ಬೆಂಗಳೂರು
: ಕೊರೊನಾದಿಂದ ಇಡೀ ದೇಶವೇ ಲಾಕ್ ಡೌನ್ ಆಗಿದೆ.. ಈ ಹಿನ್ನೆಲೆ ಪ್ರಧಾನಿ ಕೇರ್ ಅಂತ ರಾಷ್ಟ್ರ ಮಟ್ಟದಲ್ಲಿ
ಪಿಎಂ ಕೇರ್ಸ್ ಫಂಡ್ ಇದೆ.. ರಾಜ್ಯದಲ್ಲಿ ಸಿಎಂ ಪರಿಹಾರ ನಿಧಿ ಇದೆ. ಇದೇ ರೀತಿ ಕಾಂಗ್ರೆಸ್ ಪಕ್ಷವೂ
ಸಹ ಕಾಂಗ್ರೆಸ್ ಕೊರೊನಾ ಪರಿಹಾರ ನಿಧಿ ಅಂತ ಮಾಡಿದ್ದು ಕಾಂಗ್ರೆಸ್ ಶಾಸಕರು ತಲಾ ಒಂದೊಂದು ಲಕ್ಷ ಹಣವನ್ನ
ಈ ನಿಧಿಗೆ...
ಚಿತ್ರದುರ್ಗ : ಜಿಲ್ಲೆಯ ಹಿರಿಯೂರು ತಾಲೂಕಿನ, ಧರ್ಮಪುರ ರಸ್ತೆಯಲ್ಲಿರುವ ದೇವರಕೊಟ್ಟ ಗ್ರಾಮಸ್ಥರೂ ಕೊರೊನಾ ಭೀತಿಯಿಂದ, ತಮ್ಮೂರಿಗೆ ಬರುವ ಎಲ್ಲಾ ರಸ್ತೆಯನ್ನು ಬಂದ್ ಮಾಡಿದ್ದಾರೆ. ಊರಿಗೆ ಸಂಪರ್ಕ ಕಲ್ಪಿಸುವ ರಸ್ತೆಗೆ ಮುಳ್ಳಿನ ಬೇಲಿ ಹಾಕಿರುವ ಗ್ರಾಮಸ್ಥರು, ನಮ್ಮ ಊರಿಗೆ ಬರಬೇಡಿ. ಕೊರೋನಾ ಹರಡಬೇಡಿ ಎಂಬುದಾಗಿ ಜಾಗೃತಿ ಮೂಡಿಸುತ್ತಿದ್ದಾರೆ.
ಹೌದು.. ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ, ದೇವರಕೊಟ್ಟ...
ಕರ್ನಾಟಕ ಟಿವಿ : ಹಾವೇರಿ
:ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಬರೀ ಸಾಲಮನ್ನಾ ಘೋಷಣೆ ಮಾಡಿಹೋದರೆ ಹೊರತು
ಅದಕ್ಕಾಗಿ ಸೂಕ್ತ ರೂಪುರೇಷೆ ಸಿದ್ಧಪಡಿಸಲಿಲ್ಲ. ಬಾಯಿಗೆ ಬಂದಂತೆ ಘೋಷಣೆ ಮಾಡಿ ಹೋಗುವುದು ದೊಡ್ಡ ವಿಷಯವೇನಲ್ಲ ಎಂದು ಕೃಷಿ
ಸಚಿವರಾದ ಬಿ.ಸಿ.ಪಾಟೀಲ್ ಹೇಳಿದ್ದಾರೆ. ಈಗ ರೈತರ ಸಾಲಮನ್ನಾ ಖೋತಾ ಆಗಿದೆ ಎಂದು ಕುಮಾರಸ್ವಾಮಿ ಅಪಪ್ರಚಾರ
ಶುರುಮಾಡಿದ್ದಾರೆ.ಯಾವುದೇ ರೈತರಿಗೂ ಸರ್ಕಾರ ಅನ್ಯಾಯ ಮಾಡುವುದಿಲ್ಲ. ದಾಖಲೆಗಳನ್ನು ಪರಿಶೀಲಿಸಿ...
ಕರ್ನಾಟಕ ಟಿವಿ : ಅಕ್ರಮ ಹಣ ವರ್ಗಾವಣೆ ಸಂಬಂಧ ಇಡಿ ಕಸ್ಟಡಿಯಲ್ಲಿರುವ ಡಿಕೆಶಿ ಶಿವಕುಮಾರ್ ಜಾಮೀನು ಅರ್ಜಿ ವಿಚಾರಣೆ ನಾಳೆಗೆ ಮುಂದೂಡಿಕೆಮಾಡಿ ಡಿಕೆಶಿ ಯನ್ನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಆರೋಗ್ಯ ಹದಗೆಟ್ಟಿರುವ ಹಿನ್ನೆಲೆ ತಿಹಾರ್ ಜೈಲಿಗೆ ಕಳುಹಿಸದಂತೆ ಡಿಕೆಶಿ ವಕೀಲರ ಮನವಿ ಹಿನ್ನೆಲೆ ನಾಳೆ ಮತ್ತೆ ವಿಚಾರಣೆ ವರೆಗೆ RML ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳಲು...
Sandalwood News: ಸ್ಯಾಂಡಲ್ ವುಡ್ ನಟಿ, ಬ್ರಹ್ಮಗಂಟು ಸಿರಿಯಲ್ ಖ್ಯಾತಿಯ ನಟಿ ಶೋಭಿತಾ(30) ಇಂದು ಹೈದರಾಬಾದ್‌ನ ತಮ್ಮ ಮನೆಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ.
https://youtu.be/-L5OeCDH-xg
ನಟಿ ಶೋಭಿತಾ, ಬ್ರಹ್ಮಗಂಟು ಸಿರಿಯಲ್...