Thursday, September 24, 2026

kannada news

Vaccine for Children: ಇವತ್ತಿನಿಂದ 15 ರಿಂದ 18 ವಯಸ್ಸಿನ ಮಕ್ಕಳಿಗೆ ‘ಕೋವಾಕ್ಸಿನ್’ |

New delhi: ಸಂಭವನೀಯ ಮೂರನೇ COVID-19 ಅಲೆಯು ಹೆಚ್ಚುತ್ತಿರುವ ಭಯದ ನಡುವೆ, 15-18 ವರ್ಷ ವಯಸ್ಸಿನ ಮಕ್ಕಳಿಗೆ ರಾಷ್ಟ್ರವ್ಯಾಪಿ ವ್ಯಾಕ್ಸಿನೇಷನ್ ಡ್ರೈವ್(vaccination drive) ಇವತ್ತಿನಿಂದ ಪ್ರಾರಂಭವಾಗಲಿದೆ. ಭಾನುವಾರ ಸಂಜೆಯವರೆಗೆ 15 ರಿಂದ 18 ವರ್ಷ ವಯಸ್ಸಿನ 6.3 ನೋಂದಣಿಗಳನ್ನು COWIN ಪ್ಲಾಟ್‌ಫಾರ್ಮ್‌ನಲ್ಲಿ ದಾಖಲಿಸಲಾಗಿದೆ. ಲಸಿಕೆಗಳ ಮಿಶ್ರಣವನ್ನು ತಪ್ಪಿಸಲು 15-18 ವರ್ಷ ವಯಸ್ಸಿನವರಿಗೆ ಪ್ರತ್ಯೇಕ ಲಸಿಕೆ ಕೇಂದ್ರಗಳು,...

ತೊಂಡೆಕಾಯಿ ಕೂಡ ದೇಹಕ್ಕೆ ಉತ್ತಮ ಪೋಷಕಾಂಶ ನೀಡಬಲ್ಲದು ಗೊತ್ತಾ..?

ಹೆಚ್ಚಿನವರು ತೊಂಡೆಕಾಯಿಯನ್ನ ಸೇವಿಸುವುದೇ ಇಲ್ಲ. ವರ್ಷದಲ್ಲಿ ಒಮ್ಮೆ ತೊಂಡೆಕಾಯಿ ಸೇವಿಸುವುದೂ ಹೆಚ್ಚು. ಆದ್ರೆ ಹಳ್ಳಿ ಕಡೆ ಜನ ಹೆಚ್ಚಾಗಿ ತೊಂಡೆಕಾಯಿಯನ್ನ ಸೇವಿಸುತ್ತಾರೆ. ದಕ್ಷಿಣ ಕನ್ನಡ, ಉತ್ತರ ಕನ್ನಡದಲ್ಲಿ ಹೆಚ್ಚಾಗ ತೊಂಡೆಕಾಯಿ ಬಳಕೆ ಮಾಡ್ತಾರೆ. ಈ ತೊಂಡೆಕಾಯಿ ಆರೋಗ್ಯಕ್ಕೂ ಒಳ್ಳೆಯದು. ಹಾಗಾಗಿ ನಾವಿಂದು ತೊಂಡೆಕಾಯಿ ಬಳಸುವುದರಿಂದ ಆರೋಗ್ಯಕ್ಕಾಗುವ ಪ್ರಯೋಜನವೇನು ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ದೇಹದಲ್ಲಿ ಉಷ್ಣತೆ...

ಹರಿವೆ ಸೊಪ್ಪಿನ ಸೇವನೆಯಿಂದ ಆರೋಗ್ಯಕ್ಕಾಗುವ ಲಾಭದ ಬಗ್ಗೆ ಕೇಳಿದರೆ ಆಶ್ಚರ್ಯ ಪಡ್ತೀರಾ..

