ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದ ತಂಡ ಇಂದು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ರನ್ನು ಭೇಟಿಯಾಗಿ ರಾಜ್ಯದ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ವಿವಿಧ ವಿಚಾರಗಳ ಬಗ್ಗೆ ಚರ್ಚಿಸಲಾಯ್ತು. ಈ ಸಂದರ್ಭದಲ್ಲಿ ಡಿಸಿಎಂ ಡಾ. ಅಶ್ವಥ್ ನಾರಾಯಣ್, ಗೃಹ ಸಚಿವರಾದ ಬೊಮ್ಮಾಯಿ ಮತ್ತು ಮಹಾರಾಷ್ಟ್ರ ನೀರಾವರಿ ಸಚಿವರಾದ ಗಿರೀಶ್ ದತ್ತಾತ್ರೇಯ ಮಹಾಜನ್ ಹಾಗೂ...
ಕರ್ನಾಟಕ ಟಿವಿ
: ಜೆಡಿಎಸ್ ನಿಂದ ದೂರವಾಗಿ ಅನರ್ಹವಾಗಿರುವ ಹೆಚ್ ವಿಶ್ವನಾಥ್ ವಿರುದ್ಧ ಪ್ರಬಲ ಅಭ್ಯರ್ಥಿ ಕಣಕ್ಕಿಳಿಸಲು
ಮುಂದಾಗಿದ್ದಾರೆ. ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಮುಂಬೈ ಹೋಟೆಲ್ ಸೇರಿಕೊಂಡು ಕುಮಾರಸ್ವಾಮಿ ಸರ್ಕಾರ
ಪತನಕ್ಕೆ ಕಾರಣವಾಗಿದ್ದ ವಿಶ್ವನಾಥ್ ವಿರುದ್ಧ ದೇವೇಗೌಡರು ಸಿಡಿದೆದ್ದಿದ್ದಾರೆ..
ಇಂದು ಹುಣಸೂರು
ಭಾಗದ ಜೆಡಿಎಸ್ ನಾಯಕರ ಸಭೆ ಮಾಡ್ತಿದ್ದಾರೆ.. ಸಭೆಯಲ್ಲಿ ಕ್ಷೇತ್ರವನ್ನ ಉಳಿಸಿಕೊಳ್ಳೋದು ಹೇಗೆ..?
ಯಾರು ಅಭ್ಯರ್ಥಿಯಾಗಬೇಕು ಅನ್ನೋದು ಚರ್ಚೆಯಾಗಿದೆ....
ಕರ್ನಾಟಕ ಟಿವಿ : ಇಡೀ ದೇಶಾದ್ಯಂತ ಸದ್ಯ ಚರ್ಚೆಯಾಗ್ತಿರುವ ಏಕೈಕ ರಾಜಕಾರಣಿ ಅಂದ್ರೆ ಅದು ಡಿಕೆ ಶಿವಕುಮಾರ್.. ಡಿಕೆ ಶಿವಕುಮಾರ್ ರಾಜಕಾರಣಕ್ಕೆ ಬಂದಿದ್ದೇಗೆ..? ಇಷ್ಟೊಂದು ಪ್ರಭಾವಿಯಾಗಿ ಬೆಳೆದಿದ್ದು ಹೇಗೆ ಅಂತ ತಿರುಗಿ ನೋಡಿದ್ರೆ ಕಾಣ್ಸೋದು ಥೇಟ್ ರಾಯಲಸೀಮಾ ರಾಜಕೀಯ ಮೀರಿಸುವ ಪೊಲಿಟಿಕಲ್ ಹಿಸ್ಟರಿ.. ಹೌದು ತೊಂಬತ್ತರ ದಶಕದಲ್ಲೇ ದೇವೇಗೌಡರ ಫ್ಯಾಮಿಲಿಯನ್ನ ಮಕಾಡೆ ಮಲಗಿಸಿದ್ದ ಸಾತನೂರ್...
ಕರ್ನಾಟಕ ಟಿವಿ : ದೋಸ್ತಿ ಸರ್ಕಾರ ಪತನದ ನಂತರ ಕುಮಾರಸ್ವಾಮಿ ವಿರುದ್ಧ ಸಿಡಿದೆದ್ದ ಸಿದ್ದರಾಮಯ್ಯ ದಿಢೀರ್ ಸುದ್ದಿಗೋಷ್ಠಿ ನಡೆಸಿ ಗೌಡರ ಫ್ಯಾಮಿಲಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ರು. ಸರ್ಕಾರ ಪತನಕ್ಕೆ ಕಾರಣ ಅಂತ ಘಂಟಾಘೋಷವಾಗಿ ಸಿದ್ದರಾಮಯ್ಯ ಹೇಳಿಕೆ ನೀಡಿದ್ರು.. ನಂತರ ಜೆಡಿಎಸ್ ನಾಯಕರೂ ಸರ್ಕಾರ ಬೀಳಿಸಿದ್ದೆ ಸಿದ್ದರಾಮಯ್ಯ ಶಿಷ್ಯಂದಿರು ಅಂತ ತಿರುಗೇಟು ನೀಡಿದ್ರು....
