Saturday, May 9, 2026

kannada news

ಹೆಂಗಸರು ಬರೀ ಮಕ್ಕಳು ಮಾಡೋಕ್ಕೆ ಮಾತ್ರ: ಕೇರಳ ಸಿಪಿಎಂ ಮುಖಂಡನ ಹೇಳಿಕೆಗೆ ತೀವ್ರ ವಿರೋಧ

Kerala: ಕೇರಳದಲ್ಲಿ ಸಿಪಿಎಂ ಮುಖಂಡನೋರ್ವ ಭಾಷಣ ಮಾಡುವ ವೇಳೆ, ಹೆಂಗಸರು ಗಂಡನಿಗೆ ಸುಖ ನೀಡಲು ಮತ್ತು ಮಕ್ಕಳು ಮಾಡಲು, ಅವರನ್ನು ಸಾಕಲು ಮಾತ್ರ ಯೋಗ್ಯರು ಎಂಬಂತೆ ಹೇಳಿಕೆ ನೀಡಿದ್ದಾರೆ. ಈ ಭಾಷಣ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಈ ಹೇಳಿಕೆಗೆ ತೀವ್ರ ವಿರೋಧ ವ್ಯಕ್ತವಾಗಿದೆ. ಮಲ್ಲಪುರಂ ಎಂಬಲ್ಲಿ ಸಿಪಿಎಂ ಮುಖಂಡ ಸಯೀದ್ ಅಲಿ ಮಸೀದ್ ಮಾತನಾಡಿದ್ದು,...

ಶಾಮನೂರು ಶಿವಶಂಕರಪ್ಪ ಅವರೊಂದಿಗಿನ ಒಡನಾಟ ನೆನೆದ ಸಿಎಂ

Political News: ಮಾಜಿ ಸಚಿವ, ಹಿರಿಯ ಮುತ್ಸದ್ದಿ ಶಾಮನೂರು ಶಿವಶಂಕರಪ್ಪ ಅನಾರೋಗ್ಯದಿಂದ ನಿಧನರಾಗಿದ್ದು, ಇಂದು ದಾವಣಗೆರೆಯಲ್ಲಿ ಅವರ ಅಂತ್ಯಸಂಸ್ಕಾರ ನೆರವೇರಿದೆ. ಅಂತ್ಯಸಂಸ್ಕಾರದಲ್ಲಿ ಭಾಗವಹಿಸಿರು ಸಿಎಂ ಸಿದ್ದರಾಮಯ್ಯನವರು, ಶಿವಶಂಕರಪ್ಪ ಅವರಿಗೆ ಅಂತಿಮ ನಮನ ಸಲ್ಲಿಸಿದ್ದಾರೆ. ಬಳಿಕ ವಿಧಾನಸಭೆಯಲ್ಲಿ ಮಾತನಾಡಿರುವ ಅವರು ಶಾಮನೂರು ಜತೆಗಿನ ಒಡನಾಟ ನೆನೆದಿದ್ದಾರೆ. ದಾವಣಗೆರೆ ಜಿಲ್ಲೆ ಸಾಮಾಜಿಕವಾಗಿ, ಆರ್ಥಿಕವಾಗಿ ಹಾಗೂ ಶೈಕ್ಷಣಿಕವಾಗಿ ಅಭಿವೃದ್ಧಿಯಾಗಿದ್ದಾರೆ ಅದಕ್ಕೆ...

