Political News: ಹುಬ್ಬಳ್ಳಿಯ ನೆಹರು ಮೈದಾನದಲ್ಲಿಂದು ಕರ್ನಾಟಕ ಪಶ್ಚಿಮ ಶಿಕ್ಷಕರ ಮತಕ್ಷೇತ್ರದಿಂದ ಸತತವಾಗಿ ಎಂಟು ದಾಖಲೆಯ ಗೆಲುವು ಸಾಧಿಸಿ, 45 ವರ್ಷಗಳ ಕಾಲ ವಿಧಾನ ಪರಿಷತ್ ಸದಸ್ಯರಾಗಿ ಸೇವೆ ಸಲ್ಲಿಸಿ, ಪ್ರಸ್ತುತ ವಿಧಾನ ಪರಿಷತ್ ಸಭಾಪತಿಗಳಾಗಿರುವ, ಹಿರಿಯ ನಾಯಕರಾದ ಸನ್ಮಾನ್ಯ ಬಸವರಾಜ ಹೊರಟ್ಟಿ ಅವರಿಗೆ "ಗೌರವ ಸನ್ಮಾನ ಕಾರ್ಯಕ್ರಮ" ನಡೆಸಲಾಯಿತು.
ಈ ವೇಳೆ ಮಾತನಾಡಿರುವ ಮಾಜಿ ಸಿಎಂ...
Tumakuru: ತುಮಕೂರು: ತುಮಕೂರಿನಲ್ಲಿಂದು ಹೆಗ್ಗೆರೆ ಮೇಲುಸೇತುವೆ ಕಾಮಗಾರಿ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿರುವ ಕೇಂದ್ರ ಸಚಿವ ವಿ.ಸೋಮಣ್ಣ ಅವರು ಪರಮೇಶ್ವರ್ ಅವರು ಸಿಎಂ ಆಗಬೇಕು ಎಂದಿದ್ದಾರೆ.
ಅದೊಂದು ಅದೃಷ್ಟ ಗೃಹಮಂತ್ರಿ ಆಗಿರುತ್ತಾರೆ ಅನ್ನೋ ಕನಸಿರಲಿಲ್ಲ. ಎಲ್ಲೋ ಒಂದು ಕಡೆ ನನಗೆ ಆಸೆ ಇದೆ. ಸುರೇಶ್ ಗೌಡ ಹೇಳಿದ್ದು ನೂರಕ್ಕೆ ನೂರು ಸತ್ಯ. ನನಗೂ ವಯಕ್ತಿಕವಾಗಿ ಆಸೆ ಇದೆ...
Tumakuru News: ತುಮಕೂರು: ತುಮಕೂರು ಹೊರವಲಯದ ಪಂಡಿತನಹಳ್ಳಿಯ ರೈಲ್ವೆ ಮೇಲ್ಸೇತುವೆ ಕಾಮಗಾರಿ ಉದ್ಘಾಟನೆ ಕಾರ್ಯಕ್ರಮ ನಡೆದಿದ್ದು, ಈ ವೇಳೆ ಮಾತನಾಡಿರುವ ಶಾಸಕ ಸುರೇಶ್ ಗೌಡ, ಕೇಂದ್ರ ಸಚಿವ ಸೋಮಣ್ಣ ಅವರಿಗೆ ಸಿಎಂ ಆಗೋ ಎಲ್ಲ ಅರ್ಹತೆಗಳಿದೆ ಎಂದಿದ್ದಾರೆ.
ಕೇಂದ್ರದ ಮಂತ್ರಿ ಕೈಗೆ ಸಿಗೋದೇ ಕಷ್ಟ. ರಾಜ್ಯದ 28 ಸಂಸದರನ್ನ ನಾನೂ ನೋಡಿದ್ದೇನೆ. ರಾಜಕೀಯ ಅನುಭವದಲ್ಲಿ ಸಾಕಷ್ಟು...
Web Story: ಇದಕ್ಕೂ ಮುನ್ನ ನಾವು ಯಾವ ಕಾರಣಗಳಿಂದ ಜನ ಬಡವರಾಗುತ್ತಿದ್ದಾರೆ ಅನ್ನೋ ವಿಷಯಕ್ಕೆ ಸಂಬಂದಿಸಿದಂತೆ 5 ವಿಷಯಗಳನ್ನು ತಿಳಿದಿದ್ದೆವು. ಇದೀಗ ಉಳಿದ 5 ವಿಷಯಗಳ ಬಗ್ಗೆ ತಿಳಿಯೋಣ.
