ಕೊರೋನ ನಂತರ ಸಾಲು ಸಾಲು ಹೊಸ ಚಿತ್ರಗಳು ಆರಂಭವಾಗುತ್ತಿದೆ. ಹೊಸ ಪ್ರಯತ್ನದೊಂದಿಗೆ ಬರುತ್ತಿರುವ ಹೊಸಬರ ಮೇಲೆ ಸಾಕಷ್ಟು ನಿರೀಕ್ಷೆ ಸಹ ಇದೆ.
ಈ ಪೈಕಿ ಮತ್ತೊಂದು ಹೊಸತಂಡದ ಹೊಸಪ್ರಯತ್ನ "ಶರ" ಚಿತ್ರದ ಮುಹೂರ್ತ ಸಮಾರಂಭ ಇತ್ತೀಚೆಗೆ ಬೆಂಗಳೂರಿನ ಪ್ರತ್ಯಂಗಿರ ದೇವಿ ದೇವಸ್ಥಾನದಲ್ಲಿ ನಡೆಯಿತು. ಡ್ರೀಮ್ಸ್ ಕ್ಯಾಪ್ಚರ್ ಮೂವಿ ಮೇಕರ್ಸ್ ಲಾಂಛನದಲ್ಲಿ ಈ ಚಿತ್ರ ನಿರ್ಮಾಣವಾಗುತ್ತಿದೆ. ಎಸ್...
ನವರಾತ್ರಿಯ ಆರನೇಯ ದಿನ ಕಾತ್ಯಾಯಿನಿ ದೇವಿಯನ್ನು ಪೂಜಿಸಲಾಗುತ್ತದೆ. ಈಕೆಗೆ ಜೇನುತುಪ್ಪವನ್ನು ನೈವೇದ್ಯವನ್ನಾಗಿ ಇಡಲಾಗುತ್ತದೆ. ಹಾಗಾಗಿ ಬರೀ ನಾಲ್ಕೇ ನಾಲ್ಕು ಸಾಮಗ್ರಿ ಬಳಸಿ, ತಯಾರಿಸುವ ಪ್ರಸಾದದ ರೆಸಿಪಿಯನ್ನು ನಾವಿಂದು ಹೇಳಲಿದ್ದೇವೆ.
ನವರಾತ್ರಿಯ ಐದನೇಯ ದಿನದ ಪ್ರಸಾದ ರೆಸಿಪಿ..
ಅರ್ಧ ಕಪ್ ಹಾಲಿನ ಕೆನೆ, ಒಂದು ಕಪ್ ಸೇಬು ಹಣ್ಣು, (ನೀವು ಇದರೊಂದಿಗೆ, ಬಾಳೆಹಣ್ಣು, ಚಿಕ್ಕು, ಇನ್ನಿತರೆ ಹಣ್ಣನ್ನು ಬಳಸಬಹುದು)....
ಇತ್ತೀಚೆಗೆ ಯಾರೂ ಹೆಚ್ಚಾಗಿ ಬನಾನಾ ಹೇರ್ ಮಾಸ್ಕ್ ಬಳಸೋದಿಲ್ಲಾ. ಆದ್ರೆ ಬನಾನಾ ಹೇರ್ ಮಾಸ್ಕ್‌ನ್ನು ಸರಿಯಾದ ರೀತಿಯಲ್ಲಿ ಬಳಸಿದ್ರೆ, ಅದು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತದೆ. ಹಾಗಾಗಿ ನಾವಿಂದು ಬನಾನಾ ಹೇರ್ ಮಾಸ್ಕ್ ತಯಾರಿಸೋದು ಹೇಗೆ ಅನ್ನೋ ಬಗ್ಗೆ ಮಾಹಿತಿ ನೀಡಲಿದ್ದೇವೆ.
2 ಬಾಳೆ ಹಣ್ಣು, 2 ಸ್ಪೂನ್ ಆ್ಯಲೋವೆರಾ, 2 ಸ್ಪೂನ್ ತೆಂಗಿನ ಎಣ್ಣೆ, 2...
ಕೂದಲು ಉದುರುವ ಸಮಸ್ಯೆ ಇತ್ತೀಚಿನ ದಿನಗಳಲ್ಲಿ ಕಾಮನ್ ಆಗಿದೆ. ಅದೇ ರೀತಿ ಅದಕ್ಕೆ ತಕ್ಕ ಪರಿಹಾರವೂ ಇದೆ. ಆದ್ರೆ ಅದನ್ನ ಕಂಡುಕೊಳ್ಳೋಕ್ಕೆ ಸಮಯ ಬೇಕಷ್ಟೇ. ನೀವು ವಾರಕ್ಕೊಮ್ಮೆ ನಾವೀಗ ಹೇಳುವ ಹೇರ್ ಮಾಸ್ಕ್ ಬಳಸಿದ್ರೆ, ನಿಮ್ಮ ಕೂದಲಿನ ಎಲ್ಲ ಸಮಸ್ಯೆಗೆ ಪರಿಹಾರ ಸಿಗತ್ತೆ.
