ಒಂದೇ ಬದಿ ತುಂಬ ಹೊತ್ತು ಕುಳಿತುಕೊಳ್ಳಬಾರದು ಅಂತಾ ಹೇಳಲಾಗತ್ತೆ. ಯಾಕಂದ್ರೆ ಗಂಟೆಗಟ್ಟಲೇ ಒಂದೇ ಬದಿ ಕುಳಿತು ಕೆಲಸ ಮಾಡುವವರಿಗೆ ಹೆಚ್ಚಾಗಿ ಬೊಜ್ಜು ಬೆಳೆಯುತ್ತದೆ. ಆರೋಗ್ಯ ಸಮಸ್ಯೆಗಳಾಗತ್ತೆ. ಹಾಗಾದ್ರೆ ಒಂದೇ ಕಡೆ ತುಂಬ ಹೊತ್ತು ಕುಳಿತು ಕೆಲಸ ಮಾಡಿದ್ರೆ, ಯಾವ ಯಾವ ಆರೋಗ್ಯ ಸಮಸ್ಯೆ ಬರತ್ತೆ ಅಂತಾ ತಿಳಿಯೋಣ ಬನ್ನಿ..
ತುಂಬ ಹೊತ್ತು ಒಂದೇ ಜಾಗದಲ್ಲಿ ಕುಳಿತುಕೊಂಡರೆ,...
ವಿಷ್ಣುವಿನ ಅವತಾರಗಳ ಬಗ್ಗೆ ನಾವು ಈಗಾಗಲೇ ನಿಮಗೆ ಸಂಪೂರ್ಣ ಮಾಹಿತಿಯನ್ನ ನೀಡಿದ್ದೇವೆ. ಅಲ್ಲದೇ, ಹಲವು ಪೌರಾಣಿಕ ಕಥೆಗಳನ್ನ ಕೂಡ ಹೇಳಿದ್ದೇವೆ. ಇಂದು ನಾವು ಒಂದು ಆನೆ ವಿಷ್ಣುವಿನ ಭಕ್ತನಾದ ಕಥೆಯ ಬಗ್ಗೆ ಹೇಳಲಿದ್ದೇವೆ..
ಪಾಂಡ್ಯರಾಜ್ಯದಲ್ಲಿ ಇಂದ್ರದ್ಯುಮ್ನನೆಂಬ ರಾಜನಿದ್ದ. ಅವನು ವಿಷ್ಣುವಿನ ಪರಮ ಭಕ್ತನಾಗಿದ್ದ. ಅವನು ರಾಜ್ಯದ ಕೆಲಸದಲ್ಲಿ ಕಡಿಮೆ ಗಮನ ಹರಿಸುತ್ತಿದ್ದ. ಮತ್ತು ವಿಷ್ಣು ಪೂಜೆಯಲ್ಲಿ...
ಎಲ್ಲ ಧರ್ಮದಲ್ಲೂ ಕೆಲವು ನಿಯಮಗಳಿದೆ. ಅಂಥ ನಿಯಮಗಳನ್ನ ಪಾಲಿಸುವುದರಿಂದ ಧರ್ಮ ಪಾಲನೆಯ ಜೊತೆಗೆ, ಆರೋಗ್ಯ ವೃದ್ಧಿಯೂ ಆಗುತ್ತದೆ. ಹಿಂದೂ ಧರ್ಮದಲ್ಲಿ ಅಂಥ ನಿಯಮಗಳು ಬೇಕಾದಷ್ಟಿವೆ. ಜೈನ ಧರ್ಮದಲ್ಲಿ ಕೂಡ ಅಂಥ ನಿಯಮಗಳಿದೆ. ಹಾಗಾದ್ರೆ ಜೈನ ಧರ್ಮದಲ್ಲಿರುವ ಯಾವ ನಿಯಮ ನಮ್ಮ ಆರೋಗ್ಯ ವೃದ್ಧಿಯಾಗೋಕ್ಕೆ ಸಹಾಯ ಮಾಡತ್ತೆ ಅಂತಾ ತಿಳಿಯೋಣ ಬನ್ನಿ..
ಜೈನ ಧರ್ಮದಲ್ಲಿರುವ ಮೊದಲ ನಿಯಮವೆಂದರೆ,...
