ಕರ್ನಾಟಕ ಟಿವಿ : ದೋಸ್ತಿ ಸರ್ಕಾರ ಪತನದ ನಂತರ ಜೆಡಿಎಸ್-ಕಾಂಗ್ರೆಸ್ ನಾಯಕರು ಉತ್ತರ ಧ್ರುವ ದಕ್ಷಿಣ ಧ್ರುವದಂತಾಗಿದ್ದಾರೆ. ಆದ್ರೆ, ಕುಮಾರಸ್ವಾಮಿ ಡಿಕೆಶಿ ಮಾತ್ರ ಮತ್ತಷ್ಟು ಹತ್ತಿರವಾಗಿದ್ದಾರೆ. 14 ತಿಂಗಳು ಕುಮಾರಸ್ವಾಮಿ ಸಿಎಂ ಆಗಿ ಉಳಿಯಲು ಕಾರಣ ಪುಣ್ಯಾತ್ಮ ಡಿಕೆಶಿಯೇ ಕಾರಣ. ಹೀಗಾಗಿ ಗೌಡರ ಫ್ಯಾಮಿಲಿ ಡಿಕೆಶಿ ಬೆನ್ನಿಗೆ ಗಟ್ಟಿಯಾಗಿ ನಿಂತಿದ್ದಾರೆ. ಕಾಂಗ್ರೆಸ್ ಪಕ್ಷದಿಂದ ಮುಂದೆ...
ಕರ್ನಾಟಕ ಟಿವಿ : ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಡಾ ಸುಧಾಕರ್ ಪದವಿ ಕಳೆದುಕೊಳ್ಳುವ ಸಾಧ್ಯತೆ ಇದೆ. ಸುಧಾಕರ್ ನೇಮಕಾತಿಯೇ ಅಕ್ರಮ ಎಂದು ಹೈಕೋರ್ಟ್ ನ್ಯಾಯಮೂರ್ತಿ ಎ.ಎಸ್ ಒಕಾ ಅಭಿಪ್ರಾಯ ಪಟ್ಟಿದ್ದಾರೆ. ಇಡೀ ನೇಮಕಾತಿ ಪಾರದರ್ಶಕವಾಗಿಲ್ಲ ಹೀಗಾಗಿ ನೇಮಕ ಆದೇಶವೇ ರದ್ದಾಗಬೇಕು ಎಂದು ಪೀಠ ಅಭಿಪ್ರಾಯ ಪಟ್ಟಿದೆ. ಆಂಜನೇಯ ರೆಡ್ಡಿ ಎನ್ನುವವರು ಸುಧಾಕರ್ ನೇಮಕ...
ಕರ್ನಾಟಕ ಟಿವಿ : ಕೇರಳದಿಂದ ಬರಿಗೈಲಿ ಬಂದ ಜಾರ್ಜ್ ಈಗ ಸಾವಿರಾರು ಕೋಟಿ ಆಸ್ತಿ ಮಾಡಿದ್ದಾರೆ. ಅಮೆರಿಕಾದ ನ್ಯೂಯಾರ್ಕ್ ನ ಮ್ಯಾನ್‌ಹಟ್ಟನ್ ನಲ್ಲಿ ಅಪಾರ ಪ್ರಮಾಣದ ಆಸ್ತಿ ಮಾಡಿದ್ದಾರೆ, ಆಸ್ಟ್ರೇಲಿಯಾದಲ್ಲಿ ಜಾರ್ಜ್ ಆಸ್ತಿ ಇದೆ ಎಂದು ಲೋಕಾಯುಕ್ತಕ್ಕೆ ಅಫಿಡವಿಟ್ ನೀಡಿದ್ದಾರೆ. ಕೇರಳದಿಂದ ಬರಿಗೈಲಿ ಬಂದ ಜಾರ್ಜ್ ಇಷ್ಟೆಲ್ಲಾ ಆಸ್ತಿ ಹೇಗೆ ಮಾಡಿದ್ರು ಅಂತ ಇಡಿ...
ಅಕ್ರಮ ಹಣ
ವರ್ಗವಾಣೆ ಪ್ರಕರಣದಲ್ಲಿ ಡಿ.ಕೆ ಶಿವಕುಮಾರ್ ಇಡಿ ಬಂಧನದಲ್ಲಿದ್ದಾರೆ.. ಡಿಕೆ ಶಿವಕುಮಾರ್ ರಾಜಕೀಯ
ಭವಿಷ್ಯ ಹಾಳು ಮಾಡಲು ಬಿಜೆಪಿ ಪ್ಲಾನ್ ಮಾಡಿದೆ ಅಂತ ಕಾಂಗ್ರೆಸ್ ನಾಯಕರು
ಆರೋಪಿಸ್ತಿದ್ದಾರೆ.. ಇತ್ತ ಡಿಕೆಶಿ
ಅಕ್ರಮ ಮಾಡೇ ಇಲ್ವಾ ಅನ್ನೋದು ಬಿಜೆಪಿಯವರ
ಪ್ರಶ್ನೆ..
