Tuesday, April 30, 2024

Latest Posts

ಬೆಂಗಳೂರು ಪೊಲೀಸ್ ಆಯುಕ್ತರಾದ ಕಮಲ್ ಪಂತ್ ಅವರಿಗೆ ಕೊರೊನಾ ಸೋಂಕು

- Advertisement -

ಬೆಂಗಳೂರು : ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೊರೊನಾ (corona) ಸೋಕು ವ್ಯಾಪಕವಾಗಿ ಹರಡುತಿದ್ದು, ಕೊರೊನಾ ವಾರಿಯರಸ್ ಎಂದು ಕರೆಸಿಕೊಳ್ಳುವ ಪೊಲೀಸ್ ಇಲಾಖೆಯ ಸಿಬ್ಬಂದಿಗೂ ಇದು ವಕ್ಕರಿಸಿದೆ. ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ 1 ವಾರ ಹೋಂ ಐಸೋಲೇಷನ್ (Home Isolation) ನಲ್ಲಿದು, ಚಿಕಿತ್ಸೆ ಪಡೆಯುತ್ತಿದ್ದಾರೆ.

ಬೆಂಗಳೂರು ಪೊಲೀಸ್ ಆಯುಕ್ತೆರಿಗೆ ಕೊರೊನಾ ಸೋಂಕು ಬಂದ ಬೆನ್ನಲೇ ಇದೀಗ ಆಯುಕ್ತರ ಕಚೇರಿ ಇತರ ಸಿಬ್ಬಂದಿಗಳಿಗೂ ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳಿಗೂ ಕೋವಿಡ್ ಬೀತಿ ಶುರುವಾಗಿದೆ.

- Advertisement -

Latest Posts

Don't Miss