ಈ 4 ಸ್ಥಳದಲ್ಲಿ ದುಡ್ಡು ಖರ್ಚು ಮಾಡೋಕ್ಕೆ ಕಂಜೂಸುತನ ಮಾಡಬೇಡಿ..
ನಾಲ್ಕು ಸ್ಪೂನ್...
ನವರಾತ್ರಿಯ ಐದನೇಯ ದಿನ ಸ್ಕಂದ ಮಾತೆಯನ್ನು ಪೂಜಿಸಲಾಗುತ್ತದೆ. ಈ ದಿನ ಬಾಳೆಹಣ್ಣನ್ನು ದೇವಿಗೆ ನೈವೇದ್ಯವನ್ನಾಗಿ ಇಡಲಾಗುತ್ತದೆ. ಹಾಗಾಗಿ ಇಂದು ಬಾಳೆ ಹಣ್ಣಿನ ಪಾಯಸದ ರೆಸಿಪಿಯನ್ನು ಹೇಳಲಿದ್ದೇವೆ.
ನವರಾತ್ರಿಯ ನಾಲ್ಕನೇಯ ದಿನದ ಪ್ರಸಾದ ರೆಸಿಪಿ..
ನಾಲ್ಕು ಬಾಳೆಹಣ್ಣನ್ನು ಸಣ್ಣ ತುಂಡುಗಳಾಗಿ ಕತ್ತರಿಸಿ, ಒಂದು ಬೌಲ್‌ಗೆ ಹಾಕಿ. ಇದಕ್ಕೆ ಕುದಿಸಿ, ಆರಿಸಿದ ಹಾಲು, ಬೆಲ್ಲ, ಏಲಕ್ಕಿ ಪುಡಿ, ಕಾಯಿ ಹಾಲು...
ನವರಾತ್ರಿಯ ನಾಲ್ಕನೇಯ ದಿನ ಕೂಷ್ಮಾಂಡ ದೇವಿಯನ್ನು ಪೂಜಿಸಲಾಗುತ್ತದೆ. ಈ ದಿನ ಮಾಲ್ಫೋವಾ ಅನ್ನೋ ಸಿಹಿಯನ್ನು ದೇವಿಗೆ ನೈವೇದ್ಯವಾಗಿ ಇಡಲಾಗುತ್ತದೆ. ಹಾಗಾಗಿ ಇಂದು ನಾವು ಮಾಲ್ಪೋವಾವನ್ನು ಮಾಡೋದು ಹೇಗೆ..? ಅದಕ್ಕೆ ಬೇಕಾಗಿರುವ ಸಾಮಗ್ರಿಗಳೇನು ಅಂತಾ ತಿಳಿಯೋಣ ಬನ್ನಿ..
ನವರಾತ್ರಿಯ ಎರಡನೇಯ ದಿನದ ಪ್ರಸಾದ ರೆಸಿಪಿ..
ಒಂದು ಕಪ್ ಮೈದಾ, ಅರ್ಧ ಕಪ್ ರವಾ, ಒಂದುವರೆ ಕಪ್ ಸಕ್ಕರೆ, ಕೊಂಚ...
ಜೀವನದಲ್ಲಿ ಉಳಿತಾಯ ಮಾಡೋದು ತುಂಬಾ ಮುಖ್ಯ ಅನ್ನೋ ಮಾತನ್ನ ಸ್ವತಃ ಚಾಣಕ್ಯರೇ ಹೇಳಿದ್ದಾರೆ. ಯಾಕಂದ್ರೆ ಕಷ್ಟ ಹೇಳಿ ಕೇಳಿ ಬರೋದಿಲ್ಲಾ. ಹಾಗಾಗಿ ನಾವು ದುಡಿಯೋ ಹಣದಲ್ಲಿ ಸ್ವಲ್ಪನಾದ್ರೂ ಉಳಿಸಬೇಕು ಅನ್ನೋದು ಚಾಣಕ್ಯರ ಅಂಬೋಣ. ಆದ್ರೆ 4 ಸ್ಥಳದಲ್ಲಿ ಎಂದಿಗೂ ಹಣ ಖರ್ಚು ಮಾಡೋಕ್ಕೆ, ಕಂಜೂಸುತನ ಮಾಡಬಾರದು ಅಂತಾ ಕೂಡ ಚಾಣಕ್ಯರೇ ಹೇಳಿದ್ದಾರೆ. ಹಾಗಾದ್ರೆ ಆ...
