Dharwad News: ಧಾರವಾಡ: ಧಾರವಾಡದಲ್ಲಿ ಸಚಿವ ಸಂತೋಷ್ ಲಾಡ್ ತಮ್ಮ 50ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಈ ವೇಳೆ ಮಾಧ್ಯಮದವರ ಜೊತೆ ಮಾತನಾಡಿರುವ ಲಾಡ್, ನನಗೆ ಈಗ 50 ವರ್ಷ. ನಾನು ಲಕ್ಕಿ ರಾಸ್ಕಲ್. ಸಾಕಷ್ಟು ಕಾಲ ರಾಜಕೀಯ ಜೀವನ ಕಳೆದಿದ್ದೇನೆ. ನಾನು ಆಶೀರ್ವಾದದಿಂದ ಬೆಳೆದಿದ್ದೇನೆ. ನಾನು ಸಣ್ಣ ವಯಸ್ಸಿನಲ್ಲಿ ತಂದೆಯನ್ನ ಕಳೆದುಕೊಂಡಿದ್ದೇನೆ. ನಮ್ಮ...
Health Tips: ಕೆಲವರಿಗೆ ಪ್ರತಿನಿತ್ಯ ಕುಡಿಯುವ ಚಟವಿರುತ್ತದೆ. ಎಷ್ಟೋ ಜನರಿಗೆ ಬೆಳಿಗ್ಗೆ ತಿಂಡಿ ಇಲ್ಲದಿದ್ದರೂ ನಡೆಯುತ್ತದೆ. ಆದರೆ ಬೆಳ್ಳಂ ಬೆಳಿಗ್ಗೆ ಹೊಟ್ಟೆಗೆ ಎಣ್ಣೆ ಬೀಳದಿದ್ದರೆ, ಕೈ ಕಾಲೆಲ್ಲ ನಡುಗಲು ಶುರುವಾಗುತ್ತದೆ. ಆ ಮಟ್ಟಿಗೆ ಅವರು ಕುಡಿತಕ್ಕೆ ದಾಸರಾಗಿರುತ್ತಾರೆ. ಹಾಾಗಾದ್ರೆ ಪ್ರತಿದಿನ ಮದ್ಯಪಾನ ಮಾಡುವುದರಿಂದ ನಮ್ಮ ಆರೋಗ್ಯದ ಮೇಲೆ ಎಂಥ ಕೆಟ್ಟ ಪರಿಣಾಮವಾಗುತ್ತದೆ ಅಂತಾ ತಿಳಿಯೋಣ...
Health Tips: ಕೆಲವರ ಮುಖ ಎಣ್ಣೆಮಯವಾಗಿರುತ್ತದೆ. ಮುಖಕ್ಕೆ ಎಣ್ಣೆ ಹಚ್ಚದಿದ್ದರೂ, ಎಣ್ಣೆ ಹಚ್ಚಿದಂತೆ ಕಾಣುತ್ತಿರುತ್ತದೆ. ಅಂಥವರ ತ್ವಚೆಯನ್ನು ಆಯ್ಲಿ ಸ್ಕಿನ್ ಎಂದು ಪರಿಗಣಿಸಲಾಗುತ್ತದೆ. ಹಾಗಾದ್ರೆ ಈ ಎಣ್ಣೆ ತ್ವಚೆ ಬರಲು ಕಾರಣವೇನು..? ಇದಕ್ಕೆ ಪರಿಹಾರವೇನು ಎಂದು ವೈದ್ಯರೇ ಹೇಳಿದ್ದಾರೆ ನೋಡಿ.
ಸಕ್ಕರೆ ಅಂಶವಿರುವ, ಮೈದಾ ಬಳಸಿರುವ, ಎಣ್ಣೆ ಪದಾರ್ಥಗಳ ಸೇವನೆ ಯಾರು ಮಾಡುತ್ತಾರೋ, ಅಂಥವರ ಸ್ಕಿನ್...