ರೇಷ್ಮೆ ಅಭಿವೃದ್ಧಿ ನಿಗಮ ಅಧ್ಯಕ್ಷ ಗೌತಮ್ ಗೌಡ ವಿರುದ್ಧ ಮೂಲ ಬಿಜೆಪಿಗರು ಅಸಮಾಧಾನಕ್ಕೆ ಈಡಾಗಿದ್ದಾರೆಂದು ಹೇಳಲಾಗಿದೆ. ರಾಮನಗರದಲ್ಲಿ ಬಿಜೆಪಿಗರ ನಡುವೆ ಭಿನ್ನಮತ ಸ್ಪೋಟವಾಗಿದ್ದು, ಗೌತಮ್ ವಿರುದ್ಧ ಸಭೆ ನಡೆಸಲಾಗಿದೆ. ಇದಕ್ಕೆ ಕಾರಣವೇನಂದ್ರೆ, ರಾಮನಗರದಲ್ಲಿ ಯಾರು ಚುನಾವಣೆಗೆ ನಿಲ್ಲಲಿದ್ದಾರೆಂದು ಇನ್ನೂ ಘೋಷಣೆಯಾಗಿಲ್ಲ. ಆಗಲೇ ಗೌತಮ್, ತಮಗೇ ಟಿಕೆಟ್ ಸಿಗುತ್ತದೆ ಎಂದು, ಸ್ವಯಂ ಘೋಷಣೆ ಮಾಡಿಕೊಂಡಿದ್ದಾರೆಂದು, ಬಿಜೆಪಿ...
ಯಾರಿಗೆ ತಾನೇ ವಯಸ್ಸಾದರೂ ತಾವು ಯಂಗ್ ಆಗಿ, ಎನರ್ಜಿಟಿಕ್ ಆಗಿ ಕಾಣಬೇಕು ಅಂತಾ ಮನಸ್ಸಿರಲ್ಲಾ ಹೇಳಿ..? ಕೆಲವರು ಅದಕ್ಕಾಗಿ ಸರಿಯಾಗಿ ಡಯಟ್ ಮಾಡ್ತಾರೆ. ಇನ್ನು ಕೆಲವರು ಜಿಮ್, ವರ್ಕೌಟ್ ಮಾಡ್ತಾರೆ. ಅದೇ ರೀತಿ 50ರ ಹರೆಯದವರು ಕೂಡ 25ರ ವಯಸ್ಸಿನವರಂತೆ ಕಾಣಬೇಕಕು ಅಂದ್ರೆ ಏನು ಮಾಡಬೇಕು ಅಂತಾ ಮಹರ್ಷಿ ವಾಗ್ಭಟರು ಹೇಳಿದ್ದಾರೆ. ಆ ಬಗ್ಗೆ...
ಕೆಲವರಿಗೆ ಒಮ್ಮೆ ಸೀನು ಬಂದರೆ, ಒಂದೇ ಬಾರಿ 7 ಸಲ ಸೀನುತ್ತಾರೆ. ಅಥವಾ ಅವರಿಗೆ ಪದೇ ಪದೇ ಸೀನು ಬರುತ್ತಲೇ ಇರುತ್ತದೆ. ಶೀತವಿಲ್ಲದಿದ್ದರೂ, ಸೀನಂತೂ ಬರುತ್ತದೆ. ಅದು ಅಲರ್ಜಿಯ ಪ್ರಭಾವ. ಹಾಗಾದ್ರೆ ಪದೇ ಪದೇ ಸೀನು ಬಂದರೆ, ಅದಕ್ಕೆ ಹೇಗೆ ಮನೆಮದ್ದು ಮಾಡಬೇಕು ಅಂತಾ ತಿಳಿಯೋಣ ಬನ್ನಿ..
ಧೂಳು, ಮಣ್ಣಿನ ಕಣಗಳು ಮುಖಕ್ಕೆ ಸೋಕುವುದರಿಂದ ಕೆಲವರಿಗೆ...
ಮಂಡ್ಯ: ಕಾಂಗ್ರೆಸ್‌ನ ಪ್ರಬಲ ಟಿಕೇಟ್ ಆಕಾಂಕ್ಷಿಯಾಗಿರುವ ಗುರುಚರಣ್ ಮತ್ತು ಕದಲೂರು ಉದಯ್ ಜೊತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸಭೆ ನಡೆಸಿದ್ದಾರೆ. ಇಬ್ಬರೂ ಟಿಕೇಟ್ ಆಕಾಂಕ್ಷಿಯಾಗಿರುವುದರಿಂದ, ಟಿಕೇಟ್ ಯಾರಿಗೆ ಸಿಗುತ್ತದೆ ಅನ್ನೋ ಕುತೂಹಲ ಮಂಡ್ಯ ಜನರಲ್ಲಿ ಮನೆ ಮಾಡಿದೆ.
