ರಿಯ ಇ-ಕಾರ್ಟ್ ಆಂಟಿ ಸ್ಲೀಪ್ ಅಲರಾಂ ಸಿಸ್ಟಮ್ ಸಾಧನ ಖರೀದಿಗೆ ಲಭ್ಯವಿದೆ. ಈ ಸಾಧನವು ಕಾರು ಚಾಲನೆ ಮಾಡುವ ಸಂದರ್ಭದಲ್ಲಿ  ಚಾಲಕನು ನಿದ್ದೆ ಮಾಡುವಾಗ...

ಫೋನ್ ಚಾರ್ಜ್ ಮಾಡುವಾಗ ಈ ತಪ್ಪನ್ನು ಮಾಡಬೇಡಿ…

Technology News: ಸ್ಮಾರ್ಟ್ ಫೋನ್ ಚಾರ್ಜ್ ಮಾಡುವಾಗ ಈ ತಪ್ಪುಗಳನ್ನು ಎಂದಿಗೂ ಈ  ತಪ್ಪುಗಳನ್ನು ಮಾಡಲೇ ಬೇಡಿ. ಚಾರ್ಜ್ ಮಾಡುವಾಗ ಫೋನಿ ನೊಂದಿಗೆ ನೀಡಿರುವ ಅಧಿಕೃತ ಚಾರ್ಜರ್ ಅನ್ನು ಮಾತ್ರವೇ ಬಳಕೆ ಮಾಡಿರಿ. ಕಂಪನಿಯ ಚಾರ್ಜರ್  ಇಲ್ಲ ಅಂತಾ ಬೇರೆ ಸಂಸ್ಥೆಯ, ಭಿನ್ನ ಸಂಸ್ಥೆ ಚಾರ್ಜರ್ ಬಳಕೆ ಮಾಡಬೇಡಿ. ಇದರಿಂದ ಬ್ಯಾಟರಿ ಲೈಫ್‌ಗೆ ಧಕ್ಕೆ ಆಗುವ...

ರೈಲು ಹತ್ತಲು ಹೋಗಿ ಕಾಲುಜಾರಿ ಬಿದ್ದಾತ ಬದುಕಿದ್ದೇ ಪವಾಡ..!

Special News: ಪೂರ್ಣಗಿರಿ ಜನಶತಾಬ್ದಿ ರೈಲು ನಿಲ್ದಾಣದಿಂದ ಹೊರಟಿದೆ. ಈ ವೇಳೆ  ಅಚಾತುರ್ಯವೊಂದು ನಡೆದಿದೆ. ರೈಲು ಹತ್ತಲು ವ್ಯಕ್ತಿಯೊಬ್ಬರು ಯತ್ನಿಸಿದ್ದಾರೆ. ಇನ್ನೇನು ಕೊನೆಯ ಬೋಗಿಯೂ ತಪ್ಪಿಬಿಡುತ್ತದೆ ಎಂದು ಅವಸರವಾಗಿ ಹತ್ತಿದ್ದಾರೆ. ಈ ವೇಳೆ ಕಾಲು ಜಾರಿ ಫ್ಲಾಟ್​ಫಾರ್ಮ್​ಗೆ ಬಿದಿದ್ದು, ರೈಲು ಅವರನ್ನು ಎಳೆದುಕೊಂಡು ಹೋಗಿದೆ. ಇದನ್ನು ನೋಡಿದ ಸಹಾಯಕ ಸಬ್ಇನ್ಸ್ಪೆಕ್ಟರ್, ಕೂಡಲೇ ಅವರನ್ನು ಎಳೆದು ರಕ್ಷಣೆ...

