ಹಾಸನ : ಹಾಸನದಲ್ಲಿ ಮಾಜಿಸಚಿವ ಎಚ್.ಡಿ.ರೇವಣ್ಣ ಮಾತನಾಡಿದ್ದು, ಹಾಸನ ಜಿಲ್ಲೆಯೊಳಗೆ, ಹಾಸನ ವಿಧಾನಸಭಾ ಕ್ಷೇತ್ರ, ಅರಸೀಕೆರೆ, ಬೇಲೂರು ಈ ಕಡೆಯಲ್ಲಿ ಬಿಜೆಪಿಯವರು ಒಂದು ಓಟಿಗೆ ಮೂರು ಸಾವಿರ ರೂಪಾಯಿ ಕೊಡ್ತಾವ್ರೆ ಎಂದು ಆರೋಪಿಸಿದ್ದಾರೆ.
ಓಟು ಹಾಕಿ ಮೊಬೈಲ್‌ನಲ್ಲಿ ಫೋಟೋ ಹೊಡೆದುಕೊಂಡು ಬಂದರೆ ಕ್ಯಾಶ್ ಕೊಡೋದು. ಜಿಲ್ಲಾಧಿಕಾರಿಗಳಿಗೆ, ರಾಜ್ಯ ಚುನಾವಣೆ ಅಧಿಕಾರಿಗಳಿಗೆ ಮನವಿ ಮಾಡುತ್ತೇನೆ. ಬೂತ್‌ನ ಒಳಗೆ...
ಹಾಸನ : ಹಾಸನದಲ್ಲಿ ಮಾಜಿಸಚಿವ ಎಚ್.ಡಿ.ರೇವಣ್ಣ ಮಾತನಾಡಿದ್ದು, ಹಾಸನದಲ್ಲಿ ಜೆಡಿಎಸ್ ಪರ ಉತ್ತಮವಾದ ವಾತಾವರಣ ಇದೆ. ಸ್ವರೂಪ್ ಹತ್ರ ದುಡ್ಡಿಲ್ಲ, ಕಾಸಿಲ್ಲ, ಆತನಿಗೆ ಕಷ್ಟ ಇದೆ. ಸ್ವರೂಪ್ ಸಾಲ ಮಾಡಿಕೊಂಡಿದ್ದಾರೆ. ಜನರೇ ಸ್ವರೂಪ್‌ಗೆ ದುಡ್ಡು ಕೊಡ್ತಾ ಇದ್ದಾರೆ. ಆತನನ್ನು ತೆಗೆಯಲು ಭವಾನಿಯವರೇ ತ್ಯಾಗ ಮಾಡಿದ್ದಾರೆ. ಸ್ವರೂಪ್‌ನನ್ನ ಮೂರನೇ ಮಗ ಅಂದಿದ್ದಾರೆ. ನೂರಕ್ಕೆ ನೂರು ಸ್ವರೂಪ್...
ಕೆಆರ್ ಪುರ: ಕೆಆರ್ ಪುರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ ಮೋಹನ್ ಬಾಬು ಪರ ಇಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಬೃಹತ್ ರೋಡ್ ಶೋ ನಡೆಸಿ ಮತಯಾಚಿಸಿದರು.
ವಿಜಿನಾಪುರ ವಾರ್ಡ್ , ಹೊರಮಾವು ವಾರ್ಡ್ ರಾಮಮೂರ್ತಿನಗರ ವಾರ್ಡ್ ಗಳ ಪ್ರಮುಖ ರಸ್ತೆಗಳಲ್ಲಿ ನೂರಾರು ಕಾರ್ಯಕರ್ತರೊಂದಿಗೆ ರೋಡ್ ಶೋ ನಡೆಸಿದರು. ಬಿಜೆಪಿ ಪಕ್ಷದ ಸರ್ಕಾರದ...
ಮೈಸೂರು: 14 ಬಾರಿ ದಸರಾ ಅಂಬಾರಿ ಹೊತ್ತಿದ್ದ ಬಲರಾಮ ಅಸ್ವಸ್ಥ ನಾಗಿದ್ದಾನೆ. ವಿಶ್ವ ವಿಖ್ಯಾತ ಮೈಸೂರು ದಸರಾದಲ್ಲಿ 14 ಬಾರಿ ಅಂಬಾರಿ ಹೊತ್ತಿದ್ದ ಬಲರಾಮ ಎಂಬ ಆನೆ ಅಸ್ವಸ್ಥಗೊಂಡಿದೆ. ನಾಡ ಅಧಿದೇವತೆಯನ್ನ ಚಿನ್ನದ ಅಂಬಾರಿಯಲ್ಲಿ ಹೊತ್ತಿ ತಿರುಗಿದ್ದ ಬಲರಾಮ ಅನಾರೋಗ್ಯಕ್ಕೆ ಈಡಾಗಿದೆ.
