Wednesday, October 7, 2026

kannada news

ಸಿದ್ದರಾಮಯ್ಯ ಹೇಳಿಕೆಗೆ ಸಿ.ಟಿ ರವಿ ತಿರುಗೇಟು..!

Banglore News: ಬೆಂಗಳೂರು  ದೊಡ್ಡಬಳ್ಳಾಪುರದಲ್ಲಿ ಬಿಜೆಪಿ ಸರಕಾರದ ಜನಸ್ಪಂದನ ಕಾರ್ಯಕ್ರಮ ಬಹಳ ಅದ್ದೂರಿಯಾಗಿ ನಡೆಯಿತು. ಹಾಗೆಯೇ ಈ ಕಾರ್ಯಕ್ರಮದಲ್ಲಿ ಬಿಜೆಪಿ ನಾಯಕರು ತಮ್ಮ ಮಾತಿನಲ್ಲೇ ಕಾಂಗ್ರೆಸ್ಸಿಗರಿಗೆ ಚಾಟಿ ಏಟು  ನೀಡಿದ್ದಾರೆ. ಹಾಗೆಯೇ ಈ ವಿಚಾರವಾಗಿ ಕಾಂಗ್ರೆಸ್ ನವರು ಕೂಡಾ ಪ್ರತಿ ಉತ್ತರ  ನೀಡಿದ್ದಾರೆ. ಈ ವೇಳೆ ಸಿದ್ದರಾಮಯ್ಯ ಸಿಟಿ ರವಿ ಅವರನ್ನು  ಲೂಟಿ ರವಿ ಎಂಬುವುದಾಗಿ...

ನಾಳೆಯಿಂದ ವಿಧಾನಮಂಡಲದ ಮಳೆಗಾಲದ ಅಧಿವೇಶನ ಆರಂಭ

Banglore News: ನಾಳೆಯಿಂದ ವಿಧಾನಮಂಡಲದ ಮಳೆಗಾಲದ ಅಧಿವೇಶನ ನಾಳೆಯಿಂದ ಆರಂಭವಾಗಲಿದೆ  ಎಂದು  ತಿಳಿದು ಬಂದಿದೆ. ಮಳೆ ಸಮಸ್ಯೆಗಳ ನಡುವೆ ವಿಧಾನಮಂಡಲದ ಮಳೆಗಾಲದ ಅಧಿವೇಶನ ನಾಳೆಯಿಂದ ಆರಂಭವಾಗಲಿದೆ. 10 ದಿನ ನಡೆಯುವ ಅಧಿವೇಶನದಲ್ಲಿ ಆಡಳಿತ ಮತ್ತು ಪ್ರತಿಪಕ್ಷಗಳು ಎಲ್ಲಾ ಸಿದ್ಧತೆ ನಡೆಸಿವೆ. ಮಳೆ ಹೊತ್ತಲ್ಲಿ ಬೆಂಗಳೂರಿನ ನಿರ್ವಹಣೆ ಪ್ರವಾಹ ಪರಿಹಾರ ವಿತರಣೆಯ ಲೋಪ, ಬ್ರ‍್ಯಾಂಡ್ ಬೆಂಗಳೂರಿಗೆ ಹೊಡೆತ, 40%...

ರಾಜಾಹುಲಿ ಹೇಳಿಕೆಗೆ ಟಗರು ಡಿಚ್ಚಿ..! ಯಡಿಯೂರಪ್ಪ ಹೇಳಿಕೆಗೆ ಸಿದ್ದು ಸಿಡಿ:

Banglore News: ಬೆಂಗಳೂರು  ಗ್ರಾಮಾಂತರ  ದೊಡ್ಡಬಳ್ಳಾಪುರದದಲ್ಲಿ   ಬಿಜೆಪಿ  ಸರಕಾರದ ಜನಮಸ್ಪಂದನ ಕಾರ್ಯಕ್ರಮ ಮಾಡಿದ್ದರು. ಈ  ಕಾರ್ಯಕ್ರಮದಲ್ಲಿ  ಬಿಜೆಪಿ  ನಾಯಕರು ಕಾಂಗ್ರೆಸ್ ಪಕ್ಷವನ್ನೆ  ತನ್ನ ಅಸ್ತ್ರವನ್ನಾಗಿ  ಮಾಡಿದ್ರು. ಅದರಲ್ಲೂ  ಸಿಎಂ ಹಾಗು  ಸಿಟಿ ರವಿ ಟಾರ್ಗೆಟ್ ಜೋಡೆತ್ತುಗಳೇ  ಆಗಿದ್ದರು. ಇನ್ನು   ಸಿಎಂ ದಮ್ ವಿಚಾರವಾಗಿ ಸಿದ್ದರಾಮಯ್ಯ  ತೀಕ್ಷ್ಣವಾಗಿ ಉತ್ತರಿಸಿದ್ದಾರೆ. ಯಡಿಯೂರಪ್ಪ  ಕೂಡಾ  ಸಿದ್ದರಾಮಯ್ಯರವರಿಗೆ ನೇರ ಟಾರ್ಗೆಟ್ ಮಾಡಿದ್ದಾರೆ....