ಪಂಚಭೂತಗಳಲ್ಲಿ ಲೀನವಾದ ರೆಬಲ್ ಸ್ಟಾರ್ ಕೃಷ್ಣಂ ರಾಜು

Film News: ತೆಲುಗು ಚಿತ್ರರಂಗದ ಪ್ರಖ್ಯಾತ ನಟ 'ರೆಬಲ್ ಸ್ಟಾರ್' ಕೃಷ್ಣಂರಾಜು(೮೩) ನಿಧನರಾಗಿದ್ದಾರೆ. ಹೈದರಾಬಾದ್‌ನ ಐಐಜಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಭಾನುವಾರ ಮುಂಜಾನೆ ೩.೨೫ರ ವೇಳೆಗೆ ಇಹಲೋಕ ತ್ಯಜಿಸಿದ್ದಾರೆ. ಸೋಮವಾರ ಹೈದರಾಬಾದ್‌ನಲ್ಲಿ ಅವರ ಅಂತ್ಯಕ್ರಿಯೆ ನಡೆದಿದೆ. ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ ಅವರ ಚಿಕ್ಕಪ್ಪ, ಟಾಲಿವುಡ್ ರೆಬಲ್ ಸ್ಟಾರ್ ಕೃಷ್ಣಂ ರಾಜು ಸೆಪ್ಟಂಬರ್ ೧೧ಬೆಳಗ್ಗೆ ನಿಧನರಾಗಿದ್ದಾರೆ....

ವಾರಣಾಸಿ : ಹಿಂದೂಗಳ ಅರ್ಜಿ ಪುರಸ್ಕರಿಸಿದ ಕೋರ್ಟ್

BREAKING NEWS: ಉತ್ತರ ಪ್ರದೇಶದ ವಾರಾಣಸಿ ಸ್ಥಳೀಯ ನ್ಯಾಯಾಲಯವು ಜ್ಞಾನವಾಪಿ ಮಸೀದಿ-ಶೃಂಗಾರ ಗೌರಿ ವಿವಾದದ ಬಗ್ಗೆ ಇಂದು ತೀರ್ಪು  ನೀಡಲಿರುವ  ಹಿನ್ನಲೆಯಲ್ಲಿ  ನಗರದಲ್ಲಿ  ಪೊಲೀಸ್  ಬಂದೋಬಸ್ತ್ ನೀಡಲಾಗಿದೆ. ಭಾನುವಾರದಿಂದಲೇ ನಗರ ಮತ್ತು ಸುತ್ತಮುತ್ತಲ ಪ್ರದೇಶದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಅರ್ಜಿದಾರರ ವಾದವು ಸ್ವೀಕೃತವೇ ಅಲ್ಲವೇ ಎಂಬ ಬಗ್ಗೆ ವಾರಾಣಸಿ ನ್ಯಾಯಾಲಯ ತೀರ್ಪು  ನೀಡಿದೆ. ಹಿಂದೂಗಳ  ಅರ್ಜಿಯನ್ನು ಕೋರ್ಟ್ ...

ಮಂಡ್ಯ: ಡಿಸಿ ಕಚೇರಿ ಮುಂದೆ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಘಟಕದಿಂದ ಪ್ರತಿಭಟನೆ

Mandya News: ಸರ್ವೀಸ್ ರಸ್ತೆ ಇಲ್ಲದೆ ದಶಪತ ರಸ್ತೆ ಎಂದು ಹೇಳಿಕೊಂಡು ಕಾಮಗಾರಿ ನಡೆಸುತ್ತಿರುವ ಡಿಬಿಎಲ್ ಕಂಪನಿ ಏನ್ ಎಚ್ 275 ರಸ್ತೆಯ ಕುರಿತು ಇಂದು ಡಿಸಿ ಕಚೇರಿಯ ಮುಂಭಾಗ ಕರ್ನಾಟಕ ರಕ್ಷಣಾ ವೇದಿಕೆ ಮಂಡ್ಯ ಜಿಲ್ಲಾ ಘಟಕ ಪ್ರತಿಭಟನೆ ನಡೆಸಿದರು.ಕಳೆದ ಮೂರು ದಿನಗಳಿಂದ ಮಂಡ್ಯ ನಗರದ ಹೊರವಲಯದ ಶ್ರೀನಿವಾಸಪುರ ಉಮ್ಮಡಹಳ್ಳಿ ಗೇಟ್ ಬಳಿ ಬೈಪಸ್‌...