ಶ್ರೀಕೃಷ್ಣನಂಥ ದೇವನೇ ಸುಧಾಮನ ಗೆಳೆಯನಾಗಿರುವಾಗ ಸುಧಾಮ ಬಡವನಾಗಲು ಹೇಗೆ ಸಾಧ್ಯ ಅನ್ನೋ ಪ್ರಶ್ನೆ ಮೂಡೋದು ಸಹಜ. ಆದ್ರೆ ಶಾಪ ಸಿಕ್ಕ ಕಾರಣಕ್ಕೆ, ಸುಧಾಮ ಬಡವನಾಗಿದ್ದ. ಹಾಗಾದ್ರೆ ಯಾರ ಶಾಪದಿಂದ ಸುಧಾಮ ಬಡವನಾದ ಅನ್ನೋ ಬಗ್ಗೆ ಸಂಪೂರ್ಣ ಮಾಹಿತಿಯನ್ನ ತಿಳಿಯೋಣ ಬನ್ನಿ..
ನವರಾತ್ರಿಯ ಮೂರನೇ ದಿನದ ಪ್ರಸಾದ ರೆಸಿಪಿ..
ಒಬ್ಬಳು ಬಡ ಬ್ರಾಹ್ಮಣ ವೃದ್ಧೆ ಇದ್ದಳು. ಆಕೆ ಬೆಳಿಗ್ಗೆಯಿಂದ...
ವಿಷ್ಣುವಿನ ಅವತಾರವಾದ ಶ್ರೀಕೃಷ್ಣ ಜನ್ಮ ಪಡೆದಾಗ, ದೇವಾನು ದೇವತೆಗಳೆಲ್ಲ ಶ್ರೀಕೃಷ್ಣನನ್ನು ನೋಡಲು ದೇವಲೋಕದಿಂದ ಬರುತ್ತಾರೆ. ಆಗ ಆ ದೇವತೆಗಳಲ್ಲಿ ಶನಿದೇವ ಕೂಡ ಒಬ್ಬನಾಗಿರುತ್ತಾನೆ. ಈಗಾಗಲೇ ಎಲ್ಲರಿಗೂ ಗೊತ್ತಿರುವ ಪ್ರಕಾರ, ಶನಿದೇವ ಯಾರ ಹೆಗಲೇರಿ ಕೂರುತ್ತಾನೋ, ಅವನ ಜೀವನ ಕಷ್ಟದಲ್ಲಿರುವುದು ಖಚಿತ. ಯಾಕಂದ್ರೆ ಶನಿದೇವ, ಈ ಚರಾಚರಗಳ ಒಡೆಯನಾದ ಶಿವನನ್ನೇ ಬಿಡಲಿಲ್ಲ. ಇನ್ನು ಸಾಮಾನ್ಯರಿಗೆ ಬಿಡೋದುಂಟೇ..?...
ಇಂದಿನ ಪೀಳಿಗೆಯ ಯುವಕ ಯುವತಿಯರು, ತಾವು ಮುದ್ದಾಗಿ ಕಾಣಬೇಕು ಅನ್ನೋ ಆಸೆ ಏನೋ ಹೊಂದಿರುತ್ತಾರೆ. ಆದ್ರೆ ಅದಕ್ಕೆ ಬೇಕಾದ ತಯಾರಿಯನ್ನ ಮಾತ್ರ ಮಾಡಿಕೊಳ್ಳಲ್ಲ. ಹುಡುಗರಾದ್ರೆ, ಫೇಸ್ ವಾಶ್ ಮಾಡಿ, ತಲೆ ಬಾಚಿಕೊಂಡ್ರೆ, ಹುಡುಗಿಯರು ಮೇಕಪ್ ಮಾಡಿಕೊಳ್ಳುತ್ತಾರೆ. ಆದ್ರೆ ನೀವು ಡೇಲಿ ಮೇಕಪ್ ಮಾಡಿಕೊಂಡ್ರೆ, ನಿಮ್ಮ ಮುಖದ ನ್ಯಾಚುರಲ್ ಬ್ಯೂಟಿ ಕಳೆದು ಹೋಗುತ್ತದೆ. ಆಮೇಲೆ ಮೇಕಪ್...
ಕರಾವಳಿ: 64 ಕಂಬಗಳ ಕಲಾ ಲೋಕ. ₹33 ಕೋಟಿ ವೆಚ್ಚದಲ್ಲಿ ಜೀರ್ಣೋದ್ಧಾರಗೊಂಡಿರುನ ಉಡುಪಿ ಜಿಲ್ಲೆಯ ಪಡುಬಿದ್ರೆಯ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನವು ಮನೋಹರವಾಗಿ ಕಂಗೊಳಿಸುತ್ತಾ ಭಕ್ತರನ್ನು ಆಕರ್ಷಿಸುತ್ತಿದೆ....