ಬರೀ ತರಕಾರಿ ತಿನ್ನುವುದರಿಂದ ದೇಹಕ್ಕೆ ಬೇಕಾದ ಪೋಷಕಾಂಶಗಳು ಪೂರ್ತಿಯಾಗಿ ಸಿಗುವುದಿಲ್ಲ. ಬದಲಾಗಿ ನಾವು ಸೊಪ್ಪುಗಳನ್ನ ಕೂಡ ಸೇವಿಸಬೇಕಾಗುತ್ತದೆ. ಆರೋಗ್ಯಕ್ಕೆ ಲಾಭ ನೀಡುವಂಥ ಸೊಪ್ಪುಗಳಲ್ಲಿ ಹರಿವೆ ಸೊಪ್ಪು ಕೂಡ ಒಂದು. ಇವತ್ತು ನಾವು ಹರಿವೆ ಸೊಪ್ಪಿನ ಸೇವಿನೆಯಿಂದ ದೇಹಕ್ಕಾಗುವ ಲಾಭಗಳೇನು ಅನ್ನೋ ಬಗ್ಗೆ ಹೇಳಲಿದ್ದೇವೆ. ಗರ್ಭಿಣಿಯರಿಗೆ ಹರಿವೆ ಸೊಪ್ಪನ್ನ ತಿನ್ನಲು ಹೇಳಲಾಗುತ್ತದೆ. ಇದರಿಂದ ದೇಹದಲ್ಲಿ ರಕ್ತದ ಪ್ರಮಾಣ...

ಗ್ರಾಹಕರ ಕೈಸುಡುತ್ತಿದೆ. ರೀಚಾರ್ಜ್

ದೇಶಾದ್ಯಂತ ಪ್ರಮುಖ 4, ಟೆಲಿಕಾಂ ಕಂಪನಿಗಳಲ್ಲಿ ಒಟ್ಟು 116.62 ಕೋಟಿ ಗ್ರಾಹಕ ರಿದ್ದು, ಈ ಪೈಕಿ 52.88 ಕೋಟಿ ಗ್ರಾಹಕರು ಗ್ರಾಮೀಣ ಪ್ರದೇಶದವರಾಗಿದ್ದಾರೆ. ಆರಂಭ ದಲ್ಲಿ ಉಚಿತ ಇಂಟರ್ನೆಟ್, ಕಡಿಮೆ ಕರೆ ಟಾರೀಫ್ ಆಫರ್‌ಗಳನ್ನು ನೀಡಿ ಪ್ರಸ್ತುತ ದೇಶದಲ್ಲಿ ಹೆಚ್ಚು ಗ್ರಾಹಕರನ್ನು ಹೊಂದಿರುವ ಜಿಯೋ ಸಹ ತನ್ನ ದರಗಳನ್ನು ಹೆಚ್ಚಿಸಿದ ಹಿನ್ನೆಲೆ ಎಲ್ಲಾ ಕಂಪನಿಗಳು...

ಎಳ್ಳಿನ ಸೇವನೆ ಮಾಡುವುದರಿಂದ ನಮ್ಮ ಆರೋಗ್ಯಕ್ಕಾಗುವ ಉಪಯೋಗಗಳೇನು..?

ನಾವು ಯಾವಾಗಲಾದರೂ ಸಿಹಿ ತಿಂಡಿ ತಿನ್ನುವಾಗ, ಎಲ್ಲಿ ಶುಗರ್ ಬರತ್ತೋ, ಅಥವಾ ಆರೋಗ್ಯ ಸಮಸ್ಯೆ ಉಂಟಾಗತ್ತೋ ಅನ್ನೋ ಟೆನ್ಶನ್‌ನಲ್ಲಿ ಇರ್ತೀವಿ. ಲಿಮಿಟ್‌ನಲ್ಲಿ ಸಕ್ಕರೆ ಪದಾರ್ಥವನ್ನ ತಿಂತೀವಿ. ಆದ್ರೆ ನಿಮಗೆ ಸಿಹಿ ಇಷ್ಟವಾಗಿದ್ದರೆ ನೀವು ಆರೋಗ್ಯಕರ ಸಿಹಿ ತಿನಿಸನ್ನ ತಿನ್ನಿ. ಬೆಲ್ಲದಿಂದ ಮಾಡಿದ ಶೇಂಗಾ ಚಿಕ್ಕಿ, ಬೆಲ್ಲ ಗೋಧಿ ಶೀರಾ, ಬೆಲ್ಲದ ಪಾಯಸ ಹೀಗೆ ಬೆಲ್ಲದ...