ತಾಯಿಯಾದ ಮೇಲೆ ಪ್ರಣೀತಾ ಹೇಗಿದ್ದಾರೆ ಗೊತ್ತಾ..?! ಮತ್ತೆ ಗುಡ್ ನ್ಯೂಸ್ ನೀಡಿದ ಪ್ರಣೀತಾ…!

Film News: ಪೊರ್ಕಿ  ಬೆಡಗಿ ಮಮ್ಮಿ  ಆದ್ಮೇಲೆ ಮತ್ತೆ ಮಾಡರ್ನ್ ಲುಕ್ ನಲ್ಲಿ  ಕಾಣಿಸಿಕೊಂಡು   ಫ್ಯಾನ್ಸ್ ಗೆ ಸರ್ಪ್ರೈಸ್ ಕೊಟ್ಟಿದ್ದಾರೆ. ಹೌದು  ಹೆರಿಗೆ ಆದ ನಂತರ  ಪ್ರಣೀತಾ  ಮತ್ತೆ  ಸ್ಯಾಂಡಲ್ವುಡ್ ಗೆ  ಬರ್ತಾರಾ ಅನ್ನೋ  ಪ್ರಶ್ನೆ  ಅಭಿಮಾನಿಗಳದ್ದಾಗಿತ್ತು. ಇದೀಗ ಆ ಎಲ್ಲಾ  ಪ್ರಶ್ನೆಗೆ ತೆರೆ ಬಿದ್ದಂತಾಗಿದೆ. ಹೌದು   ಸಿನಿ  ಟೌನ್  ನಲ್ಲಿ ಈಗ ಪ್ರಣೀತಾದ್ದೆ ಮಾತು...

ರಾಜಕಾಲುವೆ ಒತ್ತುವರಿ : ಬೆಂಗಳೂರಿಗರಿಗೆ ಬಿಬಿಎಂಪಿ ಶಾಕ್…!

Banglore News: ಕಾಂಗ್ರೆಸ್ ಬಿಟ್ಟ ಬಾಣ ಇದೀಗ ಆಡಳಿತ ಪಕ್ಷದಲ್ಲಿ  ಬಿಸಿ ಮುಟ್ಟಿಸಿದಂತಾಗಿದೆ. ರಾಜಕಾಲುವೆ ಒತ್ತುವರಿ ವಿಚಾರವಾಗಿ ರಾಜ್ಯದಲ್ಲಿ ಎರಡು ಪಕ್ಷಗಳ ನಡುವೆ ವಗ್ವಾದಗಳಿಗೆ ಕಾರಣವಾಗಿತ್ತು. ಇದೀಗ ಬೆಳಗ್ಗಿನಿಂದಲೇ  ರಾಜಕಾಲುವೆ ಮೇಲೆ ಇದ್ದಂತಹ ಕಟ್ಟಡಗಳನ್ನೆಲ್ಲಾ ಬಿಬಿಎಂಪಿ ಯವರು ಧರೆಗುರುಳಿಸಿದ್ದಾರೆ. ಅನೇಕರಿಗೆ  ಬೆಳಗ್ಗಿನಿಂದಲೇ  ಜೆಸಿಬಿ ಸ್ವರಗಳು ಅಲಾರಾಂ ಗಳಾಗಿತ್ತು. ಚಿನ್ನಪ್ಪನ ಹಳ್ಳಿ  ಕೆರೆಯಿಂದ ಹೋಗುವ ರಾಜ ಕಾಳುವೆ ...

ಕೋಡಿಹಳ್ಳಿ ಚಂದ್ರ ಶೇಖರ್ ವಶಕ್ಕೆ ಪಡೆದ ಪೊಲಿಸರು..!