ಇಮಿಟೇಶನ್ ಆಭರಣ ಧರಿಸೋದು: ಸಿನಿಮಾ ತಾರೆಯರು ಯಾವುದೋ ಬ್ರ್ಯಾಂಡೆಡ್ ಬ್ಯಾಗ್ ಬಳಸುತ್ತಾರೆ. ಯಾವುದೋ, ಆಭರಣ ಹಾಕುತ್ತಾರೆ. ತಾನೂ ಅಂಥದ್ದೇ ಹಾಕಬೇಕು ಅಂತಾ ಕೆಲವರು ಅವರನ್ನು ಫಾಲೋ...
Web Story: ಶ್ರೀಮಂತರಾಗೋಕ್ಕೆ ಮತ್ತು ಶ್ರೀಮಂತರಂತೆ ಕಾಣೋ ಮಧ್ಯೆ ತುಂಬಾ ವ್ಯತ್ಯಾಸವಿದೆ. ಶ್ರೀಮಂತರ ಹಾಗೆ ಇರಬೇಕು, ಅವರಂತೆ ಕಾಣಬೇಕು ಅಂತಾ ಬಯಸುವವನು ಶ್ರೀಮಂತನಾಗೋಕ್ಕೆ ಸಾಧ್ಯವಿಲ್ಲ. ಶ್ರೀಮಂತನಾಗಬೇಕು ಅಂದ್ರೆ, ನಾವು ಕೆಲವು ತಪ್ಪುಗಳನ್ನು ಮಾಡಬಾರದು. ಹಾಗಾದ್ರೆ ಆ ತಪ್ಪುಗಳು ಯಾವ್ದು ಅಂತಾ ತಿಳಿಯೋಣ ಬನ್ನಿ..
ಇಎಂಐ ಬಳಸಿ ಫೋನ್ ಖರೀದಿಸೋದು: ಇತ್ತೀಚಿನ ದಿನಗಳಲ್ಲಿ ಭಾರತದಲ್ಲಿ ಶೋಕಿಗಾಗಿ...
Mandya News: ಮಂಡ್ಯ: ವಿಕಲ ಚೇತನ ಯುವತಿ ಮೇಲೆ ಅತ್ಯಾಚಾರ ನಡೆದಿದ್ದು, ಅತ್ಯಾಚಾರದ ಬಗ್ಗೆ ಯಾರಿಗೂ ಹೇಳದಂತೆ ಬೆದರಿಕೆ ಹಾಕಲಾಗಿದೆ. ಅಲ್ಲದೇ ಗರ್ಭಿಣಿ ಎಂದು ತಿಳಿದ ಬಳಿಕ, ಆಕೆಯನ್ನು ಮದುವೆಯಾಗುವುದಾಗಿ ಯುವಕ ಸುಳ್ಳು ಹೇಳಿದ್ದಾನೆಂದು ಆರೋಪಿಸಲಾಗಿದೆ.
ಮಂಡ್ಯದ ಕೆ.ಆರ್.ಪೇಟೆ ತಾಲೂಕಿನ ಪುರ ಗ್ರಾಮದಲ್ಲಿ ಘಟನೆ ನಡೆದಿದ್ದು, 26 ವರ್ಷದ ಯುವತಿ 27 ವರ್ಷದ ಪೃಥ್ವಿ ಎಂಬ...
Tumakuru: ಚಿಕ್ಕನಾಯಕನಹಳ್ಳಿ: ಪಟ್ಟಣದ ಹೊರವಲಯದ ಆಲದ ಕಟ್ಟೆ ಸಮೀಪ ಎರಡು ಓಮಿನಿಗಳ ನಡುವೆ ಭೀಕರ ಮುಖಾಮುಖಿ ಡಿಕ್ಕಿ ಸಂಭವಿಸಿ 10ಮಂದಿ ಗಂಭೀರವಾಗಿ ಗಾಯಗೊಂಡ ಘಟನೆ ಇಂದು ನಡೆದಿದೆ.
