ಹಣ್ಣು- ತರಕಾರಿ ವ್ಯಾಪಾರ ಮಾಡುವ ಐಡಿಯಾ ಇದ್ದರೆ ಅಂಥವರಿಗೆ ನಾವಿವತ್ತು ಕೆಲ ಐಡಿಯಾಗಳನ್ನ ನೀಡಲಿದ್ದೇವೆ. ಹಣ್ಣು ತರಕಾರಿ ವ್ಯಾಪಾರ ಮಾಡೋಕ್ಕೆ ಒಳ್ಳೆ ಜಾಗವನ್ನ ಗೊತ್ತು ಮಾಡಿಕೊಳ್ಳಿ. ಜನಜಂಗುಳಿ ಇರುವ ಪ್ರದೇಶ, ಮಾರುಕಟ್ಟೆ, ಮಾಲ್ ಬಳಿ, ಇನ್ನಿತರೆ ದೊಡ್ಡ ದೊಡ್ಡ ಶಾಪ್‌ಗಳ ಬಳಿ ನೀವು ನಿಮ್ಮ ಹಣ್ಣಿನ ಅಂಗಡಿ ಓಪೆನ್ ಮಾಡಬಹುದು.
https://youtu.be/acM0NCZewno
ಹೋಲ್‌ಸೇಲ್ ಅಂಗಡಿಯಿಂದ ಕಡಿಮೆ ಬೆಲೆಗೆ...
ಸಬ್ ಕಾ ಮಾಲೀಕ ಏಕ್ ಹೈ ಎಂದು ಸಮಾನತೆಯ ತತ್ವ ಸಾರಿದ ಸಾಯಿಬಾಬಾ ಕಲಿಯುಗದ ಮಹಾಪುರುಷ. ಮಹಾರಾಷ್ಟ್ರದ ಅಹಮದ್ ನಗರದ ಶಿರಡಿಯಲ್ಲಿ ದೇಶದ ಅತೀ ದೊಡ್ಡ ಸಾಯಿಬಾಬಾ ಮಂದಿರವಿದೆ. ಆ ಬಗ್ಗೆ ಮಾಹಿತಿ ತಿಳಿಸಲಿದ್ದೇವೆ.
ಪುರಾಣ ಪ್ರಸಿದ್ಧಿ ದೇವಾಲಯಗಳಲ್ಲಿ ಒಂದಾದ ಶಿರಡಿ ಸಾಯಿಬಾಬಾ ದೇವಸ್ಥಾನಕ್ಕೆ ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ. ಇಂಥ ಭಕ್ತವೃಂದ ಹೊಂದಿರುವ...
ಬೆಂಗಳೂರಿನ ಡಿ.ಜೆ.ಹಳ್ಳಿ ಠಾಣೆ ವ್ಯಾಪ್ತಿಯಲ್ಲಿ ನಡೆದ ಘಟನೆ ಬಗ್ಗೆ ಮಾಜಿ ಸಿಎಂ ಕುಮಾರಸ್ವಾಮಿ ಟ್ವೀಟ್ ಮಾಡುವ ಮೂಲಕ ಆಕ್ರೋಶ ಹೊರಹಾಕಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಕುಮಾರಸ್ವಾಮಿ, ಬೆಂಗಳೂರಿನ ಡಿ.ಜೆ.ಹಳ್ಳಿ ಠಾಣೆ ವ್ಯಾಪ್ತಿಯಲ್ಲಿ ನಡೆದ ಘಟನೆ ಅಕ್ಷಮ್ಯ. ತಪ್ಪು ಮಾಡಿದವರಿಗೆ ಶಿಕ್ಷೆಯಾಗಬೇಕು. ಧರ್ಮದ ಹೆಸರಲ್ಲಿ ಯಾರೇ ಗೂಂಡಾಗಿರಿ, ಕಾನೂನು ಕೈಗೆತ್ತಿಕೊಂಡರೂ ಅಂತವರನ್ನು ಮುಲಾಜಿಲ್ಲದೆ ಮಟ್ಟಹಾಕಬೇಕು...
