Saturday, May 9, 2026

kannada news

ಸ್ವಂತ ದುಡ್ಡಲ್ಲಿ ನಮ್ಮ ಧ್ವಜ ಹಾರಿಸ್ಬೇಕು: Raghu Ramappa Podcast

Sandalwood: ಬಾಡಿ ಬಿಲ್ಡೀಂಗ್ ಬಗ್ಗೆ ಮಾತನಾಡಿರುವ ಕಲಾವಿದ ರಘು ರಾಮಪ್ಪ ಅವರು, ಎಲ್ಲೇ ಹೋದರೂ ನಮ್ಮ ಹಣದಲ್ಲಿ ನಾವು ಧ್ವಜ ಹಾರಿಸಿ ಬರಬೇಕು ಎಂದಿದ್ದಾರೆ. https://youtu.be/j2oBO7g1Dis ರಘು ರಾಮಪ್ಪ ಹೇಳುವುದೇನೆಂದರೆ, ಬಾಡಿ ಬಿಲ್ದೀಂಗ್ ಮಾಡೋದು ತುಂಬಾ ಕಷ್ಟದ ಕೆಲಸ. ಕೆಲವೇ ದಿನಗಳಲ್ಲಿ ಬಾಡಿ ಬಿಲ್ಡ್ ಮಾಡಲಾಗುವುದಿಲ್ಲ. ಯಾಕಂದ್ರೆ ಬಾಡಿ ಬಿಲ್ಡ್ ಮಾಡಬೇಕು ಅಂದ್ರೆ, ನಾವು ಅದೇ ರೀತಿ...

ಸದನದ ಗೌರವ ಕಾಪಾಡುವ ಹೊಣೆ ಎಲ್ಲರದ್ದಾಗಿದೆ: ವಿಪಕ್ಷ ನಾಯಕರ ಬಗ್ಗೆ ಸಿಎಂ ಅಸಮಾಧಾನ

Political News: ವಿಪಕ್ಷ ನಾಯಕ ಆರ್.ಅಶೋಕ್ ಅವರು, ಸಿಎಂ ಸಿದ್ದರಾಮಯ್ಯ ಮತ್ತು ರಾಜ್ಯ ಸರ್ಕಾರದ ವಿರುದ್ಧ ಆರೋಪಿಸಿದ್ದು, ರೈತರಿಗೆ ಸರಿಯಾದ ಪರಿಹಾರ ನೀಡಿಲ್ಲ. ಸರ್ಕಾರದ ಬಳಿ ರೈತರಿಗೆ ನೀಡಲು ಹಣವಿಲ್ಲವೆಂದು ಹೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಸಿಎಂ, ಬಿಜೆಪಿಯವರು ಅಸತ್ಯ ಹೇಳುವುದು ಕಡಿಮೆ ಮಾಡಲಿ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ವಿಧಾನಸಭೆಯಲ್ಲಿ ಈ ಬಗ್ಗೆ ಮಾತನಾಡಿರುವ ಸಿಎಂ ಸಿದ್ದರಾಮಯ್ಯನವರು, ವಿರೋಧ...

ಪ್ರೊಟೀನ್ ಪೌಡರ್ ಡೇಂಜರ್? ಮಕ್ಕಳಾಗಲ್ವಾ?: Raghu Ramappa Podcast

Sandalwood: ಕಲಾವಿದ ಮತ್ತು ಜಿಮ್ ಟ್ರೇನರ್ ಆಗಿರುವ ರಘು ರಾಮಪ್ಪ ಅವರು ಸಂದರ್ಶನದಲ್ಲಿ ಮಾತನಾಡಿದ್ದು, ಪ್ರೋಟೀನ್ ಪೌಡರ್ ಸೇವನೆಯಿಂದ ಆರೋಗ್ಯಕ್ಕೆ ಹಾನಿಯಾಗತ್ತಾ ಅನ್ನೋ ಬಗ್ಗೆ ಮಾತನಾಡಿದ್ದಾರೆ. https://youtu.be/5nqeOFa0rE0 ರಘು ರಾಮಪ್ಪ ಹೇಳುವ ಪ್ರಕಾರ, ಇದು ಭ್ರಮೆ. ಪ್ರೋಟೀನ್ ಪೌಡರ್ ಅಂದ್ರೆ, ಹಾಲಿನಿಂದ ಪನೀರ್ ತೆಗೆದು, ಅದನ್ನು ಪೌಡರ್ ಆಗಿ ಬಳಸುವುದೇ ಪ್ರೋಟೀನ್ ಪೌಡರ್. ಆದರೆ ಹಲವರಿಗೆ ಈ...