ಸಿಎಂ ದಮ್ ಸವಾಲಿಗೆ ಸಿದ್ದರಾಮಯ್ಯ ಟಾಂಗ್…!

Banglore  News: ಬೆಂಗಳೂರು  ಗ್ರಾಮಾಂತರ  ದೊಡ್ಡಬಳ್ಳಾಪುರದದಲ್ಲಿ   ಬಿಜೆಪಿ  ಸರಕಾರದ ಜನಮಸ್ಪಂದನ ಕಾರ್ಯಕ್ರಮ ಮಾಡಿದ್ದರು. ಈ  ಕಾರ್ಯಕ್ರಮದಲ್ಲಿ  ಬಿಜೆಪಿ  ನಾಯಕರು ಕಾಂಗ್ರೆಸ್ ಪಕ್ಷವನ್ನೆ  ತನ್ನ ಅಸ್ತ್ರವನ್ನಾಗಿ  ಮಾಡಿದ್ರು. ಅದರಲ್ಲೂ  ಸಿಎಂ ಹಾಗು  ಸಿಟಿ ರವಿ ಟಾರ್ಗೆಟ್ ಜೋಡೆತ್ತುಗಳೇ  ಆಗಿದ್ದರು. ಹೌದು  ಸಿಎಂ ತನ್ನ  ಬಾಷಣದಲ್ಲಿ ದಮ್  ಇದ್ರೆ ಬಿಜಪ  ಸರಕಾರವನ್ನು  ತಡೆಯಿರಿ ನೋಡೋಣ ಎಂಬ ಹೇಳಿಕೆಗೆ  ಕೌಂಟರ್...

ಜ್ಞಾನವಾಪಿ ಮಸೀದಿ-ಶೃಂಗಾರ ಗೌರಿ ವಿವಾದದ ಬಗ್ಗೆ ಇಂದು ತೀರ್ಪು

National  News: ಉತ್ತರ ಪ್ರದೇಶದ ವಾರಾಣಸಿ ಸ್ಥಳೀಯ ನ್ಯಾಯಾಲಯವು ಜ್ಞಾನವಾಪಿ ಮಸೀದಿ-ಶೃಂಗಾರ ಗೌರಿ ವಿವಾದದ ಬಗ್ಗೆ ಇಂದು ತೀರ್ಪು  ನೀಡಲಿರುವ  ಹಿನ್ನಲೆಯಲ್ಲಿ  ನಗರದಲ್ಲಿ  ಪೊಲೀಸ್  ಬಂದೋಬಸ್ತ್ ನೀಡಲಾಗಿದೆ. ಭಾನುವಾರದಿಂದಲೇ ನಗರ ಮತ್ತು ಸುತ್ತಮುತ್ತಲ ಪ್ರದೇಶದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಅರ್ಜಿದಾರರ ವಾದವು ಸ್ವೀಕೃತವೇ ಅಲ್ಲವೇ ಎಂಬ ಬಗ್ಗೆ ವಾರಾಣಸಿ ನ್ಯಾಯಾಲಯ ಇಂದು ತೀರ್ಮಾನ  ನೀಡುವ ಸಾಧ್ಯತೆಯಿದೆ ಎನ್ನಲಾಗಿದೆ. https://karnatakatv.net/congress-bjp-t-shirt-war/ https://karnatakatv.net/dehali-building-destroied-3-members-life-ends/ https://karnatakatv.net/dehali-subhash-chandra-bose-statue/

ರೂಪೇಶ್ ಗೆ ಮಂಗಳೂರು ಹುಡುಗಿ ಮೆಸೇಜ್..?! ಶೆಟ್ರಿಗೆ ಶುರುವಾಯ್ತು ಇಮೇಜ್ ಟೆನ್ಶನ್..!