ಫೈನಲ್ಲಾಗಿ ಡಿಕೆಶಿ ಕ್ಲೀನ್
ಕೃಷ್ಣಪ್ಪನಾ..? ಇಲ್ಲ ವಂಚನೆ ಮಾಡಿದ್ದಾರಾ..? ಅನ್ನೋದನ್ನ
ಕೋರ್ಟ್ ತೀರ್ಮಾನ ಮಾಡುತ್ತೆ. ಆದ್ರೆ ಡಿಕೆಶಿ ರಾಜಕೀಯ ಜೀವನ ಹಾಳಾಯ್ತಾ.. ಡಿಕೆಶಿ ಜೈಲಿಗೆ
ಹೋದ್ರೆ...
ಕರ್ನಾಟಕ ಟಿವಿ : ಅನರ್ಹ ಶಾಸಕರಿಗೆ ಕೊನೆಗೂ ಸುಪ್ರಿಂ ಕೋರ್ಟ್ ಸ್ವಲ್ಪ ಆತಂಕ ಕಡಿಮೆ ಮಾಡಿದೆ. ಬಿಜೆಪಿ ನಾಯಕರ ಮಾತು ಕೇಳಿ ರಾಜೀನಾಮೆ ನೀಡಿ ಕುಮಾರಸ್ವಾಮಿ ಸರ್ಕಾರ ಕೆಡವಿದ್ದ ಶಾಸಕರು ಅನರ್ಹ ಗೊಂಡಿದ್ರು. ಅನರ್ಹಗೊಂಡ 24 ಗಂಟೆಯಲ್ಲಿ ಸ್ಪೀಕರ್ ನಿರ್ಧಾರ ತಡೆ ಹಿಡಿತಾರೆ ಅಂತ ವಕೀಲರು ಹೇಳಿದ ಮಾತು ಕೇಳಿ ಮುಂಬೈನಲ್ಲಿ ಬೀಡುಬಿಟ್ಟಿದ್ರು....
ಕರ್ನಾಟಕ ಟಿವಿ :ಡಿಕೆ ಶಿವಕುಮಾರ್ ರನ್ನ ಕೋರ್ಟ್ ಇಡಿ ಕಸ್ಟಡಿಗೆ ನೀಡಿ ಆದೇಶ ಕೊಡ್ತಿದ್ದಂತೆ ಡಿ.ಕೆ ಸುರೇಶ್ ಕಣ್ಣೀರು ಹಾಕಿದ್ರು. ನಂತರ ಕೋರ್ಟ್ ಹೊರಗಡೆ ಮಾಧ್ಯಮಗಳ ಜೊತೆ ಮಾತನಾಡಿದ ನಂತರವೂ ಡಿ.ಕೆ ಸುರೇಶ್ ಕಣ್ಣೀರು ಹಾಕಿದ್ರು.
ಮೋದಿ ಸರ್ಕಾರದ ವಿರುದ್ಧ ಹೋರಾಟ ಮಾಡೋಣ
ಡಿಕೆ ಶಿವಕುಮಾರ್ ಇಡಿ ವಶಕ್ಕೆ ನೀಡ ಕೋರ್ಟ್ ಆದೇಶ ನೀಡಿದ...
ಕರ್ನಾಟಕ ಟಿವಿ : ಡಿಕೆ ಶಿವಕುಮಾರ್ ರನ್ನ ಸೆಪ್ಟೆಂಬರ್ 13ರ ವರೆಗೆ ಇಡಿ ಕಸ್ಟಡಿಗೆ ನೀಡ ಕೋರ್ಟ್ ಆದೇಶ ನೀಡಿದೆ. ಸತತ ನಾಲ್ಕು ಗಂಟೆಗಳ ವಿಚಾರಣೆ ನಡೆದು 7.15ಕ್ಕೆ ನ್ಯಾಯಾಧೀಶರು ಆದೇಶ ಪ್ರಕಟಿಸಿದ್ರು.