ಕರ್ನಾಟಕ ಟಿವಿ : ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಮಾಜಿ ಸಿಎಂ ಸಿದ್ದರಾಮಯ್ಯ ವಾಗ್ದಾಳಿ ಮುಂದುವರೆಸಿದ್ದಾರೆ.. ರಾಜ್ಯದಲ್ಲಿ ತೀವ್ರ ನೆರೆಯಿಂದ ಜನ ಕಂಗೆಟ್ಟಿದ್ದಾರೆ. ಸರಿಯಾದ ಪರಿಹಾರ ಕೊಟ್ಟಿಲ್ಲ, ಸಾವಿರಾರು ಜನ ಮನೆ ಮಠ ಕಳೆದುಕೊಂಡಿದ್ದಾರೆ ಸರ್ಕಾರ ಇನ್ನೂ ಟೇಕಾಫ್ ಆಗಿಲ್ಲ ಅಂತ ವಾಗ್ದಾಳಿ ನಡೆಸಿದ್ರು..
ಈ ಸರ್ಕಾರ ಹೆಚ್ಚು ದಿನ ಉಳಿಯಲ್ಲ, ಯಾಕಂದ್ರೆ ಹಾಲು...
ಕರ್ನಾಟಕ ಟಿವಿ : ಮಾಜಿ ಸಿಎಂ ಸಿದ್ದರಾಮಯ್ಯ ಶಿಷ್ಯರೊಂದಿಗಿನ ಕಾಳಗ ಮುಂದುವರೆದಿದೆ. ರಾಜಕಾರಣದಲ್ಲಿ ಯಾರನ್ನ ನಂಬೋದು ಅನ್ನೊದೆ ಗೊತ್ತಾಗ್ತಿಲ್ಲ.
ನಾನೇ ಟಿಕೆಟ್ ಕೊಟ್ಟವರು ಶಾಸಕರಾದ್ರು ನಂತ್ರ ನನ್ನ ವಿರುದ್ದ ನಿಲ್ತಾರೆ. ರಾಜಕೀಯದಲ್ಲಿ ನಂಬಿಕೆ ಅನ್ನೊ ಪದಕ್ಕೆ ಅರ್ಥ ಇಲ್ಲದಂತಾಗಿದೆ ಅಂತ ಮೈಸೂರಿನಲ್ಲಿ ಸಿದ್ದರಾಮಯ್ಯ ರಾಜಕೀಯ ವೈರಾಗ್ಯದ ಮಾತುಗಳನ್ನಾಡಿದ್ದಾರೆ. ಇದು ನಿತ್ಯ ನಿರಂತರವಾಗಿ ನಡೆಯುತ್ತಿರುತ್ತದೆ. ಅಂತಿಮವಾಗಿ ಜನ...
ಕರ್ನಾಟಕ ಮೂವೀಸ್ : ಇದೇ ಮೊದಲ ಬಾರಿಗೆ ನಾಯಕ ನಟ ದುನಿಯಾ ವಿಜಯ್ ಕಥೇ-ಚಿತ್ರಕತೆ-ನಿರ್ದೇಶನ, ನಾಯಕ ನಟ ಎಲ್ಲಾ ರೋಲ್ ನಲ್ಲಿ ಕಾಣಿಸಿಕೊಳ್ತಿರುವ ಸಿನಿಮಾ ಸಲಗ.. ಸಲಗನ ಪೋಸ್ಟರ್ ಅನ್ನ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ರಿಲೀಸ್ ಮಾಡಿದ್ರು..
ಸಲಗ ಮೂವೀಯಲ್ಲಿ ದುನಿಯಾ ವಿಜಯ್ ಲಾಂಗ್ ಹಿಡಿದು ಕುಳಿತಿರುವ ಪೋಸ್ಟರ್ ಇದಾಗಿದ್ದು. ಸಿನಿಮಾವನ್ನ...