ಬೆಡ್ತಿ ವರದಾ ನದಿ ಜೋಡಣೆಗೆ ತಪ್ಪು ಕಲ್ಪನೆಯಿಂದ ವಿರೋಧ ಬೇಡ: ಮಾಜಿ ಸಿಎಂ ಬಸವರಾಜ ಬೊಮ್ಮಾಯಿ

Political News: ಬೆಡ್ತಿ ವರದಾ ನದಿ ಜೋಡಣೆಗೆ ಬಗ್ಗೆ ಮಾಜಿ ಸಿಎಂ ಬಸವರಾಜ ಬ``ಮ್ಮಾಯಿ ಮಾತನಾಡಿದ್ದು,ಬೆಡ್ತಿ ವರದಾ ನದಿ ಜೋಡಣೆಗೆ ತಪ್ಪು ಕಲ್ಪನೆಯಿಂದ ವಿರೋಧ ಬೇಡ ಎಂದಿದ್ದಾರೆ. ಬೆಡ್ತಿ ವರದಾ ನದಿ ಜೋಡಣೆಗೆ ತಪ್ಪು ಕಲ್ಪನೆಯಿಂದ ವಿರೋಧ ಮಾಡಿವುದು ಬೇಡ, ನೀರಿನ ಸದ್ಬಳಕೆಗೆ ಮಾಡಿರುವ ಯೋಜನೆ ಪರಿಷ್ಕರಣೆ ಆಗಿದೆ. ಶೇ 10% ಮಾತ್ರ ನೀರನ್ನು ಬಳಸಿಕೊಳ್ಳಲು...

Uttara Pradesh: ಮದುವೆ ಮಂಟಪದಲ್ಲೇ ಮದುವೆ ಕ್ಯಾನ್ಸಲ್, ಇದು ವಧುವಿನ ಧೃಡ ನಿರ್ಧಾರ

Uttara Pradesh: ಉತ್ತರಪ್ರದೇಶದ ಬರೇಲಿಯಲ್ಲಿ ಮದುವೆ ಮಂಟಪದಲ್ಲೇ ವಿವಾಹ ಕ್ಯಾನ್ಸಲ್ ಆಗಿರುವ ಘಟನೆ ನಡೆದಿದೆ. ವಿವಾಹ ಕ್ಯಾನ್ಸಲ್ ಆಗಲು ವಧು ತೆಗೆದುಕ``ಂಡ ಉತ್ತಮ ನಿರ್ಧಾರವೇ ಕಾರಣ ಎನ್ನಲಾಗಿದೆ. ಆಗಿದ್ದೇನು..? ಬರೇಲಿಯ ಓರ್ವ ಯುವಕ ಮತ್ತು ಯುವತಿಯ ವಿವಾಹ ನಿಶ್ಚಯವಾಗಿ ಮೇನಲ್ಲಿ ನಿಶ್ಚಿತಾರ್ಥವಾಗಿತ್ತು. ಡಿಸೆಂಬರ್‌ನಲ್ಲಿ ಮದುವೆ ದಿನಾಂಕ ಫಿಕ್ಸ್ ಆಗಿತ್ತು. ಮದುವೆ ದಿಬ್ಬಣ ಮನೆಯ ತನಕ ಬಂದು, ಇನ್ನೇನು...

Hubli: ರಸ್ತೆ ಬದಿ ನಿಂತು ಪ್ಯಾರ್ಲ್ ಹಣ್ (ಪೇರಲೆ ಹಣ್ಣು) ಖರೀದಿ ಮಾಡಿ ಸವಿದ ಕೇಂದ್ರ ಸಚಿವ ಜೋಶಿ

Hubli News: ಕೆಲವರು ಸಣ್ಣ ಪುಟ್ಟ ಹುದ್ದೆ ಇದ್ದರೂ ಪರಲೋಕದವರಂತೆ ಆಡುತ್ತಾರೆ. ಆದರೆ ನಿಜವಾಗಿಯೂ ಉನ್ನತ ಸ್ಥಾನದಲ್ಲಿ ಇದ್ದವರು ಹಾಗಿರುವುದಿಲ್ಲ. ತುಂಬಿದ ಬಿಂದಿಗೆಯಂತಿರುತ್ತಾರೆ. ಅದೇ ರೀತಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಕೂಡ ಸರಳತೆ ಮೆರೆದಿದ್ದು, ಕಾರ್ಯಕ್ರಮ ಮುಗಿಸಿ ಹೋಗುವಾಗ, ರಸ್ತೆ ಬದಿ ಮಾರಲು ಇರಿಸಿದ್ದ ಪೇರಲೆ ಹಣ್ಣು ಖರೀದಿಸಿ, ಸವಿದಿದ್ದಾರೆ. ಅಲ್ಲದೇ ಸ್ವಲ್ಪ...