Karnataka : ದಲ್ಲಿ ವರ್ಷದ ಮೊದಲ ದಿನವೇ 1000ಕ್ಕೂ ಅಧಿಕ ಕೊರೋನಾ ಕೇಸ್ ಪತ್ತೆ..!

ಬೆಂಗಳೂರು : ರಾಜ್ಯದಲ್ಲಿ ದಿನಕಳೆದಂತೆ ಕೊರೋನಾ (Corona) ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು ಇಂದು ರಾಜ್ಯದಲ್ಲಿ ಬರೋಬ್ಬರಿ 1033 ಪ್ರಕರಣ ದಾಖಲಾಗಿವೆ. ಬೆಂಗಳೂರಿನಲ್ಲಿ ಇಂದು 810 ಮಂದಿಗೆ ಸೋಂಕು ದೃಢಪಟ್ಟಿದ್ದು, ಇದರೊಂದಿಗೆ ನಗರದಲ್ಲಿ ಸೋಂಕಿತರ ಸಂಖ್ಯೆ 12,64,428ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ ಮಹಾಮಾರಿ ಕೊರೋನಾದಿಂದ ಇಂದು ಐದು ಮಂದಿ ಮೃತಪಟ್ಟಿದ್ದು, ಇದರೊಂದಿಗೆ ಸಾವಿನ ಸಂಖ್ಯೆ 38,340ಕ್ಕೆ ಏರಿಕೆಯಾಗಿದೆ ಎಂದು...

ಮಾತಾ ವೈಷ್ಣೋದೇವಿ ಮಂದಿರದಲ್ಲಿ ಕಾಲ್ತುಳಿತಕ್ಕೆ 12 ಜನ ಭಕ್ತರು ಮೃತಪಟ್ಟಿದ್ದಾರೆ.

ಜಮ್ಮು : ಜಮ್ಮು-ಕಾಶ್ಮೀರದ ಮಾತಾ ವೈಷ್ಣೋದೇವಿ ಮಂದಿರ(Mata Vaishno Devi Mandir)ದಲ್ಲಿ ಕಾಲ್ತುಳಿತಕ್ಕೆ 12 ಜನ ಭಕ್ತರು ಮೃತಪಟ್ಟಿದ್ದಾರೆ. ಹೊಸ ವರ್ಷಾಚರಣೆಗೆಂದು ಭಕ್ತರು ಭಾರಿ ಸಂಖ್ಯೆಯಲ್ಲಿ ಶುಕ್ರವಾರ ರಾತ್ರಿಯಿಂದಲೇ ಬರುತ್ತಿದ್ದರು, ಮಧ್ಯರಾತ್ರಿ ದಾಟುತ್ತಿದ್ದಂತೆ ಜನ ವಿಪರೀತ ಸಂಖ್ಯೆಯಲ್ಲಿ ಮಂದಿರಕ್ಕೆ ನುಗ್ಗಿದ್ದರಿಂದ ಕಾಲ್ತುಳಿತ ಸಂಭವಿಸಿದೆ. ಕಾಲ್ತುಳಿತಕ್ಕೆ ಈ 20ಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿದ್ದು, ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ...

ಅಫ್ಘಾನಿಸ್ತಾನಕ್ಕೆ ಭಾರತದಿಂದ 5 ಲಕ್ಷ ಕೊವಿಡ್ ಲಸಿಕೆ ರವಾನೆ

ನವದೆಹಲಿ: ತಾಲಿಬಾನ್ ಉಗ್ರರ ಆಳ್ವಿಕೆಯಲ್ಲಿರುವ ಅಫ್ಘಾನಿಸ್ತಾನಕ್ಕೆ ಭಾರತದಿಂದ 5 ಲಕ್ಷ ಡೋಸ್ ಕೊರೊನಾ ಲಸಿಕೆ ಕಳುಹಿಸಲಾಗಿದೆ. ಮಾನವೀಯತೆ ಆಧಾರದಲ್ಲಿ ಕೊವ್ಯಾಕ್ಸಿನ್ ಕೊವಿಡ್ ಲಸಿಕೆ ಕಳುಹಿಸಲಾಗಿದ್ದು, ಕಾಬೂಲ್​ನಲ್ಲಿರುವ ಇಂದಿರಾಗಾಂಧಿ ಆಸ್ಪತ್ರೆಗೆ ಲಸಿಕೆಗಳನ್ನು ರವಾನೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಇನ್ನೂ 5 ಲಕ್ಷ ಡೋಸ್ ಕೊವಿಡ್ ಲಸಿಕೆಗಳನ್ನು ರವಾನೆ ಮಾಡಲಾಗುವುದು. ಈಗಾಗಲೇ ಅಫ್ಘಾನಿಸ್ತಾನಕ್ಕೆ ಭಾರತದಿಂದ ಆಹಾರ ಪದಾರ್ಥ,...

