ಕಾಶಿ ವಿಶ್ವನಾಥನ ದರ್ಶನ ಪಡೆದರೆ ಸ್ವರ್ಗ ಪ್ರಾಪ್ತಿಯಾದಂತೆ ಎಂಬ ಮಾತಿದೆ. ಹಾಗಾಗಿ ಮೊದಲೆಲ್ಲ ವೃದ್ಧರು ಕಾಲ್ನಡಿಗೆಯಲ್ಲಿ ಕಾಶಿಗೆ ಹೋಗಿ, ವಿಶ್ವನಾಥನ ದರ್ಶನ ಪಡೆದು, ಮಾರ್ಗಮಧ್ಯವೇ ನಿಧನರಾಗುತ್ತಿದ್ದರು. ಕೆಲವರು ದರ್ಶನ ಪಡೆಯುವ ಮೊದಲೇ ನಿಧನರಾಗುತ್ತಿದ್ದರು. ಈಗೆಲ್ಲ ಬಸ್ ವ್ಯವಸ್ಥೆ ಇರುವ ಕಾರಣ ವೃದ್ಧರು ಕುಟುಂಬಸ್ಥರ ಜೊತೆ ಕಾಶಿ ಪ್ರವಾಸ ಮಾಡಬಹುದಾಗಿದೆ. ಕಾಶಿಯಲ್ಲಿರುವ ಸ್ಥಳಗಳ ಬಗ್ಗೆ ಮಾಹಿತಿ...
ದೆಹಲಿಯಲ್ಲಿ ರೈತರು ಪ್ರತಿಭಟನೆ ನಡೆಸುತ್ತಿರುವ ವಿಚಾರ ಬರೀ ಭಾರತವಷ್ಟೇ ಅಲ್ಲದೇ, ವಿದೇಶದಲ್ಲಿ ಕೂಡ ಸದ್ದು ಮಾಡುತ್ತಿದೆ. ಈ ಬಗ್ಗೆ ಕುಮಾರಸ್ವಾಮಿ ಟ್ವೀಟ್ ಮಾಡಿದ್ದಾರೆ.
ಕೇಂದ್ರದ ಮೂರು ಕೃಷಿ ಕಾಯ್ದೆಗಳ ವಿಚಾರವಾಗಿ ದೆಹಲಿ ಹೊರವಲಯದಲ್ಲಿ ನಡೆಯುತ್ತಿರುವ ಪ್ರತಿಭಟನೆ ಈಗ ದೇಶ ಮಾತ್ರವಲ್ಲದೇ, ವಿಶ್ವದ ಗಮನ ಸೆಳೆಯುತ್ತಿದೆ. ಕೆನಡಾ ಪ್ರಧಾನಿ ಕಳವಳದ ನಡುವೆಯೇ ಈಗ ಅಮೆರಿಕ, ಬ್ರಿಟನ್ ಸಂಸದರೂ...
ಜೀವನದಲ್ಲಿ ಉನ್ನತ ಯಶಸ್ಸು ಗಳಿಸಬೇಕು. ನಾಲ್ಕು ಜನರ ನಂಬಿಕೆ ಗಳಿಸಬೇಕು. ಮನೆ ಮಂದಿಯ ಪ್ರೀತಿ ಗಳಿಸಬೇಕು. ಜೀವನದಲ್ಲಿ ನೆಮ್ಮದಿ, ಶಾಂತಿ ನೆಲೆಸಿರಬೇಕು ಅಂದ್ರೆ ನಮ್ಮಲ್ಲಿ ಕೆಲ ಗುಣಗಳಿರಬಾರದು. ಯಾವುದು ಆ ಕೆಟ್ಟ ಗುಣಗಳು ಅನ್ನೋ ಬಗ್ಗೆ ರಾಮಚರಿತ ಮಾನಸದಲ್ಲಿ ತಿಳಿಸಲಾಗಿದೆ. ಆ ಬಗ್ಗೆ ಮಾಹಿತಿ ತಿಳಿಯೋಣ ಬನ್ನಿ..
ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್...