67 ವರ್ಷ ವಯಸ್ಸಿನ ಬಲರಾಮನಿಗೆ ವಯೋಸಹಜ ಅಸ್ವಸ್ಥತೆ ಕಾಡುತ್ತಿದೆ.. ಬಲರಾಮನಿಗೆ ಬಾಯಿ ಹುಣ್ಣಗಿದ್ದು,...
ಮಂಡ್ಯ: ಮದ್ದೂರಿನಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅಬ್ಬರದ ಪ್ರಚಾರ ಮಾಡಿದ್ದು, ಮದ್ದೂರು ಕ್ಷೇತ್ರದ ಕೈ ಅಭ್ಯರ್ಥಿ ಉದಯ್ ಪರ ಪ್ರಚಾರ ಮಾಡಿದ್ದಾರೆ.
ಮದ್ದೂರು ಉಗ್ರನರಸಿಂಹ ಸ್ವಾಮಿ ದೇಗುಲದಿಂದ ಡಿಕೆಶಿ ರೋಡ್ ಶೋ ಆರಂಭಿಸಿದ್ದು, ಮೆರವಣಿಗೆಯಲ್ಲಿ ಸಾವಿರಾರು ಜನರು ಭಾಗಿಯಾಗಿದ್ದರು.
ಮದ್ದೂರಿನಿಂದ ಕೊಪ್ಪ ವೃತ್ತದವರೆಗೂ ಡಿಕೆಶಿ ರೋಡ್ ಶೋ ನಡೆದಿದ್ದು, ಐದು ಉಚಿತ ಭರವಸೆಗಳ ಮೂಲಕ ಜನರ ಬಳಿ...
ಸಾವಿನ ಕಾಲವನ್ನ ತಪ್ಪಿಸಬಹುದು. ಆದರೆ ನೋವಿನ ಕಾಲವನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಹಿರಿಯರು ಹೇಳಿದ್ದನ್ನ ನೀವು ಕೇಳಿರುತ್ತೀರಿ. ಅದೇ ರೀತಿ ನಮ್ಮ ಹಣೆಬರಹದಲ್ಲಿರುವ ಕೆಲ ವಿಷಯಗಳನ್ನು ಯಾರೂ ಬದಲಾಯಿಸಲು ಸಾಧ್ಯವೇ ಇಲ್ಲವಂತೆ. ಈ ಬಗ್ಗೆ ಚಾಣಕ್ಯರು, ತಮ್ಮ ಚಾಣಕ್ಯ ನೀತಿಯಲ್ಲಿ ಹೇಳಿದ್ದಾರೆ. ಈ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ..
ಮೊದಲನೇಯ ವಿಷಯ ರೋಗ....
ಹಿಂದೂಗಳಲ್ಲಿ ಹಲವು ನಂಬಿಕೆಗಳಿದೆ. ಒಬ್ಬೊಬ್ಬರದ್ದು ಒಂದೊಂದು ರೀತಿಯ ನಂಬಿಕೆಗಳು. ಆದರೆ ಬ್ರಾಹ್ಮಿ ಮುಹೂರ್ತದ ವಿಷಯಕ್ಕೆ ಬಂದಾಗ ಮಾತ್ರ, ಎಲ್ಲರದ್ದೂ ಒಂದೇ ನಂಬಿಕೆ. ಅದೇನಂದ್ರೆ, ಬ್ರಾಹ್ಮಿ ಮುಹೂರ್ತ ಅನ್ನೋದು ಅತ್ಯುತ್ತಮ ಮುಹೂರ್ತ. ಈ ಸಮಯದಲ್ಲಿ ವಿವಾಹವಾದರೆ, ಅಂಥವರ ವೈವಾಹಿಕ ಜೀವನ ಉತ್ತಮವಾಗಿರತ್ತೆ. ಈ ಸಮಯದಲ್ಲಿ ಯಾವುದೇ ಉತ್ತಮ ಕೆಲಸ ಮಾಡಿದರೂ, ಅದು ಫಲ ಕೊಡತ್ತೆ ಅಂತಾ...