ರೀಲ್ಸ್ ಮಾಡೋರೆಲ್ಲ ಬಿಗ್ ಬಾಸ್ ಗೆಲ್ಲೋಕಾಗಲ್ಲ!: Rupesh Rajanna

Sandalwood: ತಮ್ಮ ಸೀಸನ್‌ಗಿಂತ ಈಗಿನ ಸೀಸನ್ ಸ್ಪರ್ಧಿಗಳು ಹೇಗೆ ಅನ್ನೋ ಬಗ್ಗೆ ಕನ್ನಡಪರ ಹೋರಾಟಗಾರ, ಮಾಜಿ ಸ್ಪರ್ಧಿ ರೂಪೇಶ್ ರಾಜಣ್ಣ ಮಾತನಾಡಿದ್ದಾರೆ. https://youtu.be/11NckJYAcoI ನಮ್ಮ ಸೀಸನ್‌ನಲ್ಲಿ ನಾವೆಲ್ಲ ಆಟವನ್ನು ಅರ್ಥ ಮಾಡಿಕ``ಂಡು ಆಡುತ್ತಿದ್ದೆವು. ಆದರೆ ಈ ಸೀಸನ್ನಲ್ಲಿ ಕೆಲವೇ ಕೆಲವರು ಆಟವನ್ನು ಅರ್ಥ ಮಾಡಿಕ``ಂಡಿದ್ದಾರೆ. ಉಳಿದವರೆಲ್ಲ ಬಿಗ್‌ಬಾಸ್‌ನ್ನು ಸಿರಿಯಸ್‌ ಆಗಿ ತೆಗೆದುಕ``ಂಡಿಲ್ಲ. ಕಿಚ್ಚ ಸರ್ ಅವರ ಮಾತಿಗಾಗಿ ಮತ್ತು...

ಬಿಗ್ ಬಾಸ್ ಕೊಡೋ ಟಾಸ್ಕಲ್ಲೂ ಟ್ವಿಸ್ಟ್ ಇರುತ್ತೆ! ಅದನ್ನು ಆಡೋಕ್ಕೆ ಕ್ರಿಮಿನಲ್ ಮೈಂಡ್ ಇರ್ಬೇಕು: Roopesh Rajanna

Sandalwood: ಕರ್ನಾಟಕ ಟಿವಿ ಜತೆ ಮಾಜಿ ಬಿಗ್‌ಬಾಸ್ ಸ್ಪರ್ಧಿ, ಕನ್ನಡಪರ ಹೋರಾಟಗಾರ ರೂಪೇಶ್ ರಾಜಣ್ಣ ಮಾತನಾಡಿದ್ದು, ತಾವು ಶೋನಲ್ಲಿ ಇದ್ದಾಗ ಯಾವ ರೀತಿ ಟಾಸ್ಕ್ ಇರುತ್ತಿತ್ತು ಅಂತಾ ಹೇಳಿದ್ದಾರೆ. https://youtu.be/Gp1Zmrc_awU ಬಿಗ್‌ಬಾಸ್‌ನಲ್ಲಿ ನೀಡುವ ಟಾಸ್ಕ್‌ನ್ನು ಯಾರು ಅರ್ಥ ಮಾಡಿಕ``ಳ್ಳುತ್ತಾರೆ. ಅವರು ಮಾತ್ರ ಸ್ಪರ್ಧೆ ಗೆಲ್ಲುತ್ತಾರೆ. ಯಾಕಂದ್ರೆ ಸಣ್ಣ ಸಣ್ಣ ಟಾಸ್ಕ್‌ನಲ್ಲೂ ಬಿಗ್‌ಬಾಸ್ ಟ್ವಿಸ್ಟ್ ಇಡುತ್ತಾರೆ. ಹಾಗಾಗಿ ಕೇಳಲು...

