ಹೈದರಾಬಾದ್: ತೆಲಂಗಾಣದ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಅವರ ನೇತೃತ್ವದ ʼಭಾರತ್ ರಾಷ್ಟ್ರ ಸಮಿತಿʼ (BRS) ಜತೆ ಜಾತ್ಯತೀತ ಜನತಾದಳವೂ ಮಿತ್ರಪಕ್ಷವಾಗಿ ಸಕ್ರಿಯವಾಗಿ ಕೆಲಸ ಮಾಡಲಿದೆ ಹಾಗೂ ಮುಂದಿನ ವಿಧಾನಸಭೆ, ಲೋಕಸಭೆ ಚುನಾವಣೆಗಳನ್ನು ಒಟ್ಟಾಗಿ ಎದುರಿಸಲಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಹೇಳಿದರು.
ಹೈದರಾಬಾದ್ʼನಲ್ಲಿ ತೆಲಂಗಾಣ ರಾಷ್ಟ್ರ ಸಮಿತಿ (TRS) ಪಕ್ಷವನ್ನು ಭಾರತ್ ರಾಷ್ಟ್ರ ಸಮಿತಿ...
ಬೆಂಗಳೂರು: ಹಳೇ ಮೈಸೂರು ಭಾಗಕ್ಕೆ ಮಾತ್ರ ಜೆಡಿಎಸ್ ಸೀಮಿತವಾಗಲ್ಲ. ರಾಜ್ಯದೆಲ್ಲೆಡೆ ಪಕ್ಷವನ್ನು ಸಂಘಟನೆ ಮಾಡುತ್ತಿರುವುದಾಗಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಹೇಳಿದರು. ಪಕ್ಷದ ಮಹತ್ವಾಕಾಂಕ್ಷೆಯ ಪಂಚರತ್ನ ರಥಯಾತ್ರೆಗೆ ನವೆಂಬರ್ 1ರ ಕನ್ನಡ ರಾಜ್ಯೋತ್ಸವ ದಿನದಂದು ಚಾಲನೆ ನೀಡುವುದಾಗಿ ಅವರು ಘೋಷಿಸಿದರು.
ಮನೆಯಲ್ಲೇ ನೀವು ಈ ರೀತಿ ಗೋಲ್ಡ್ ಫೇಶಿಯಲ್ ತಯಾರಿಸಿಕೊಳ್ಳಬಹುದು ನೋಡಿ..
ಪಕ್ಷದ ರಾಜ್ಯ ಕಚೇರಿ ಜೆಪಿ...
ನಮ್ಮ ತ್ವಚೆ ಚೆನ್ನಾಗಿರಬೇಕು. ಕ್ಲೀನ್ ಆಗಿರಬೇಕು. ಒಂದು ಮೊಡವೆಯೂ ಬಾರದಂತೆ ನೋಡಿಕೊಳ್ಳಬೇಕು ಅನ್ನೋದು ಎಲ್ಲ ಹುಡುಗಿಯರ ಆಸೆ ಇರತ್ತೆ. ಆದ್ರೆ ನಾವು ತಿನ್ನೋ ಆಹಾರದಿಂದಲೋ, ಅಥವಾ ನಾವು ಬಳಸೋ ಪ್ರಾಡಕ್ಟ್‌ಗಳಿಂದಲೋ, ನಾವು ಕೇರ್ ಲೆಸ್ ಮಾಡುವುದರಿಂದಲೋ, ನಮ್ಮ ತ್ವಚೆ ಮೇಲೆ ಗುಳ್ಳೆ, ಮೊಡವೆಗಳಾಗುತ್ತದೆ. ಹಾಗಾದ್ರೆ ನಾವು ಮಾಡುವ 5 ಸ್ಕಿನ್‌ಕೇರ್ ತಪ್ಪುಗಳೇನು ಅನ್ನೋ ಬಗ್ಗೆ...
ಹಾಸನ: ಹಾಸನದಲ್ಲಿ ಮೊದಲಿನಿಂದಲೂ ಜೆಡಿಎಸ್ ಮತ್ತು ಬಿಜೆಪಿ ಮಧ್ಯೆ ತೀವ್ರ ಪೈಪೋಟಿ ಇದೆ, ಆಗಾಗ ಎರಡೂ ಪಕ್ಷದ ನಾಯಕರು ಪರಸ್ಪರ ವಾಗ್ದಾಳಿ ಮಾಡುತ್ತಾರೆಂದು ಎಲ್ಲರಿಗೂ ಗೊತ್ತು. ಆದ್ರೆ ಇಂದು ಬಿಜೆಪಿಯ ಶಾಸಕ ಪ್ರೀತಂಗೌಡ ಮತ್ತು ಜೆಡಿಎಸ್‌ನ ಭವಾನಿ ರೇವಣ್ಣ, ಕಾರ್ಯಕ್ರಮವೊಂದರಲ್ಲಿ ಮುಖಾಮುಖಿಯಾಗಿದ್ದಾರೆ.