Political News: ಕಾಂಗ್ರೆಸ್ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ನಿಧನಕ್ಕೆ ಗಣ್ಯರ ಸಂತಾಪ

Political News: ದಾವಣಗೆರೆ ದಕ್ಷಿಣ ಕಾಂಗ್ರೆಸ್ ಕ್ಷೇತ್ರದ ನಾಯಕ ಶಾಮನೂರು ಶಿವಶಂಕರಪ್ಪ ವಯೋಸಹಜ ಖಾಯಿಲೆಯಿಂದ ಬಳಲಿ ಸಾವನ್ನಪ್ಪಿದ್ದಾರೆ. 94 ವರ್ಷದ ಶಾಮನೂರು ಶಿವಶಂಕರಪ್ಪ ಅವರನ್ನು ಬೆಂಗಳೂರಿನ ಸ್ಪರ್ಶ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಇಂದು ಚಿಕಿತ್ಸೆ ಫಲಿಸದೇ ಶಂಕರಪ್ಪ ಸಾವನ್ನಪ್ಪಿದ್ದಾರೆ. ಇವರಿಗೆ 94 ವರ್ಷವಾಗಿದ್ದ ಕಾರಣ, ಇವರು ಭಾರತದಲ್ಲೇ ಅತ್ಯಂತ ಹಿರಿಯ ಶಾಸಕ ಎಂಬ ಹೆಗ್ಗಳಿಕೆಗೆ...

National News: ಕಾರಿನಲ್ಲಿ ಕುಳಿತರೂ ತಪ್ಪಿಲ್ಲ ಹೆಲ್ಮೆಟ್ ಕಾಟ: ದಂಡ ಹಾಕುವವರ ಬಗ್ಗೆ ವ್ಯಕ್ತಿ ಬೇಸರ

National News: ನೀವು-ನಾವು ಕಾರ್‌ಲ್ಲಿ ಹೋಗುವಾಗ ಯಾರಾದ್ರೂ ಯಾಕೆ ಹೆಲ್ಮೆಟ್ ಹಾಕಿಲ್ಲ ಅಂತಾ ತಡೆದು ನಿಲ್ಲಿಸಿದರೆ ನಿಮಗೆ ಕೋಪ ಬರತ್ತಾ- ಇಲ್ವಾ..? ಅಚಾನಕ್ ಆಗಿ ನಿಮ್ಮ ಚಲನ್ ಕಟ್ ಆಗಿ, ನೀವು ಕಾರ್‌ನಲ್ಲಿ ಚಲಿಸುವಾಗ ಹೆಲ್ಮೆಟ್ ಹಾಕದ ಕಾರಣ ಚಲನ್ ಕಟ್ ಮಾಡಲಾಗಿದೆ ಅಂದ್ರೆ ನಿಮಗೆ ಹೇಗನ್ನಿಸುತ್ತೆ..? ಇದೇ ರೀತಿಯ ಘಟನೆ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ...

Sandalwood: ಸಿನಿಮಾದಲ್ಲಿ ಲೈಂಗಿಕ ಕಿರುಕುಳ! : Raghu Ramappa Podcast

Sandalwood: ನಟ, ಬಾಡಿ ಬಿಲ್ಡರ್ ಆಗಿರುವ ರಘು ರಾಮಪ್ಪ ಅವರು ಸಂದರ್ಶನದಲ್ಲಿ ಮಾತನಾಡಿದ್ದು, ರಿಷಬ್ ಶೆಟ್ಟಿ ಬಗ್ಗೆ ಮಾತನಾಡಿದ್ದಾರೆ. ರಿಷಬ್ ಮತ್ತು ರಘು ಇಬ್ಬರೂ 1 ಕ್ಲಾಸ್,  ಬೆಂಚ್ ನಲ್ಲಿ ಕುಳಿತು 3 ವರ್ಷ ಓದಿದ್ದಾರೆ. 1 ಕಾಲೇಜ್‌ನಲ್ಲಿ ಓದಿದ್ದಾರೆ. ಈ ಬಗ್ಗೆ ರಘು ಮಾತನಾಡಿದ್ದಾರೆ. https://youtu.be/GiCbRrLgjA0 ರಿಷಬ್-ರಘು ಹತ್ತಿರದ ಊರಿನವರು. ಅಲ್ಲದೇ ಇಬ್ಬರೂ ಫಿಟ್‌ನೆಸ್ ಫ್ರೀಕ್....