Political News:
ಸಚಿವ ಸಂತೋಷ್ ಲಾಡ್ 50ನೇ ವರ್ಷದ ಹುಟ್ಟುಹಬ್ಬದ ಆಚರಣೆ
ನಿರುದ್ಯೋಗ ಸಮಸ್ಯೆ ಕಿತ್ತೊಗೆಯಲು ಪಣತೊಟ್ಟ ಕಾರ್ಮಿಕ ಸಚಿವ
ಇಂದಿನ ಯುವ ಪೀಳಿಗೆಗೆ ಮಾದರಿ ರಾಜಕಾರಣಿ ಈ ಸಚಿವರು
ನೀವೇನಾದ್ರೂ ಕಾಂಗ್ರೆಸ್‌ನಲ್ಲಿ ಅತ್ಯುತ್ತಮ ಸಚಿವರು ಯಾರು ಅಂತಾ ಕೇಳಿದ್ರೆ, ಇಂದಿನ ಯುವ ಪೀಳಿಗೆಯಲ್ಲಿ, ಅದರಲ್ಲೂ ಉತ್ತರಕರ್ನಾಟಕದ ಹಲವು ಯುವಕ ಯುವತಿಯರು ಹೇಳೋದು, ಸಚಿವ ಸಂತೋಷ್ ಲಾಡ್ ಹೆಸರು.
ಹೌದು, ಕಾರ್ಮಿಕ...
Health Tips: ಕೆಲವರಿಗೆ ಮುಖದ ಮೇಲೆ ಕೂದಲು ಬೆಳೆದಿರುತ್ತದೆ. ಪುರುಷರಿಗೆ ಈ ಸಮಸ್ಯೆಯಾದರೂ ಗಡ್ಡವೆಂದು ತಿಳಿಯಬಹುದು. ಆದರೆ ಸ್ತ್ರೀಯರಿಗೆ ಈ ರೀತಿ ಸಮಸ್ಯೆಯಾದಲ್ಲಿ ಅಂಥವರು ಮುಜುಗರಕ್ಕೊಳಗಾಗಬೇಕಾಗುತ್ತದೆ. ಹಾಗಾದ್ರೆ ಮುಖದ ಮೇಲೆ ಬೆಳೆಯುವ ಕೂದಲನ್ನು ತೆಗೆಯಲು ಯಾವ ಚಿಕಿತ್ಸೆ ತೆಗೆದುಕೊಳ್ಳಬಹುದು ಅನ್ನೋ ಬಗ್ಗೆ ತಿಳಿಯೋಣ ಬನ್ನಿ.
ವೈದ್ಯೆಯಾಗಿರುವ ಡಾ.ದೀಪಿಕಾ ಅವರು ಮುಖದ ಮೇಲೆ ಉಂಟಾಗುವ ಕೂದಲನ್ನು ತೆಗೆಯಲು...
Health Tips: ಇಂದಿನ ಕಾಲದಲ್ಲಿ ಲ್ಯಾಪ್‌ಟಾಪ್, ಮೊಬೈಲ್, ಕಂಪ್ಯೂಟರ್ ನೋಡುವವರ ಸಂಖ್ಯೆ ಹೆಚ್ಚಿದೆ. ಅಲ್ಲದೇ, ಸರಿಯಾದ ಸಮಯಕ್ಕೆ ಊಟ, ಆಹಾರ ಸೇವಿಸದೇ, ಹಸಿವಿನಿಂದ ಕೆಲಸ ಮಾಡುವವರೇ ಹೆಚ್ಚು. ಈ ಕಾರಣದಿಂದಲೇ ಹಲವರಿಗೆ ಮೈಗ್ರೇನ್ ಸಮಸ್ಯೆ ಕಾಣಿಸಿಕೊಂಡಿದೆ. ಹಾಗಾದ್ರೆ ಒಮ್ಮೆ ಮೈಗ್ರೇನ್ ಸಮಸ್ಯೆ ಬಂದ್ರೆ, ಅದರಿಂದ ಮುಕ್ತಿ ಪಡೆಯಲು ಸಾಧ್ಯವಿಲ್ಲವಾಾ..? ಅದನ್ನು ಕಂಟ್ರೋಲ್ ಮಾಡೋದಾದ್ರೂ ಹೇಗೆ...