ಗುರುಚರಣ್, ಮಾಜಿ ಮುಖ್ಯಮಂತ್ರಿ ಮತ್ತು ಡಿಕೆಶಿ ಬೀಗರಾಗಿರುವ ಎಸ್.ಎಂ.ಕೃಷ್ಣ ಅವರ ಸಹೋದರನ ಮಗನಾಗಿದ್ದು, ರಾಜಕೀಯ ಹಿನ್ನೆಲೆ ಇರುವ...
ಶರಾಬು ಅನ್ನೋದು ಎಷ್ಟು ಕೆಟ್ಟದ್ದು ಅಂದ್ರೆ ಅದು ಒಂದು ಕುಟುಂಬದ ನೆಮ್ಮದಿಯನ್ನೇ ಸರ್ವನಾಶ ಮಾಡುತ್ತದೆ. ಮದ್ಯಪಾನ ಮಾಡುವವನಿಗೆ ತನ್ನನ್ನು ನಂಬಿರುವ ಪತ್ನಿ ಮಕ್ಕಳ ಬಗ್ಗೆ ಚಿಂತೆಯೇ ಇರುವುದಿಲ್ಲ. ಈ ಚಟ ಹಿಡಿದರೆ, ಚಟ್ಟ ಸೇರಿಸದೇ ಬಿಡುವುದಿಲ್ಲ. ಆದ್ರೆ ಮದ್ಯಪಾನ ಬಿಡಿಸಲು ಕೆಲವು ಮನೆ ಮದ್ದುಗಳಿದೆ. ಅದು ಯಾವುದು ಅಂತಾ ತಿಳಿಯೋಣ ಬನ್ನಿ..
ಮೊದಲನೇಯದಾಗಿ ಮದ್ಯಪಾನ ಬಿಡಬೇಕೆಂದರೆ,...
ಪಾಲಕ್ ಮತ್ತು ಮೆಂತ್ಯೆ ಸೊಪ್ಪಿನ ಸೇವನೆ ಮಾಡುವುದರಿಂದ ಎಷ್ಟೆಲ್ಲ ಲಾಭವಿದೆ ಅಂತಾ ನಾವು ಈಗಾಗಲೇ ನಿಮಗೆ ಹೇಳಿದ್ದೇವೆ. ಆದ್ರೆ ಪಾಲಕ್ ಮತ್ತು ಮೆಂತ್ಯೆ ಸೊಪ್ಪನ್ನ ಎಲ್ಲರೂ ತಿನ್ನುವಂತಿಲ್ಲ. ಆರೋಗ್ಯ ಸರಿ ಇದ್ದವರಷ್ಟೇ ಈ ಸೊಪ್ಪುಗಳನ್ನ ತಿನ್ನಬಹುದು. ಹಾಗಾದ್ರೆ ಯಾವ ಸಮಸ್ಯೆ ಇದ್ದವರು ಪಾಲಕ್ ಮತ್ತು ಮೆಂತ್ಯೆ ಸೊಪ್ಪನ್ನ ತಿನ್ನಬಾರದು ಅಂತಾ ತಿಳಿಯೋಣ ಬನ್ನಿ..
ದೇಹದಲ್ಲಿ ರಕ್ತ...
ತುಳಸಿ ಇಲ್ಲದ ಪೂಜೆ ಒಲ್ಲನೊ, ಹರಿ ಕೊಳ್ಳನೋ ಅನ್ನೋ ಹಾಡಿನಂತೆ, ತುಳಸಿ ಬಳಸದೇ ಮಾಡಿದ ವಿಷ್ಣು ಪೂಜೆ, ಕೃಷ್ಣ ಪೂಜೆ ವ್ಯರ್ಥ ಅಂತಾ ಹೇಳಲಾಗತ್ತೆ. ಆದ್ರೆ ಗಣಪತಿಗೆ ಮಾತ್ರ ತುಳಸಿ ಅರ್ಪಿಸಬಾರದು ಅಂತಾ ಹೇಳಲಾಗತ್ತೆ. ನೀವೇನಾದ್ರೂ ಗಣೇಶನಿಗೆ ತುಳಸಿಯನ್ನ ಅರ್ಪಿಸಿದ್ರೆ, ಒಳ್ಳೆಯದಲ್ಲ. ಅದರಿಂದ ಕಷ್ಟ ಬರತ್ತೆ ಅನ್ನೋ ನಂಬಿಕೆ ಇದೆ. ಹಾಗಾದ್ರೆ ಯಾಕೆ ಗಣೇಶನಿಗೆ...