15 ರಿಂದ 18 ವರ್ಷ ವಯಸ್ಸಿನ ಮಕ್ಕಳಿಗೆ ಕೋವಿಡ್-19 ಲಸಿಕೆ ಅಭಿಯಾನ

ಭಾರತವು ಶನಿವಾರ CoWin ಪೋರ್ಟಲ್‌ನಲ್ಲಿ 15 ರಿಂದ 18 ವರ್ಷ ವಯಸ್ಸಿನ ಮಕ್ಕಳಿಗೆ ಕೋವಿಡ್-19 ಲಸಿಕೆಗಳ ನೋಂದಣಿಯನ್ನು ತೆರೆಯಿತು. “ಮಕ್ಕಳು ಸುರಕ್ಷಿತವಾಗಿದ್ದರೆ ದೇಶದ ಭವಿಷ್ಯ ಸುರಕ್ಷಿತವಾಗಿರುತ್ತದೆ. ಲಸಿಕೆಗಾಗಿ ಅರ್ಹ ಮಕ್ಕಳನ್ನು ನೋಂದಾಯಿಸಲು ನಾನು ಕುಟುಂಬದ ಸದಸ್ಯರನ್ನು ವಿನಂತಿಸುತ್ತೇನೆ ಎಂದು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಹೇಳಿದ್ದಾರೆ. ಭಾರತವು 145 ಕೋಟಿ ಕೋವಿಡ್ ಲಸಿಕೆಗಳ...

RRR ಸಿನಿಮಾ ರಿಲೀಸ್ ಮುಂದೂಡಿಕೆ..!

ಸಿನಿಮಾ : RRR ಸಿನಿಮಾ ಜನವರಿ 7ರಂದು ಸಂಕ್ರಾಂತಿ ಹಬ್ಬದ ಪ್ರಯುಕ್ತ ರಿಲೀಸ್ ಮಾಡಲು ಸಿದ್ಧವಾಗಿತ್ತು. ಆದರೆ ಇದೀಗ ಸಿನಿಮಾ ರಿಲೀಸ್ ಡೇಟ್(Release date) ಅನ್ನು ಮುಂದೂಡಲಾಗಿದೆ. ಈ ಸಿನಿಮಾ 400 ಕೋಟಿ ಬಜೆಟ್ ನಲ್ಲಿ ತಯಾರಾದ ಸಿನಿಮಾ, ಈ ಸಿನಿಮಾದಲ್ಲಿ ಇಬ್ಬರು ಸ್ಟಾರ್ ನಟರು ಆದಂತಹ ರಾಮಚರಣ್(Ramacharan)ಹಾಗೂ ಜೂನಿಯರ್ NTR ಅಭಿನಯಿಸಿದ್ದಾರೆ. ಅದೇ...
- Advertisement -spot_img

Latest News

ಮುಖ್ಯ ಚುನಾವಣಾ ಆಯುಕ್ತ ಸ್ಥಾನಕ್ಕೆ ಜ್ಞಾನೇಶ್ ಕುಮಾರ್ ರಾಜೀನಾಮೆ ನೀಡಲಿ: ಸಿಎಂ ಡಿ.ಕೆ.ಶಿವಕುಮಾರ್

Political News: ಎಸ್‌ಐಆರ್ ಪ್ರಕ್ರಿಯೆಯಲ್ಲಿ 1 ಕೋಟಿಗೂ ಅಧಿಕ ಮತಗಳನ್ನು ತೆಗೆದು ಹಾಕಲಾಗಿದ್ದು, ಈ ಕಾರಣಕ್ಕಾಗಿ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರಾಜೀನಾಮೆ ನೀಡಬೇಕು...
- Advertisement -spot_img