ಭಾರತದ ಪ್ರಸಿದ್ಧ ವಿದ್ವಾಂಸರಲ್ಲಿ ಚಾಣಕ್ಯರು ಕೂಡಾ ಒಬ್ಬರು. ಯಾರು ಚಾಣಕ್ಯ ನೀತಿಯನ್ನು ಅನುಸರಿಸುತ್ತಾರೋ, ಅಂಥವರು ಜೀವನದಲ್ಲಿ ಉದ್ಧಾರವಾಗುತ್ತಾರೆ ಅಂತಾ ಹೇಳಲಾಗುತ್ತದೆ. ಇಂಥ ನೀತಿಗಳಲ್ಲಿ ಗೆಳೆತನ ಮಾಡುವಾಗ ಯಾವ ತಪ್ಪುಗಳನ್ನ ಮಾಡಬಾರದು ಅನ್ನೋ ಬಗ್ಗೆಯೂ ಕೂಡ ಚಾಣಕ್ಯರು ಹೇಳಿದ್ದಾರೆ. ಆ ಬಗ್ಗೆ ಮತ್ತಷ್ಟು ಮಾಹಿತಿಯನ್ನ ತಿಳಿಯೋಣ ಬನ್ನಿ..
ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶ್ರೀ...
ಕೆಲವರಿಗೆ ಲಕ್ಕಿ ನಂಬರ್ ಅಂತಾ ಇರುತ್ತದೆ. ಅವರು ಯಾವ ಉತ್ತಮ ಕೆಲಸ ಮಾಡುವುದಿದ್ದರೂ ಆ ದಿನಾಂಕದಂದೇ ತಮ್ಮ ಕೆಲಸ ಶುರು ಮಾಡುತ್ತಾರೆ. ಯಾಕಂದ್ರೆ ಆ ದಿನಾಂಕವನ್ನ, ಆ ಅಂಕಿಯನ್ನ ಅನುಸರಿಸಿದ್ರೆ ಅವರಿಗೆ ಶುಭವಾಗುತ್ತದೆ. ಇದೇ ರೀತಿ ದೇವರಾದ ಶಿವನಿಗೂ ಕೂಡ ಲಕ್ಕಿ ನಂಬರ್ ಇದೆ. ಅದು ಯಾವ ನಂಬರ್..? ಯಾಕೆ ಆ ಅಂಕಿ ಶಿವನಿಗೆ...
ಹನುಮನನ್ನು ಪೂಜಿಸಿದರೆ ಇಷ್ಟಾರ್ಥ ಸಿದ್ಧಿಸುತ್ತದೆ. ಅಭಿವೃದ್ಧಿ ಹೊಂದುತ್ತೇವೆ ಎಂಬ ನಂಬಿಕೆ ಹಲವರಲ್ಲಿದೆ. ಈ ಕಾರಣಕ್ಕೆ ಕೆಲವರು ಹನುಮಾನ್ ಚಾಲೀಸಾ ಪಠಿಸುತ್ತಾರೆ. ಹನುಮನ ದೇವಸ್ಥಾನಕ್ಕೆ ಹೋಗಿ ಬರುತ್ತಾರೆ. ಆದ್ರೆ ಹನುಮನಲ್ಲಿ ಭಕ್ತಿ ಮಾಡುವವರು ಯಾವ ತಪ್ಪುಗಳನ್ನು ಮಾಡಬಾರದು ಎಂಬ ಬಗ್ಗೆ ತಿಳಿಯೋಣ ಬನ್ನಿ..
ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಲಕ್ಷ್ಮಿಕಾಂತ್ ಭಟ್ 9986987548
https://youtu.be/-XExVVCjgys
ಹನುಮನಲ್ಲಿ ಭಕ್ತಿ...
ಪ್ರಪಂಚದಲ್ಲಿ ರಾಮನ ದೇವಸ್ಥಾನ ಹಲವೆಡೆ ಇದೆ. ಆ ದೇವಸ್ಥಾನದಲ್ಲಿ ರಾಮನೊಂದಿಗೆ ಸೀತೆ, ಲಕ್ಷ್ಮಣ, ಹನುಮಂತರು ಕೂಡ ಪೂಜಿಸಲ್ಪಡುತ್ತಾರೆ. ಆದ್ರೆ ಅಲ್ಲಿ ರಾಮನಿಗೆ ಮೊದಲ ಪ್ರಾಶಸ್ತ್ಯವಿರುತ್ತದೆ. ಆದ್ರೆ ಭಾರತದಲ್ಲಿ ಸೀತೆಯ ದೇವಸ್ಥಾನ ಕೂಡ ಇದೆ. ಆ ದೇವಸ್ಥಾನ ಎಲ್ಲಿದೆ ಅದರ ವಿಶೇಷತೆ ಏನು ಅನ್ನೋ ಬಗ್ಗೆ ತಿಳಿಯೋಣ ಬನ್ನಿ..
ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ...
ಕರ್ನಾಟಕದಲ್ಲಿ ಹಲವಾರು ಗಣಪತಿ ದೇವಸ್ಥಾನಗಳಿದೆ. ಆ ದೇವಸ್ಥಾನಗಳಿಗೆ ಅದರದ್ದೇ ಆದ ವಿಶೇಷತೆ ಇದೆ. ಅಂಥ ವಿಶೇಷ ಆದ್ಯತೆ ಹೊಂದಿರುವ ಗಣಪತಿ ಎಂದರೆ, ಸೌತಡ್ಕ ಮಹಾಗಣಪತಿ. ಈ ಗಣಪತಿಯ ವಿಶೇಷತೆ ಏನು ಅನ್ನೋ ಬಗ್ಗೆ ತಿಳಿಯೋಣ ಬನ್ನಿ..
ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಲಕ್ಷ್ಮಿಕಾಂತ್ ಭಟ್ 9986987548
https://youtu.be/pltMTusT_bs
ಎಲ್ಲಾ ದೇವಸ್ಥಾನದಲ್ಲೂ ಗರ್ಭಗುಡಿ ಇರುತ್ತದೆ....
ಇಂದು ವೈಕುಂಠ ಏಕಾದಶಿಯಾಗಿದೆ. ಈ ದಿನ ಉಪವಾಸ ಮಾಡಿ, ಶ್ರೀಹರಿಯ ಪೂಜೆ ಮಾಡಿದರೆ ಸ್ವರ್ಗ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಇದೆ. ವೈಕುಂಠ ಏಕಾದಶಿಯ ಬಗ್ಗೆ ಇನ್ನಷ್ಟು ಮಾಹಿತಿಯನ್ನ ತಿಳಿಯೋಣ ಬನ್ನಿ..
ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಲಕ್ಷ್ಮಿಕಾಂತ್ ಭಟ್ 9986987548
https://youtu.be/pltMTusT_bs
ಧನುರ್ಮಾಸದ ಶುಕ್ಲಪಕ್ಷದ ಏಕಾದಶಿ ದಿನವನ್ನು ವೈಕುಂಠ ಏಕಾದಶಿ ಎಂದು ಕರೆಯಲಾಗುತ್ತದೆ....
ನಟ ಚಿರು ಹಠಾತ್ ನಿಧನದಿಂದ ಸಪ್ಪೆಯಾಗಿದ್ದ ಮೇಘನಾ ಜೀವನದಲ್ಲಿ ಗಂಡು ಮಗುವಿನ ಆಗಮನದ ಮೂಲಕ ಸಂತಸ ಮನೆ ಮಾಡಿತ್ತು. ಮಗು ಹುಟ್ಟಿದಾಗ ಚಿರು ಫ್ಯಾನ್ಸ್ ಅದಕ್ಕೆ ತೊಟ್ಟಿಲು ನೀಡಿ ಮೇಘನಾಗೆ ಸರ್ಪ್ರೈಸ್ ನೀಡಿದ್ದರು. ಇದೀಗ ಚಿರು ಫ್ಯಾನ್ ಒಬ್ಬರು ಮೇಘನಾ ಹೆಸರು ಬರೆದು ಅದರಲ್ಲೇ ಚಿರು ಚಿತ್ರವನ್ನ ಬಿಡಿಸಿದ್ದಾರೆ. ಈ ಮೂಲಕ ಮೇಘನಾಗೆ ಇನ್ನೊಂದು...
Political News: ಬೆಂಗಳೂರು ಸೇರಿ ಹಲವೆಡೆ ಫುಟ್‌ಪಾತ್ ತೆರವಿಗೆ ನೋಟೀಸ್ ಜಾರಿಯಾಗಿದ್ದು, ಕೆಲವೆಡೆ ನೋಟೀಸ್ ನೀಡದೇ ತೆರವು ಮಾಡಲಾಗ್ತಿದೆ ಮತ್ತು ಪುನರ್ವಸತಿ ಜಾಗ ನೀಡದೇ ಫುಟ್‌ಪಾತ್...