Bigboss News: ಬಿಗ್ ಬಾಸ್ ಪಬ್ಲಿಕ್ ಬೈಟ್ ಬಗ್ಗೆ ಈ ಬಾರಿ ರೂಪೇಶ್ ಟೆನ್ಶನ್ ಆಗಿದ್ದಾರೆ. ಮಂಗಳೂರು ಹುಡುಗಿ ಸೌಮ್ಯ ಅವರ ಬೈಟ್, ಹಲೋ ನನ್ನ ಹೆಸರು ಸೌಮ್ಯ ಅಂತ. ನಾನು ಮಂಗಳೂರಿನವರು. ಇವತ್ತು ರೂಪೇಶ್ ಜೊತೆಗೆ ಮಾತನಾಡಬೇಕು ಎಂದುಕೊಂಡಿದ್ದೇನೆ. ಚೆನ್ನಾಗಿ ಆಟ ಆಡುತ್ತಿದ್ದೀರಾ. ಆದರೆ ನನ್ನ ಮೆಸೇಜ್ ಏನು ಅಂದರೆ, ಎಲ್ಲೋ ಈ ವೀಕ್...

ಜನಸ್ಪಂದನ ಕಾರ್ಯಕ್ರಮಕ್ಕೆ ಬಂದಿದ್ದಾತ ಹೃದಯಾಘಾತದಿಂದ ಸಾವು..!

Banglore News: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದಲ್ಲಿ ನಡೆದ ಬಿಜೆಪಿ ಪಕ್ಷದ 3 ವರ್ಷದ ಸಾಧನೆ ಹಾಗೂ ಬಸವರಾಜ ಬೊಮ್ಮಾಯಿಯವರು ಮುಖ್ಯಮಂತ್ರಿಯಾಗಿ ಒಂದು ವರ್ಷ ನಡೆಸಿದ ಆಡಳಿತ ಬಗ್ಗೆ ರಾಜ್ಯದ ಜನತೆ ಮುಂದಿಡುವ ಸಮಾವೇಶವಾದ ಜನಸ್ಪಂದನ ಕಾರ್ಯಕ್ರಮ ನಡೆದಿದೆ. ಈ ಕಾರ್ಯಕ್ರಮಕ್ಕೆ ಸಿದ್ದಲಿಂಗಪ್ಪ ಬಂದಿದ್ದ ವೇಳೆ ಹೃದಯಾಘಾತ ಸಂಭವಿಸಿದೆ. ಕೂಡಲೇ ಜೊತೆಯಲ್ಲಿದ್ದವರು ನಗರದ ಸರ‍್ವಜನಿಕ ಆಸ್ಪತ್ರೆಗೆ...

ತನ್ನ ನಾಲಿಗೆಯನ್ನೇ ಕತ್ತರಿಸಿ ದೇವರಿಗೆ ಅರ್ಪಿಸಿದ…! ಇದೆಂತಾ ಭಕ್ತಿ…!

Lacknow News: ತನ್ನ ನಾಲಿಗೆಯನ್ನೇ ಕತ್ತರಿಸಿ ದೇವರಿಗೆ ಅರ್ಪಿಸಿರುವ ಘಟನೆ ಲಕ್ನೋದ  ಶೀಟ್ಲಾ ದೇವಸ್ಥಾನದಲ್ಲಿ ನಡೆದಿದೆ.ಕೌಶಂಬಿ ನಿವಾಸಿ ಸಂಪತ್ ಎಂಬಾತ ದೇವರಿಗೆ ನಾಲಿಗೆ ಕತ್ತರಿಸಿ ಅರ್ಪಿಸಿದ ಭಕ್ತ. ತಕ್ಷಣ ಆತನನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದು, ಆತನ ಸ್ಥಿತಿ ಗಂಭೀರವಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಸಂಪತ್ ಹಾಗು ಆತನ ಪತ್ನಿ ದೇವಸ್ಥಾನಕ್ಕೆ ಬಂದಿದ್ದರು. ಗಂಗಾ ನದಿಯಲ್ಲಿ ಸ್ನಾನ ಮಾಡಿದ...