ಕರ್ನಾಟಕ ಟಿವಿ : ಪೊಲೀಸ್ ಇಲಾಖೆಗೆ ರಾಜೀನಾಮೆ ಕೊಟ್ಟಿರುವ ನಮ್ಮ ಸಿಂಗಂ ಅಣ್ಣಾಮಲೈ ಮಠಕ್ಕೆ ಭೇಟಿ ನೀಡಿದ್ರು.. ರಾಜೀನಾಮೆ ನೀಡಿದ ನಂತರ ಹಲವು ಕಾರ್ಯಕ್ರಮಗಳಲ್ಲಿ ಭಾಗಿಯಾಗ್ತಿರುವಅಣ್ಣಾ ಮಲೈ ಇಂದು ಉತ್ತರ ಕನ್ನಡ ಜಿಲ್ಲೆ ಶಿರಸಿಯ ಸೋಂದಾ ಊರಿನ ವಾಧಿರಾಜ ಮಠಕ್ಕೆ ಭೇಟಿ ನೀಡಿದ್ರು.
ಶ್ರೀಗಳ ಜೊತೆ ಆಧ್ಯಾತ್ಮದ ಬಗ್ಗೆ ಅಣ್ಣಾಮಲೈ ಚರ್ಚೆ
ಸ್ನೇಹಿತರೊಂದಿಗೆ
ಮಠಕ್ಕೆ ಭೇಟಿ ನೀಡಿದ್ದ...
ಕರ್ನಾಟಕ ಟಿವಿ
: ಇಂದು ರಾಜ್ಯಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಡಾ ಪುಷ್ಟಾ ಅಮರ್ ನಾಥ್ ನೇತೃತ್ವದಲ್ಲಿ ಸಾವಿರಾರು
ಮಹಿಳಾಕಾಂಗ್ರೆಸ್ ಕಾರ್ಯಕರ್ತೆಯರು ಮಲ್ಲೇಶ್ವರಂ ಬಿಜರೆಪಿ ಕಚೇರಿ ಮುಂದೆ ಪ್ರತಿಭಟನೆ ಮಾಡಿದ್ರು..
ಡಿಕೆ ಶಿವಕುಮಾರ್ ವಿರುದ್ಧ ಬಿಜೆಪಿ ನಾಯಕರು ಸೇಡಿನ ರಾಜಕಾರಣ ಮಾಡ್ತಿದ್ದಾರೆ. ಇದು ಹೆಚ್ಚು ದಿನ
ನಡೆಯೋದಿಲ್ಲ.. ಬಿಜೆಪಿ ಈ ಕೂಡಲೇ ದ್ವೇಷ ರಾಜಕಾರಣ ನಿಲ್ಲಿಸಬೇಕು ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ
ಭಾರೀ...
ರಾಜ್ಯದಲ್ಲಿ
ತೀವ್ರ ನೆರೆಯಿಂದ ಸಾವಿರಾರು ಜನ ಮನೆಮಠ ಕಳೆದುಕಂಡಿದ್ದಾರೆ..
ಕೃಷ್ಣೆಯಿಂದ ಕಾವೇರಿವರೆಗೆ ಮಳೆಯ ಆರ್ಭಟಕ್ಕೆ ರಾಜ್ಯ ನಲುಗಿ ಹೋಗಿದೆ.. ಸಾವಿರಾರು ಕಿಲೋಮೀಟರ್ ರಸ್ತೆ,
ಹಾಳಾಗಿದ್ರೆ ಲಕ್ಷಾಂತರ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ನಷ್ಟವಾಗಿದೆ.. ಲಕ್ಷಕೋಟಿ ಸಮೀಪ ಆಸ್ತಿ-ಪಾಸ್ತಿ
ಜೀವ ಹಾನಿಯಾಗಿದೆ.. ಆದ್ರೆ, ರಾಜ್ಯ ಸರ್ಕಾರ 32 ಸಾವಿರ ಕೋಟಿ ನಷ್ಟವಾಗಿದೆ ಎಂದ ವರದಿ ರೆಡಿ ಮಾಡಿಟ್ಟುಕೊಂಡಿದೆ.
ಮೋದಿಗೆ ವರದಿ ಕೊಡಲು ರಾಜ್ಯ ಸರ್ಕಾರ...
Political News: ಎಸ್‌ಐಆರ್ ಪ್ರಕ್ರಿಯೆಯಲ್ಲಿ 1 ಕೋಟಿಗೂ ಅಧಿಕ ಮತಗಳನ್ನು ತೆಗೆದು ಹಾಕಲಾಗಿದ್ದು, ಈ ಕಾರಣಕ್ಕಾಗಿ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರಾಜೀನಾಮೆ ನೀಡಬೇಕು...