ಹಾಸನದಲ್ಲಿ ಶಮಿ ಪೂಜೆ ನೆರವೇರಿಸಿದ ನಿರ್ಮಲಾನಂದ ಶ್ರೀಗಳು..
ಹಾಸನದ ಖಾಸಗಿ ಆಸ್ಪತ್ರೆಯ ಹೈಟೆಕ್ ಚಿಕಿತ್ಸಾ...
ಹಬ್ಬ ಹರಿದಿನ, ಅಥವಾ ಮದುವೆ ಕಾರ್ಯಕ್ರಮ ಇತ್ಯಾದಿ ಇರುವಾಗ, ಕೆಲವರು ಗೋಲ್ಡ್ ಫೇಶಿಯಯಲ್ ಮಾಡಿಸಿಕೊಳ್ಳೋಕ್ಕೆ ಬ್ಯೂಟಿ ಪಾರ್ಲರ್‌ಗೆ ಓಡ್ತಾರೆ. ಆದ್ರೆ ನಾವಿಂದು ಮನೆಯಲ್ಲೇ ಹೇಗೆ ಗೋಲ್ಡ್ ಫೇಶಿಯಲ್ ತಯಾರಿಸಬಹುದು ಅನ್ನೋ ಬಗ್ಗೆ ತಿಳಿಯೋಣ ಬನ್ನಿ.
ನಾರ್ತ್ ಶೈಲಿಯ ಬೈಂಗನ್ ಭರ್ತಾ ರೆಸಿಪಿ..
ಒಂದು ಸ್ಪೂನ್ ಕಡಲೆ ಹಿಟ್ಟು, ಚಿಟಿಕೆ ಅರಿಶಿನ, ಎರಡು ಚಮಚ ಹಾಲು. ಇವಿಷ್ಟನ್ನು...
ಹಾಸನ: ನಾಡಿನಾದ್ಯಂತ ವಿಜಯದಶಮಿ ಹಿನ್ನೆಲೆ ಚೆನ್ನಪಟ್ಟಣ ತಾಲೂಕಿನ ಕುಂದೂರು ಮಠದ ಮೆಳಿಯಮ್ಮ ದೇಗುಲದಲ್ಲಿ ಬನ್ನಿ ಪೂಜೆ ನೆರವೇರಿಸಲಾಯಿತು. ಆದಿಚುಂಚನಗಿರಿ ಶ್ರೀ ನಿರ್ಮಲಾನಂದ ಸ್ವಾಮೀಜಿ ಬನ್ನಿ ಕಡಿದು ಶಮಿ ವೃಕ್ಷಕ್ಕೆ ಪೂಜೆ ಸಲ್ಲಿಸಿದರು. ಸಂಭ್ರಮದ ಶಮಿ ವೃಕ್ಷಪೂಜೆಯಲ್ಲಿ ಸಹಸ್ರಾರು ಜನರು ಭಾಗಿಯಾಗಿದ್ದರು.
ಬಹಳ ಪಸಂದಾಗಿದೆ “ದಿಲ್ ಪಸಂದ್” ಟೀಸರ್…
ಪ್ರತೀ ವರ್ಷ ಮಠದ ಅಧೀನಕ್ಕೊಳಪಟ್ಟ ಮೆಳಿಯಮ್ಮ ದೇಗುಲದ ಆವರಣದಲ್ಲಿ...
ಡಾರ್ಲಿಂಗ್ ಕೃಷ್ಣ ಅವರು ನಾಯಕನಾಗಿ ನಟಿಸಿರುವ "ದಿಲ್ ಪಸಂದ್" ಚಿತ್ರದ ಟೀಸರ್ ಇತ್ತೀಚೆಗೆ ಬಿಡುಗಡೆಯಾಯಿತು. ಟೀಸರ್ ಅಧಿಕ ಸಂಖ್ಯೆಯಲ್ಲಿ ವೀಕ್ಷಣೆಯಾಗುತ್ತಿದ್ದು, ಮೆಚ್ಚುಗೆ ಮಹಾಪೂರವೇ ಹರಿದು ಬರುತ್ತಿದೆ.