ಗಾರ್ಮೆಂಟ್ಸ್ ಗೆ ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ಓಮಿನಿ ಹಾಗೂ ಎದುರಿನಿಂದ ಬರುತ್ತಿದ್ದ ಮತ್ತೊಂದು ಓಮಿನಿ ನಡುವೆ ಡಿಕ್ಕಿ ಸಂಭವಿಸಿದೆ ಎನ್ನಲಾಗಿದೆ. ಡಿಕ್ಕಿಯ ತೀವ್ರತೆಗೆ ಎರಡೂ ವಾಹನಗಳು ಸಂಪೂರ್ಣವಾಗಿ ನುಜ್ಜುಗುಜ್ಜಾಗಿದ್ದು,...
Tumakuru News: ತುಮಕೂರು: ತುಮಕೂರಿನಲ್ಲಿ ಮಾಧ್ಯಮದ ಜತೆ ಮಾತನಾಡಿರುವ ಎಂ.ಪಿ.ರೇಣುಕಾಚಾರ್ಯ, ವಿಜಯೇಂದ್ರ ಅಮಿತ್ ಶಾಗೆ ಡಿಕೆಶಿ ಭೇಟಿ ಮಾಡಿಸಿದ್ದಾರೆ ಎಂಬ ಯತ್ನಾಳ್ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ್ದಾರೆ.
ಇದು ಡಿಸೆಂಬರ್ 2025 ರ ಜೊಕ್, ಕಾಮಿಡಿ ಪೀಸು. ನನ್ನ ಬಾಯಲ್ಲಿ ಆ ವ್ಯಕ್ತಿಯ ಹೆಸರು ಬರಲ್ಲ. ಬಿಜೆಪಿಯಿಂದ ಉಚ್ಚಾಟಿತಾಗಿದ್ದಾರೆ, ಬಿಜೆಪಿ ವಿರುದ್ದ ಮಾತಾಡುವ ನೈತಿಕ ಹಕ್ಕು ಕಳೆದುಕೊಂಡಿದ್ದಾರೆ. ಪ್ರತಿದಿನ...
Tumakuru News: ತುಮಕೂರು: ತುಮಕೂರಿನ ಸಿದ್ದಗಂಗಾ ಮಠದಲ್ಲಿಂದು ಮಾಧ್ಯಮದ ಜತೆ ಮಾತನಾಡಿರುವ ಮಾಜಿ ಸಚಿವ ಎಂಪಿ ರೇಣುಕಾಚಾರ್ಯ, ರಾಜ್ಯದಲ್ಲಿ ಸಿದ್ದರಾಮಯ್ಯ ಸರಕಾರ ಅಧಿಕಾರಕ್ಕೆ ಬಂದು 2 ವರ್ಷ 9 ತಿಂಗಳಾಯ್ತು, ಬಂದ ಪುಟ್ಟ ಹೋದ ಪುಟ್ಟ ಹಾಗಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಗಂಡ ಹೆಂಡತಿ ಜಗಳದಲ್ಲಿ ಕೂಸು ಬಡವಾಯ್ತು ಅನ್ನೊ ಹಾಗೆ. ಮುಖ್ಯ ಮಂತ್ರಿ ಉಪ...
Political News: ರಾಜ್ಯದಲ್ಲಿ ದ್ವೇಷ ಭಾಷಣ ಮಾಡಿದರೆ 10 ವರ್ಷಗಳ ಕಾಲ ಅಂಥವರಿಗೆ ಜೈಲು ಶಿಕ್ಷೆ ವಿಧಿಸಲಾಗುತ್ತದೆ ಎಂದು ಗೃಹಸಚಿವ ಜಿ.ಪರಮೇಶ್ವರ್ ಅವರು ಹೇಳಿಕೆ ನೀಡಿದ್ದು, ಈ ಹೇಳಿಕೆಗೆ ವಿರೋಧ ಪಕ್ಷದ ನಾಯಕರು ಸೇರಿ ಹಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಎಕ್ಸ್ ಖಾತೆಯಲ್ಲಿ ಆಕ್ಷೇಪ ವ್ಯಕ್ತಪಡಿಸಿರುವ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, "ದ್ವೇಷ ಭಾಷಣ"ಕ್ಕೆ...
ತುಮಕೂರು ನಗರದಲ್ಲಿ ಮೇ 10ರಂದು ವಿದ್ಯುತ್ ಸರಬರಾಜಿನಲ್ಲಿ ತಾತ್ಕಾಲಿಕ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ (BESCOM) ಪ್ರಕಟಿಸಿದೆ. ರಾಷ್ಟ್ರೀಯ ಹೆದ್ದಾರಿ ವಿಸ್ತರಣೆ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆಯಲ್ಲಿ...