ಬೆಂಗಳೂರು ಗಲಭೆ ವಿಚಾರಕ್ಕೆ ಸಂಬಂಧಿಸಿದಂತೆ ತುಮಕೂರಿನಲ್ಲಿ ಮಾತನಾಡಿರುವ ಡಿಸಿಎಂ ಅಶ್ವತ್ಥ ನಾರಾಯಣ ಮಾತನಾಡಿದ್ದು, ವಿವಾದಾತ್ಮಕ ಹೇಳಿಕೆಯನ್ನ ಪೋಸ್ಟ್ ಮಾಡಿದವರನ್ನ ಪತ್ತೆ ಹಚ್ಚಲಾಗುತ್ತದೆ. ಆದರೆ ಸಾರ್ವಜನಿಕರು ಕಾನೂನನ್ನ ಕೈಗೆತ್ತಿಕೊಳ್ಳಬಾರದು. ತಾಳ್ಮೆ ಶಾಂತಿಯನ್ನ ಸೌಹಾರ್ದತೆಯನ್ನ ಕಾಪಾಡಬೇಕು. ಒಮ್ಮೆಲೆ ಇಷ್ಟು ಜನ ಸಂಘಟಿತರಾಗಿ ಬರೋದು ಸಾಧ್ಯವಿಲ್ಲ. ಇದರ ಹಿನ್ನೆಲೆಯನ್ನು ನೋಡಬೇಕಿದೆ. ವ್ಯವಸ್ಥಿತವಾಗಿ ಮಾಡಲು ಹೊರಟಿರುವವರನ್ನ ಪೊಲೀಸ್ ಇಲಾಖೆ...
ಬೆಂಗಳೂರಿನ ಡಿ.ಜೆ.ಹಳ್ಳಿ ಠಾಣೆ ವ್ಯಾಪ್ತಿಯಲ್ಲಿ ನಡೆದ ಘಟನೆ ಬಗ್ಗೆ ಮಾಜಿ ಸಿಎಂ ಕುಮಾರಸ್ವಾಮಿ ಟ್ವೀಟ್ ಮಾಡುವ ಮೂಲಕ ಆಕ್ರೋಶ ಹೊರಹಾಕಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಕುಮಾರಸ್ವಾಮಿ, ಬೆಂಗಳೂರಿನ ಡಿ.ಜೆ.ಹಳ್ಳಿ ಠಾಣೆ ವ್ಯಾಪ್ತಿಯಲ್ಲಿ ನಡೆದ ಘಟನೆ ಅಕ್ಷಮ್ಯ. ತಪ್ಪು ಮಾಡಿದವರಿಗೆ ಶಿಕ್ಷೆಯಾಗಬೇಕು. ಧರ್ಮದ ಹೆಸರಲ್ಲಿ ಯಾರೇ ಗೂಂಡಾಗಿರಿ, ಕಾನೂನು ಕೈಗೆತ್ತಿಕೊಂಡರೂ ಅಂತವರನ್ನು ಮುಲಾಜಿಲ್ಲದೆ ಮಟ್ಟಹಾಕಬೇಕು ಎಂದು...
ಅಕ್ಕಿಯನ್ನ ಅನ್ನಪೂರ್ಣೆಯ ಸ್ವರೂಪ ಎನ್ನಲಾಗುತ್ತದೆ. ಅಂಥ ಅಕ್ಕಿ ಮನೆ ಒಡತಿಯ ಒಳಿತು ಕೆಡುಕಿಗೂ ಕಾರಣವಾಗುತ್ತದೆ. ಆ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನೀಡಲಿದ್ದೇವೆ.
ಅಡುಗೆ ಕೋಣೆಯಲ್ಲಿ ನಾವು ಬಳಸುವ ಆಹಾರ ಸಾಮಗ್ರಿಯನ್ನು ಎಲ್ಲಿ ಬೇಕೆಂದರಲ್ಲಿ ಇಟ್ಟು ಬಿಡುತ್ತೇವೆ. ಆದ್ರೆ ಅಕ್ಕಿಯನ್ನ ಮಾತ್ರ ಎಲ್ಲಿ ಬೇಕೆಂದರಲ್ಲಿ ಇಡುವಂತಿಲ್ಲ. ಅಕ್ಕಿಯನ್ನ ಸರಿಯಾದ ದಿಕ್ಕಿನಲ್ಲಿಟ್ಟರೆ ಮಾತ್ರ ಮನೆಯೊಡತಿಯ ಆರೋಗ್ಯ ಸುರಕ್ಷಿತವಾಗಿರುತ್ತದೆ....
ನಾವು ತಿರುಪತಿಗೋ ಅಥವಾ ಯಾವುದಾದರು ವೆಂಕಟೇಶ್ವರ, ರಂಗನಾಥ, ವಿಷ್ಣುವಿನ ದೇವಸ್ಥಾನಕ್ಕೆ ಹೋದಾಗ ಕೆಲ ನಿಯಮಗಳನ್ನ ಪಾಲಿಸಬೇಕಾಗುತ್ತದೆ. ಆ ನಿಯಮಗಳ ಬಗ್ಗೆ ಇವತ್ತು ಮಾಹಿತಿಯನ್ನ ನೀಡಲಿದ್ದೇವೆ.