ಕಳೆದ ಹನ್ನೊಂದು ತಿಂಗಳ ಹಿಂದೆ ನಮ್ಮ ಚಿತ್ರ ಆರಂಭವಾಗಿತ್ತು. ಇದೇ ನವೆಂಬರ್ 11 ರಂದು ಚಿತ್ರ ತೆರೆಗೆ ಬರುತ್ತಿದೆ. ಕುಟುಂಬ ಸಮೇತ ನೋಡಬಹುದಾದ ನಮ್ಮ ಚಿತ್ರ "ದಿಲ್ ಪಸಂದ್"...
ಆಪಲ್ ಬಾಕ್ಸ್ ಸ್ಟುಡಿಯೋಸ್ ಎಂಬ ನಿರ್ಮಾಣ ಸಂಸ್ಥೆಯ ಮೂಲಕ ಇನ್ನು ಮುಂದೆ ಚಿತ್ರಗಳನ್ನು ನಿರ್ಮಿಸುವುದಾಗಿ ರಮ್ಯಾ ಯಾವಾಗ ಘೋಷಿಸಿದರೋ, ಆಗಿನಿಂದಲೂ ಆ ಚಿತ್ರ ಯಾವುದಿರಬಹುದು? ಯಾರು ನಟಿಸಬಹುದು? ರಮ್ಯಾ ಬರೀ ನಿರ್ಮಾಪಕಿಯಾಗಿರುತ್ತಾರಾ ಅಥವಾ ಈ ಚಿತ್ರದ ಮೂಲಕ ನಟನೆಗೆ ವಾಪಸ್ಸಾಗುತ್ತಾರಾ? ಎಂಬಂತಹ ಹಲವು ಪ್ರಶ್ನೆಗಳು ಇದ್ದವು. ಈಗ ಈ ಎಲ್ಲ ಪ್ರಶ್ನೆಗಳಿಗೂ ಉತ್ತರ ಸಿಕ್ಕಿದೆ.
ಜಂಕಾರ್...
ಬನಾರಸ್ ಬಿಡುಗಡೆಗೆ ಇನ್ನೊಂದು ತಿಂಗಳಷ್ಟೇ ಬಾಕಿ ಉಳಿದುಕೊಂಡಿದೆ. ಇದೀಗ ಪ್ರಚಾರದ ಭಾಗವಾಗಿ ಝೈದ್ ಖಾನ್ ಮತ್ತು ಸೋನಲ್ ಮೊಂತೇರೋ ಮುಂಬೈನಲ್ಲಿ ಬೀಡುಬಿಟ್ಟಿದ್ದಾರೆ. ಈ ಮೂಲಕ ಬನಾರಸ್ ಅಬ್ಬರ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಅಧಿಕೃತವಾಗಿಯೇ ಚಾಲೂ ಆದಂತಾಗಿದೆ!!
https://karnatakatv.net/audio-rights-of-f0r-regn-sold-to-jankar-music-for-a-huge-amount/
https://karnatakatv.net/kanthara-tulunadu-story/
ಮನುಷ್ಯ ಆದವನು ಜೀವನದಲ್ಲಿ ತಪ್ಪು ಮಾಡೋದು ಸಹಜ. ಹಾಗೆ ತಪ್ಪೇ ಮಾಡದ ಮನುಷ್ಯರಿರೋಕ್ಕೆ ಸಾಧ್ಯವೇ ಇಲ್ಲ. ಆದ್ರೆ ಗರುಡ ಪುರಾಣದ ಪ್ರಕಾರ ಯಾರೇ ಆಗಲಿ 7 ತಪ್ಪುಗಳನ್ನು ಮಾಡಲೇಬಾರದಂತೆ. ಹಾಗಾದ್ರೆ ಅದ್ಯಾವುದು 7 ತಪ್ಪುಗಳು ಅಂತಾ ತಿಳಿದುಕೊಳ್ಳೋಣ ಬನ್ನಿ..
ಮೊದಲನೇಯ ತಪ್ಪು, ಕೊಳಕು ಬಟ್ಟೆ ಧರಿಸುವುದು. ಕೊಳಕು ಬಟ್ಟೆ ಧರಿಸಿದ ವ್ಯಕ್ತಿಯನ್ನ ಯಾರೂ ಗೌರವಿಸುವುದಿಲ್ಲ. ಅವನ...
ಕರಾವಳಿ: 64 ಕಂಬಗಳ ಕಲಾ ಲೋಕ. ₹33 ಕೋಟಿ ವೆಚ್ಚದಲ್ಲಿ ಜೀರ್ಣೋದ್ಧಾರಗೊಂಡಿರುನ ಉಡುಪಿ ಜಿಲ್ಲೆಯ ಪಡುಬಿದ್ರೆಯ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನವು ಮನೋಹರವಾಗಿ ಕಂಗೊಳಿಸುತ್ತಾ ಭಕ್ತರನ್ನು ಆಕರ್ಷಿಸುತ್ತಿದೆ....