ಅಣ್ಣಾ! ಸಕ್ಕತ್ತಾಗ್ ಆ್ಯಕ್ಟಿಂಗ್ ಮಾಡ್ತಿಯಾ ಕಣಣ್ಣಾ! Rupesh Rajanna ಬಿಗ್‌ಬಾಸ್ ಬಗ್ಗೆ ಮಾತು

Sandalwood: ಕನ್ನಡ ಪರ ಹೋರಾಟಗಾರ ರೂಪೇಶ್ ರಾಜಣ್ಣ ಅವರು ತಾವು ಬಿಗ್‌ಬಾಸ್‌ನಲ್ಲಿ ಇದ್ದಾಗ, ಯಾವ ರೀತಿಯ ಟಾಸ್ಕ್‌ಗಳನ್ನು ನೀಡುತ್ತಿದ್ದರು. ಆರ್ಯವರ್ಧನ ಗುರೂಜಿ ಜತೆ ಆಡಿದ ಆಟದ ಬಗ್ಗೆ ನೆನಪು ಮಾಡಿದ್ದಾರೆ. https://youtu.be/MgJ2HZg5uc4 ಆರ್ಯವರ್ಧನ ಗುರೂಜಿ ಆಗಾಗ ಬಿಗ್‌ಬಾಸ್‌ನಲ್ಲಿ ಭವಿಷ್ಯ ಹೇಳುತ್ತಿದ್ದರು. ಅದೇ ರೀತಿ ರೂಪೇಶ್ ರಾಜಣ್ಣ ಅವರಿಗೆ ಇವತ್ತಿನ ಟಾಸ್ಕ್‌ನಲ್ಲಿ ಕಪ್ಪು ಬಣ್ಣದ ವಸ್ತುವನ್ನು ನೀಡಿದ್ರೆ ನೀವು...

ರೇಡಿಯೋ ಇಲ್ಲದೆ ಇರೋಕಾಗಲ್ಲ: RJ Amith Podcast

Bigg Boss Kannada season 12: ಬಿಗ್‌ಬಾಸ್‌ನಲ್ಲಿ ಭಾಗವಹಿಸಿ, ಈಗಾಗಲೇ ಆಚೆ ಬಂದಿರುವ ಆರ್‌ಜೆ ಅಮಿತ್ ಅವರು ಸಂದರ್ಶನದಲ್ಲಿ ಮಾತನಾಡಿದ್ದು, ಬಿಗ್‌ಬಾಸ್‌ಗಿಂತ ಮುಂತೆ ಅಷ್ಟು ಪ್ರಸಿದ್ಧನಾಗಿರಲಿಲ್ಲ. ಆದರೆ  ನನ್ನ ಐಡೆಂಟಿಟಿಗೆ ವಿಸಿಟಿಂಗ್ ಕಾರ್ಡ್ ಸಿಕ್ಕಂಗಾಯ್ತು ಎಂದಿದ್ದಾರೆ. https://youtu.be/--MmygxJ9XA ಇನ್ನು ಅಮಿತ್ ಅವರು ಚಿಕ್ಕ ವಯಸ್ಸಿನಲ್ಲಿ ಏನಾಗ್ಬೇಕ ಅಂತಿದ್ರಿ ಅಂತಾ ಕೇಳಿದ್ದಕ್ಕೆ ಉತ್ತರಿಸಿರುವ ಅಮಿತ್, ನಾನು ಚಿಕ್ಕವನಿದ್ದಾಗ ಕಮೀಷನರ್...

ಕುಡಿಬೇಡಾ ಬೇಗ ಸಾಯ್ತಿಯಾ ಅಂತಾ ಹೇಳಿದ್ದಕ್ಕೆ, ಕುಡುಕ ಹೇಳಿದ್ದೇನು ಗೊತ್ತಾ..? Viral Video

National News: ಸೋಶಿಯಲ್ ಮೀಡಿಯಾದಲ್ಲಿ ವೀಡಿಯೋಗಳ ಹಾವಳಿ ಎಷ್ಟಾಗಿದೆ ಅಂದ್ರೆ, ಕೆಲವು ವೀಡಿಯೋಗಳಿಂದ ನಾವು ವಿಷಯಗಳನ್ನು ತಿಳಿಯಬಹುದು. ಇನ್ನು ಕೆಲವು ವೀಡಿಯೋಗಳು ಹಾಸ್ಯ ಭರಿತವಾಗಿದ್ದರೆ ಮತ್ತೆ ಕೆಲವು ವೀಡಿಯೋಗಳು ಅರ್ಥಪೂರ್ಣವಾಗಿರುತ್ತದೆ. ಇಲ್ಲಿ 1 ವೀಡಿಯೋ ವೈರಲ್ ಆಗಿದ್ದು, ಓರ್ವ ವ್ಯಕ್ತಿ ಕುಡುಕನ ಬಳಿ ನೀನು ಕುಡಿದಿದ್ದೀಯಾ..? ಗಾಂಜಾ ಸೇದುತ್ತಿಯಾ ಅಂತಾ ಕೇಳುತ್ತಾನೆ. ಅದಕ್ಕೆ ಉತ್ತರಿಸುವ ಕುಡುಕ,...