Health Tips: BACK PAIN ಕಾರಣ ಏನು? PAIN KILLER ಪರಿಹಾರ ಅಲ್ಲ: Dr Vidhya Bandaru Podcast

Health Tips: ಇಂದಿನ ಯುವ ಪೀಳಿಗೆಯಲ್ಲಿ ಬೆನ್ನು ನೋವು, ಭುಜದ ನೋವು ಸೇರಿ ಹಲವು ಸಮಸ್ಯೆಗಳು ಕಾಣಿಸುತ್ತಿದೆ. ಕಾರಣ ಅವರು ಕುಳಿತುಕ``ಳ್ಳುವ ರೀತಿ, ಜೀವನ ಶೈಲಿ ಎಲ್ಲವೂ ಇದಕ್ಕೆ ಕಾರಣವಾಗುತ್ತದೆ. ಈ ಬಗ್ಗೆ ವೈದ್ಯರೇ ಸಂಪೂರ್ಣ ಮಾಹಿತಿ ನೀಡಿದ್ದಾರೆ. https://youtu.be/dZk1fcxInx8 ವೈದ್ಯರು ಹೇಳುವ ಪ್ರಕಾರ ಇಂದಿನ ಯುವ ಪೀಳಿಗೆಗೆ ಬೆನ್ನು ನೋವು, ಭುಜದ ನೋವು ಬರಲು ಕಾರಣವೇನು...

ಜೂನ್ ಜುಲೈಗೆ 100% DK ಸಿಎಂ! ಇಲ್ಲದಿದ್ದಲ್ಲಿ ಇನ್ನೂ 10 ವರ್ಷ ಇಲ್ಲ ಸಿಎಂ ಯೋಗ: ಗುರೂಜಿ ಭವಿಷ್ಯ

Political News: ಸದ್ಯ ರಾಜ್ಯ ರಾಜಕಾರಣದಲ್ಲಿ ಸಿಎಂ ಬಗ್ಗೆ ಚರ್ಚೆ ಜೋರಾಗಿ ನಡೆದಿದ್ದು, ಇನ್ನು ಕೆಲ ದಿನಗಳಲ್ಲೇ ರಾಜ್ಯದಲ್ಲಿ ಸಿಎಂ ಬದಲಾವಣೆಯಾಗಲಿದೆ ಎಂಬ ಮಾತು ಕೇಳಿ ಬರುತ್ತಿದೆ. ಅದರಂತೆ ಜ್ಯೋತಿಷಿಗಳು ಡಿಕೆಶಿ ಸಿಎಂ ಆಗ್ತಾರಾ ಇಲ್ವಾ ಅನ್ನೋದರ ಬಗ್ಗೆಯೂ ಭವಿಷ್ಯ ನುಡಿದಿದ್ದಾರೆ. https://youtu.be/hwWbZE3SyFg ವೇದಬ್ರಹ್ಮ ಶ್ರೀ,ಕೆ.ವೆಂಕಟೇಶ್ ಶರ್ಮಾ ಎಂಬ ಜ್ಯೋತಿಷಿಗಳು ಡಿಕೆಶಿ ಬಗ್ಗೆ ಭವಿಷ್ಯ ನುಡಿದಿದ್ದು ಮುಂದಿನ...
- Advertisement -spot_img

Latest News

ಬೆಳಿಗ್ಗೆ 10ರಿಂದ ಸಂಜೆ 5ರವರೆಗೆ ವ್ಯತ್ಯಯ, ತುಮಕೂರಲ್ಲಿ ಕರೆಂಟ್ ಇರಲ್ಲ!

ತುಮಕೂರು ನಗರದಲ್ಲಿ ಮೇ 10ರಂದು ವಿದ್ಯುತ್ ಸರಬರಾಜಿನಲ್ಲಿ ತಾತ್ಕಾಲಿಕ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ (BESCOM) ಪ್ರಕಟಿಸಿದೆ. ರಾಷ್ಟ್ರೀಯ ಹೆದ್ದಾರಿ ವಿಸ್ತರಣೆ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆಯಲ್ಲಿ...
- Advertisement -spot_img