ಮಂಡ್ಯ: ಮಂಡ್ಯದ ಬಸರಾಳು ಗ್ರಾಮದಲ್ಲಿ ಸಂಸದೆ ಸುಮಾಲತಾ ಮತ ಪ್ರಚಾರಕ್ಕೆ ಇಳಿದಿದ್ದು, ಬಿಜೆಪಿ ಅಭ್ಯರ್ಥಿ ಅಶೋಕ್ ಜಯರಾಂ ಪರ ಮತಯಾಚನೆ ಮಾಡಿದ್ದಾರೆ.
ಮತ ಪ್ರಚಾರಕ್ಕೆ ಬಂದ ಸಂಸದೆ ಸುಮಲತಾಗೆ ಕಾರ್ಯಕರ್ತರು ಅದ್ಧೂರಿಯಾಗಿ ಸ್ವಾಗತಿಸಿದ್ದಾರೆ.
ಬೃಹತ್ ರೋಡ್ ಶೋ ಮೂಲಕ ಸಂಸದೆ ಸುಮಲತಾ ಮತಯಾಚಿಸಿದ್ದಾರೆ. ಬಸರಾಳು ಸಂತೆ ಮೈದಾನದಿಂದ ಪ್ರಮುಖ ರಸ್ತೆಯಲ್ಲಿ ರೋಡ್ ಶೋ ನಡೆಸಿದ ಸುಮಲತಾ, ಎಸ್....
ಕೆ.ಆರ್.ಪುರ: ಮತದಾನಕ್ಕೆ ಇನ್ನು ಕೆಲವೇ ದಿನಗಳು ಬಾಕಿ ಇದ್ದು, ಅಭ್ಯರ್ಥಿಗಳ ಚುನಾವಣಾ ಪ್ರಚಾರ ಶುರುವಾಗಿದೆ.
ನಟ ಧ್ರುವ ಸರ್ಜಾ ಚುನಾವಣಾ ಅಖಾಡಕ್ಕೆ ಧುಮುಕಿದ್ದು, ಕೆಆರ್ ಪುರ ಕ್ಷೇತ್ರದಲ್ಲಿ ರೋಡ್ ಶೋ ನಡೆಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ.ಮೋಹನ್ ಬಾಬು ಪರ, ಧ್ರುವ ಸರ್ಜಾ ಭರ್ಜರಿ ಮತ ಬೇಟೆ ನಡೆಸಿದರು.
ಕೆಆರ್.ಪುರ ಕ್ಷೇತ್ರದ ಚನ್ನಸಂದ್ರ ಬ್ರಿಡ್ಜ್, ಮುನೇಶ್ವರನಗರ, ದಾಸಪ್ಪ ಬಡಾವಣೆ,...
ಸಿಹಿ ತಿಂಡಿ ಮಾಡುವಾಗ, ಸಕ್ಕರೆ ಬಳಕೆ ಮಾಡೇ ಮಾಡ್ತಾರೆ. ಆದರೆ ನೀವು ಸಕ್ಕರೆ ಬದಲು ಬೆಲ್ಲ ಬಳಸಿದರೆ, ಆ ಸಿಹಿ ತಿಂಡಿ ಸ್ವಾದಿಷ್ಟವಾಗುವುದರ ಜೊತೆಗೆ, ಆರೋಗ್ಯಕರವೂ ಆಗಿರುತ್ತದೆ. ಯಾಕಂದ್ರೆ ಸಕ್ಕರೆಗಿಂತ, ಬೆಲ್ಲದಲ್ಲಿ ಹೆಚ್ಚು ಪೋಷಕಾಂಶಗಳಿದೆ. ಸಕ್ಕರೆಯನ್ನು ಸ್ಲೋ ಪಾಯ್ಸನ್ ಎನ್ನಲಾಗತ್ತೆ. ಹಾಗಾದ್ರೆ ಯಾಕೆ ನಾವು ಸಕ್ಕರೆ ಬದಲು, ಬೆಲ್ಲವನ್ನು ಬಳಸಬೇಕು ಅಂತಾ ತಿಳಿಯೋಣ ಬನ್ನಿ..
ನೀವು...
Bengaluru: ಬೆೆಂಗಳೂರು ಅಂದ್ರೆ ಕಾಸ್ಟ್ಲಿ ದುನಿಯಾ ಅನ್ನೋದು ಹಲವರ ಅಭಿಪ್ರಾಯ. ಕರ್ನಾಟಕದವರಿಗೆ ಇದು ಸತ್ಯವಾದ ಮಾತು ಅಲ್ಲ ಅಂತಾನೇ ಅನ್ನಿಸುತ್ತೆ. ಏಕೆಂದರೆ ಬೆಂಗಳೂರಿನಲ್ಲಿ ಬರೀ 10...