“ಸಾಲ ರೈಟ್-ಆಫ್”ಗೂ “ಸಾಲ ಮನ್ನಾ”ಗೂ ವ್ಯತ್ಯಾಸ ಗೊತ್ತಿಲ್ಲದ ಸಿಎಂ ಮತಿಗೇಡಿತನಕ್ಕೆ ಏನನ್ನಬೇಕು?: ಅಶೋಕ್ ವ್ಯಂಗ್ಯ

Political News: ಕೇಂದ್ರ ಹಣಕಾಸು ಸಚಿವಾಲಯವು ಸಾಲ ವಜಾ ಮಾಡಿದ ಅಂಕಿ-ಅಂಶಗಳನ್ನು ಬಿಡುಗಡೆ ಮಾಡಿದ್ದು, ಈ ಬಗ್ಗೆ ಸಿಎಂ ಸಿದ್ದರಾಮಯ್ಯ ವ್ಯಂಗ್ಯವಾಡಿದ್ದರು. ಕೇಂದ್ರ ಹಣಕಾಸು ಸಚಿವಾಲಯವು ಬಹಿರಂಗಪಡಿಸಿರುವ ಅಂಕಿ-ಅಂಶ ಆಘಾತಕಾರಿ ಮಾತ್ರವಲ್ಲ, ಸ್ಪಷ್ಟವಾಗಿ ಜನವಿರೋಧಿಯಾಗಿದೆ ಎಂದವರು ಹೇಳಿದ್ದರು. ಇದಕ್ಕೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರು ವ್ಯಂಗ್ಯದ ಮೂಲಕವೇ ಉತ್ತರಿಸಿದ್ದು, "ಸಾಲ ರೈಟ್-ಆಫ್"ಗೂ "ಸಾಲ ಮನ್ನಾ"ಗೂ...

ಇದು ”ಹೊಸ ಮೋದಿ‌ಎಕಾನಮಿಕ್ಸ್”: ಕೇಂದ್ರ ಸರ್ಕಾರದ ಹಣಕಾಸು ಅಂಕಿ-ಅಂಶಗಳ ಬಿಡುಗಡೆಗೆ ಸಿಎಂ ವ್ಯಂಗ್ಯ

Political News: ಕೇಂದ್ರ ಹಣಕಾಸು ಸಚಿವಾಲಯವು ಸಾಲ ವಜಾ ಮಾಡಿದ ಅಂಕಿ-ಅಂಶಗಳನ್ನು ಬಿಡುಗಡೆ ಮಾಡಿದ್ದು, ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕೇಂದ್ರ ಹಣಕಾಸು ಸಚಿವಾಲಯವು ಬಹಿರಂಗಪಡಿಸಿರುವ ಅಂಕಿ-ಅಂಶ ಆಘಾತಕಾರಿ ಮಾತ್ರವಲ್ಲ, ಸ್ಪಷ್ಟವಾಗಿ ಜನವಿರೋಧಿಯಾಗಿದೆ. ಕೇವಲ ಕಳೆದ ಐದು ವರ್ಷಗಳಲ್ಲಿ ಸಾರ್ವಜನಿಕ ವಲಯದ ಬ್ಯಾಂಕುಗಳು ₹6,15,647 ಕೋಟಿ ಸಾಲವನ್ನು ವಜಾ (write off) ಮಾಡಿದೆ...
- Advertisement -spot_img

Latest News

ಬೆಳಿಗ್ಗೆ 10ರಿಂದ ಸಂಜೆ 5ರವರೆಗೆ ವ್ಯತ್ಯಯ, ತುಮಕೂರಲ್ಲಿ ಕರೆಂಟ್ ಇರಲ್ಲ!

ತುಮಕೂರು ನಗರದಲ್ಲಿ ಮೇ 10ರಂದು ವಿದ್ಯುತ್ ಸರಬರಾಜಿನಲ್ಲಿ ತಾತ್ಕಾಲಿಕ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ (BESCOM) ಪ್ರಕಟಿಸಿದೆ. ರಾಷ್ಟ್ರೀಯ ಹೆದ್ದಾರಿ ವಿಸ್ತರಣೆ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆಯಲ್ಲಿ...
- Advertisement -spot_img