ತಿರುಪತಿಗೆ ಹೋಗಿ ಬಾಲಾಜಿಯ ದರ್ಶನ ಮಾಡಿದವರಿಗೆ ಒಂದು ವಿಷಯವಂತೂ ಗೊತ್ತಿರುತ್ತೆ. ಬಾಲಾಜಿ ದರ್ಶನ ಪಡೆಯುವಾಗ ನೂಕುನುಗ್ಗಲು ಹೆಚ್ಚಾಗಿ, ಒಂದು ಸೆಕೆಂಡಿನಲ್ಲಿ ಬಾಲಾಜಿಯ ಅಲಂಕಾರವನ್ನು ಕಣ್ತುಂಬಿಕೊಂಡು ಬಂದುಬಿಡಬೇಕು. ಅಲ್ಲದೇ, ಮತ್ತೆ ಮತ್ತೆ...
ರಾಜ್ಯದಲ್ಲಿ ಕೊರೊನಾ ತಂಡಾವ ವಾಡುತ್ತಿದೆ. ಈ ನಿಟ್ಟಿನಲ್ಲಿ ಮಹಾಮಾರಿ ತಡೆಗಟ್ಟಲು ಅಗತ್ಯ ಕ್ರಮಗಳನ್ನು ಕೋಲಾರ ಜಿಲ್ಲಾಡಳಿತ ಕೈಗೊಂಡಿದೆ.
https://youtu.be/s5tD0sGxNhc
ಜಿಲ್ಲೆಯಲ್ಲಿ ಕೊರೊನಾ ವೈರಸ್ ೨೦೦೦ ಗಿಡಿಯತ್ತ ಬಂದು ನಿಂತಿದೆ. ಇದೆ ಸಂದರ್ಭದಲ್ಲಿ ಗಣಪತಿ ಹಬ್ಬ ಬಂದಿದೆ. ಕೊವಿಡ್ ೧೯ ಸಂದರ್ಭದಲ್ಲಿ ಜನರು ಮನೆಯಲದಲ್ಲೇ ಗಣಪತಿ ಹಬ್ಬ ಆಚರಿಸುಂವತೆ ಸಲಹೆ ನೀಡಿದ್ದಾರೆ. ಇಂದು ಮಾತನಾಡಿದ ಜಿಲ್ಲಾಧಿಕಾರಿ ಸತ್ಯಭಾಮಾರವರು ಮನೆಯಲ್ಲಿ...
ಬೆಳಿಗ್ಗೆ ಎದ್ದು ಶುಚಿರ್ಭೂತರಾಗಿ, ಅಂಗಳ ಗುಡಿಸಿ, ರಂಗೋಲಿ ಹಾಕುವುದು ಹಿಂದೂಗಳ ಪದ್ಧತಿ. ಅದರೊಂದಿಗೆ ಹೊಸ್ತಿಲು ತೊಳೆದು, ಒರೆಸಿ, ರಂಗೋಲಿ ಹಾಕುವುದು ಕೂಡಾ ವಾಡಿಕೆ. ಯಾಕೆ ನಾವು ಹೊಸ್ತಿಲಿಗೆ ರಂಗೋಲಿ ಹಾಕಿ, ಪೂಜೆ ಮಾಡಬೇಕು..? ಇದರಿಂದಾಗುವ ಲಾಭಗಳೇನು..? ಅನ್ನೋ ಬಗ್ಗೆ ತಿಳಿಯೋಣ ಬನ್ನಿ.
ಮುತ್ತೈದೆಯರು ಪ್ರತಿದಿನ ಹೊಸ್ತಿಲು ತೊಳೆದು ರಂಗೋಲಿ ಹಾಕಿ ಹೂವಿಟ್ಟು ದೀಪ ಬೆಳಗುವುದರಿಂದ ಮನೆಯಲ್ಲಿ...
ಕೆಲವು ಮಕ್ಕಳು ಚುರುಕಾಗಿರ್ತಾರೆ. ಆದ್ರೆ ಓದಿದ್ದೇನು ನೆನಪಿನಲ್ಲಿರುವುದಿಲ್ಲ. ಬರೀ ಮಕ್ಕಳಷ್ಟೇ ಅಲ್ಲ, ದೊಡ್ಡವರಿಗೂ ಕೂಡ ಮರೆಗುಳಿ ಸ್ವಭಾವವಿರುತ್ತದೆ. ಅಂಥವರು ಒಂದು ಎಲೆಯನ್ನು ಸೇವಿಸಬೇಕು. ಯಾವುದು ಆ ಎಲೆ..? ಅದನ್ನ ಸೇವಿಸುವುದರಿಂದ ಏನು ಲಾಭ ಅನ್ನೋದರ ಬಗ್ಗೆ ನಾವಿಂದು ತಿಳಿಯೋಣ.
https://youtu.be/s5ga1Uoxn5w
ಬ್ರಾಹ್ಮಿ ಎಲೆ. ಇದನ್ನು ಒಂದೆಲಗ, ಸರಸ್ವತಿ ಎಲೆ ಅಂತ ಕೂಡ ಕರೆಯಲಾಗುತ್ತೆ. ಇನ್ನು ಭಾರತದಲ್ಲಷ್ಟೇ...