ಮೇಡ್ ಇನ್ ಇಂಡಿಯಾ ಐಫೋನ್ ತಯಾರು ಮಾಡಲಿದೆಯಾ ಟಾಟಾ ಕಂಪೆನಿ..?!

Technology News: ಟಾಟಾ ಕಂಪೆನಿ ಇದೀಗ ಭಾರತದಲ್ಲಿ ಮೇಡ್  ಇನ್  ಇಂಡಿಯಾ ಐ ಫೋನ್  ದೊರೆಯಲಿದೆ ಎಂದು ಮಾಹಿತಿ ತಿಳಿಸಿದೆ. ವಿಸ್ಟ್ರಾನ್‌ ಕಂಪನಿಯ ಜೊತೆ ಟಾಟಾ ಮಾತುಕತೆ ನಡೆಸುತ್ತಿದೆ. ಈ ಮಾತುಕತೆ ಯಶಸ್ವಿಯಾದರೆ ಜಂಟಿ ಪಾಲುದಾರಿಕೆಯಲ್ಲಿ ಐಫೋನ್‌ ಉತ್ಪಾದನೆಯಾಗಲಿದೆ. ಅಷ್ಟೇ ಅಲ್ಲದೇ ಐಫೋನ್‌ ಉತ್ಪಾದಿಸಿದ ಮೊದಲ ದೇಶೀಯ ಕಂಪನಿ ಎಂಬ ಹೆಗ್ಗಳಿಗೆ ಟಾಟಾ ಪಾತ್ರವಾಗಲಿದೆ. 2021 ರಲ್ಲಿ...

ಇಂಟರ್ ನೆಟ್ ಇಲ್ಲದೆಯೂ ಜಿ-ಮೇಲ್ ಬಳಸಬಹುದು..?!

Technology News: ಇಂಟರ್  ನೆಟ್ ಇಲ್ಲದೆಯೂ ಇದೀಗ ಜಿ-ಮೇಲ್ ಬಳಸ ಬಹುದಾಗಿದೆ. ಜಿ-ಮೇಲ್‌ ಇಂಟರ್‌ನೆಟ್‌ ಇಲ್ಲದಿರುವಾಗಲೂ ಜಿ-ಮೇಲ್‌ ಬಳಸುವ ಆಯ್ಕೆಯನ್ನು ನೀಡಿದೆ. ಆದರೆ ಈ ಆಯ್ಕೆಯು ಜಿ-ಮೇಲ್‌ ಡೆಸ್ಕ್‌ಟಾಪ್ ಆವೃತ್ತಿಗಳಲ್ಲಿ ಮಾತ್ರ ವರ್ಕ್ ಆಗಲಿದೆ. ಆಫ್‌ಲೈನ್ ಮೇಲ್ ಮೋಡ್ ಅನ್ನು ಸಕ್ರಿಯಗೊಳಿಸುವ ಮೂಲಕ ಬಳಕೆದಾರರು ಇಂಟರ್‌ನೆಟ್‌ ಇಲ್ಲದಿರುವಾಗಲೂ ಜಿ-ಮೇಲ್‌ ಬಳಸಬಹುದಾಗಿದೆ. ಎಂದು ಹೇಳಲಾಗಿದೆ. ಇಂಟರ್‌ನೆಟ್‌ ಇಲ್ಲದಿದ್ದರೂ ಜಿ-ಮೇಲ್‌...
- Advertisement -spot_img

Latest News

Health Tips: ನವಜಾತ ಶಿಶುವನ್ನು ವಸ್ತ್ರದಲ್ಲಿ ಏಕೆ ಸುತ್ತುತ್ತಾರೆ..? ಇದರಿಂದ ಏನು ಪ್ರಯೋಜನ..?

Health Tips: ಮಕ್ಕಳು ಜನಿಸಿದ 6 ತಿಂಗಳಾಗುವವರೆಗಾದರೂ ಮಕ್ಕಳನ್ನು ವಸ್ತ್ರದಲ್ಲಿ ಸುತ್ತುತ್ತಾರೆ. ಸ್ನಾನ ಮಾಡಿಸುವಾಗ ಅಥವಾ ಮಗುವಿನ ವಸ್ತ್ರ ಬದಲಾಯಿಸಲು ಮಾತ್ರ ವಸ್ತ್ರ ತೆಗೆಯಲಾಗುತ್ತದೆ. ಬಳಿಕ...
- Advertisement -spot_img