Health Tips: ಬೇಸಿಗೆಗಾಲದಲ್ಲಿ ತ್ವಚೆ ಒಣಗಿದಂತಾಗುತ್ತದೆ. ಹಾಗಾಗಿ ಹಲವರು ಸನ್‌ಸ್ಕ್ರೀನ್ ಬಳಸುತ್ತಾರೆ. ಆದರೆ ಸನ್‌ಸ್ಕ್ರೀನ್ ಬರೀ ಬೇಸಿಗೆಯಲ್ಲಿ ಅಷ್ಟೇ ಬಳಸಬೇಕಾ..? ಬೇರೆ ದಿನಗಳಲ್ಲಿ ಬಳಸದಿದ್ದರೂ ಆದೀತಾ ಅನ್ನೋ ಪ್ರಶ್ನೆಗೆ ಡಾ.ದೀಪಿಕಾ ಉತ್ತರಿಸಿದ್ದಾರೆ.
ವೈದ್ಯರು ಹೇಳುವ ಪ್ರಕಾರ, ಸನ್‌ಸ್ಕ್ರೀನ್ ಎಲ್ಲಗಾಲದಲ್ಲೂ ಬಳಸಬಹುದು. ಏಕೆಂದರೆ, ದೇಹಕ್ಕೆ ಸನ್‌ಸ್ಕ್ರೀನ್ ಹಚ್ಚುವುದರಿಂದ ಇದು ಸೂರ್ಯನ ಶಾಖ ತ್ವಚೆಗೆ ತಾಕಿ, ತ್ವಚೆ ಹಾಳಾಗುವುದನ್ನು...
Recipe: ಬೇಕಾಗುವ ಸಾಮಗ್ರಿ: ಒಂದೂವರೆ ಕಪ್ ಅಕ್ಕಿ ಹಿಟ್ಟು, ಅರ್ಧ ಕಪ್ ಮೈದಾ, ಕಾಲು ಕಪ್ ರವೆ, 2 ಸ್ಪೂನ್ ಕಡಲೆ ಹಿಟ್ಟು, 1 ಸ್ಪೂನ್ ಖಾರದ ಪುಡಿ, ವೋಮ, ಜೀರಿಗೆ, 1 ಸ್ಪೂನ್ ಎಳ್ಳು, ಕೊಂಚ ಹಿಂಗಿನ ಪುಡಿ, ಉಪ್ಪು, ಕರಿಯಲು ಎಣ್ಣೆ.
ಮಾಡುವ ವಿಧಾನ: ಮೊದಲು ಒಂದು ದೊಡ್ಡ ಬೌಲ್ ಅಥವಾ ಹರಿವಾಣದಲ್ಲಿ...
Kannada Fact Check: ಹೈದರಾಬಾದ್: ಸೋಶಿಯಲ್ ಮೀಡಿಯಾದಲ್ಲಿ ಇತ್ತೀಚಿನ ದಿನಗಳಲ್ಲಿ ಒಂದು ವೀಡಿಯೋ ಹರಿದಾಡುತ್ತಿದೆ. ಫುಡ್ ಡಿಲೆವರಿ ಮಾಡಲು ಓರ್ವ ಯುವತಿ ಒಂದು ಮನೆಗೆ ಬಂದಿದ್ದು, ಆ ಮನೆಯಲ್ಲಿದ್ದ ವ್ಯಕ್ತಿ ತನ್ನ ಸ್ನೇಹಿತರೊಂದಿಗೆ ಕುಡಿದು ಮಜಾ ಮಾಡುತ್ತಿದ್ದ. ಈಕೆ ತಂದು ಕೊಟ್ಟ ಊಟ ತೆಗೆದುಕೊಂಡು, ಈಕೆಗೆ ದುಡ್ಡು ಕೊಡದೇ, ಬಾಗಿಲು ಹಾಕಿದ್ದ. ಆದರೆ ಫುಡ್...
ಬೆಂಗಳೂರು ನಗರದ ಪಾದಚಾರಿ ಮಾರ್ಗಗಳಲ್ಲಿ ನಡೆದಾಡುವಾಗ ಬಾಗಿರುವ ಕರೆಂಟ್ ಕಂಬಗಳು, ಕಾಲುಗಳಿಗೆ ಸಿಲುಕುವ ವೈರ್‌ಗಳು ಹಾಗೂ ದಾರಿಗೆ ಅಡ್ಡವಾಗಿರುವ ಟ್ರಾನ್ಸ್‌ಫಾರ್ಮರ್‌ಗಳಿಂದ ಜನತೆ ಬೇಸತ್ತಿದ್ದಾರೆ. ಪಾದಚಾರಿಗಳ ಸುರಕ್ಷತೆಗೆ...