ಕೆಲಸದಲ್ಲಿ ಎಷ್ಟೇ ಬ್ಯುಸಿಯಾಗಿರಲಿ. ಕುಟುಂಬಕ್ಕೆ ಕೊಡಬೇಕಾದ ಸಮಯವನ್ನ ಮಾತ್ರ ಮಿಸ್ ಮಾಡಲ್ಲ ರಾಕಿ ಬಾಯ್. ಹೌದು.. ಸದ್ಯ ಕೆಜಿಎಫ್ ಚಾಪ್ಟರ್ 2 ಶೂಟಿಂಗ್ ನಲ್ಲಿ ಬ್ಯುಸಿಯಾಗಿರುವ, ರಾಕಿಂಗ್ ಸ್ಟಾರ್ ಯಶ್, ಬಿಡುವಿನ ವೇಳೆಯಲ್ಲಿ ಮಗಳು ಐರಾ ಜೊತೆ ಕಾಲ ಕಳೆದಿದ್ದಾರೆ. ಸೆಲ್ಫಿ ವಿಡಿಯೋ ದಲ್ಲಿ ಮುದ್ದಾದ ಮಗಳು ಐರಾಳಿಂದ ಅಭಿಮಾನಿಗಳಿಗೆ ಹಾಯ್ ಹೇಳಿಸಿದ್ದಾರೆ....