Breaking  News: ಕೋಡಿಹಳ್ಳಿ ಚಂದ್ರ ಶೇಖರ್ ನೇತೃತ್ವದಲ್ಲಿ ರೈತ ಪರ ಹೋರಾಟ ನಡೆಯುತ್ತಿವೆ.  ಕೆಎಸ್  ಆರ್ ರೈಲ್ವೇ ನಿಲ್ದಾಣದಿಂದ   ವಿಧಾನಸೌದದ ವರೆಗೆ  ಪ್ರತಿಭಟನಾ  ರ್ಯಾಲಿ ನಡೆಯುತ್ತಿದೆ. ವಿಧಾನ ಸೌದಕ್ಕೆ  ಕಲಾಪ ಸಮಯ ಕ್ಕೆ  ಮುತ್ತಿಗೆ  ಹಾಕುವುದಾಗಿ  ಮುಂಚೆಯೇ ಹೇಳಿರೋ  ಕೋಡಿಹಳ್ಳಿ  ಇದೀಗ  ಮುತ್ತಿಗೆಗೂ  ಪ್ರಯತ್ನ ಪಟ್ಟಿದ್ದಾರೆ. ಈ ಸಂದರ್ಭ ಕೋಡಿಹಳ್ಳಿ  ಚಂದ್ರಶೇಖರ್ ಅವರನ್ನು  ವಶಕ್ಕೆ  ಪಡೆದಿದ್ದಾರೆ...

ವಿದೇಶಕ್ಕೆ ಹಾರಿದ ದರ್ಶನ್…! ಆದಷ್ಟು ಬೇಗ ತೆರೆ ಮೇಲೆ ಬರುತ್ತ ಡಿ 56 ಚಿತ್ರ..!?

Film news: ಸ್ಯಾಂಡಲ್ ವುಡ್ ತಾರೆಯರೆಲ್ಲಾ ಸೈಮಾ ಅವಾರ್ಡ್ ಕಾರ್ಯಕ್ರಮದಲ್ಲಿ  ಬ್ಯುಸಿ  ಇರುವಾಗಲೇ ಚಾಲೆಂಜಿಂಗ್ ಸ್ಟಾರ್ ದರ್ಶನ್ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಪಾಸ್ಪೋರ್ಟ್  ಜೊತೆ  ಕಾಣಿಸಿಕೊಂಡಿದ್ದಾರೆ. ಹಾಗಿದ್ರೆ ದಚ್ಚು ವಿದೇಶಕ್ಕೆ  ಹೋಗ್ತಿದ್ದಾರಾ?  ಯಾವುದಾದರೂ  ಹೊಸ ಸಿನಿಮಾ ಮಾಡ್ತಿದ್ದಾರಾ?  ಎಂಬ ಪ್ರಶ್ನೆ ಇದೀಗ ಎಲ್ಲರಲ್ಲು  ಮೂಡಿದೆ. ಆ ಎಲ್ಲಾ ವಿಚಾರಗಳ ಕಂಪ್ಲೀಟ್ ಡೀಟೈಲ್ಸ್ ಇಲ್ಲಿದೆ. ಚಾಲೆಂಜಿಂಗ್ ಸ್ಟಾರ್ ದರ್ಶನ್...
- Advertisement -spot_img

Latest News

Health Tips: ನವಜಾತ ಶಿಶುವನ್ನು ವಸ್ತ್ರದಲ್ಲಿ ಏಕೆ ಸುತ್ತುತ್ತಾರೆ..? ಇದರಿಂದ ಏನು ಪ್ರಯೋಜನ..?

Health Tips: ಮಕ್ಕಳು ಜನಿಸಿದ 6 ತಿಂಗಳಾಗುವವರೆಗಾದರೂ ಮಕ್ಕಳನ್ನು ವಸ್ತ್ರದಲ್ಲಿ ಸುತ್ತುತ್ತಾರೆ. ಸ್ನಾನ ಮಾಡಿಸುವಾಗ ಅಥವಾ ಮಗುವಿನ ವಸ್ತ್ರ ಬದಲಾಯಿಸಲು ಮಾತ್ರ ವಸ್ತ್ರ ತೆಗೆಯಲಾಗುತ್ತದೆ. ಬಳಿಕ...
- Advertisement -spot_img