ಪ್ರತಿದಿನ ಅರ್ಧಗಂಟೆ ಕುಟುಂಬಸ್ಥರ ಭೇಟಿಗೆ ಅವಕಾಶ ನೀಡುವಂತೆ ಇಡಿ ಅಧಿಕಾರಿಗಳಿಗೆ ಕೋರ್ಟ್ ಸೂಚಿಸಿದೆ. ಸೆಪ್ಟೆಂಬರ್ 13ರಂದು ಜಾಮೀನು ಅರ್ಜಿ ವಿಚಾರಣೆಗೆ...
ಕರ್ನಾಟಕ ಟಿವಿ : ಇಡಿ ಅಧಿಕಾಗಳ ಬಂಧನದಿಂದ ಮಾಜಿ ಸಚಿವ ಡಿ.ಕೆ ಶಿವಕುಮಾರ್ ಜರ್ಜರಿತರಾಗಿದ್ದಾರೆ. ಕೋರ್ಟ್ ಹಾಲ್ ಹೊರಗಡೆ ಕುಳಿತಾದ ವಿಡಿಯೋ ಟ್ವೀಟ್ ಮಾಡಿ ಮೋದಿ-ಶಾ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ದೇಶದಲ್ಲಿ ಕಾನೂನಿಗಿಂತ ರಾಜಕೀಯ ದ್ವೇಷವೇ ಮೇಲುಗೈ ಸಾಧಿಸಿದೆ ಅಂತ ಡಿ.ಕೆ ಶಿವಕುಮಾರ್ ಅಸಮಾಧಾನ ವ್ಯಕ್ತಪಡಿಸಿದರು.
https://twitter.com/DKShivakumar/status/1169241190778073089?s=20
ಡಿಸಿಎಂ ಡಾ. ಅಶ್ವಥ್ ನಾರಾಯಣ್ ಕುಮಾರಸ್ವಾಮಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ನಾಯಕ ಅಂದ್ರೆ ಯಾರು? ನಾಯಕ ಪದದ ಅರ್ಥ ಮೊದಲು ಕುಮಾರಸ್ವಾಮಿ ತಿಳಿದುಕೊಳ್ಳಲಿ. ಮಾತನಾಡುವಾಗ ನಾಲಿಗೆ ಶುದ್ದವಾಗಿರಬೇಕು. ಕುಮಾರಸ್ವಾಮಿ ಗೆ ಭ್ರಷ್ಟಮುಕ್ತ, ಪ್ರಮಾಣಿಕ ರಾಜಕಾರಣ ಮಾಡಲು ಬಂದಿಲ್ಲ ಅಂತ ತಿರುಗೇಟು ನೀಡಿದ್ರು.
ಜನರಿಗೋಸ್ಕರ ನಾವು ಕೆಲಸ ಮಾಡಲು ಬಂದಿದ್ದೇವೆ
ಕಳಂಕ ಇಟ್ಟುಕೊಂಡು ರಾಜಕೀಯ ಮಾಡಲು...
ಕರ್ನಾಟಕ ಟಿವಿ : ಮಾಜಿ ಸಿಎಂ ಕುಮಾರಸ್ವಾಮಿ ವರ್ಗಾವಣೆ ಆರೋಪ ವಿಚಾರ ಸಂಬಂಧ ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಡಿಸಿಎಂ ಡಾ.ಅಶ್ವಥನಾರಾಯಣ ತಿರುಗೇಟು ನೀಡಿದ್ದಾರೆ. ವರ್ಗಾವಣೆಯಲ್ಲಿ ಕುಮಾರಸ್ವಾಮಿ ಡಾನ್, ಕಿಂಗ್. ನಾನು ಯಾವುದೇ ಒಂದು ರೂಪಾಯಿಯನ್ನ ವರ್ಗಾವಣೆಯಿಂದ ಪಡೆದಿಲ್ಲ. ಯಾರು ವರ್ಗಾವಣೆ ನಡೆಸಿದ್ರು ಅವ್ರು ಇವಾಗ ಈ ರೀತಿ ಹೇಳಿದ್ದಾರೆ ಕುಮಾರಸ್ವಾಮಿ...
ಕರ್ನಾಟಕ ರಾಜಕಾರಣದಲ್ಲಿ ಮತ್ತೊಮ್ಮೆ ಸಿಎಂ ಹುದ್ದೆಯ ಚರ್ಚೆ ಮುನ್ನೆಲೆಗೆ ಬಂದಿದೆ. ಬೆಂಗಳೂರಿನಲ್ಲಿ ನಡೆದ ಮಾಜಿ ಸಚಿವ ಪಿ.ಜಿ.ಆರ್. ಸಿಂಧ್ಯಾ ಅವರ ಕುರಿತಾದ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ...